Republican Movement in Australia! | King Charles | UK Monarchy | Masth Magaa | Amar Prasad

แชร์
ฝัง
  • เผยแพร่เมื่อ 22 ต.ค. 2024

ความคิดเห็น • 57

  • @MasthMagaa
    @MasthMagaa  วันที่ผ่านมา +2

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @rameshbv2864
    @rameshbv2864 วันที่ผ่านมา +24

    ವಿಶ್ವಾದ್ಯಂತ ನಡೆಯುವ ಘಟನೆಗಳ ಸುದ್ದಿಗಳನ್ನು ಅತ್ಯಂತ ಆಕರ್ಷಕವಾಗಿ ಸರಳವಾಗಿ ಮನದಟ್ಟು ಮಾಡಿಕೊಡುವ ಅಮರ್ ಪ್ರಸಾದ್ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು. ಅವರಿಗೆ ಅವರ ತಂಡಕ್ಕೆ ಶುಭಹಾರೈಕೆಗಳು

  • @prakashrbhat007
    @prakashrbhat007 วันที่ผ่านมา +16

    ಇಡೀ ಪ್ರಪಂಚದ ಕದ್ದ ವಸ್ತುಗಳು ಒಂದೇ ಸೂರಿನಡಿ ಇಂಗ್ಲೆಂಡಲ್ಲಿ ನೋಡಬಾಹುದು 😂😂😂

  • @kartikitagi8324
    @kartikitagi8324 12 ชั่วโมงที่ผ่านมา +1

    ಇಂತಹ ಕ್ಲಿಷ್ಟಕರವಾದ ವಿಷಯ ಮತ್ತು ಹೆಸರುಗಳನ್ನು ವಿವರಿಸಿದ್ದಕ್ಕೆ ನಿಮಗೆ 🙏🙏🙏🙏ಗಳು

  • @harish.n7041
    @harish.n7041 วันที่ผ่านมา +12

    ರಾಜಾ ರಾಜ ಕೊತ್ತಂಬರಿ ಬೀಜ ಅಂತ ಅರ್ಥ ಅಷ್ಟೇ ಸ್ವಾಮಿ ಇದು ಒಳ್ಳೆಯ ಬೆಳವಣಿಗೆ ಆಷ್ರ್ಟೆಲಿಯ ಇದು ಒಳ್ಳೆಯ ಮಾತು

  • @anandaananda6440
    @anandaananda6440 14 ชั่วโมงที่ผ่านมา +3

    ❤❤🙏🙏🚩

  • @ChengappapsCoorg
    @ChengappapsCoorg วันที่ผ่านมา +6

    ನಿಮ್ಮ ವಿಷಯ ಸಂಗ್ರಹ ಮೆಚ್ಚುವಂತದ್ದು.ಧನ್ಯವಾದಗಳು ನಿಮಗೆ.ಬಹಳ ಮುಖ್ಯವಾದ ಸುದ್ದಿ ಕೊಟ್ಟಿರುವಿರಿ

  • @vinay_g0wda
    @vinay_g0wda วันที่ผ่านมา +13

    2:28 ನಿಮ್ಮ ಉಚ್ಚರಣೆ 😂😂😂

    • @Nvnharikanth
      @Nvnharikanth วันที่ผ่านมา

      😂😂😂😂

    • @kumareshkc1158
      @kumareshkc1158 วันที่ผ่านมา

      😂 point to be noted

    • @prakashrbhat007
      @prakashrbhat007 วันที่ผ่านมา

      😂😂😂 ಯೋಗ್ಯ ಕನ್ನಡ ಮರ್ಮಘಾತ😅

    • @SunilDe5
      @SunilDe5 วันที่ผ่านมา

      3rd

  • @vinayakingale6492
    @vinayakingale6492 วันที่ผ่านมา +5

    ಭಾರತದಲಿ ಇ ಬ್ರಿಟಿಷರು ಸಾವರ್ಕರ್ ಟೀಳಕ ಲಾಲಾ ಲಜಪತರಾಯ ಬಿಪಿನ ಪಾಲ ಭಗತಸಿಂಗ ಸುಖದೆವ ಅಸ್ಪಾಕ ಉಲಾ ಖಾನ ಭೋಸ ಇತರ ಕಾಂತಿ ಕಾರೀ ಗಳಿಗೆ ಕೋಟ್ ಕಷ್ಟ ಪೀಡೆ ದೌರ್ಜನ್ಯ ಅವರನು ಕಾಡುತ್ತಿದೆ ಕರ್ಮ ಮರಳಿ ಬರುತಿದೆ ಸಾಮಾನ್ಯ ಜನರು ಮಹಿಳೆಯರಿಗೆ ಮಾಡಿದ ಅತ್ಯಾಚಾರ ಜಗತೀಗೆ ಕ್ರೂರತನ ಗೋತಾಗುತಿದೆ ಜೈ ಭಾರತಮಾತಾ ವಂದೆ ಮಾತರಂ

