ಬ್ಯೂಟಿ ಬೆಂಕೈತಿ|Beauty Benkaiti|Naati beauty|Uttarakarnatakasong |gicchigiligili|Karibasavatadakal

แชร์
ฝัง
  • เผยแพร่เมื่อ 22 ม.ค. 2025

ความคิดเห็น • 2.4K

  • @KaribasavaTadakal
    @KaribasavaTadakal  11 หลายเดือนก่อน +5857

    ಎಲ್ರಿಗೂ ಹಾಡ್ ಇಷ್ಟಾ ಆಗೆತಿ ಅನ್ಕೊಂಡಿನಿ,😅 ಇಷ್ಟಾ ಅದ್ರ ಶೇರ್ ಮಾಡ್ರಿ,ರೀಲ್ಸ್ ಮಾಡ್ರಿ❤😂

    • @Srnt863
      @Srnt863 11 หลายเดือนก่อน +109

      Mast aiti Anna hadu Goa feel kodtaiti ❤full cool song

    • @sheelagaraddi107
      @sheelagaraddi107 11 หลายเดือนก่อน +44

      Tq so much song upload madidake tq tq

    • @bharathgowda970
      @bharathgowda970 11 หลายเดือนก่อน +15

      Bro song naa without colour tv adii akkii bro

    • @guruniranjanb1696
      @guruniranjanb1696 11 หลายเดือนก่อน +13

      ಹಾಡು ಚೆಂದ ಇತ್ತು ಸಹೋದರ. I just heard the song and very impressive...

    • @SoukhyaSweetArmy
      @SoukhyaSweetArmy 11 หลายเดือนก่อน +10

      ಲಿರಿಕ್ಸ್ ಕಳ್ಸ್ಲೇ ಪಾ ಪ್ಲೀಸ್ ನಂಗ ಬೇಕ😊

  • @Allinone-mp5wp
    @Allinone-mp5wp 11 หลายเดือนก่อน +301

    ಏನಪ್ಪಾ ಹಾಡು ನಾನು ಕಳೆದೋಗ್ವಿಟ್ಟೆ
    ಕೇಳಿದ್ದೆ ನಾನು ಫ್ಯಾನ್ ಆಗ್ಬಿಟ್ಟೆ ನಿಮ್ದ್ ಬೆಂಕಿ ಹಾಡು 😍😍😍💐

    • @Allinone-mp5wp
      @Allinone-mp5wp 11 หลายเดือนก่อน +4

      ನೀನು ನಂಗೆ ಇಷ್ಟಾಗಿಬಿಟ್ಟೆ

    • @BirappaChoudri-lb2di
      @BirappaChoudri-lb2di 11 หลายเดือนก่อน +4

      Benki,song,anna❤❤❤❤

    • @blr425
      @blr425 5 หลายเดือนก่อน +2

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

    • @VinayKumar-gv7ty
      @VinayKumar-gv7ty 3 หลายเดือนก่อน

      Benki song 🔥🔥🔥

  • @Ulagaddi_Basya
    @Ulagaddi_Basya 11 หลายเดือนก่อน +884

    ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳು ಇದ್ದಾರೆ ಎನ್ನೋದ್ದಕ್ಕೆ ನೀವೇ ಸಾಕ್ಷಿ ಹೊಡಿ ಒಂಭತ್ತು ಸಾವಿಗ್ಯಾಳ ಮಜ್ಜಿಗಿ 😂😂😂😂❤❤❤❤❤❤❤❤

    • @samarthhugar8542
      @samarthhugar8542 11 หลายเดือนก่อน +7

      😂😂😂

    • @blr425
      @blr425 5 หลายเดือนก่อน

      ಮಲ್ಲಿಕಾರ್ಜುನ ಮುತ್ಯಾ ಅಂತವರನ್ನ ದೇವರು ಅಂತ ಪೂಜೆ ಮಾಡೋರು ಇದ್ದಾರೆ 😂🤣

    • @blr425
      @blr425 5 หลายเดือนก่อน +4

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

    • @yallappobanngol5491
      @yallappobanngol5491 หลายเดือนก่อน +1

      ಹೊಡಿ ಲಿಂಬು ಶರಬತ

  • @rahul_Chingari
    @rahul_Chingari 11 หลายเดือนก่อน +866

    ನಮ್ಮ ಭಾಷೆ ಯಾವತ್ತಿದ್ರೂ ಬೆಂಕಿ ಕಾಕಾ🙏❤🔥

  • @shiva5954
    @shiva5954 2 หลายเดือนก่อน +1

    Love this song ❤️ bro from Maharashtra

  • @rameshsrameshs9836
    @rameshsrameshs9836 11 หลายเดือนก่อน +383

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಕರಿಬಸವ ಅಣ್ಣ ರಾಯಚೂರು ಅವರ ಒಂದು ಸುಮಧುರವಾದ ಕಂಠ ಧ್ವನಿಯಲ್ಲಿ ಸಾಂಗ್ ಕೇಳಿ ಆನಂದಿಸಿ ಇಷ್ಟ ಆದ್ರೆ ಲೈಕ್ ಮತ್ತು ಶೇರ್ ಮಾಡಿ Super voice Anna ❤💫

