ನಿಮ್ಮ ಎಲ್ಲಾ ಕೆಲಸ ತುಂಬಾ ಚೆನ್ನಾಗಿದೆ... ಹಾಗೂ ನೀವು ಬಳಸುವ ಹಿತ್ತಾಳೆ ಪಾತ್ರೆಗಳು ತುಂಬಾನೆ ಇಷ್ಟ ಆಯಿತು... ಎಲ್ಲಾ ವೀಡಿಯೋ ಚನ್ನಾಗಿ ಮೂಡಿ ಬರುತ್ತೆ.. ಆದರೆ ಮಾತನಾಡುವುದಿಲ್ಲ.. ಹಾಗೆ ಮಾತನಾಡುತ್ತಾ ವೀಡಿಯೋ ಮಾಡುವುದು ರೂಢಿ ಮಾಡಿಕೊಳ್ಳಿ...
Very good video.. the house, utensils, the food everything is sooo colourful ♥️♥️ but one thing I want to tell that the woman who is cooking is very serious throughout the video please keep smiling 😊 it's just my opinion..
ಉತ್ತರ ಕರ್ನಾಟಕದ ಊಟ ಜೀವನ ಶೈಲಿ ನೋಡೋಕೆ ತುಂಬಾ ಚನ್ನಾಗಿದೆ. ಆದರೇ ಇಷ್ಟು ಬೇಗ views and subcribe namge ಆಶ್ಚರ್ಯ ತಂದಿದೆ. ಇನ್ನೂ ಚೆನ್ನಾಗಿ ಬರಲಿ ನಿಮ್ಮ ಚಾನೆಲ್ ನಲ್ಲಿ ಹಾಗೇ ನಿಮ್ಮ ಸಪೋರ್ಟ್ ನಮಗೂ ಇರಲಿ 🙏
Yes same here, for sometime it's ok but through out the video it's irritating.. please next video shoot madbekadre idu sound ati aagbardu.. sorry nan kannada ashtu sari illa... ,🙄
Very simple cooking style. thank you for making video 🙏.. . Please keep making these kind of videos 😊..I became fan of your kitchen items 👌👌..Moreover Bronze vessels are amazing 🤩 where did you buy those utensils??? If possible Please share address.. Thank you 🙏
What a beautiful village life is this,feeling so peaceful watching this video, everything is so simple and wow,I'm eagerly waiting for traditional lost village receipies, please show it
Thank you for your great support 🙏🏼🙏🏼🙏🏼ನಮ್ಮ channel ವಿಡಿಯೋಗಳನ್ನು ಈ link ಮೂಲಕ ನೋಡಿ th-cam.com/play/PLcfcHcUKwDrxgJeQ_8Emc_j_8nD6UOtco.html
Wq1
Kmk¹mmmkmmkk km 1 6:31 kkm
1q
@@savithashankar9403qSy
ಅಧ್ಬುತ...ಮೇಲಾಗಿ ಎಲ್ಲೂ plastic ಉಪಯೋಗ ಇಲ್ಲಾ..ತುಂಬಾ ಸಂತಸ ಆಯ್ತು..ಮಂಗಳವಾಗಲಿ🙏💛❤
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝🙏🏼🙏🏼💓💓💐💐
Medam super mudde udaka dhanyavadagalu ennu echina adugegalanu Madi torisi medam namaste.
Neemma maninaphtre thowmb channagidy italia samagrigalu channagidyri nodadaka kushi ansuty 👌👍⚘️⚘️ tnqs 👏
🤝🤝🤝🙏🏼🙏🏼🙏🏼💓💓💐💐
ನಿಮ್ಮ ಎಲ್ಲಾ ಕೆಲಸ ತುಂಬಾ ಚೆನ್ನಾಗಿದೆ... ಹಾಗೂ ನೀವು ಬಳಸುವ ಹಿತ್ತಾಳೆ ಪಾತ್ರೆಗಳು ತುಂಬಾನೆ ಇಷ್ಟ ಆಯಿತು... ಎಲ್ಲಾ ವೀಡಿಯೋ ಚನ್ನಾಗಿ ಮೂಡಿ ಬರುತ್ತೆ.. ಆದರೆ ಮಾತನಾಡುವುದಿಲ್ಲ.. ಹಾಗೆ ಮಾತನಾಡುತ್ತಾ ವೀಡಿಯೋ ಮಾಡುವುದು ರೂಢಿ ಮಾಡಿಕೊಳ್ಳಿ...
