If you add little lime juice it will have pleasent colour and extra vitamin c. You can make tea with shankapushpi flower also. I have mentioned it in my channel. But you have explained it very eloberately & nicely. I always watch your channel. 🙏
I prepare it. But I will not boil it. Just adding flower to boiled water colour will chang no need of boiling After filtering will add lemon juice. Again colour changes.
ಬೇರು ಬಂದು ಗಿಡ ಚಿಗುರಲು ಪ್ರಾರಂಭವಾದಾಗ ಅದನ್ನು pot ನಲ್ಲಿ ಅಥವಾ ನೆಲದಲ್ಲಿ ನೆಡಬೇಕು. ಮರಳಿನಲ್ಲಿ ಅದಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಆದ್ದರಿಂದ potting mix ಮಾಡಿ pot ನಲ್ಲಿ ನೆಡಿ.
ಧನ್ಯವಾದಗಳು ಸರ್ ನಿಮ್ಮ ಉತ್ತಮ ಮಾಹಿತಿ ಗಾಗಿ.
ಸೊಗಸಾದ ವಿವರಣೆ…ಉಪಯುಕ್ತ ಮಾಹಿತಿ…ಧನ್ಯವಾದಗಳು…🙏
❤❤
ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟದಕ್ಕೆ
ತುಂಬಾ ಒಳ್ಳೆ ಮಾಹಿತಿ ಸರ್ ಥ್ಯಾಂಕ್ ಯೂ ಸೋ ಮಚ್ ಧನ್ಯವಾದಗಳು
Good piece of information. Thk you 🙏
ಬಹಳ ಅದ್ಭುತವಾದ ದಾಸವಾಳದ ಚಹಾ. ಧನ್ಯವಾದಗಳು.
Very good Information And Thank you.
ನಮಸ್ಕಾರ ಸರ್ ಶುಭೋದಯ ಸೂಪರ್ ಒಳ್ಳೆ ಮಹಿತಿ ಕೊಟ್ಟಿದ್ದೀರ ತುಂಬನೆ ಧನ್ಯವಾದಗಳು ಸರ್👌👌👍🙏🙏
Thanks for this information 👍
Very helpful 👌 ☺️ 🙂 👏 😀 😊
Super
Remedy
If you add little lime juice it will have pleasent colour and extra vitamin c. You can make tea with shankapushpi flower also. I have mentioned it in my channel. But you have explained it very eloberately & nicely. I always watch your channel. 🙏
Is it only with red hybiscus or any colour can be used?
Very very good information sir
ಸೂಪರ್ 🎉🎉
Thank you so much sir
Super healthy recipe thank you sir
Thabk u very good information
ಉಪಯುಕ್ತ ಮಾಹಿತಿ
ಸೂಪರ್
I prepare it. But I will not boil it. Just adding flower to boiled water colour will chang no need of boiling
After filtering will add lemon juice. Again colour changes.
Thanks.sire.super
Thanks for tips of dasavala tea.
Best drink for good health
Really. nice
Sir useful information
🙏🏻super sir daily kudidre side efect ilva
ಮಿತವಾಗಿ ಪ್ರತಿದಿನ ಕುಡಿಯಬಹುದು. ಅತಿಯಾದಲ್ಲಿ ಕೆಲವರಲ್ಲಿ ತಲೆ ನೋವು ಕಾಣಿಸಿಕೊಳ್ಳಬಹುದು, ಕೆಲವರಿಗೆ skin allergy ಕಾಣಿಸಿಕೊಳ್ಳಬಹುದು.
Good health trips
👃 Thanks
Please send what to do for sampige plant if the insecs are attacked
CE. FLEUR. CHOUBLAK NS TE KONN BWE TE SA ANPIL. POU GRIP. MIN MW PAT KONIN SI L TE BON POU BLOOD. PRESSURE. MERCI AMPOL POU INFOMATION SA
Full bodi skinge shining baralu idea ideya sir, iddare thilisi.
Thank you
Very very nice video
WAo great dear stay cnctd I'm happy to be yours frnd
Ella kempu bannada dasawala dalli tea madudu belige mattum evening kuderi nanu kudeteni🙏
Can v use any haibiscus flowers
Use red or white colour hibiscus
Bahal chhannagi.dasavalad hoovina bagge vivar needidiri
Sir ella tarahada dasavala upayogisabahuda
ಕೆಂಪು ಅಥವಾ ಬಿಳಿ ದಾಸವಾಳ ಉಪಯೋಗಿಸಬಹುದು.
Namaste sir, nammamaneli pink dasvala gida onde huv bittiddu cut madiddi adre amele bitte illa gida thumba chennagi bandide sujjest madi pls
ಒಮ್ಮೆ pruning ಮಾಡಿ. ಬಾಳೆಹಣ್ನಿನ ಸಿಪ್ಪೆಯ liquid fertilizer ತಯಾರಿಸಿ 4 ದಿನಗಳಿಗೆ ಒಮ್ಮೆ ಹಾಕಿ.
ಒಬ್ಬರಿಗೆ ಎಷ್ಟು ದಳ.ಅಥವಾ ಒಂದು ಕಪ್ ಹೆ ಎಷ್ಟು ದಳ?
1 cup ಗೆ 1 ಹೂವು
Bile dadavala aguttada?
ಚೆನ್ನಾಗಿದೆ ಆದರೆ ಬೆಳಗ್ಗೆ ಕುಡಿಯಬೇಕು ಅಥವಾ ಸಾಯಂಕಾಲ ಕುಡಿಯಬೇಕು ತಿಳಿಸಿ ಸರ್...
ಬೆಳಿಗ್ಗೆ ಅಥವಾ ಸಂಜೆ ಕುಡಿಯಬಹುದು.
