ಹಡದ ಕುಂತೆಲ್ಲ ಈಗ ಒಂದು ಕೂಸ | Hadad Kuntella ega ondu Koosa | Kashinath Pujari New Janapada song

แชร์
ฝัง
  • เผยแพร่เมื่อ 4 ธ.ค. 2024

ความคิดเห็น • 47

  • @ningubairodagi4749
    @ningubairodagi4749 3 หลายเดือนก่อน +13

    ಅಣ್ಣ.. ನಂದು ಒಂದು ವಿನಂತಿ....
    ಎಲ್ಲರೂ ಈಗಿನ ಹೂಸ ಗೀತೆಗಳು.... ಬರೀ ಅವರವ ಸಂಕಟ್ ದ್ ಗೀತೆ ಗಳು... ಹಾಡಾ ಕತ್ತಾರ.... ಹೆಣ್ಣಿನ ಭಾವನೆ ಅರ್ಥ... ಮಾಡಿಕೊಂಡು.... ಸಾದ್ಯೇ ಆದಷ್ಟು... ಓಲ್ಡ್ ಜಾನಪದ ಗೀತೆ ಹೇಗ್ ಯಿದ್ವು ಹಾಂಗ್... ಟ್ರೈ ಮಾಡಬಹುದು... ಅಲ್ವಾ ಒಂದ್ ಸರ್ತಿ...
    ನಿನ್ನು ಹಳೇ ಸಾಂಗ್ ಅದಾವ ಮನಕ್ ಬೆಂಕಿ ಹತ್ತಂಗ್ ಅದಾವ.... ಅಣ್ಣ.. ಹಂತ ಸಾಂಗ್ ಬೇಕು... ಅಣ್ಣ..... ಆದ್ರೆ ಈಗಿನ ಜನಕ್ಕೆ ಹೊಸದು ಬೇಕು ಅಂತಾ..... ಬರೀ ಬೆಸ್ಸ್... ಏಕೋ ಕೊಟ್ಟು ಹಾಡ ಹಾಡವರೇ ಹೆಚ್ಚ ಆಗೇರ.. ಅಣ್ಣ...
    ಸದ್ದೇ ಈ ಹಾಡ್.. ನಿನ್ನ್ ಸಂಕಟ ಎಲ್ಲವೂ ಹೇಳದಿ... ಆದ್ರೆ ಒಂದು ಹೆಣ್ಣಿನ ಸಂಕಟ ಕೂಡ.. ಕಲ್ಪನೆ ಯಾದರು ಸರೀ.... ನುಡಿಗಳಾಗಿ ಹೊರ ತಗೊಂಡು ಬಾ ಅಣ್ಣ... ಬರೆ ಹುಡುಗರು ಪಾಲೋ... ಆಗೇರ ಅನ್ನು ಕಿಂತ್... ಹುಡುಗೀರು ಕೂಡ... ನಮ್ಮದು ಒಂದು ಗಡಿ ಅದ ಕಾಶಿನಾಥ... ಅಣ್ಣ... ಅನ್ನಬೇಕು.. ಹಾಂಗೆ ಪಾಲೊ ಕುಡ ಆಗಬೇಕು... ಅವರ್ ವ್ಯಥೆ .. ಜೊತೆಗೇ ಕಥೆ ಕೇಳೋ... ಕೇಳೀ ಹಾಡಿನ್ ರೂಪದಲ್ಲಿ.. ಹೋರೋ ತರೋ... ಹೀರೋ ಆಗಬೇಕು..
    ಒಂದ್ ಸಾರಿ ಅಲ್ಲ.... ಹತ್ತು ಸಾರಿ ಆದ್ರು ಪರವಾಗಿಲ್ಲ... ಟ್ರೈ ಮಾಡು.. ಅಣ್ಣ...
    ಹುಡುಗ್ರು.... ಕಲ್ಪನೆ ಹೆಂಗ್ ಮಾಡತರೋ ... ಹಾಂಗ್ ಹುಡುಗೀರ.... ಅಂತರಾಳ ಅರಿ ಅಣ್ಣ....
    ಸತ್ಯೇ ಘಟನೆ ಗಳು.. ಜೊತೆಗೇ ಪವಾಡ ಪುರುಷರ .... ಹಾಡಿ ಹೊಗಳುವ ಕಥೆ ಆಯ್ಕೆ ಮಾಡು.... ಅಣ್ಣ...
    ಯಾಕ್ ಅಂದ್ರೆ ಎಲ್ಲರೂ ವಾರ್... ಪೂರ್ ದೇವರ್ ಸ್ಟೇಟ್ಸ್ ಹಾಕೋ ಮಂದಿ ಹೆಚ್ಚು ಆಗೇರ...
    ಹೆಂಗ್ ಹಾಡಬೇಕು ಅಂದರ್ ಕಂಡ್ವರ ಸ್ಟೇಟ್ಸ್ ನೋಡೀ...you ಟ್ಯೂಬ್ ಅಲ್ಲಿ ಸರ್ಚ್ ಆಗಿರಬೇಕು.. ಕಾಶಿನಾಥ ಪೂಜಾರಿ ಆಲ್ ಸಾಂಗ್ಸ್.. ಅಂತಾ... ಇದಿಷ್ಟು ನನ್ನ ಅನಿಸಿಕೆ...
    ಹಾಂಗೆ ಬೇಜಾರ್ ಆದ್ರೆ sorry ಅಣ್ಣ..tq
    ಒಳ್ಳೇ ಸಾಂಗ್ ಅಣ್ಣ

