Pisugudale - Circus - HD Video Song | Golden Star Ganesh, Archana Guptha | Sonu Nigam | Yogaraj Bhat
ฝัง
- เผยแพร่เมื่อ 11 พ.ค. 2021
- Song: Pisugudale Savi Mathonda - 4K Video
Kannada Movie: Circus
Actor: Ganesh, Archana Guptha
Music: Emil
Singer: Sonu Nigam
Lyrics: Yogaraj Bhat
Year :2009
Subscribe Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Circus - ಸರ್ಕಸ್ 2009*SGV - เพลง
2024 ರಲ್ಲಿ ಯಾರ್ಯಾರು ಕೇಳ್ತಾ ಇದ್ದೀರಾ ?
2023 ರಲ್ಲಿ ಯಾರ್ ಯಾರೂ ಕೇಳ್ತಾ ಇದ್ದೀರಾ?
Nanu thumba esta song ilove song
Search Maadi keltidini ivaglu
🥰🥰 My Iovely song
@@shreedharasode7004 yv uru
ರಾಯಬಾಗ
2023 ರಲ್ಲಿ ಕೇಳುತ್ತಾ ಇರುವ ಎಲ್ಲಾ ಒಂದು ಲೈಕ್ ಮಾಡಿ ❤😍
❤
🎉❤2024ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ ?🤔🥳
Nanu keltaaidini❤
Me
I listing this song everyday bcz this song is my first favorite song❤❤❤❤❤❤❤
Me..❤
Me😊
2022 ರಲ್ಲಿ ಕೇಳುತ್ತಿರುವ ಕೇಳುಗುರಾರು????
Nanu
Naanu
Till today this is my first song in my playlist, first song in my car, while riding or going for a night out playing this song and singing along with it is next level... ❤️❤️❤️
Evergreen song guru idu
Nanu
2021 ರಲ್ಲಿ ಈ ಸಾಂಗ್🎶 ನ ನೋಡ್ತ ಕೇಳ್ತಾ ಈಗಲೂ ಈ ಸಾಂಗ್ ನ ಇಷ್ಟಪಡೋರು ಲೈಕ್ ಮಾಡಿ 👍 ಎವರ್ ಗ್ರೀನ್ ಸಾಂಗ್... ಮೈ fvrr ಸಾಂಗ್...... ❤️
❤️❤️
@Meena mmmvck lovly 🥰
@@thanuthanushree298 tq you so much 🥰
2022
Awesome👌🤘
ವರ್ಷಗಳಿಂದ ಹುಡುಕುತಿದ್ದ ಈ ಹಾಡು...,, ಹಾಗೆ ಸಿಕ್ಕಿಬಿಟ್ಟಿತು ಈ ಹೊತ್ತು ❤️❤️
Same comment na copy paste madoda😂
😊
ಕಣ್ಣು ಕಣ್ಣು ಸೇರಿದಾಗ ಮೌನವೇ ಮಾತಾಡುವಾಗ ಎಲ್ಲವನ್ನು ಹೇಳಬೇಕೆ ಬಿಡಿಸಿ. What a lyrics ❤
❤
Ganesha acting also super 👌
Adondu time ittu... Navu Ganesh songs kelta mai Marita idvi.... What a nice feeling that was...