    • @kiranrkiru5664
      @kiranrkiru5664 11 หลายเดือนก่อน +8

      ನಮ್ಮ ಕರ್ನಾಟಕ ಅಣ್ಣಾ

    • @vinayakn7455
      @vinayakn7455 4 วันที่ผ่านมา

      @@rameshsrameshs9836 Karibasava Raichur navana ? Yava uru

  • @pradismaya2050
    @pradismaya2050 11 หลายเดือนก่อน +223

    Beauty ಅನ್ನೋ ಪದ ಇಷ್ಟು Beauty ಆಗಿ ಇದೆ ಅಂತ ಈ ಹಾಡು ಕೇಳಿದ ಮೇಲೆ ಗೊತ್ತಾಗಿದ್ದು ಗುರು soooooooper ❤

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @manjusoudri6703
    @manjusoudri6703 11 หลายเดือนก่อน +544

    ಪಕ್ಕಾ ರಾಯಚೂರು ಭಾಷೆ ಅಣ್ಣ ಮಸ್ತ್... ಬಂದದ ಹಾಡು 🎉🎉

    • @SUJANKULKARNI2909
      @SUJANKULKARNI2909 10 หลายเดือนก่อน +7

      Manvi

    • @ARsiddu
      @ARsiddu 10 หลายเดือนก่อน +10

      ಉತ್ತರ ಕರ್ನಾಟಕದ ಜನರ ಭಾಷೆ

    • @MarutiyHarijan-mw28
      @MarutiyHarijan-mw28 10 หลายเดือนก่อน +1

      111111111​@@ARsiddu

    • @ShivaniHiremath-ei3xt
      @ShivaniHiremath-ei3xt 10 หลายเดือนก่อน +12

      Raichur mandi like madri

    • @yankupatil_
      @yankupatil_ 10 หลายเดือนก่อน +1

      ​@@SUJANKULKARNI2909 Tadkal 💥

  • @sgsmaster8808
    @sgsmaster8808 10 หลายเดือนก่อน +46

    ಬಾಳ್ ಚೆಲೋ ಐತಿ ದೋಸ್ತ ಶುರು ಮಾಡಲೇ ಇನ್ನೂ ಒಳ್ಳೆ song barli 🎉🎉🎉🎉❤❤❤

  • @Ppk3001
    @Ppk3001 9 หลายเดือนก่อน +13

    Now ಉತ್ತರ ಕರ್ನಾಟಕ song getting some standards... many more to come..

  • @shrikantambig
    @shrikantambig 11 หลายเดือนก่อน +2324

    ಅಣ್ಣನ ವಾಯ್ಸ್ ಗೆ ಪಿದಾ ಆಗಿರೋರು ಯಾರ್ಯಾರು ಇದೀರಾ 😎😎

  • @kishordasgowda5292
    @kishordasgowda5292 11 หลายเดือนก่อน +260

    Nimma expression song lyrics ಎಲ್ಲಾ ಬೆಂಕಿ ಅಯ್ತ್ರಿ ಅಣ್ಣ ❤
    ನಾನ್ ಅಭಿಮಾನೆ ಆದೆ ನಿಮ್ಗೆ 🥰

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @AshokTammareddy
    @AshokTammareddy 11 หลายเดือนก่อน +152

    ನಮ್ಮ ಉತ್ತರ ಕರ್ನಾಟಕ ಭಾಗದ ಶೈಲಿಯಲಿ ಮೂಡಿಬಂದಿರುವ ಹಾಡು ತುಂಬಾ ಚನ್ನಾಗಿದೆ .....ಹಿಂದೆ ಎಂದು ಈ ತರ ಹಾಡು ಕೇಳಿರಲಿಲ್ಲ.... ಬೆಂಕಿ ಗಿಚ್ 🔥ಹಾಡು ಅಣ್ಣ

    • @anushaballary611
      @anushaballary611 8 หลายเดือนก่อน +2

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @sgsmaster8808
    @sgsmaster8808 10 หลายเดือนก่อน +65

    ದೋಸ್ತ ಬರೋಬ್ಬರಿ 100 ಸಾರಿ ಈ ಸಾಂಗ್ ಕೇಳಿನಿ ಎಸ್ಟು ಸಾರೀ ಕೇಳಿದರು ಕೆಳುಬೇಕು ಅನಿಸುತ್ತೆ
    ನನ್ನ ಫೇವರೇಟ್ ಸಾಂಗ್ ನಮ್ಮ ಮನಿ ಮಂದಿಯೆಲ್ಲ ಕೆಳಿವಿ ಬಾಳ್ ಬಾಳ್ ಚೆಲೋ ಎಯ್ತಿ
    ನಾವೂ ಚಿತ್ರದುರ್ಗದ ಮಂದಿ ನಿಮ್ಮ್ ಬಾಷೆ ಬಹಳ ಇಷ್ಟ ಆಯ್ತು ಬ್ರೋ ಸೂಪರ್ ಸಾಂಗ್ ಕೊಟ್ರಿ ದೋಸ್ತ

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @UdayBellikatti
    @UdayBellikatti หลายเดือนก่อน +3

    Song super✨🥰

  • @prashantxviii
    @prashantxviii 11 หลายเดือนก่อน +306

    ಈ ಹೋದ ರವಿವಾರ ದಿಂದ ಈ ಹಾಡು ಹುಡುಕಿನೀ ಅಣ್ಣಾ ಇವತ್ತು ಸಿಕ್ಕಿತ್ತು... ಮತ್ತ ಆಲ್ ದ ಬೆಸ್ಟ್ ಅಣ್ಣಾ ಫಾರ್ gichhi gilli gilli ಅಣ್ಣಾ...