ವಿಡಿಯೋ ನೋಡಿದ್ದಕ್ಕೂ, ಸಲಹೆ ನೀಡಿದ್ದಕ್ಕೂ, ನಿಮ್ಮ ಮೆಚ್ಚುಗೆಯ ನುಡಿಗಳಿಗೂ ಧನ್ಯವಾದಗಳು 💓💓💓🤝🤝💐💐ಆಯ್ತು ರೂಢಿ ಮಾಡ್ಕೋತೀವಿ. 💐💐
ತುಂಬಾ ಚೆನ್ನಾಗಿದೆ ಅಕ್ಕ ನೀವು ಮಾಡೋ ಶೈಲಿ ಚೆನ್ನಾಗಿದೆ ಗುಡ್.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓
Hima .I like all food. You r Kathi peeta. I want to know plz
Thak you for your compliment 🤝🤝💓💓🙏🏼🙏🏼💐💐
AAha , Ragi mudde Bas saru, super Oota my favorite
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓🙏🏼🙏🏼🤝🤝
ಅಧ್ಬುತ ನಮ್ಮ ಉತ್ತರ ಕರ್ನಾಟಕದ ಜವಾರಿ style. Always ಜವಾರಿ is Jaruri for Life. 💛❤️
ವಿಡಿಯೋ ನೋಡಿದ್ದಕ್ಕೆ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.. 💐💐💐💐💐🙏🏼🙏🏼
Nice to see the traditional recipes. It looks like The house is built for the video purpose .good effort 👌
Thank you for your compliment 💐💐🤝🤝🙏🏼🙏🏼🙏🏼💓💓
Nimma Mane thumba chenagide bahala swacchavaagide. Nature house very beautiful 👌👌👌👌
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓🙏🏼🙏🏼🙏🏼🤝🤝
ಹಾಯ್ ವೈನಿ ಅವರೆ ನಿಮ್ಮ ಮನೆಗೆ ಊಟಕ್ಕೆ ಬರೋಣವೇ ಪಗಡೆ ಆಟದಲ್ಲಿ ಯಾರು ಗೆದ್ದರು ಅಣ್ಣಾ ಅಥವಾ ನಈವಆಸಉಪರ್ 👌👌
ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🤝🤝💓💓ಊಟಕ್ಕೆ ಬನ್ನಿ 💓💓🙏🏼🙏🏼💐💐
nanu chikkavalu iruvaga bisaa kallina shabdha kelidde iga matte nimma videyo nodi bisakallina shabdha keli tumba kushiyayitu nodi🥰🥰🥰👌👌👍👍👍
I am watching first time Arumai Thumba channahi👌 from Chennai 😊
Thank you so much 🙂🤝🤝🙏🏼🙏🏼💓💓💐💐
@@greengrasswoodenpiece1254 🤝😊
Traditional methods are awesome
Keep doing 💞💞💞
Thank you for your compliment 🙏🏼🙏🏼🙏🏼💐💐💐
Hi madam I'm from Singapore...I really enjoy so glad to see your TH-cam channel..the natural and village food I really loved it...
Thank you for your compliment madam💓💓🙏🏼🙏🏼💐💐
E bisaa kallu shabdha keli dehaa hagura anisutte ri🥰🥰😍😍
Akka Nim video super ede akka thumba chanagi aduge madatira
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💓💓💐💐
Wow kya seen hai😊👌 very nice♥️
Thank you for your compliment 💐💐💓💓🙏🏼🙏🏼🙏🏼🙏🏼
i am from north india i love your home and your way of cooking i love the village
Thank you for your compliment 💐💐💐💓💓
Renuka sister good recipi, my family your fan daily we are watching your videos.we are also karnataka PAVAGADA tumkur dt
Present Hyderabad
Very delicious food nice to watching this type nice vlog in our language great very nice vlog waiting for your vlogs
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐❤❤🙏🏻🙏🏻
ಮಾತನಾಡುತ್ತ ಅಡಿಗೆ ಮಾಡಿದ್ದರೆ ಚನ್ನಾಗಿತ್ತು...