Sonu nigam voice+golden star acting=another world.. 😍😍😍
Yes you are saying correct ❤️❤️❤️
im just about to comment the same... just like legendary combo
1. Dr Raj + PB srinivas
2. Vishnu dada + SPB ❤
I think the most underrated combo is
Sonu Nigam+ yash
@@user-ac3187 sorry sister, astu Yash ge set agala
Super
The combination of GANI AND SONU is beyond the happiness✨😌 ಇವ್ರ ಹಾಡಾ ಕೇಳಾಕತ್ರ ಮೈ ಮರತ ಹೂದಂಗ❤
ನಿನ್ನ ಜೊತೆ ಜೊತೆಯಲ್ಲೇ ಮೆಲ್ಲ ಮೆಲ್ಲ ಸಾಗುತ್ತಲೇ ಯಾಕೆ ಬಚ್ಚಿ ಇಟ್ಟೆ ಮನದಾಳ...... ಸೂಪರ್ line sir
Yes
♥️
2024 ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ ಲೈಕ್ ಮಾಡಿ 😅
ಸೋನು ನಿಗಮ್ ಧ್ವನಿಗೆ ಫಿದಾ ಆಗದವರೆ ಇಲ್ಲ... ❤️❤️❤️
I Uv ijhnbjkpkhjl
ನನ್ನ ಶಾಲೆ ಗಳ ದಿನ್ nenpayitu 😍
Golden Star gani ❤️❤️❤️
2024 rali e ಹಾಡನ್ನು ಯಷ್ಟು ಜನ keltidiraa like madi ನೋಡೋಣಾ...........🎉
Video & audio clarity 😍😍😍 ನನ್ನ ಜೀವನದಲ್ಲಿ ಮರೆಯಲಾಗದ ಹಾಡು .ಅದ್ಭುತ ಸಾಹಿತ್ಯ...ಉತ್ತಮ ಸಂಗೀತ
ಎೆಎೆೆಥ
ಜನ ಈ ಸಿನೆಮಾ ಗೆ ಸಪೋರ್ಟ್ ಮಾಡ್ಲಿಲ್ಲ... ಎಂತ ಅದ್ಬುತ ಪರಿಕಲ್ಪನೆಯ ಚಿತ್ರ ಸರ್ಕಸ್
True
ಯಾಕೆ ಅಂದ್ರೆ ಪವನ್ ಕುಮಾರ್ ಪತ್ರವನ್ನ ಡಬ್ಬಕ್ಕೆ ಹಾಕಿದಾಗಲೇ ಕ್ಲೈಮ್ಯಾಕ್ಸ್ ಏನು ಅಂತ ಹೇಳಬಹುದು. ಕುತೂಹಲ ಇನ್ನಲ್ಲಿ ಉಳಿಯತ್ತೆ? ಒಂದು ಗಂಟೆಯಲ್ಲಿ ತೋರಿಸಬಹುದಾದ ಕತೆನ ಎರಡು ಕಾಲು ಗಂಟೆ ತೋರ್ಸಿದಾರೆ.
ಬಹುಶಃ ಮೊದಲಾರ್ಧಕ್ಕೆ ಪತ್ರ ಕೈಗೆ ಸಿಕ್ಕಿ ಅಲ್ಲೊಂದು ತಿರುವು ಇಟ್ಟು ಕುತೂಹಲ ದ್ವಿತೀಯಾರ್ಧ ಮಾಡಬಹುದಿತ್ತು. ಹಾಗಾಗಿದ್ರೆ ಗಣೇಶನ ಅದ್ಭುತ ಸಿನಿಮಾಗಳಲ್ಲಿ ಇದು ಒಂದಾಗ್ತಿತ್ತು.
ನಿಜ ತುಂಬಾ ತುಕಾಲಿ ಚಿತ್ರ
@@mohangowda4688ಮತೆ ನಿಮ್ಮ ಪ್ರಕಾರ ಯಾವ ಸಿನೆಮಾ ತುಂಬಾ ಅದ್ಬುತ ವಾಗಿದೆ... ಹೇಳಿ. ಯಾವ ಸಿನೆಮಾ
Gani's songs are always special ❤️
Hi
Nice song andre Neenu yako hi antha mesg madthiya... 😆
Nange he song keltha edhre love feel aguthe gotha
@@jatinteju4173 avn yaro kamuka, hudgi hesru nodi hi antha hakavne😂😂
ಯೋಗರಾಜ್ ಭಟ್ಟರು ಈ ಹಾಡನ್ನು ಬರೆದಿದ್ದಾರೆ😱😱😱 ಅದ್ಭುತ ಪದ ಜೋಡಣೆ. 💐💐💐💐💐💓💓
Mangaru maleye enu ninna hanigala leele, mugulunageye ne helu, onde samane nittusiru ee ella songs yogaraj bhattaraddu
@@snp8180 I knew it but. This one is so far unique
Golden star ganesh sir .....it was golden era wen all his films and songs were hit.......we are waiting for that new golden era ....back to back olle films madi...missing u .....nav school days nalli iddaga nim films namge entertainment and that feel bere yav films nu kodok agalla....plz come back...nim expression...nim smile....and swag of nodding the head...