    • @gowthamibams
      @gowthamibams 11 หลายเดือนก่อน +4

      Same here

    • @NamithaNami774
      @NamithaNami774 10 หลายเดือนก่อน +2

      Mee too❤

    • @blr425
      @blr425 5 หลายเดือนก่อน +1

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @AshwiniAshwini-vx6bs
    @AshwiniAshwini-vx6bs 11 หลายเดือนก่อน +163

    ಈ ಹಾಡು ಕೇಳಿದಾಗ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಸರ್
    ಹಾಡು ಸೂಪರ್ ಸರ್
    👌👌👌👌👌

    • @SarojaSanjana-jr7bv
      @SarojaSanjana-jr7bv 11 หลายเดือนก่อน

      Super song

    • @The_kittu18
      @The_kittu18 11 หลายเดือนก่อน

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @ambannanayaka7020
    @ambannanayaka7020 11 หลายเดือนก่อน +158

    ರಾಯಚೂರು ಜಿಲ್ಲೆ ನಮ್ಮ‌ ಮಾನ್ವಿ ತಾಲೂಕಿನ‌ (ಪೋತ್ನಾಳ್ ) ತಡಕಲ್ ಗ್ರಾಮದ ಪ್ರತಿಭೆ...🔥🔥♥

    • @Rcb_forever18_17
      @Rcb_forever18_17 10 หลายเดือนก่อน +1

      Bro ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಕೂಡ ತಡಕಲ್ ಗ್ರಾಮ ಇದೆ

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @ShanthaKumari-u2r
    @ShanthaKumari-u2r 2 หลายเดือนก่อน +1

    Nam uttar karnataka song andr sumnena♥️♥️♥️♥️

  • @cracktheexam-nt7jo
    @cracktheexam-nt7jo 28 วันที่ผ่านมา +1

    North kannada+edm =🔥...
    But the audience lacks the same level of energy that the song possesses.

  • @siddung556
    @siddung556 11 หลายเดือนก่อน +80

    ನಮ್ಮ ರಾಯಚೂರು ನಮ್ಮ ಹೆಮ್ಮೆ ❤ super antamma karibasava

    • @siddung556
      @siddung556 11 หลายเดือนก่อน

      Anna nanu siddu , n ganekal neevu kannada kogile daga iddaga , nanu nimmana nodaka bandidde alva nodu , neevu night yashvanthpur nalli nim manege karkondu hogidree nodu anna, nim number kodu bro

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @ashwinibg9918
    @ashwinibg9918 11 หลายเดือนก่อน +81

    Super brother ನಮ್ಮ ಉತ್ತರ ಕರ್ನಾಟಕ ಶೈಲಿಯ ಹಾಡು 👌👌👌

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @NagashriPoojari-ht3db
    @NagashriPoojari-ht3db 11 หลายเดือนก่อน +50

    ಸೂಪರ್ 🥰ಹಾಡು ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ 👌👌ಒಳ್ಳೇದು ಆಗ್ಲಿ ಅಣ್ಣಾ ನಿಮಗೆ ಇನ್ನು ಹೆಚ್ಚು ಹಾಡುಗಳು ಬರಲಿ

  • @veenaj.m8934
    @veenaj.m8934 2 หลายเดือนก่อน +1

    Super song tamma. God bless you ❤

  • @dharmayu7
    @dharmayu7 10 หลายเดือนก่อน +21

    En haadu guru chindi❤🔥.. kelidre matte matte kelbeku ansutte...lyrics+music+voice+expressions=💯 🎶

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @chandrarchandratopi4361
    @chandrarchandratopi4361 11 หลายเดือนก่อน +126

    10 ಬಾರಿ ಕೇಳಿದ್ದೇನೆ ಸಾಂಗ್ ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಕರಿ ಸುಬ್ಬು ಅಣ್ಣ ನಂಜನಗೂಡು❤❤

