ಈಶ್ವರ ವೇಷ ಭೂಷಣ ಈಶ್ವರ ಪಾತ್ರ ದಾರಿ ಅವರ ಮಾತಿನಿಂದಲೇ ಗೊತ್ತು ಆಗಿ ಬೇಕು ವಿನಹ ವೇಷ ಭೂಷಣ ದಿಂದ ಅಲ್ಲ ಬಡಗು ತಿಟ್ಟಿನ ಈಶ್ವರನ ಪಾತ್ರ ನೋಡಿ ರಂಗ ಸ್ಥಳ ಬಂದ ಕೂಡಲೇ ಗೊತ್ತು ಆಗುತ್ತೆ ಇಲ್ಲಿ ಸಂಭಾಷಣೆ ಯಿಂದ ಗೊತ್ತು ಆಗ್ಬೇಕು ಅಷ್ಟೇ 🙏
ತೆಂಕುತಿಟ್ಟಿನ ಈಶ್ವರ ಪಾತ್ರವನ್ನು ಬಹುಷಃ ನೀವು ನೋಡಿಲ್ಲ ಅನಿಸುತ್ತದೆ.(ಧಕ್ಷಯಜ್ಞ , ಭ್ರಹ್ಮಕಪಾಲ ಇನ್ನು ಅನೇಕ ಪ್ರಸಂಗ ನೋಡಿ). ಆದಿಮಾಯೆಯಿಂದ ಸೃಷ್ಟಿಸಲ್ಪಟ್ಟ ಮಕ್ಕಳಾದ ಕಾರಣ ಹೀಗೆ ವೇಷ ಮಾಡುತ್ತಾರೆ. ಇದೆ ಮೂಲ ಹೌದು ಆದ್ದರಿಂದ ಮುಂದೆ ಆಗಬೇಕಾದ ಈಶ್ವರನ ತಲೆಯಲ್ಲಿರುವ ಚಂದ್ರ , ಗಂಗೆ ಹಾಗೂ ಗಜಚರ್ಮ , ಹುಟ್ಟಿನಿಂದಲೇ ಬರುವುದಕ್ಕೆ ಹೇಗೆ ಸಾಧ್ಯ ??. ಆದ್ದರಿಂದ ಕೇವಲ ಹಣೆಯ ಕಣ್ಣು ಮಾತ್ರ ಬರೆದಿದ್ದಾರೆ. 🙏
ಅಶೋಕ್ ಭಟ್ರ ಬ್ರಹ್ಮ ಸೂಪರ್ ಆಗುತ್ತೆ
Sunnambhala, ujjire, avarottige prajwal kuda ibbarig enu kadime illadante paatra nibhaishidare. Tumba chennagi mudi bandide, Yakshaganam gelge🎉🎉🙏🙏👏👏👍
Perfect yakshagana kelavu gondalagalu ethu eega clear ayithu
ಪ್ರಜ್ವಲ್ ಸೂಪರ್🎉
kushiyada mathugarike super
Ujire and sunnambla super
ಈಶ್ವರ ವೇಷ ಭೂಷಣ ಈಶ್ವರ ಪಾತ್ರ ದಾರಿ ಅವರ ಮಾತಿನಿಂದಲೇ ಗೊತ್ತು ಆಗಿ ಬೇಕು ವಿನಹ ವೇಷ ಭೂಷಣ ದಿಂದ ಅಲ್ಲ ಬಡಗು ತಿಟ್ಟಿನ ಈಶ್ವರನ ಪಾತ್ರ ನೋಡಿ ರಂಗ ಸ್ಥಳ ಬಂದ ಕೂಡಲೇ ಗೊತ್ತು ಆಗುತ್ತೆ ಇಲ್ಲಿ ಸಂಭಾಷಣೆ ಯಿಂದ ಗೊತ್ತು ಆಗ್ಬೇಕು ಅಷ್ಟೇ 🙏
Shivanallimuru kanninavisheshathe eddalli vishnu patradari nalku kai(chatubhujadari)enduhelabahudu chaturbhujadari enbudu vishnu vige matrasambodane
ತೆಂಕುತಿಟ್ಟಿನ ಈಶ್ವರ ಪಾತ್ರವನ್ನು ಬಹುಷಃ ನೀವು ನೋಡಿಲ್ಲ ಅನಿಸುತ್ತದೆ.(ಧಕ್ಷಯಜ್ಞ , ಭ್ರಹ್ಮಕಪಾಲ ಇನ್ನು ಅನೇಕ ಪ್ರಸಂಗ ನೋಡಿ).
ಆದಿಮಾಯೆಯಿಂದ ಸೃಷ್ಟಿಸಲ್ಪಟ್ಟ ಮಕ್ಕಳಾದ ಕಾರಣ ಹೀಗೆ ವೇಷ ಮಾಡುತ್ತಾರೆ. ಇದೆ ಮೂಲ ಹೌದು ಆದ್ದರಿಂದ ಮುಂದೆ ಆಗಬೇಕಾದ ಈಶ್ವರನ ತಲೆಯಲ್ಲಿರುವ ಚಂದ್ರ , ಗಂಗೆ ಹಾಗೂ ಗಜಚರ್ಮ , ಹುಟ್ಟಿನಿಂದಲೇ ಬರುವುದಕ್ಕೆ ಹೇಗೆ ಸಾಧ್ಯ ??.
ಆದ್ದರಿಂದ ಕೇವಲ ಹಣೆಯ ಕಣ್ಣು ಮಾತ್ರ ಬರೆದಿದ್ದಾರೆ. 🙏
ಯಾವಾಗಲೂ ಹಾಗೆ ಪ್ರಜ್ವಲ್ ನ ವೇಶವೆ ಸರಿ ಇರುವುದಿಲ್ಲ
We
0uùi
ತೆಂಕು ತಿಟ್ಟಲ್ಲಿ ವೇಷ ಭೂಷಣ ಮಾತಲ್ಲಿ ಗೊತ್ತಾಗುತ್ತೆ ಬಡಗಲ್ಲಿ ಮಾತಲ್ಲಿ ಅಂದಾಜಿಸ ಬೇಕಷ್ಟೆ ಬಡಗಲ್ಲಿ ಒಂದೇ ತರದ ವೇಷ 🙏🙏🙏
ನಮಸ್ಕಾರ🙏.ಪ್ರಕಾಶಣ್ಣ
Yes
Andre nimma maatina arta gottaglilla illi ibbaru onde tara vesha kanista ilava ondu maatra swalpa green color
Devi yake astu raaga dalli matanaduvudu chakkanavara haage
Badaginalli estu decent gi matnadtare Devi paatra
Sunnambala ಸೂಪರ್
Prajwal super
Sunanmbala ❤❤❤
🙏🙏👌👌👌
🙏🙏🙏
👌
Super 👌👌👌👌
Super yaskaga
😊😅
Prajwal ಸೂಪರ್