ಶ್ರೀ ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯ ಬೆಲಗೂರು. SRI VEERAPRATAPA ANJANEYA SWAMY TEMPLE BELAGURU.

แชร์
ฝัง
  • เผยแพร่เมื่อ 17 ต.ค. 2024

ความคิดเห็น • 17

  • @ManjulaManjula-po8ox
    @ManjulaManjula-po8ox ปีที่แล้ว +1

    Jai raguveera samartha

  • @arunKumar-is4pj
    @arunKumar-is4pj 6 หลายเดือนก่อน

    Jai. Shri. Ram

  • @shishirnaik34
    @shishirnaik34 2 ปีที่แล้ว +1

    🙏🙏🙏🤲🤲🤲🤲

  • @roshanramesh7185
    @roshanramesh7185 2 ปีที่แล้ว +1

    ಬಾಹಳ ಚೆನ್ನಾಗಿ ಮೂಡಿ ಬಂದಿದೆ, ಚಿತ್ರೀಕರಣ ಮತ್ತು ಸಂಕ್ಷಿಪ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು, ಜೈ ರಘುವೀರ ಸಮರ್ಥ

    • @swaroop9186
      @swaroop9186  2 ปีที่แล้ว

      Thanks for watching.
      Please subscribe and press bell button for my channel for more upcoming videos.

  • @ManjulaManjula-po8ox
    @ManjulaManjula-po8ox ปีที่แล้ว

    I will

  • @chandrashekharr6425
    @chandrashekharr6425 2 ปีที่แล้ว +1

    ಬೇಲೂರು ದುರ್ಗಾಮ್ಮ ದೇವಾಲಯದ ಬಗ್ಗೆ ವೀಡಿಯೋ ಮಾಡಿ ಸರ್

    • @swaroop9186
      @swaroop9186  2 ปีที่แล้ว

      ಖಂಡಿತ ಮುಂದಿನ ದಿನಗಳಲ್ಲಿ ಮಾಡುವೆ.

    • @swaroop9186
      @swaroop9186  2 ปีที่แล้ว

      ಅಲ್ಲಿನ ವಿಶೇಷತೆಗಳನ್ನು ತಿಳಿಸಿ.

    • @chandrashekharr6425
      @chandrashekharr6425 2 ปีที่แล้ว +1

      @@swaroop9186 ಸರ್ ಆ ದೇವಿ ಅಲ್ಲಿ ಬಂದು ನೆಲೆಸಿದ್ದೆ ಒಂದು ರೋಚಕವಾದ ಕತೆ, ಕೋಟ್ಯಾಂತರ ಬೇಡಿ ಬಂದಂತಹ ಭಕ್ತರನ್ನು ಸಲಹುತ್ತಿದ್ದಾಳೆ ಆ ಮಾತೆ ಹಾಗೂ ಎಂತಹ ಸಮಸ್ಯೆ ಇದ್ದರು ಪರಿಹಾರ ಮಾಡುತ್ತಿದ್ದಾಳೆ ಆ ಆಧಿಶಕ್ತಿ ವಿದ್ಯೆ ವ್ಯಾಪಾರ ಸಂತಾನ ಅಭಿವೃದ್ಧಿ ಹೀಗೆ ಮುಂತಾದ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾಳೆ ಆ ಜಗನ್ಮಾತೆ ಬೇಲೂರು ದುರ್ಗಾಮ್ಮ ದೇವಿ ಶ್ರೀ ಚನ್ನಕೇಶವಸ್ವಾಮಿಯ ಸಹೋದರಿ ಹಾಗೂ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜನರು ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಸರ್

    • @swaroop9186
      @swaroop9186  2 ปีที่แล้ว

      @@chandrashekharr6425 ಖಂಡಿತ ಮಾಡುವೆ.

    • @swaroop9186
      @swaroop9186  2 ปีที่แล้ว

      @@chandrashekharr6425 ವೀಡಿಯೋ ಮಾಡಲು ಬರುವಾಗ ಹೇಳುತ್ತೇನೆ. ಸಹಕರಿಸಿ.

  • @shivuyashu1950
    @shivuyashu1950 2 ปีที่แล้ว +1

    ಅಲ್ಲಿ ಅವಧೂತರು ಇನ್ನೂ ಇದ್ದಾರಾ

    • @swaroop9186
      @swaroop9186  2 ปีที่แล้ว +1

      ಬಿಂಧೂ ಮಾಧವ ಸ್ವಾಮಿಗಳ ಕಾಲೈಕ್ಯಾ ನಂತರ ಅವರ ಶಿಷ್ಯರಾದ ವಿಜಯಮಾರುತಿ ಗುರುಗಳ ಸಾರತ್ಯದಲ್ಲಿ ಕ್ಷೇತ್ರ ಮುಂದುವರೆಯುತ್ತಿದೆ.