    • @puneetsj7463
      @puneetsj7463 11 หลายเดือนก่อน

      ಕರಿಬಸವ ಅಣ್ಣ ಅವರ ಹೆಸರು

    • @koteguddakotegudda6434
      @koteguddakotegudda6434 10 หลายเดือนก่อน

      😂😂 ಅದು ಕರಿ ಸುಬ್ಬು ಅಲ್ಲ ಕರಿಬಸವ

  • @Btwamharsh
    @Btwamharsh 11 หลายเดือนก่อน +20

    ತುಂಬಾ ಹುಡುಕ್ತಾ ಇದ್ದೆ ಅಣ್ಣ ಈ song na ಕೊನೆಗೂ ಸಿಕ್ತು
    ತುಂಬಾ ಅದ್ಭುತವಾದ ಹಾಡು😊

  • @hashravardantalakeri8996
    @hashravardantalakeri8996 11 หลายเดือนก่อน +70

    ಈ ಹಾಡು ಕೇಳಿದಾಗ ಮತ್ತೆ ಕೇಳಬೇಕು ಅನ್ನಿಸುತ್ತದೆ❤❤❤

    • @sandeshmambig1874
      @sandeshmambig1874 11 หลายเดือนก่อน +1

      Nija❤❤

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @yallappayaranal2215
    @yallappayaranal2215 6 หลายเดือนก่อน +29

    ನಮ್ಮ ಉತ್ತರ ಕನ್ನಡದ ಸೊಗಡ ನ್ಯಾಗ ಹಾಡಿದ್ದ ಮೈ ಜುಮ್ಮಂತ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ಬೆಳೆಯಲಿ ಮುಂದಕ್ಕ ಒಂದಿನ ಸಾಧನೆ ಮಾಡಲಿ ನಮ್ಮ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣಾರ 🎉💐🙏

    • @blr425
      @blr425 5 หลายเดือนก่อน +1

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @vinay1988feb
    @vinay1988feb 9 หลายเดือนก่อน +45

    ಎಂತೆಂಥಾ ಪ್ರತಿಭೆಗಳು ಇದ್ದಾರೆ ನಮ್ಮಲ್ಲಿ..... ಸಕತ್ತಾಗಿದೆ ಕರಿಬಸು ಅವರೇ..............

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @irannapatil7265
    @irannapatil7265 11 หลายเดือนก่อน +118

    ನಮ್ಮ ಉತ್ತರ ಕರ್ನಾಟಕದ ಸೂಗಡು ಬಾಳ ಛಂದ ಐತಿ ಸೂಪರ್ ಲೆ ಎಪ್ಫಾ ಸಾಂಗ್ ❤❤❤❤❤🎉🎉🎉🎉🎉

    • @fitomania4399
      @fitomania4399 11 หลายเดือนก่อน

      Nyc song 🫰🏻

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @santhoshikusur3999
    @santhoshikusur3999 11 หลายเดือนก่อน +44

    ಹಾಡನ್ನ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಚೆನಾಗಿದೆ. ಶುಭವಾಗಲಿ 💐🙏

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @basvarajupn7653
    @basvarajupn7653 11 หลายเดือนก่อน +42

    ಗುರುಗಳೇ ನಿಮ್ ಎಲ್ಲಾ ಸಾಂಗ್ಸ್ ಅತ್ಯದ್ಭುತ... ಯಾವುದಾದರೂ ಸಾಂಗ್ ಬರ್ರತ್ತೇನೋ ಅಂತ್ತ ನಾವ್ ಕಾಯುತಿರುತ್ತೇವೆ 💐💐💐💐

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @srinivasal7839
    @srinivasal7839 5 วันที่ผ่านมา

    Awesome, song, music, lyrics, acting, camera work.. all superb..more quality than movie songs ❤

  • @manutechworld7124
    @manutechworld7124 11 หลายเดือนก่อน +59

    ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ...❤

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @SpiderBoy-qe8
    @SpiderBoy-qe8 11 หลายเดือนก่อน +133

    ನಮ್ಮ್ ಉತ್ತರ ಕರ್ನಾಟಕ ರಾಪರ್ ಬೆಳಿಸೋಣ... ನಮ್ಮ್ ಉತ್ತರ ಕರ್ನಾಟಕ ಹುಡ್ಗ ಲೈಕ್ ಹೋಡಿರಿ ನೌನ್ 👌👌👌👌😡

  • @vinaykumar.nkumar
    @vinaykumar.nkumar 11 หลายเดือนก่อน +22

    ತುಂಬಾ ಚೆನ್ನಾಗಿ ಹಾಡಿದ್ದೀರ ಬಾಸ್ ಲಿರಿಕ್ಸ್ ತುಂಬಾ ಚೆನ್ನಾಗಿದೆ ನಿಮ್ಮ ಪ್ರೆಸೆಂಟ್ ಕೂಡ ತುಂಬಾ ಚೆನ್ನಾಗಿದೆ ಹೀಗೆ ಅಪ್ಪಟ ದೇಸಿ ಕನ್ನಡ ಹಾಡುಗಳನ್ನು ಹಾಡುವುದನ್ನು ಮುಂದುವರೆಸಿರಿ...