@@JnanaVijnana ಥ್ಯಾಂಕ್ಯೂ
Yavaga thagobeku after food before food thilisi
Before food is always good.
Why boilng for 10 minutes it is enough for 2 minutes pl reply
Okay
👌👌👌
Heggana kata plant ge yen madadu
Idanna yavaga kudiyabeku morning or evening
ಬೆಳಿಗ್ಗೆ ಕುಡಿಯುವುದು ಒಳ್ಳೆಯದು.
Bili dasavala hoo gidavide .adarallu madabahuda sir 🙏heli.😊
ಬಿಳಿ ದಾಸವಾಳ ಕೂಡ ಒಳ್ಳೆಯದೇ.
Can we use all types of hibiscus flower or any specific variety is there as you shown red normal variety ?
Red or white hibiscus is good.
When to drink and cn we hv it daily in the morning ??
Yes, between breakfast and lunch.
Weather all colors hobiscus
Red or white hibiscus flowers are good.
Fine.mesage
To.fat
Members.thanks.@@JnanaVijnana
🙏🙏🙏
Sir nanu hiibsucs plant cut maddi Adana water 14 to 16 days alli ekki plant has grown but now it's going 😢to dying stage in sand pls give solution
ಬೇರು ಬಂದು ಗಿಡ ಚಿಗುರಲು ಪ್ರಾರಂಭವಾದಾಗ ಅದನ್ನು pot ನಲ್ಲಿ ಅಥವಾ ನೆಲದಲ್ಲಿ ನೆಡಬೇಕು. ಮರಳಿನಲ್ಲಿ ಅದಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಆದ್ದರಿಂದ potting mix ಮಾಡಿ pot ನಲ್ಲಿ ನೆಡಿ.
@@JnanaVijnana sir I have done it in Red soil and mix of cowdung but also it's is dying sir pls give solution 😭😭help pls reply 🙏
Yav time nalli kudibeku
ಬೆಳಗಿನ ಹೊತ್ತು ತಿಂಡಿ ಊಟದ ನಡುವಿನ ಅಂತರದಲ್ಲಿ ಕುಡಿಯಬಹುದು.
❤
ಯಾವುದೇ ಬಣ್ಣದ ಹೂಗಳನ್ನು ಬಳಸಬಹುದೇ, ದಯವಿಟ್ಟು ತಿಳಿಸಿ
ಕೆಂಪು ಅಥವಾ ಬಿಳಿ ಒಳ್ಳೆಯದು
yav time alli kudibeku pls thilisi
Morning or evening ಕುಡಿಯಬಹುದು.
sir hage sugar level kadime madkoloke yavdadru natural medicine edre thilsi sir
ದಾಸವಾಳ ಯಾವ ಬಣ್ಣದ್ದು, ಕೆಂಪು ಬಣ್ಣದ ಹೂ ಮಾತ್ರ ಆಗ್ಬೇಕ
ಕೆಂಪು ಅಥವಾ ಬಿಳಿ ದಾಸವಾಳ ಒಳ್ಳೆಯದು.
ಯಾವ ದಾಸವಾಳ ಹೂವುಗಳು ಆದರೂ ಸರಿನಾ ಸರ್
ಕೆಂಪು ಅಥವಾ ಬಿಳಿ ದಾಸವಾಳ ಒಳ್ಳೆಯದು
ದಾಸವಾಳದ ಬಣ್ಣ ಕೆಂಪು ಇರಬೇಕಾ ಅಥವಾ ಯಾವುದೇ ರೀತಿಯ ದಾಸವಾಳದ ಹೂವನ್ನು ಬಳಸಬಹುದೇ ?
ಕೆಂಪು ಅಥವಾ ಬಿಳಿ ಬಣ್ಣದ ದಾಸವಾಳ ಬಳಸಬಹುದು.
Sir ಹಿರೇಕಾಯಿ ಬಳ್ಳಿಗೆ ಮತ್ತೆ ಟೊಮೇಟೊ ಗಿಡಕ್ಕೆ ಯಾವ ಗೊಬ್ಬರ ಹಾಕ್ಬೇಕು sir
🙏🙏💐💐🌹🌹🙏🙏
ಕೆಂಪು ದಾಸವಾಳ ಮಾತ್ರವೇ ಅಥವಾ ಬೇರೆ ಕಲರ್ ಕೂಡಾ ಕುಡಿಯಬಹುದಾ
ಕೆಂಪು ಮತ್ತು ಬಿಳಿ ದಾಸವಾಳ.
Yavga. Kudibeku
Morning or evening
ಯಾವ ಬೇಕಾದ ಕಲರ್ ಹೂವಿನಿಂದ ಮಾಡಿ ಕೊಳ್ಳಬಹುದೇ ಎಂಬುವನ್ನು ದಯಮಾಡಿ ತಿಳಿಸಿರಿ
ಕೆಂಪು ಅಥವಾ ಬಿಳಿ ದಾಸವಾಳ ಉತ್ತಮ.
ಯಾವ colour ದಾಸವಾಳ ಹೂ ಬೇಕಾದ್ರೂ ಆಗಬಹುದಾ, ಅಥವಾ ಕೆಂಪು ಬಣ್ಣದ ಹೂ ಮಾತ್ರಾನಾ?
ಕೆಂಪು ಅಥವಾ ಬಿಳಿ ಬಣ್ಣದ ದಾಸವಾಳ ಉತ್ತಮ.
Thank you very much sir
Thank you sir❤
👌
🙏🙏🙏🙏
Bile dadavala aguttada?
ಕೆಂಪು ಅಥವಾ ಬಿಳಿ ದಾಸವಾಳ ಯಾವುದಾದರೂ ಸರಿ.