ನಿಮ್ಮ ಮೆಚ್ಚುಗೆಯ ನುಡಿಗಳಿಗೆ, ಸಲಹೆ ನೀಡಿದ್ದಕ್ಕೆ ಧನ್ಯವಾದಗಳು. 💐💐💐🙏🏼🙏🏼💓💓
aunty... Super..❤❤👍👍
🤝🤝💐💐😍😍
Nice vlog sister tumba channagi video madiddira
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓
Very good video.. the house, utensils, the food everything is sooo colourful ♥️♥️ but one thing I want to tell that the woman who is cooking is very serious throughout the video please keep smiling 😊 it's just my opinion..
Thanks for the tips!🤝🤝🙏🏼🙏🏼💓💓💐💐
Thumba kushi agutte nododake ❤
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🤝🤝💓💓🙏🏼🙏🏼
The way of cooking is really good and excellent. Thank you for making the video. Well done.
Thank you for your compliment 💐💐💐🤝🤝💓💓🙏🏼🙏🏼
Very nice.
ಹಳ್ಳಿ ಜೀವನ ಸೂಪರ್
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💐🙏🏼🙏🏼
Video super 👌👌. Adre kaage sound thumba kelthithu. ..
ಕ್ಷಮಿಸಿ 🙏🏼🙏🏼🙏🏼ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼💓💓🤝🤝
Beautiful nvirnment.
This is real life.
Thank you for your compliment 🙏🏼🙏🏼💓💓💐💐
What a beautiful preparation and traditional way of cooking liked so much please do more vedios we are eagerly waiting for your lovely vlogs 🙏🙏🙏🙏🙏🙏🙏💗💗
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓🙏🏼🙏🏼🙏🏼🙏🏼
Super सुपर recipes n vlog.God bless you .
Thanks a lot🤝🤝🙏🏼🙏🏼💓💓💐💐
Keep going dear...i love South culture keep trying mostly veg foods
Thank you for your compliment 💐💐🙏🏼🙏🏼💓💓
BEAUTIFUL VILLAGE LIFE
Thank you so much🙏🙏
Wow! Thank you, Ma'am
Thank you so much🙏🙏
Though this is similar to the traditional life channel concept. It’s nice to see village videos in Kannada style. All the best.
Thank you for your compliment 🙏🏼🙏🏼💐💐
Super akka🙏😘🥳
Thank you brother
Halli life super video nu super adra nadak kage sound kodbedri 🙏
ನಿಮ್ಮ ಮೆಚ್ಚುಗೆಯ ನುಡಿಗಳಿಗೆ, ಸಲಹೆ ನೀಡಿದ್ದಕ್ಕೆ ಧನ್ಯವಾದಗಳು 💐💐🙏🏼🙏🏼🙏🏼🤝🤝
Super Ragi Kalhi...we really enjoy this dish in Tamilnadu also.. God bless you all sister....
Thank you for your compliment brother 💐💐💐🙏🏼🙏🏼💓💓
ವ್ಲಾಗ್ ತುಂಬ ಚೆನ್ನಾಗಿದೆ. 💐💕 ನಿಮ್ಮ ವಿವರಣೆನೂ ಇಷ್ಟ ಅಯಿತೂ. ಪ್ಲೀಸ್ ತೆಂಗಿನ ನೀರು ಕುಡಿಯಿರಿ ವೇಸ್ಟಾ ಮಾಡಬೇಡಿ, ಕೆಲವು ಕಡೆ ಸಿಗೋದೆ ಕಷ್ಟ. 🙏🙏
ನಿಮ್ಮ ಮೆಚ್ಚುಗೆಯ ನುಡಿಗಳಿಗೂ, ಸಲಹೆ ನೀಡಿದ್ದಕ್ಕೂ ಧನ್ಯವಾದಗಳು 💐💐💐💓💓💓💓🙏🏼🙏🏼🙏🏼
ताई मला नाही माहित तुम्हाला मराठी समस्त कि नाही पण तुमची तुळशीची पुजा बघून खूप बरं वाटलं
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🙏🏼🙏🏼🤝🤝💐💐
Hii wow super nice video super 👌👌👌👌👌👌👍👍👍🥰🥰🥰
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🙏🏼
Why crow is crying in the background.You have some rina.nice vlog good effort.