  • @SangamSaviruchi
    @SangamSaviruchi 10 หลายเดือนก่อน +28

    ನಮ್ಮ ಉತ್ತರ ಕರ್ನಾಟಕದ ಹಾಡು ಸೂಪರ್ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ👌

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @prakashpag2187
    @prakashpag2187 10 หลายเดือนก่อน +6

    ಬಸಣ್ಣ ಸಾಂಗ್ ಮಾತ್ರ ಬೆಂಕೈತಿ, ನಮ್ಮ ಉತ್ತರ ಕರ್ನಾಟಕದ ಮಂದಿ ಬೆಳಿಬೇಕು ಅಣ್ಣ.❤

  • @anandimmade5414
    @anandimmade5414 11 หลายเดือนก่อน +44

    ನೊಡ ಪಾ ಕಾಕಾ ಹಾಡ ಮಾತ್ರ ಏಕ್ ನುಬರ್ ಐತಿ ನಮ್ಮ ಉತ್ತರಕರ್ನಾಟಕದ Rapper 💥🔥😍😊

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @SantoshHalasagi-u3n
    @SantoshHalasagi-u3n 11 หลายเดือนก่อน +32

    ಬ್ರೋ ಹುಡುಕಾಡಿ ಹುಡುಕಾಡಿ ಸಾಕಾಗಿತ್ತು ಈ ಸಾಂಗ್

  • @namma-karunadu-UK
    @namma-karunadu-UK 11 หลายเดือนก่อน +9

    ಈಸಲ ಚೌತಿಗೆ ಇದೆ Song Top brand bro.. You beauty❤️

  • @ur_farmer_son
    @ur_farmer_son 11 หลายเดือนก่อน +2

    Nam Uttara Song Yavattidru Benki Tarane Irate Super Song Sir😍 Est Sari Kelidru Sak Ansalla Ee Song❣

  • @Sudeep859
    @Sudeep859 หลายเดือนก่อน +1

    ❤❤❤❤❤

  • @IAMDMVLOG
    @IAMDMVLOG 11 หลายเดือนก่อน +15

    ಉತ್ತರ ಕನ್ನಡ ಮಂದಿ ಕಲಾಗಾರ್ ಅದೀರಪ್ಪ ನೀವ್❤

  • @itssuresh2305
    @itssuresh2305 11 หลายเดือนก่อน +14

    ಏನ್ ಹಾಡು ಹಾಡಿದ್ದೀರಾ ಗುರುವೇ, ಬೆಂಕಿ, ತುಂಬಾ ಚನ್ನಾಗಿ ಮೂಡಿ ಬಂದಿದೆ, congratulation 💐💐💐💐, ಹೀಗೆ ಮುಂದುವರಿಯಲಿ ಸವಾರಿ 🌹 from ಚಾಮರಾಜನಗರ

  • @SA-oh9bk
    @SA-oh9bk 9 หลายเดือนก่อน +3

    This type songs and music I’m expecting in Kannada industry ❤

  • @nikimetre8701
    @nikimetre8701 10 หลายเดือนก่อน +2

    ಅಣ್ಣ ಇಸ್ಟ ದಿವಸ ಎಲ್ಲಿ ಇದ್ದಿದ್
    Really your song🫡 no words anna💯❤️

  • @pranavikumbar8225
    @pranavikumbar8225 9 หลายเดือนก่อน +37

    ಧ್ವನಿ ಕ್ಯೂಟ್ ಅಯ್ತಿ ಹೆರ ಸ್ಟೈಲ್ ಮಸ್ತ್ ಅಯ್ತಿ ಸಾಂಗ್ಸ್ ಬೆಂಕಿ ಅಯ್ತಿ ❤❤🥳🥳🥳🥳

    • @blr425
      @blr425 5 หลายเดือนก่อน +2

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

    • @pranavikumbar8225
      @pranavikumbar8225 5 หลายเดือนก่อน +1

      @@blr425 😜😆

  • @vinodabmugali7407
    @vinodabmugali7407 11 หลายเดือนก่อน +16

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗೆ ಒಳ್ಳೆಯದಾಗಲಿ...🎉🎉

  • @preetiyamanju155
    @preetiyamanju155 11 หลายเดือนก่อน +27

    ಭಲೇ ಗೆಳೆಯ.. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ.‌

  • @krish_na505
    @krish_na505 11 หลายเดือนก่อน +62

    ಹಾಡು ಬೆಂಕೈತಿ 🔥❤️

  • @sudeepcchavan7336
    @sudeepcchavan7336 10 หลายเดือนก่อน +6

    Enare helu guruu song matra benkiiii❤️👌❤️‍🔥

  • @sumabhat4592
    @sumabhat4592 12 วันที่ผ่านมา

    Best song

  • @VidyaBudruk
    @VidyaBudruk 11 หลายเดือนก่อน +10

    Beuti song ತುಂಬಾ beautiful ಆಗಿ ಇದೆ . ♥️✨💫🥰👌👌👌...................

  • @gc7627
    @gc7627 11 หลายเดือนก่อน +7

    Want this song in Spotify ❤️ ಅಣ್ಣ ಭಾರಿ ಮಸ್ತ ಬರ್ದಿ ಹಾಡ್ನ ...... listing in loop🥰

  • @Mysecret-kl1ku
    @Mysecret-kl1ku 11 หลายเดือนก่อน +20

    Tv li first kelidagle tumba ista aytu 😍👌🏻👌🏻 song sir❤

  • @Deepikapnair
    @Deepikapnair 3 หลายเดือนก่อน

    I feel really happy to hear this song... I dint understand a single word though

  • @shivagangakm1352
    @shivagangakm1352 9 หลายเดือนก่อน +4

    ನನ್ನ 1.6ವರ್ಷದ ಮಗಳಿಗೂ ಕೂಡ ಈ ಹಾಡು ಅಂದ್ರೆ ತುಂಬಾ ಇಷ್ಟ ..e ಹಾಡು ಹಾಕಿದ್ರೆ ಸಾಕು kunitirtale..

