ಮೂಲಕಥೆಯ ಎಳೆಯನ್ನು ಮಾತ್ರ ತೆಲುಗು ಗುಂಡಮ್ಮ ಕಥ ಚಿತ್ರಕ್ಕೆ ಬಳಸಿಕೂಳ್ಳಲಾಗಿದೆ.ಅವರು ತಮ್ಮದೇ ಆದ ಕಥೆಯನ್ನು ಹೆಣೆದಿದ್ದಾರೆ.ಸಂಗೀತ,ಹಾಡುಗಳು, ಚಿತ್ರೀಕರಣ, ನಟನಟಿಯರ ಅಭಿನಯ ಎಲ್ಲಾ ವಿಷಯಗಳಲ್ಲೂ ತೆಲುಗು ಚಿತ್ರ ಚೆನ್ನಾಗಿದೆ. ಮುಖ್ಯವಾಗಿ ಎನ್.ಟಿ.ಆರ್ ಅವರ ಅಭಿನಯ ನೋಡುಗರನ್ನು ಥಿಯೇಟರ್ ಗೆ ಎಳೆದು ತಂದಿತ್ತು ಸಿನೆಮಾವನ್ನು ಬ್ಲಾಕ್ ಬಸ್ಟರ್ ಹಿಟ್ ಮಾಡಿತ್ತು.
ಹಳೆಯ ಚಿತ್ರಗಳು ಚಿನ್ನ👌🏻👌🏻👌🏻
pls MOHINI BHASMASURA, MAHASATHI ARUNDATHI,SATHI NALAYINI,THOOGUDEEPA,DEVASUNDARI ,PATHIVRATHA rare movies upload
Old is Gold🎉🎉🎉🎉🎉
Udaykumar great 🙏🙏🙏
Loved this movie, try to upload COWBOY KULLA, BENGALORU BH
OOTHA- RARE GEMS OF OUR INDUSTRY
ದಯವಿಟ್ಟು ಕ್ಷಮಿಸಿ ಸಿನಿಮಾದ ಹೆಸರು ತಪ್ಪಾಗಿದೆ ಡಾ.ರಾಜಕುಮಾರ ರವರ ಮಲ್ಲಿ ಮದುವೆ ಚಲನಚಿತ್ರ ವನ್ನು ಅಫ್ ಲೋಡ್ ಮಾಡಿ
ದಯವಿಟ್ಟು ಡಾ.ರಾಜಕುಮಾರ ರವರ ಮಲ್ಲಿಗೆ ಚಲನಚಿತ್ರ ಅಫ್ ಲೋಡ್ ಮಾಡಿ
ನ ಮ ಗೆ ತಿ ಳಿ ದ ಹಾ ಗೆ " ಮ ಲ್ಲಿ ಗೆ " ಚಿ ತ್ರ ತೆ ರೇ ಕ o ಡಿ ಲ್ಲ.
Malli maduve irabeku, Annavru Mallige hesarina chithradalli natisilla
Bombat moviebyiu cannot get such a movie now a days
ಈ ಸಿನಿಮಾವು 5 ವರ್ಷಗಳ ನಂತರ ತೆಲುಗಿನಲ್ಲಿ ಗುಂಡಮ್ಮ ಕಥ ಹೆಸರಿನಲ್ಲಿ ರಿಮೇಕ್ ಆಯಿತು
ಮೂಲಕಥೆಯ ಎಳೆಯನ್ನು ಮಾತ್ರ ತೆಲುಗು ಗುಂಡಮ್ಮ ಕಥ ಚಿತ್ರಕ್ಕೆ ಬಳಸಿಕೂಳ್ಳಲಾಗಿದೆ.ಅವರು ತಮ್ಮದೇ ಆದ ಕಥೆಯನ್ನು ಹೆಣೆದಿದ್ದಾರೆ.ಸಂಗೀತ,ಹಾಡುಗಳು, ಚಿತ್ರೀಕರಣ, ನಟನಟಿಯರ ಅಭಿನಯ ಎಲ್ಲಾ ವಿಷಯಗಳಲ್ಲೂ ತೆಲುಗು ಚಿತ್ರ ಚೆನ್ನಾಗಿದೆ. ಮುಖ್ಯವಾಗಿ ಎನ್.ಟಿ.ಆರ್ ಅವರ ಅಭಿನಯ ನೋಡುಗರನ್ನು ಥಿಯೇಟರ್ ಗೆ ಎಳೆದು ತಂದಿತ್ತು ಸಿನೆಮಾವನ್ನು ಬ್ಲಾಕ್ ಬಸ್ಟರ್ ಹಿಟ್ ಮಾಡಿತ್ತು.
ఈ మూవీ ని. తెలుగు లో. గుండమ్మకథ. గా. తీశారు. సూపర్ హిట్టయిన సంగతి తెలిసిందే కదా