ವಾವ್ ಅತಿಸುಂದರ..! ಆಲಿಸಿ ಆನಂದಿಸಿದೆ... ಸಾಹಿತ್ಯ ಸಂಗೀತ ಗಾಯನ ಚಿತ್ರ ಪರಿಕಲ್ಪನೆಗಳೆಲ್ಲವೂ ಖುಷಿ ಕೊಟ್ಟವು..! ಇದಕ್ಕೆ ಕಾರಣರಾದೆಲ್ಲರಿಗೂ ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು..! ಮಮತೆಯ ಮಧುರ ರಾಗಾನುರಾಗಗಳ ಮುಂಜಾನೆ...
How pleasant & precious & marvelous song melodiousely & awesomeness singing wonderful poet & poetry beautiful lyrics & video graphics excellent music composition
ಅಮೋಘವಾಗಿದೆ ಗುರುಗಳೇ ಸಾಹಿತ್ಯ ಮತ್ತು ಗಾಯನ 👌👍❤️🌹🙏
ಸಾಹಿತ್ಯ ಸಂಗೀತ ಗಾಯನ ಅದ್ಭುತ ಶರಣಾದೆ ಗುರುಗಳೇ
ಹೆಂತಾ ಅದ್ಭುತ,, ಸುಮಧುರ ನಿಮ್ಮ ಗಾಯನ,
ಕೇಳುತ್ತಾ ಕುಳಿತರೆ ಮೈ ಮರಿಯೋದು ತಿಳಿಯೋದೇ ಇಲ್ಲ 🙏❤ji
ಸೊಗಸಾದ ಸಾಹಿತ್ಯ ಕ್ಕೆ ಸುಮಧುರ ಗಾಯನ ❤❤
ಸುಮಧುರವಾದ ಗಾಯನ ಅದ್ಭುತ ಗುರುಗಳೇ
ಅದ್ಭುತವಾದ ಸಾಹಿತ್ಯHSV Sir, 🙏 ಅಮೋಘ ಗಾಯನ ರಾಘು sir 🎉
ನಿಜ ಗುರುಗಳೇ ನಾವು ಇರುವ ವರೆಗೂ ನಮ್ಮ ಬೆಲೆ ನಮ್ಮವರೆಗೆ ತಿಳೀಯುವುದೀಲ್ಲ 🙏
ವಾವ್ ಅತಿಸುಂದರ..!
ಆಲಿಸಿ ಆನಂದಿಸಿದೆ... ಸಾಹಿತ್ಯ ಸಂಗೀತ ಗಾಯನ ಚಿತ್ರ ಪರಿಕಲ್ಪನೆಗಳೆಲ್ಲವೂ ಖುಷಿ ಕೊಟ್ಟವು..!
ಇದಕ್ಕೆ ಕಾರಣರಾದೆಲ್ಲರಿಗೂ ಹೃನ್ಮನಪೂರ್ವಕ ವಂದನೆಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು..!
ಮಮತೆಯ ಮಧುರ ರಾಗಾನುರಾಗಗಳ ಮುಂಜಾನೆ...
ನಿಮ್ಮ ಹಾಡುಗಳು, ಸಂಗೀತ ತುಂಬಾ ಇಷ್ಟ ಸರ್ ಮನ ಮುಟ್ಟುತ್ತವೆ. 🙏
ಕೊನೆಯ ಅಸ್ತಮಾನವೇ ಕವಿತೆಯ ಜೀವಾಳವನ್ನು ಬಿತ್ತರಿಸಿತು....ಅದ್ಭುತ ಭಾವಸಂಗಮ🙏🙏
ನಮಸ್ತೆ.. ನನ್ನ ಪ್ರೀತಿಯ ಗಾಯಕ ನೀವು, ನಿಮ್ಮ ವಾಯ್ಸ್ ಕೇಳುವುದೇ ಖುಷಿ..
How pleasant & precious & marvelous song melodiousely & awesomeness singing wonderful poet & poetry beautiful lyrics & video graphics excellent music composition
ನಿಮ್ಮ ತಂಡದವರಿಗೆಲ್ಲ ಧನ್ಯವಾದಗಳು👌🙏
Sir 👑⛑👒🎩 no words just tears🙏 heart touching lyrics as usual 🙏🙏
ತುಂಬಾ ಚೆನ್ನಾಗಿದೆ
ಎಲ್ಲರಿಗೂ ನಮಸ್ಕಾರ
ಅತ್ಯದ್ಭುತ ಸಾಹಿತ್ಯ ಮತ್ತು ಅತ್ಯದ್ಭುತ ಗಾಯನ ಸರ್.....😊👍
Very Thought Provoking Lyrics, Perfect Voice And Music
ಪ್ರತಿಯೊಂದು ಸಾಲುಗಳು ಅತ್ಯದ್ಭುತ
ಜೊತೆಗಿರುವಾಗ ಯಾರ ಬೆಲೆಯು ಗೊತ್ತಗಲ್ಲ ಅದ್ಭುತವಾದ ಸಾಹಿತ್ಯ 🙏
ಅದ್ಬುತ್ ಗಾಯನ ಸರ್
ಬಹಳ ಚೆನ್ನಾಗಿ ಹೇಳಿದ್ದೀರ
Super composition 👌👍&Singing also super 👏👏
Sahitya mattu Sangeeth...eraduu adbhuta!!!