  • @gayatrishridhar3756
    @gayatrishridhar3756 11 หลายเดือนก่อน +15

    ನಾನು‌ ಆ ದಿನದಿಂದ ಎಲ್ಲಾ ಕಡೆ ಸರ್ಚ್ ಮಾಡ್ತಾ ಇದ್ದೆ...ಸೂಪರ್ ......💓

  • @dpdeepak784
    @dpdeepak784 11 หลายเดือนก่อน +20

    ನಮ್ಮ ರಾಯಚೂರು ನಮ್ಮ ಹೆಮ್ಮೆ ❤ ✌️🔥ಅಣ್ಣಾ

  • @ningumangalore4482
    @ningumangalore4482 11 หลายเดือนก่อน +18

    ಭಾರೀ ಸಾಂಗ್ ಮಾಡೀರಿ, ಇನ್ನೂ ಒಳ್ಳೆದಾಗುತ್ತೆ ಬಿಡಿ ❤️😍🥰🤝

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

  • @playwithlanguage.4933
    @playwithlanguage.4933 10 หลายเดือนก่อน +2

    What a fabulous folk song🎵❤👌👌👌.. ನಿನ್ ವಾಯ್ಸ್ ಬಹಳ ಬೆಂಕಿ ಆಯ್ತಿ❤❤👌👌

  • @pruthvirajsiroor3456
    @pruthvirajsiroor3456 3 หลายเดือนก่อน +15

    2024 yarr iddirii ❤😂

    • @gururaj1697
      @gururaj1697 2 หลายเดือนก่อน +1

      Iden 1994 lli bandithha😢

  • @veerabhadrakamble9335
    @veerabhadrakamble9335 11 หลายเดือนก่อน +19

    ಸಾಹಿತ್ಯ ಮತ್ತು ಗಾಯನ ಸಂಗೀತ Super ❤❤❤

  • @apoorvaapoorva4314
    @apoorvaapoorva4314 11 หลายเดือนก่อน +9

    ಫಿದಾ ಆಗಿದೀವಿ ನಿಮ್ಮ್ ಹಾಡಿಗೆ ಬಹಳ ಮಸ್ತ್ ಹಾಡಿದಿರಿ ಉತ್ತರ ಕರ್ನಾಟಕ ಸೊಗಡ್ನಗೆ ತುಂಬಾ ಚಂದ್ ಹಾಡಿದ್ದೀರಾ ಬ್ರದರ್ ಈಗೆ ಹೆಚ್ಚು ಹೆಚ್ಚು ನಿಮ್ಮ ಕಂಠದಿಂದ ಹೊರಹೊಮ್ಮಿ ಎಲ್ಲರನ್ನು ಮನರಂಜಿಸುವಂತಾಗಲಿ 🎉🎉🎉🎉

  • @deepuedits6312
    @deepuedits6312 11 หลายเดือนก่อน +13

    ನಿಮ್ಮ ಹಾಡು ಸೂಪರ್ ಅಯತಿ, ನಿಮ್ಮ ಹಾಡು ಕೇಳಿ ನನ್ನ ಕಿವಿ ತಂಪು ಆಯತಿ

  • @vinayakypujar3950
    @vinayakypujar3950 10 หลายเดือนก่อน +2

    ಈ ಹಾಡನ್ನು ಕೇಳಿದಾಗ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಬ್ರೋ ❤❤

  • @SantoshBandiwadar
    @SantoshBandiwadar 9 หลายเดือนก่อน +1

    ❤❤❤❤❤❤❤😊

  • @Allinone-mp5wp
    @Allinone-mp5wp 11 หลายเดือนก่อน +29

    ಅಯ್ಯೋ ನಾನು ಎಷ್ಟಾಪ್ಪ ಹುಡ್ಕಿದೆ
    ❤❤❤❤❤❤❤❤❤❤❤
    ಇವಾಗ ಸಿಕ್ಕತೆ...... 😍🙏🏼♥️👏🏻👏🏻♥️♥️♥️ಪ್ರಥಮ್ poonacha ಮಡಿಕೇರಿ 😍👏🏻♥️♥️♥️