Thank you for your compliment 💐💐💐
Had some trouble with the crow.
Enjoyed watching your beautiful video. It Would be nice if you mention the ingredients of the recipe in the description box.
ವಿಡಿಯೋ ನೋಡಿದ್ದಕ್ಕೂ, ಸಲಹೆ ನೀಡಿದ್ದಕ್ಕೂ, ನಿಮ್ಮ ಮೆಚ್ಚುಗೆಯ ನುಡಿಗಳಿಗೂ ಧನ್ಯವಾದಗಳು 🤝🤝💓💓🙏🏼🙏🏼💐💐
Ñice👍👍
Thank youb🤝🤝💓💓💐💐
Super akka all the best
Thank you sister
ಚೆನ್ನಾಗಿರುತ್ತೆ,ಆದರೆ ಬೆಂಗಳೂರಿನ ವೇಗದ ಬದುಕಿಗೆ ಈ ವ್ಯವಧಾನ ಎಲ್ಲಿ ಇರುತ್ತೆ.
Yummy like done
Vedio super bt midle li kage sound irritate aguthe thumba
ನಿಮ್ಮ ಮೆಚ್ಚುಗೆಯ ನುಡಿಗಳಿಗೂ, ಸಲಹೆ ನೀಡಿದ್ದಕ್ಕೂ ಧನ್ಯವಾದಗಳು 💐💐🙏🏼🙏🏼🙏🏼🙏🏼
Super bhabhi ji Very nice ❤
Thank you for your compliment 🤝🤝🙏🏼🙏🏼💐💐
Everything is in village style but it would still good if you used muddhe kolu all the best make more cooking videos 🙌
ಧನ್ಯವಾದಗಳು ನಿಮ್ಮ ಸಲಹೆ, ಪ್ರೋತ್ಸಾಹ ಯಾವತ್ತು ಹೀಗೆ ಇರಲಿ 🙏🏼🙏🏼🙏🏼
Do you really live such a life everyday or it's just for video please reply
Yaava ooru mam iam seeing first time very beautiful vlog amazing 👌👌👌👌👌
ನಿಮ್ಮ ಅಭಿಮಾನದ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓🙏🏼🙏🏼🙏🏼ನಮ್ಮೂರು ಕೊಪ್ಪಳ 💓💓💓🤝🤝
Namdu koppal jilla hanamasagr nimadu proper koppalana or near yavadadru hallina
@@ashwinihiremath2523 ಕೊಪ್ಪಳ
చాలా మంచి వంట చేయడం ధన్యవాదాలు
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼🤝🤝
@@greengrasswoodenpiece1254 జై శ్రీ కృష్ణ
Super 👌👌
Thank you🤝🤝🤝💓💓
Video super
Thank you for your compliment 💐💐🙏🏼🙏🏼
Super.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼🤝🤝
Also please make video of washing bronze and mud vessels…
Thanks for watching video 💐💐💓💓We will make a video in the next few days💐💐
Nice video
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓🤝🤝
ನಮಗೂ ಊಟಕ್ಕೆ ಕರೀರಿ ಬರ್ತೀವಿ ವಿಡಿಯೋ ನೋಡಕ್ಕೆ ಬಹಳ ಖುಷಿಯಾಗುತ್ತೆ
😍😍ಬರ್ರಿ ಯಾರ್ ಬೇಡ ಅಂತಾರೆ 💐💐🙏🏼ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼🤝🤝💓💓
ನಿಮ್ಮ ಜೀವನ ಶೈಲಿ ತುಂಬಾ ಇಷ್ಟವಾಯಿತು all the best
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼💓💓
👌👌
🤝🤝🙏🏼🙏🏼💐💐
ri ittale paatre hege cline madtira
Nimma mane Alli yaru yaru idira akka pakka yavde mane ilva akka
ಸೂಪರ್ ಅಕ್ಕಾ
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐🙏🏼🙏🏼
Uttara Karnataka kade raagi balike illa. Ragi mudde madodu illa
Super akka ♥️♥️😍
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓🤝🤝
Ragi ball ha rithi bharodelwalla yestu try madidru
ಪ್ರಯತ್ನ ಮಾಡಿ ಬರುತ್ತೆ 🙏🏼🙏🏼🙏🏼💓💓💐💐🤝🤝
Fantastic
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓💓💓
Super akka Halli life tubane changide
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💓💓
E video phone nlli ಮಾಡಿದ್ದ
@@shashimallur dslr camera
Good going. Nice video... try to upload more videos like cooking, farming and village life...