  • @gkirangouda5514
    @gkirangouda5514 วันที่ผ่านมา +3

    My International Relations subject lecturer Amar sir ❤

  • @sharathks3908
    @sharathks3908 วันที่ผ่านมา +2

    I support you Great lady

  • @ratandias.ISRAELvlogs
    @ratandias.ISRAELvlogs วันที่ผ่านมา +1

    🙏🙏

  • @sangameshmali3273
    @sangameshmali3273 วันที่ผ่านมา +2

    ಸೂಪರ್ maahiti sir

  • @gangadharg281
    @gangadharg281 23 ชั่วโมงที่ผ่านมา +1

    Sir nan msg hakideeni Andre naan full video nodideeni anta arta

  • @aishuj5202
    @aishuj5202 วันที่ผ่านมา

    ❤❤

  • @manjunathasiddarthmanju3423
    @manjunathasiddarthmanju3423 วันที่ผ่านมา

    We🎉

  • @gangadharg281
    @gangadharg281 23 ชั่วโมงที่ผ่านมา

    Sari sir Austria ke nam Indians hogodu yaake

  • @gangadharg281
    @gangadharg281 23 ชั่วโมงที่ผ่านมา

    Sir but istadru adu hege hudara aytu anta nimge namgu gottu .. adunna directagi nimgu helakke agalla ..nangu helakke agalla..bidi..sir

  • @sujathamanjappaiah5021
    @sujathamanjappaiah5021 16 ชั่วโมงที่ผ่านมา

    Super Australia 🌏🦘

  • @Shreedevipatil-b1n
    @Shreedevipatil-b1n วันที่ผ่านมา

    Morishes free aagide alva adakke ega Australia kooda free aagoke bayastide

  • @Shreedevipatil-b1n
    @Shreedevipatil-b1n วันที่ผ่านมา

    Wah really woman have dare 😂

  • @dineshacharya1625
    @dineshacharya1625 วันที่ผ่านมา

    Namma Kohinoor kadda kallaru

  • @sse1824
    @sse1824 17 ชั่วโมงที่ผ่านมา

    ರಾಜ ಕಳ್ಳರು 😂😂

  • @ravi75evelyt7
    @ravi75evelyt7 วันที่ผ่านมา +3

    3 like😂😂😂

  • @patriotic287
    @patriotic287 วันที่ผ่านมา

    Australia mula Nivasi indian DNA Mix Ide

  • @GmBharath19
    @GmBharath19 วันที่ผ่านมา +4

    Oh same like how aryans invaded dravidians in india.. britishers invaded aboriginal Australians alwa.. en anisuthe nimage..

    • @TheSADdarkguy
      @TheSADdarkguy วันที่ผ่านมา

      Aryan invasion theory is to create inferiority complex in indians

    • @SachinKumar-mw1dm
      @SachinKumar-mw1dm วันที่ผ่านมา

      Any proof ?

    • @sharanhattikal457
      @sharanhattikal457 วันที่ผ่านมา +1

      Correct

    • @hitenshukla8536
      @hitenshukla8536 วันที่ผ่านมา +1

      ನಿನ್ನ ಮಾಹಿತಿ ಯನ್ನ ಅಪ್ಡೇಟ್ ಮಾಡಿಕೊಲೋ ಮೂರ್ಖ ಶಿಖಾಮಣಿ ...

    • @rakeshkoppadkannadiga6001
      @rakeshkoppadkannadiga6001 วันที่ผ่านมา +2

      Lo Hetlandi Arya Enu Illa Only Hindustan Hinduism

  • @girishst4209
    @girishst4209 วันที่ผ่านมา

    .

  • @dineshacharya1625
    @dineshacharya1625 วันที่ผ่านมา

    Britisharu yava seemeye rajaru edu 1947 alla near to 2027