    • @Allinone-mp5wp
      @Allinone-mp5wp 11 หลายเดือนก่อน +1

      ಎಷ್ಟು ಚಂದ ಹಾಡಿದ್ದೀರಾ

    • @saipallavi2919
      @saipallavi2919 11 หลายเดือนก่อน +1

      Enu madikeri na niu😍

    • @Allinone-mp5wp
      @Allinone-mp5wp 11 หลายเดือนก่อน

      ಹೌದು ಪಕ್ಕಾ ಮಡಿಕೇರಿ ಯವನು

    • @Allinone-mp5wp
      @Allinone-mp5wp 11 หลายเดือนก่อน

      ನೀವು ಹೈದ್ರಾಬಾದ್ ಅವ್ರು ಅಲ್ವಾ

    • @Allinone-mp5wp
      @Allinone-mp5wp 11 หลายเดือนก่อน +1

      ನಿಮ್ಮ move ನೋಡಿದ್ದೀನಿ

  • @KrishnaSwamyBhyravaS
    @KrishnaSwamyBhyravaS 5 หลายเดือนก่อน +1

    I am astonishingly mesmerised by Uttara Karnataka Kannada - love you guys from Mysore 🙏🏻🙏🏻🙏🏻

  • @ArtandCraftswithShalom
    @ArtandCraftswithShalom 11 หลายเดือนก่อน +8

    Mind Blowing, fantastic ,, extraordinary, song nd performance

  • @root2gamezone257
    @root2gamezone257 11 หลายเดือนก่อน +4

    very beutifull song by karibasavatadakal🎉❤ tumbha kaadtayte....beutyyyyyyyyy

  • @bhagyaruby6571
    @bhagyaruby6571 9 หลายเดือนก่อน +133

    ಅರ್ಥ ಆಗದ ಭಾಷೆ ಗಳ ಹಾಡಿಗೆ reels ಮಾಡೋ ಬದಲು ಈ ಹಾಡು ಗಳನ್ನು famous ಮಾಡಿ. ನನ್ನ ಭಾಷೆ ನನ್ನ ಹೆಮ್ಮೆ

    • @blr425
      @blr425 5 หลายเดือนก่อน

      ಒಹ್ ಮಲ್ಲಿಕಾರ್ಜುನ ಮುತ್ಯಾನ ಪೂಜೆ ಮಾಡೋ ಕಡೆ ಅವರು....😂🤣

    • @akshatabadiger09
      @akshatabadiger09 หลายเดือนก่อน

      ಧನ್ಯವಾದಗಳು ಅಣ್ಣಾ

  • @harshiitha
    @harshiitha 10 หลายเดือนก่อน +7

    ಸೂಪರ್ ಸರ್😍👌 ಆಲ್ ದೀ ಬೆಸ್ಟ್ 👍

  • @JkJk-du5hr
    @JkJk-du5hr 11 หลายเดือนก่อน +4

    ಸಾಂಗ್ ತುಂಬಾ ಅದ್ಬುತವಾಗಿ ಮೂಡಿಬಂದಿದೆ.ನಿಮ್ಮ ವಾಯ್ಸ್ ಸೂಪರ್. ದೇವರು ಒಳ್ಳೆಯದು ಮಾಡಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಂಗ್ ಗಾಗಿ ಕಾಯ್ತಾ ಇರುತ್ತಿವಿ

  • @VikasGowda1
    @VikasGowda1 11 หลายเดือนก่อน +8

    ನಿಮ್ ಹಾಡು ಬೆಂಕೈತಿ❤💥

  • @Kannadatraveller05
    @Kannadatraveller05 9 หลายเดือนก่อน +4

    ಉತ್ತರಕರ್ನಾಟಕ ಅಂದ್ರೆ ಒಂದು ಗತ್ತು 🎉

  • @skplusyt
    @skplusyt หลายเดือนก่อน +1

    2025 ರಲ್ಲಿ ಯಾರ ನೋಡ್ತಾ ಇದ್ದೀರಾ 😅

  • @shilpasvastrad4294
    @shilpasvastrad4294 9 หลายเดือนก่อน +2

    ಉತ್ತರ ಕರ್ನಾಟಕ... ಪ್ರತಿಭೆ...superb

  • @RD_M18
    @RD_M18 9 หลายเดือนก่อน +3

    Beauty ಬೆಂಕಿಐತಿ
    ನಿಮ್ಮ Song ಗಿಚ್ ಐತಿ .....❤❤

  • @ShashidharaGangappaBhavaniA
    @ShashidharaGangappaBhavaniA 11 หลายเดือนก่อน +11

    ಸಂಗೀತ, ಸಾಹಿತ್ಯ ಮತ್ತು ಹಾಡುಗಾರಿಕೆ 👌👌 ಬ್ರೋ

  • @kusumatm5486
    @kusumatm5486 11 หลายเดือนก่อน +28

    🔥ಹಾಡು ಬಾರಿ ಬೆಂಕೈತಿ👍💐👌

  • @rajuhalagi4691
    @rajuhalagi4691 10 หลายเดือนก่อน

    Mind blowing brother......really nam uttara karnatakada keerti nivu......devru volled madli 🔥🔥🔥🔥🔥🔥🔥