Very emotional!!!!
ಹೃದ್ಯ ಗೀತೆ... ಭಾವಪೂರ್ಣ ಗಾಯನ 🙏
❤️ಧನ್ಯೋಸ್ಮಿ ಗುರಗಳೇ 🙏🙏
ಕೊನೆಯ ಚರಣದ ಸಾಹಿತ್ಯ ಅದ್ಬುತ, ಗಾಯನ ಸಂಯೋಜನೆ ಆತ್ಯದ್ಭುತ
ಸರ್ ನಿಮ್ಮ ಧ್ವನಿ ಎಂದರೆ ನನಗೆ ತುಂಬಾ ಇಷ್ಟ❤️ ಅದ್ಭುತವಾಗಿ ಹಾಡಿದ್ದೀರಿ .👌👌👌👌🐰 ಭಾವಪೂರ್ಣ ವಾಧ ಹಾಡು. . ಅಧ್ಬುತ ವಾದ ಸಾಹಿತ್ಯ.🥺🥺
Adbhutha saahitya....Most of the songs are gems... Song selection is half won... Next is the singing and soulful music
Speach Les sir.tumba channagi hadu bandide.empada gayana
ಗುರುವೇ ನಿಮ್ಮ ಧ್ವನಿ ಎಂದರೆ ಎನಗೆ ತುಂಬಾ ಇಷ್ಟ👋👋👋👋👋
👏🏻 ಸಾಹಿತ್ಯ ಸಾಕಾರ....
ಬಹಳ ಸುಂದರ ಹಾಡು 👌👌
ಒಳ್ಳೆಯ ಸಾಹಿತ್ಯ, ಉತ್ತಮ ಗಾಯನ👍🙏👏
Nice lyrics and tune thank you so much
ಆಹಾ... ಭಾವಪೂರ್ಣ ಗೀತೆ 🥰🙏
ಚೆನ್ನಾಗಿದೆ 👌👌
ಸಾಹಿತ್ಯ ಕ್ಷೇತ್ರದ ರತ್ನ...
Very good & meaningful lyric
Good composition and nice rendition. Thanks.
Nagesh Rao
Mumbai
Super lyrics best composition 🙏🙏
Very nice sir n no words
Supper supper
Super song...
Super voice..
Hat's off sir Dr.HSV❤❤❤❤❤
ಅತ್ಯದ್ಭುತ ಸಾಹಿತ್ಯ ಗಾಯನ ದೃಶ್ಯ ವೈಭವ.
ಚೆನ್ನಾಗಿದೆ ಸರ್....
ಅದ್ಭುತವಾದ ರಚನೆ ಸಂಗೀತ ಪ್ರಸ್ತುತಿ ಸರ್ 🙏💕😍
ಜೀವನದ ಮೌಲ್ಯವನ್ನು ತಿಳಿಸುವ ಅಧ್ಭುತ ಸಾಹಿತ್ಯ. ನಿಮ್ಮ ಅದ್ಭುತ ಗಾಯನವು ಹಾಡಿನ ಪ್ರತಿಯೊಂದು ಸಾಲಿಗೂ ಜೀವ ತುಂಬಿ ಮನಸ್ಸನ್ನು ತಟ್ಟುತ್ತದೆ ಸಾರ್.
Beautiful rendition
Naanu mouniyade............. 🙏
ಅದ್ಭುತ ಗೀತೆ
ಅತ್ಯದ್ಭುತ 🙏🙏🙏👌👌
Super sir ❤
Super 🙏
Very nice ...
Singer is outstanding
ಸಾಹಿತ್ಯ ♥
ಸುಂದರ 🦜🦜
ಅಮೋಘ ಕಂಠಸಿರಿ 🙏
ಅಥ೯ಪೂರ್ಣವಾದ ಕವನ.
very nice 🙏
Waw!!!! Great Song and Singing
👌very heart touching song
💐superr🙏
Super sir 👌👌
Adbhutha🙏🙏🙏
👌🙏🏻🙏🏻
🙏🙏🙏👌👌
Voice 😘
🙏🏼🙏🏼
🙏🙏🙏
👍🏽🎉👌🏽
❤
Tq❤❤❤❤❤
🥺🥺🥺❤️❤️🙏🙏🙏