Yaru replace madak agalla❤❤❤
☺️☺️
💞💞💞💞💕
Yes nija Golden star Ganesh kodo expression Yaru kodok agolla... I am big fan Golden star Ganesh I love this song yavudo mood ge karkond hogutte ee song Beautiful song 😍😘🥰
songs were a hit but films nope.
He deserves more ❤️😍
No 1 can replace the golden era
Golden history
I repeat
The golden history
ನಿಜ bro.......✌️
@@kushal_17kush qq
❤️
@@kushal_17kush
Ou
Lu
P
LuPup
Ki
L j
N
L
ಕಣ್ಣು ಕಣ್ಣು ಸೇರಿದಾಗ ಮೌನವೇ ಮಾತಾಡುವಾಗ ಎಲ್ಲವನ್ನು ಹೇಳಬೇಕೆ ಬಿಡಿಸಿ.... 🙈line's 🤗
Golden ⭐ Gani Songs Always Amazing... Wonderful... 💫♥️♥️♥️
Yes hi
😍
O
A man with zero haters golden star he is an emotion 💘
ಓಬ್ಬನೆ ಇದ್ದಾಗ ಕೇಳೋಕ ಚಂದ ಇ ಹಾಡು.ಮನಸ್ಸೀನ ನೋವು ಮರತೆ ಹೋಗುತ್ತೆ #ಗಣಿ ಸರ್💝
ಸೋನು ನಿಗಮ್ ಸರ್ ವಾಯ್ಸ್ ಅಂದ್ರೆ ಸುಮ್ನೆ ನಾ ❤😊
ಎಷ್ಟು ಭಾರಿ ಕೇಳಿದರು, ಕೇಳಲೇಬೇಕಾದ song ♥️♥️♥️
2009 ಡಿಪ್ಲೋಮ ಸೆಕೆಂಡ್ ಸೆಮಿಸ್ಟರ್ ಆಟೋಮೋಬೈಲ್ ಕಾಲೇಜು ಹೋಗಬೇಕಾದ್ರೆ ಈ ಸಾಂಗ್ ಕೇಳಿದ್ರೆ ಮೈ ರೋಮಾಂಚನವಾಗುತಿತ್ತು ಅದನ್ನ ಇವಾಗ ಕೇಳಿದ್ರೆ ಹಳೆ ನೆನಪುಗಳು ಕಣ್ಣ ಮುಂದೆ ಬಂದು ನಿಂತ ಹಾಗೆ ಆಗುತ್ತೆ...2008 ಟು 2009 ನನ್ನ ಬದುಕಿನ ಅವಿಸ್ಮರಣೀಯ ದಿನಗಳು.. Golden era 2008 to 2009❤️😍🥰
2024 ralli yar yar keltha eddira
Nan
Me
2024 ರಲ್ಲೀ ಯಾರ್ ಕೇಳ್ತಾ ಇದ್ದೀರಾ ❤
Proud to be Kannadathi 💛❤️
2024 li ಕೇಳುವವರು like madi.... ❤🎉
24 ರಲ್ಲು ಕೇಳ್ತಾ ಇದೀವಿ❤
How many of you noticed that this song has both Sonu Sigam and Naresh Iyer voice. We have to appreciate both.
Thank u for explane
ಜೈ ಯೋಗರಾಜ್ ಭಟ್ ❤
This song reminds me only of the days when I met my husband first time 2009❤ it will always hold a special place in my heart….wish I could go back to these times… such beautiful songs Kannada industry had
I like all ganesh film and song🎵 and my favorite singer sonu nigam❤
ಗಣೇಶ್ +ಸೋನು ನಿಗಮ್ ❣️❣️❣️
2024 who is who are are leasing this song
Sonu nigam voice pakka suit aguthe ganesh ge🥰🥰🥰🥰
Combo Sonu And Ganesh both were golden times😢
2006- 2010 he ruled the kFI
Golden star🌟 ........emotion king👑 ❤
Any one listening in 2023 ??