  • @PrakashYammiyavar
    @PrakashYammiyavar หลายเดือนก่อน +2

    ಸೂರ್ 😢😢😊🙏😔😌

  • @vidyasagarbhasagi5087
    @vidyasagarbhasagi5087 3 หลายเดือนก่อน +1

    ಅಣ್ಣ ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನಂದೇ ❤️❤️❤️

  • @shivadp369
    @shivadp369 3 หลายเดือนก่อน +1

    Super 🎉

  • @jagadeeshreddy8290
    @jagadeeshreddy8290 3 หลายเดือนก่อน +1

    Super

  • @DundappaMang-nc6tl
    @DundappaMang-nc6tl 3 หลายเดือนก่อน +1

    Super ❤

  • @UlaveshHosamani
    @UlaveshHosamani 3 หลายเดือนก่อน

    ಸೂಪರ್ 🎉

  • @MantuPujari-c2f
    @MantuPujari-c2f 3 หลายเดือนก่อน

    Benki song 🥳🥳

  • @manjunathychannabattimyc3316
    @manjunathychannabattimyc3316 3 หลายเดือนก่อน

    ಸೂಪರ್

  • @vidyasagarbhasagi5087
    @vidyasagarbhasagi5087 3 หลายเดือนก่อน +5

    ಡುಯೆಟ್ ಸಾಂಗ್ ಹಾಡಿ

  • @bharatbudihal
    @bharatbudihal 3 หลายเดือนก่อน

    ಸೂಪರ್ ಅಣ್ಣ ಸಾಂಗ್ ❤❤❤❤❤❤

  • @erannamalagi
    @erannamalagi 3 หลายเดือนก่อน +1

    ಸೂಪರ್ ರಿ ❤❤❤❤

  • @jagadishabevinagida5302
    @jagadishabevinagida5302 3 หลายเดือนก่อน

    ಸೂಪರ್ ಸಾಗ್ ಅಣ್ಣ

  • @manteshhalasangi4646
    @manteshhalasangi4646 3 หลายเดือนก่อน

    Super song anna❤❤

  • @HasansabRampur-jv1fo
    @HasansabRampur-jv1fo 3 หลายเดือนก่อน

    Super super Anna 🎉🎉❤

  • @siddaramsk4619
    @siddaramsk4619 3 หลายเดือนก่อน

    Supper kasu bai 👑

  • @shivanadmanur7499
    @shivanadmanur7499 3 หลายเดือนก่อน

    Super anna 💕💕

  • @Rocky_Ravi143
    @Rocky_Ravi143 3 หลายเดือนก่อน

    Super song❤

  • @anilpujari499
    @anilpujari499 3 หลายเดือนก่อน

    Super ri song anna

  • @anilkumardoddmani2240
    @anilkumardoddmani2240 3 หลายเดือนก่อน

    Super song Boss 🎉🎉🎉🎉🎉

  • @kashihalimani
    @kashihalimani 3 หลายเดือนก่อน

    ANNA Super 🥰

  • @tractordrivinglover
    @tractordrivinglover 3 หลายเดือนก่อน

    Super❤❤❤❤❤❤❤❤❤❤❤❤❤❤❤❤❤❤❤❤