  • @AmarSwamy-vg6yz
    @AmarSwamy-vg6yz 4 หลายเดือนก่อน +1

    ನಾನ್ ಫುಲ್ ಖುಷ್ ಆದೆ ಸಾಂಗು ಕೇಳಿ
    ನನ್ನ ಉತ್ತರ ಕರ್ನಾಟಕದ ನನ್ನ ಹೆಮ್ಮೆ

  • @premkumar2768
    @premkumar2768 10 หลายเดือนก่อน +3

    ಅಪ್ಪಟ ಕನ್ನಡ ಲಿರಿಕ್ಸ್ whow ❤❤❤

  • @pubgplayer8576
    @pubgplayer8576 10 หลายเดือนก่อน +3

    ನಮ್ಮ ಜವಾರಿ ಉತ್ತರ ಕರ್ನಾಟಕ ಜಾನಪದ song 🥰😍😍😍😍🔥🔥🔥🔥🔥

  • @basavarajsampagavi5657
    @basavarajsampagavi5657 10 หลายเดือนก่อน +4

    💛ಉತ್ತರ ಕರ್ನಾಟಕದ ❤️ಪ್ರತಿಭೆಯಾದ ನಿಮಗೆ ಯಾವತ್ತೂ ನಮ್ಮ ಸಪೋರ್ಟ್ ಇದ್ದೆ ಇರುತ್ತೆ ಅಣ್ಣ ಇನ್ನು ಎತ್ತರವಾಗಿ ಬೆಳೆಯಿರಿ ಎಂದು ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ ಜೈ ಶ್ರೀ ರಾಮ್ 🚩🚩

  • @gurubali2640
    @gurubali2640 10 หลายเดือนก่อน +1

    ನಮ್ಮ ಉತ್ತರಕರ್ನಾಟಕ ಭಾಷೆ
    ನಮ್ಮ ಹೆಮ್ಮೆ
    ಅದನ್ನು ಇಂತಹ ವೇದಿಕೆಗಳಲ್ಲಿ
    ಕೇಳೊದು ತುಂಬಾ ಖುಷಿ❤❤

  • @raginihs4632
    @raginihs4632 8 หลายเดือนก่อน +1

    😵😵😵😵😵ನಾನು ಫಿಲಂ ಸಾಂಗ್ ಇರಬಹುದು ಅಂತ ಅನ್ಕೊಂಡೆ. Really ಸೂಪರ್ 👌👌👌👌👌

  • @HITSONGS-e5w
    @HITSONGS-e5w 9 หลายเดือนก่อน +3

    Nan yavdoo movie song andhkonde 😂
    But amazing 🤩

  • @sampadak5035
    @sampadak5035 10 หลายเดือนก่อน +6

    ಒಳ್ಳೆಯ ಸಾಹಿತ್ಯ ಬರದಿದಿರಾ ದೇವರು ಒಳ್ಳೆಯದನ್ನ ಮಾಡಲಿ .ಅದ್ಬತ ಪ್ರತಿಭೆ

  • @manjunath.l8361
    @manjunath.l8361 11 หลายเดือนก่อน +5

    ದಿನ ಸಾಂಗ್ ಬಂತಾ ಅಂತ ಚಕ್ ಮಾಡ್ತಾ ಇದ್ದೆ ಸರ್❤❤❤

  • @Praveenraichurofficial
    @Praveenraichurofficial 10 หลายเดือนก่อน

    🙌 its one of my loop list 🎉

  • @sutejnaik1672
    @sutejnaik1672 10 หลายเดือนก่อน +1

    Love from sindhanur of raichur dist 😅❤

  • @supreethaajith2848
    @supreethaajith2848 8 หลายเดือนก่อน +6

    ನಾವು ಮಂಗಳೂರು ಅವರು ಈ ಉತ್ತರ ಕರ್ನಾಟಕದ ಭಾಷೆ ಅದರ ಸೊಗಡು ಅದ್ಭುತ. ಅದಕ್ಕೆ ತಕ್ಕ singer voice,music ,lyrics..... ವ ಇದು ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಬೇಕು.... ಇದಕ್ಕೆ ಲೈಕ್ ಬಂದದ್ದು ಸಾಕಾಗಲಿಲ್ಲ. ದಯಮಾಡಿ ಎಲ್ಲರೂ ಕೂಡ ಇದನ್ನು ಶೇರ್ ಮಾಡಿ ಆದಷ್ಟು ಲೈಕ್ ಬರುವ ಹಾಗೆ ನೋಡಿ..

  • @armyblink6382
    @armyblink6382 11 หลายเดือนก่อน +6

    ತುಂಬಾ ಚೆನ್ನಾಗಿದೆ ಬ್ರೋ❤
    ಬೆಂಕಿ🔥

  • @SalmaAttar-xw6fx
    @SalmaAttar-xw6fx 11 หลายเดือนก่อน +4

    Super brother.....thumba chennagide song...all the best..... so super song.....

  • @vijayanaik2602
    @vijayanaik2602 2 หลายเดือนก่อน

    What a beautiful singing....style suuuper ❤

  • @sarveshm7884
    @sarveshm7884 7 หลายเดือนก่อน +1

    ಇವರ ಸ್ವರ ಉದಿತ್ ನಾರಾಯಣ್ ಮತ್ತು ನಮ್ಮ ಗುರುಕಿರಣ್ ಅವರ ರೀತೀ ಕೇಳಿಸುತ್ತೆ .. ಸೂಪರ್ ಪರ್ಫಾರ್ಮೆನ್ಸ್