My college days song, it gives me sweet pain🙃
Yeah bro. Still gives pain today.
Wonderful song 😊 At 2:36, you can see cinematographer in the shadows 😀
2024 who are here to dis song ❤❤
ಕಪ್ಪು ಕಣ್ಣಿನಲ್ಲೆ..ಒಪ್ಪಿ ಬಿಡು ಅಪ್ಪಿಕೊಳ್ಳಲು... ❤❤❤ super lyrics ಭಟ್ರೆ...
2024 ralli yaaru kelta edira like maadi ❤
Kannada Musics Blockbusters Rule From 2006to2015 , VHarikrishna And Mano Murthy ♥️🔥
2024 ರಲ್ಲಿ ಯಾರು ಯಾರ ಕೇಳ್ತಾ 😊 ಇದೀರ ❤
My favorite song... Nanna college days nenapagutte.... 🥰😍😘😘
Don’t know why ganesh songs are always superb till the date
Because his almost songs are sung by Sonu Nigam with jayant kaykini lyrics and v harikrishna or manomurthy composition
@@user-ac3187 Arjun Janya too
I WISH GANESH COMEBACK WITH BEST STORIES KANNADA FILM
Because what a acting that time "golden star" really true.
Favorite song 😍
Beautiful lyrics & Pretty voice,so
I love this song ❤❤❤
2024 welcomes u with such a beautiful song❤️
ನನ್ನ ಮಾನಸಿಗೆ ತುಂಬ ಇಷ್ಟ ಆಗುತ್ತೆ ಈ ಹಾಡು ಕೇಳಿದ್ರೆ ಬರಿ ಬಾರಿ ಕೇಳ್ಬೇಕು ಅನ್ಸುತ್ತೆ♥️♥️♥️♥️♥️😍😍😘😘💖💖
Acting and choreography by Golden Star. Multi talented Hero❤️❤️👌
You are right bro Golden star ganesh acting superb he smile is so cute 💖💖💖💖
ಆಹಾ ಎಂತಹ ಧ್ವನಿ 🎉🎉🎉🎉🎉🎉
ಪಿಸುಗುಡಲೆ ಸವಿ ಮಾತೊಂದಾ.....
Sonu nigam sir voice 🔥🔥🔥❤️
Sonu nigam voice super ❤️❤️
Long drive + song ❤️= ಸ್ವರ್ಗ ❤️😍😍😍
Kannu kannu seridaga mounave mataduvaga ellavannu helabeke bidisi super line..... 💞
What is the overall meaning of the song bro
Sonu Nigam voice Ganesh avrge suit adhast bere yargu suit agalla. ❤️
100%
2024 li yar yar kelta idira
ಬದುಕಿದ್ರೆ 2050 ಕ್ಕೂ ಮಿಸ್ ಮಾಡ್ದೆ ನೋಡ್ತೀನಿ ಈ ಹಾಡನ್ನ 😂❤❤
Hey you Sonu Nigam touch my heart deeply 😍😘
Super song
😘😘Nan huduga kuda nange first de,,,, to this song love you 😘😘😘
2:35, crew is there (in shadow)😉
I love this song ....golden 🌟 Ganesh .
Love you Ganesh sir and sonu nigam sir.. ❤️❤️
Yes your right 👍
ಅದ್ಭುತವಾದ ಹಾಡು ಎವರ್ ಗ್ರೀನ್ 👌🏿👌🏿👌🏿👌🏿👌🏿
ಸೋನು ನಿಗಮ್ ಸರ್ ಹಾಡಿರುವ ಇ ಸಾಂಗ್ ತುಂಬಾ ಚೆನ್ನಾಗಿದೆ,, ಅವರು ಬೇರೆ ರಾಜ್ಯದವರಾದರು ಅವರ ಇ ಸಂಗೀತ ತುಂಬಾ ಮಧುರವಾಗಿದೆ
ಏನೋ ವಂತರ ಫೀಲಿಂಗ್ ಈ ಸಾಂಗ್ ಕೇಳಿದ್ರೆ ನನ್ನ ಹೈಸ್ಕೂಲ್ ಕಾಲೇಜ್ ಲವ್ ನೆನಪು ಆಗುತ್ತೆ ಜಾಸ್ತಿ ಈ ಸಾಂಗ್ ಕೇಳಿತಾ ಇದ್ದೆ ...... 🎼🎼🎼🎼🎧🎧🎧🎧🎧🎧🎧🎧
Sonu Nigam ❤️💖, u r blessing to my ears
Still 2023 my favorite 😍 one song....sweet memories college days 2010...❤
2023 ಅಲ್ಲಿ ಕೇಳುತ್ತಿರುವರು ??