  • @shrishailtalakeri8523
    @shrishailtalakeri8523 3 หลายเดือนก่อน

    Super songs Anna

  • @samusicbijapuruk
    @samusicbijapuruk 3 หลายเดือนก่อน

    Super bro ❤

  • @santoshyadawad8585
    @santoshyadawad8585 3 หลายเดือนก่อน

    ❤❤.

  • @GururajVijayapur
    @GururajVijayapur 3 หลายเดือนก่อน

    ❤❤

  • @ravikantwali8943
    @ravikantwali8943 3 หลายเดือนก่อน

    💫😍🥰💫

  • @MohammadMammu-gg4ez
    @MohammadMammu-gg4ez 2 หลายเดือนก่อน

    ❤️❤️❤️❤️

  • @IrannKonalli
    @IrannKonalli หลายเดือนก่อน

    🥰🥰🥰🥰

  • @Ashok.Pujari
    @Ashok.Pujari 3 หลายเดือนก่อน

    Pujari song super

  • @NingarajPujari-n3m
    @NingarajPujari-n3m 3 หลายเดือนก่อน

    Full feelings song kasu anna❤❤

    • @NingarajPujari-n3m
      @NingarajPujari-n3m 3 หลายเดือนก่อน

      Anna nandu ondu song hadbekittu anna..🙏

  • @SidduPujari-il9cp
    @SidduPujari-il9cp 3 หลายเดือนก่อน

    duet song super

  • @prakashneelagund1717
    @prakashneelagund1717 3 หลายเดือนก่อน

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @vittalkalshetti
    @vittalkalshetti 3 หลายเดือนก่อน

    😢❤❤😢

  • @srinivastukaram7147
    @srinivastukaram7147 3 หลายเดือนก่อน

    Sopar sad sar

  • @mutturajmali4346
    @mutturajmali4346 2 หลายเดือนก่อน

    ❤❤😂😂😢

  • @bhasavarajadamragandabhasa2575
    @bhasavarajadamragandabhasa2575 3 หลายเดือนก่อน

    ❤❤❤❤❤❤❤❤❤😂😂🎉🎉🎉🎉🎉🎉🎉🎉

  • @SingerVeerukannolli
    @SingerVeerukannolli 3 หลายเดือนก่อน

    ಸೂಪರ್ ಅಣ್ಣಯ್ಯ ಸಾಂಗ್

  • @kannadajanapadsong
    @kannadajanapadsong 3 หลายเดือนก่อน

    ಸುಪರ್.ಸಾಂಗ್ಅಣ್ಣಾರೀ❤🎉🎉🎉🔥

  • @ShrikantLonari
    @ShrikantLonari 3 หลายเดือนก่อน

    Super

  • @shreeshailjatti7797
    @shreeshailjatti7797 3 หลายเดือนก่อน

    Super Anna ❤❤

  • @ssmanakar2705
    @ssmanakar2705 3 หลายเดือนก่อน

    ❤❤

  • @AkashKoli-kn8mk
    @AkashKoli-kn8mk 2 หลายเดือนก่อน

    Super anna ❤️