ಯಕ್ಷಗಾನ ಹಿಮ್ಮೇಳ ವೈಭವ - ರಾಮ - ರಾಘವ ದ್ವಂದ್ವ -Shreeprabha Studio

แชร์
ฝัง
  • เผยแพร่เมื่อ 6 มิ.ย. 2024
  • ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಹತ್ತಿರ ಹಂಗಾರಖಂಡ ಗ್ರಾಮದಲ್ಲಿ, ವೇ|| ಮೂ|| ಶ್ರೀ ವಿನಾಯಕ ಸು ಭಟ್ಟ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿಯಲ್ಲಿ*, *ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇವರ ಸಮರ್ಥ ಸಂಯೋಜನೆಯಲ್ಲಿ ,ಯಕ್ಷಗಾನ ಕಲಾ ಪೋಷಕರು, ಕಲಾ ಪ್ರೇಮಿಗಳ ಮತ್ತು ಹಂಗಾರಖಂಡದ,ಊರನಾಗರಿಕರ ಸಂಪೂರ್ಣ ಸಹಕಾರದಿಂದ, ಹಂಗಾರಖಂಡದ ಸುಪುತ್ರ ವೀರಯೋಧ ಹುತಾತ್ಮ
    ಸಿ.ಆರ್‌.ಪಿ.ಎಪ್. ದಿವಂಗತ ಶ್ರೀ ಸಂದೀಪ ನಾರಾಯಣ ನಾಯ್ಕ ಅವರ "ನಾಮಪಲಕ ಸ್ಥಾಪನಾ ಪೂಜೆ" ನಿಮಿತ್ತ , ಸಂಜೆ - ಸಾಂಸ್ಕೃತಿಕ ಸಮಾರಂಭ, "ಯಕ್ಷಗಾನ ಹಿಮ್ಮೇಳ ವೈಭವ " 🎊ಸಂಜೆ 7-30 ರಿಂದ ಪ್ರಾರಂಭ🎊
    *ಯಕ್ಷರಂಗದ ಅಗ್ರಮಾನ್ಯ ದಿಗ್ಗಜ ಕಲಾವಿದರಿಂದ.ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ,ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು, ಶ್ರೀ ಸುನೀಲ್ ಬಂಡಾರಿ, ಶ್ರೀ ಸುಜನ್ ಹಾಲಾಡಿ,
    ಯಕ್ಷಗಾನ ಹಿಮ್ಮೇಳ ವೈಭವ ದ್ವಂದ್ವ
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp.com/EouTscyD93u...
    TH-cam 👇🏻
    / @shreeprabhastudio
    Facebook 👇🏻
    profile.php?...
    Instagram 👇🏻
    shreeprabhastud...
    #shreeprabha
  • เพลง

ความคิดเห็น • 17

  • @prasadhebbar5262
    @prasadhebbar5262 หลายเดือนก่อน

    Olleya programme. Ellarigu dhanyavaadagalu. ❤

  • @VCBG3561
    @VCBG3561 หลายเดือนก่อน +1

    ಉದಾತ್ತ ಚಿನ್ತನೆ..
    ಸಂಘಟಕರ ದೇಶಾಭಿಮಾನ ಕಲಾಭಿಮಾನ ಮನನೀಯ.. ❤❤🎉🎉

  • @madhusudanhegde4104
    @madhusudanhegde4104 หลายเดือนก่อน +2

    Excellent program! Beautiful singing! Well organised . 🙏

  • @manjunathanaik241
    @manjunathanaik241 หลายเดือนก่อน +2

    ಚೆನ್ನಾಗಿ ಮೂಡಿಬರ್ತಿದೆ. ಅಭಿನಂದನೆಗಳು

  • @madhusudanhegde4104
    @madhusudanhegde4104 หลายเดือนก่อน +1

    Thanks to Shreeprabha Studios for bringing such a wonderful program.

  • @achyutg7502
    @achyutg7502 หลายเดือนก่อน +2

    Rama - Raghava
    Super combination 👌

  • @madhusudanhegde4104
    @madhusudanhegde4104 หลายเดือนก่อน +1

    Noble Initiative! Great tribute to the martyr late soldier Sandeep Naik! Take a bow 🙇‍♀️ Proud of your sacrifice to the cause of our Nation! 💐🙏

  • @drkkacharya3032
    @drkkacharya3032 หลายเดือนก่อน

    Super programme

  • @sunandahegde3802
    @sunandahegde3802 หลายเดือนก่อน +1

    ಚೆನ್ನಾಗಿ ಬರ್ತಿದೆ 👌👌

  • @SubramanyaSubramanyabhat
    @SubramanyaSubramanyabhat หลายเดือนก่อน +1

    ಸೂಪರ್ ಜೋಡಿ ಸರ್

  • @SM14388
    @SM14388 หลายเดือนก่อน +1

    ಚೆನ್ನಾಗಿ ಬರ್ತಿದೆ

  • @thimmayaacharya6181
    @thimmayaacharya6181 หลายเดือนก่อน +1

    Rama Ragava very nice 🎉

  • @ramachandragaonkar5926
    @ramachandragaonkar5926 หลายเดือนก่อน

    Super cute jodi

  • @bhatkg33
    @bhatkg33 หลายเดือนก่อน +1

    Very nice

  • @perdoorkusumakar8485
    @perdoorkusumakar8485 หลายเดือนก่อน +1

    Baanalli varshadhaare
    Yakshagaana rasikarige gaana vaibhava Harsha dhaare

  • @sanjaybhat5275
    @sanjaybhat5275 หลายเดือนก่อน

    🤍🥰😍

  • @sadashivayyadeva5386
    @sadashivayyadeva5386 หลายเดือนก่อน

    Sobagada karyakrama