Ok madam. 💓💓Thank you for your compliment 💐💐💓💓🙏🏼🙏🏼
ಉತ್ತರ ಕರ್ನಾಟಕದ ಊಟ ಜೀವನ ಶೈಲಿ ನೋಡೋಕೆ ತುಂಬಾ ಚನ್ನಾಗಿದೆ. ಆದರೇ ಇಷ್ಟು ಬೇಗ views and subcribe namge ಆಶ್ಚರ್ಯ ತಂದಿದೆ.
ಇನ್ನೂ ಚೆನ್ನಾಗಿ ಬರಲಿ ನಿಮ್ಮ ಚಾನೆಲ್ ನಲ್ಲಿ ಹಾಗೇ ನಿಮ್ಮ ಸಪೋರ್ಟ್ ನಮಗೂ ಇರಲಿ 🙏
ವಿಡಿಯೋ ನೋಡಿದ್ದಕ್ಕೆ, ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು. 💐💐🙏🏼🙏🏼
Video ge kage sound beda kanthade reality al kage kuda hage sound madalla madtha iruthe sound my opinion ashte
ವಿಡಿಯೋ ನೋಡಿದ್ದಕ್ಕೂ, ಸಲಹೆ ನೀಡಿದ್ದಕ್ಕೂ ಧನ್ಯವಾದಗಳು ❤❤🤝🤝💐💐🙏🏻🙏🏻
ಅನ್ನ ಪೂರ್ಣೇ 🙏🙏🙏
ನಿಮ್ಮ ಮೆಚ್ಚಿಗೆಯ ನುಡಿಗಳಿಗೆ ಹಾಗೂ
ವಿಡಿಯೋ ನೋಡಿದ್ದಕ್ಕಾಗಿ ಧನ್ಯವಾದಗಳು ಮೇಡಂ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ 💐💐💐🙏🏼🙏🏼🙏🏼
ವಿಡಿಯೋ ನೋಡಿದ ತಕ್ಷಣ subscribe ಮಾಡ್ಬೇಕು ಅಂತಾ ಅನಿಸಿತು ❤️❤️ ಉತ್ತರ ಕರ್ನಾಟಕ ಶೈಲಿಯ ಅಡುಗೆ ಇಷ್ಟ ಆಯಿತು 😘😘
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐💓💓💓💓🙏🏼🙏🏼🙏🏼🤝🤝🤝
तुमचे लांब केस खूप छान दिसतात
ಅಕ್ಕಾ ನಿವು ಹೊಸದಾಗಿ ವಿಡಿಯೋ ಮಾಡತ್ತಾಯಿದಿರಾ ನಿವು ಯಾಕೆ ಮಾತಾಡತ್ತಾ ಇಲ್ಲ
Is that tea or any other drink ? What's that you are taking in the morning?
Millet malt. (Ragi ambali in kannada)💓💓💐💐🙏🏼🙏🏼
Nice
🤝🤝🤝💐💐💐
Wow mouth watering 🙏
Thank you 💐💐🤝🤝🙏🏼🙏🏼
Super akka.
