ನಡಿ ನಡಿ ಹೋಗೋಣ nadi nadi hogona

แชร์
ฝัง
  • เผยแพร่เมื่อ 9 พ.ย. 2024

ความคิดเห็น • 27

  • @subhashm3720
    @subhashm3720 4 หลายเดือนก่อน

    ಸಿರಿ ಇರಲಿ....ಉತ್ಕೃಷ್ಟ ಗಾಯನ ..ಸಂಗೀತ..ಶರಣು ಶರಣರ್ಥಿ...

  • @Issmartshankar11
    @Issmartshankar11 8 หลายเดือนก่อน +1

    Super sir

  • @amareshappagouday6850
    @amareshappagouday6850 5 หลายเดือนก่อน

    Super...

  • @basavarajpatil1899
    @basavarajpatil1899 7 หลายเดือนก่อน +1

    ತುಂಬಾ ಒಳ್ಳೆಯ ಭಕ್ತಿಗೀತೆ ಹಾಡಿದ್ದೀರಿ ಸರ್ ಧನ್ಯವಾದಗಳು.

    • @AskihalSuguresh
      @AskihalSuguresh  7 หลายเดือนก่อน

      ಧನ್ಯವಾದಗಳು sir

  • @ibrahimgibrahimg7020
    @ibrahimgibrahimg7020 7 หลายเดือนก่อน +1

    ಬಹಳ ವರ್ಷಗಳಿಂದ ನಾನು ಕೇಳಿಕೊಂಡು ಬಂದ ಹಾಡುಗಳಿವು... TH-cam ನಲ್ಲಿ ಬಂದದ್ದು ಸಂತೋಷ..ಅಭಿನಂದನೆಗಳು

  • @hgirija3265
    @hgirija3265 7 หลายเดือนก่อน +1

    Melodies....🎉

  • @mrutyunjayaswamy7225
    @mrutyunjayaswamy7225 8 หลายเดือนก่อน +1

    👌👌🙏 ನಿಮ್ಮ ಸಾಹಿತ್ಯ ಅದ್ಭತ ಸರ್ ನಾನು 1992 ಕೇಳುತ್ತಾ ಇದ್ದಿನಿ ಸರ್

  • @Rocky_rockstar24
    @Rocky_rockstar24 8 หลายเดือนก่อน +1

    Super super...

  • @sharanasharana3383
    @sharanasharana3383 8 หลายเดือนก่อน +1

    ಬಹಳ ಅದ್ಭುತವಾಗಿ ಹಾಡಿದಿರಿ ಸರ್ ನಿಜಕ್ಕೂ ಶ್ಲಾಘನೀಯ ನಿಮ್ಮ ಧ್ವನಿ ಕಂಠ ಸುಮಧುರವಾಗಿದೆ
    ನಿಮ್ಮ ಧ್ವನಿ ಸ್ವರ ಭಾವ
    ಭಾವಗೀತೆಗಳು ಆಡಿದರೆ ಇನ್ನು ಚೆನ್ನಾಗಿರುತ್ತದೆ ಸರ್
    ನನ್ನ ವೈಯಕ್ತಿಕ ಅನಿಸಿಕೆ ಸರ್

    • @AskihalSuguresh
      @AskihalSuguresh  8 หลายเดือนก่อน

      ಧನ್ಯವಾದಗಳು...

  • @jagadishjaga51
    @jagadishjaga51 7 หลายเดือนก่อน

    Melodious...🎉

  • @jawaharnavodayavidyalayaba6244
    @jawaharnavodayavidyalayaba6244 7 หลายเดือนก่อน +1

    Tumba chhennagide sir❤❤

    • @AskihalSuguresh
      @AskihalSuguresh  7 หลายเดือนก่อน

      ಧನ್ಯವಾದಗಳು

  • @Niranjanneeu
    @Niranjanneeu 7 หลายเดือนก่อน

    ಹಾ ಹಾ ಕೇಳಿದ್ರೆ ಅದೆಷ್ಟು ಮನಸ್ಸಿಗೆ ಶಾಂತಿ ಆಗುತ್ತೆ ... ನಿಮ್ಮ ಧ್ವನಿಯಲ್ಲಿ ಹಾ ಸೂಗುರೇಶ್ವರ ನೇ ಇದ್ದನೇ .....ಅದ್ಬುತ ಅಮೋಘ🙏🙏🙏🙏🙏🙏🙏🙏🙏🙏🙏ನಾವು ದಿನ ನಿತ್ಯ ಈ ಸಾಂಗ್ ಕೇಳುತ್ತ ನೇ ಇರ್ತೀವಿ.. 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏🙏

    • @AskihalSuguresh
      @AskihalSuguresh  7 หลายเดือนก่อน

      ಧನ್ಯವಾದಗಳು...

  • @shanukumar8984
    @shanukumar8984 8 หลายเดือนก่อน +1

    Excellent voice bhakti gete for peace of mind ❤

  • @avinashavi7423
    @avinashavi7423 7 หลายเดือนก่อน

    ಸುಮಧುರವಾದ ಭಕ್ತಿ ಗೀತೆಯ ಹಾಡುಗಳು

  • @sujatasujata7921
    @sujatasujata7921 8 หลายเดือนก่อน +1

    Super

  • @sujatasujata7921
    @sujatasujata7921 8 หลายเดือนก่อน +1

    ಭಾವಗೀತೆನು ಹಾಡಿರಿ ಸರ್

  • @ParameshwaraSalimatha
    @ParameshwaraSalimatha 7 หลายเดือนก่อน

    Tumba madhuravaagide🎉Charanake namisuve haadanna haakiri

  • @sureshswamy7648
    @sureshswamy7648 7 หลายเดือนก่อน

    Super.... 👌🙏

  • @vishwanathithlivishwa1862
    @vishwanathithlivishwa1862 8 หลายเดือนก่อน +1

    Sir, nimma saahitya mattu Sangeetha samyojaneyalli moodi banda yella haadugalu suuper... shivangi suguresha titalnalli banda innulida haadugalanna upload maadalu kooruttene....👌👌....

    • @AskihalSuguresh
      @AskihalSuguresh  8 หลายเดือนก่อน

      ಧನ್ಯವಾದಗಳು..

  • @NarsingMalkari
    @NarsingMalkari 7 หลายเดือนก่อน

    Super 💐🙏

  • @Issmartshankar11
    @Issmartshankar11 8 หลายเดือนก่อน

    I am a big 1995