Fantastic song I like it so much
I don't understand kannada but i love to listen kannada songs because I feel the emotions so i enjoy the songs ❤
ಸೋನು ನಿಗಮ್ voice ಗಣೇಶ್ ಗೆ suit ಅದಂಗೆ ಇನ್ಯಾರಿಗೂ ಆಗಲ್ಲ ಅನ್ಸುತ್ತೆ
His voice almost suit to Yash , darshan , even sudeep.
In Bollywood srk, Salman, govinda , Hrithik, Akshay Kumar, Amir Khan etc
His voice almost suit to every actor because he modulates his voice according to song and actor.
Best example is listen one of the songs of *dulhe Raja ".
His voice modulation+ classical singing which is a rare combination
ಗಣೇಶ ಸರ್ ಅಷ್ಟೇ ಅಲ್ಲ ಕನ್ನಡದಲ್ಲಿ
ವಿಷ್ಣುವರ್ಧನ್ ಸರ್ ಪ್ರಕಾಶ್ ರೈ ಸರ್
ದರ್ಶನ್ ಸರ್ ಸುದೀಪ್ ಸರ್ ದಿಗಂತ್ ಸರ್
ಯಶ್ ಸರ್ ಪ್ರೇಮ ಸರ್ ಡೈರೆಕ್ಟರ್ ರಕ್ಷಿತಾ ಪ್ರೇಮ್ ಸರ್ ಅಷ್ಟೇ ಯಾಕೆ ಶಿವು ಕೆ ಆರ್ ಪೇಟೆ ಅಣ್ಣಾ ಮುಂತಾದ ಮಹಾನ್ ನಾಯಕರು ಅವರ ವಾಯ್ಸ್ ಸೂಪರ್ ಆಗಿ ಹೊಂದಾಣಿಕೆ ಆಗುತ್ತದೆ ಎನ್ನುವರು ಲೈಕ್ ಮಾಡಿ ಪ್ಲೀಸ್
2024 ali kelthane idivi🥰❤️
I will listen to this in 2050 also if I'm live 😀
Highschool memories ❤️😍❤️😍
JJ
Soulful voice Sonu Nigam sir
2024 ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ like ಮಾಡಿ ❤
Lovely song& voice & lyrics 🥰😍🥰❣️ mind blowing 💖💖💖
Ganesh ❤️❤️..... Yella movie super........ Golden Star 😘
4k song quality so yellaru earphones use madi super kelutte
Liriks 💓 music🎶 👌👌 but ಸೋನು ನಿಗಮ್,, ಅವರಿಗೆ ನನ್ನ ಪ್ರಾಣ ಕೊಡುವೆ because I'm music lover..
Eglle ogg kottbidu Kanda 😂
These songs 🎵are jst mind boggling for true music lovers.... Gani and sonu nigam combo songs are assets of kfi.... The essence shld be hold for eternity ❤🙌
2023 attendence 🙌
Being golden star ganesh fan
Kokila(lover)+10thstd+circussong= my unforgettable days 2009
Jai Tulunadu Jai Karnataka Jai Bhartha
Those days were my high school days when ganesh was really popular
The Evergreen song of 2008 cannot be forgotten.
90 ಎಣ್ಣೆ ಹೊಡ್ಕೊಂಡು ಈ ಸಾಂಗ್ ಕೇಳೋ ಮಜಾನೇ ಬೇರೆ ❤️
ನಿಜ ಬ್ರದರ್ ❤️❤️
Sonu Nigam voice ❤👌