ಧನ್ಯವಾದಗಳು 💐💐💓💓
ಈ ಕಾಗೆ ಕೂಗೋ ಸೌಂಡು ಯಾಕೆ ಆಗ್ ಆಗಾ ???? ಅತಿ ಆಯ್ತು ಅನ್ನಿಸ್ತಿದೆ….
ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 💐💐🙏🏼🙏🏼ಕ್ಷಮಿಸಿ 🙏🏼🙏🏼
@@greengrasswoodenpiece1254
of
@@sarojanibirajdar5827 please read channel description 🙏🏻🙏🏻🙏🏻🙏🏻💐💐
No it's very nice Halli sogade sundara nivu munduvarisi ...
Yes same here, for sometime it's ok but through out the video it's irritating.. please next video shoot madbekadre idu sound ati aagbardu.. sorry nan kannada ashtu sari illa... ,🙄
Very simple cooking style. thank you for making video 🙏.. . Please keep making these kind of videos 😊..I became fan of your kitchen items 👌👌..Moreover Bronze vessels are amazing 🤩 where did you buy those utensils??? If possible Please share address.. Thank you 🙏
Thank you for your compliment. 💐💐💐💓💓💓😍😍
@@greengrasswoodenpiece1254 ,
Can you make fish curry to eat with mudde,my friend used to make
Ok madam 💐💐.
Thanks dear
What a beautiful village life is this,feeling so peaceful watching this video, everything is so simple and wow,I'm eagerly waiting for traditional lost village receipies, please show it
Thank you for your compliment 💐💐💐💓💓💓sure madam,💐💐💐🙏🏼🙏🏼
👌👌👌👌👌👌👌👌❤️
🤝🤝🤝💓💓🙏🏼🙏🏼💐💐
For cutting vegetables use traditional means.
Ok madam. thank you for your suggestions 🤝🤝💓💓💐💐🙏🏼🙏🏼
நான்பிறந்தபோது எப்படி இருந்ததோ அப்படியே இருக்கிறது இவர்கள் வாழ்க்கை இங்கு மாறிவிட்டது வீடும் இயந்திரங்களும்
ನಿಮ್ಮ ಮೆಚ್ಚುಗೆಯ ನುಡಿಗಳಿಗೂ, ವಿಡಿಯೋ ನೋಡಿದ್ದಕ್ಕೂ ಧನ್ಯವಾದಗಳು 💐💐🙏🏼🙏🏼🙏🏼🤝🤝
ನಿಮ್ಮ ಮನೆಯಲ್ಲಿ ಬೆಳಕು ತುಂಬಾ ಚನ್ನಾಗಿ ಇದೆ ಮನೆ ತುಂಬಾ ಇಷ್ಟ ಆತು
ಯಾವ ಪ್ಲೇಸ್ ಇದ್ದು ಯಾವ ಊರು
Super sis
Thank you sister 💐💐💓💓🙏🏼🙏🏼
Really super sister
ಧನ್ಯವಾದಗಳು 💐💐💐
ನಮ್ಮೌವ್ವ.ಹಡದವ್ವ..😃😃😃
ನಿಮ್ಮ ಅಭಿಮಾನ, ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼🙏🏼
🙏🙏👌👌💯✨💞
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 🤝🤝💐💐💓💓
EE JÀAGADALLI BETTA IRABEKITTHU ANTHA ANDUKONDE BETTA IDE THUMBA KHUSHIAITHU IDU NAMMA SAMSKRUTHI JIE ÑAARI SHAKTHI.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು 💐💐💐🙏🏼🙏🏼
Joni belka yelli tagondri, details kalsri
ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 💐💐🙏🏼🙏🏼🙏🏼💓💓ಜೋನಿ ಬೆಲ್ಲ ಕೊಪ್ಪಳದಲ್ಲಿ ಸಿಗುತ್ತೆ.
Your Village name? It's so nice place..
Thank you for your compliment 💐💐💐💓💓🙏🏼🙏🏼Koppal
Nimdu yav uri
Kagi music madhe haki diri yennu