ಆತ್ಮೀಯರೇ, ವಿಶ್ವದಾಖಲೆ ನಿರ್ಮಿಸಿರುವ ನಮ್ಮ 'ಬಿಂಬ-ಆ ತೊಂಬತ್ತು ನಿಮಿಷಗಳು' ಚಲನಚಿತ್ರವನ್ನು ನೀವೀಗ ನನ್ನ ಈ ಯೂಟ್ಯೂಬ್ ನಲ್ಲಿ ಯಾವುದೇ ಶುಲ್ಕವಿಲ್ಲದೇ ವೀಕ್ಷಿಸಬಹುದು. ನೋಡಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿ. - ನಿಮ್ಮ ಶ್ರೀನಿವಾಸ ಪ್ರಭು 🙏🏻
ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಇವರ ಸಂದರ್ಶನ... ಶಿವಾಜಿ ರಾವ್ ಯಾದವ್.. (ಸುಬ್ರಮಣ್ಯ ಸಿರಿಮನೆ). ವಿನಯ ಪ್ರಸಾದ್..ಇವರುಗಳ ಸಂದರ್ಶನದ ನಂತರ ಇವರ ಸಂದರ್ಶನ ತುಂಬಾ ಇಷ್ಟ ಆಯಿತು... ಇವರ ಸಂದರ್ಶನ ನೋಡಿದ ಮೇಲೆ ಇವರು ಯಾಕೆ ಇನ್ನೂ weekend with ramesh ಗೆ ಬಂದಿಲ್ಲ ಅಂತ?????
Best wishes Shrinivas Prabhu you are a good actor.I attended Pancharangi program in Kannada Sahitya Parishat in which songs written by Ranjani Prabhu were sung.Great wishes
ನಾನು ಸಿನಿಮಾ ನೋಡುತ್ತಿದ್ದೇನೆ ಎನ್ನುವುದನ್ನು ಸದ್ಯಕ್ಕೆ ಮರೆತುಬಿಡುತ್ತೇನೆ, ನಟನೆ ತುಂಬಾ ಚೆನ್ನಾಗಿತ್ತು. ನೀವು ಆ ಪಾತ್ರದಲ್ಲಿ ತುಂಬಾ ಇದ್ದೀರಿ ಮತ್ತು ನಾವು ಅದನ್ನು ಅನುಭವಿಸಬಹುದು. ಇದು ನಟನೆ ಎಂದು ನನಗೆ ಅನಿಸುತ್ತಿಲ್ಲ, ನೀವು ಆ ಪಾತ್ರವನ್ನು ನಿಮ್ಮದೇ ಆದ ಹಾಗೆ ಮಾಡಿದ್ದೀರಿ. ನೀವು ಅಂತಹ ಬಹುಮುಖ ನಟ. ನಿಮ್ಮನ್ನು ಪರದೆಯ ಮೇಲೆ ನೋಡುವುದು ಯಾವಾಗಲೂ ಒಳ್ಳೆಯದು. ಅದೊಂದು ಸೊಗಸಾದ ಪ್ರದರ್ಶನವಾಗಿತ್ತು. ಇಂತಹ ಸಿನಿಮಾ ನೋಡಿ ಖುಷಿ ಪಡುತ್ತೇನೆ. ನಿಮ್ಮ ನಟನೆ ಎಷ್ಟು ನೈಜವಾಗಿ ಕಾಣುತ್ತದೆ ಎಂದರೆ ಅದು ನನ್ನ ಹೃದಯವನ್ನು ಮುಟ್ಟಿತು ಮತ್ತು ಅದು ನನ್ನನ್ನು ಭಾವನಾತ್ಮಕಗೊಳಿಸುತ್ತದೆ
Prabhu sir,, you have wonderful job in adaptation of udhbahava, especially ramachari role by legend Bala Krishna,is very good , You should have given due credit
ಬೇರೆಯವರ ನಾಟಕ ಸಿನಿಮಾ ವನ್ನು ಕದ್ದು ನನ್ನದೆಂದು ಬಿಂಬಿಸುವ ಚಾಳಿ ಇಂದು ನಿನ್ನೆಯದಲ್ಲ ಸರ್ ಅನಾದಿಕಾಲದಿಂದಲೂ ಇದೆ ಆದರೆ ಸತ್ಯ ಎಂದೋ ಒಂದು ದಿನ ಆಚೆಗೆ ಬಂದೇ ಬರುತ್ತೆ ಅದೂ ನಿಮ್ಮಂಥ ವರ ಮುಖೇನ. ಅದನ್ನೇ ಕೃತಿಚೌರ್ಯ ಅನ್ನೋದು ಅಲ್ವಾ😂😂😂
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Brother mojugara sogasugara film heroin sonakshi avara life story tilsi kodi ega en madtidare avru
ಒಳ್ಳೆಯದಕ್ಕೆ ಇಲ್ಲಿ ಎಲ್ಲೂ ಬೆಲೆ ಇರುವುದಿಲ್ಲ
ಆತ್ಮೀಯರೇ, ವಿಶ್ವದಾಖಲೆ ನಿರ್ಮಿಸಿರುವ ನಮ್ಮ 'ಬಿಂಬ-ಆ ತೊಂಬತ್ತು ನಿಮಿಷಗಳು' ಚಲನಚಿತ್ರವನ್ನು ನೀವೀಗ ನನ್ನ ಈ ಯೂಟ್ಯೂಬ್ ನಲ್ಲಿ ಯಾವುದೇ ಶುಲ್ಕವಿಲ್ಲದೇ ವೀಕ್ಷಿಸಬಹುದು. ನೋಡಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿ.
- ನಿಮ್ಮ
ಶ್ರೀನಿವಾಸ ಪ್ರಭು 🙏🏻
ಓಕೆ ಸಾರ್.
Super nodativi sir nim sandarshana super
Thank you sir😊
ಅದ್ಬುತ ವ್ಯಕ್ತಿ ಸರ್ ನೀವು ಪ್ರಭುಗಳೇ 🙏🏽🙏🏽💐💐
ಸಿಗುತ್ತಿಲ್ಲಾ ಸರ್ ಲಿಂಕ್ ಇದ್ದರೆ ಕಳಿಸಿ🎉
ಅದ್ಭುತವಾದ ವ್ಯಕ್ತಿತ್ವ ವ್ಯಕ್ತಿಯನ್ನು ಸಂದರ್ಶನ ಮಾಡಿದ್ದೀರಿ ನಿಮಗೆ ಧನ್ಯವಾದಗಳು ಪರಮೇಶ್ವರ್
ಮಾತು ಸ್ಪಷ್ಟ ಸ್ವರ ಅದ್ಭುತ ಹಾಗೇನೇ ಕಣ್ಣಿನಲ್ಲೇ ಹೆದರಿಸುವ ಹಾಗೆ ನಟನೆ👍❤
😊😊
Udhbhava what a brilliant film. Never knew Prabhu sir is the brain behind this.. Thank you Param sir for this brilliant interview series.
ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ ಇವರ ಸಂದರ್ಶನ...
ಶಿವಾಜಿ ರಾವ್ ಯಾದವ್.. (ಸುಬ್ರಮಣ್ಯ ಸಿರಿಮನೆ). ವಿನಯ ಪ್ರಸಾದ್..ಇವರುಗಳ ಸಂದರ್ಶನದ ನಂತರ ಇವರ ಸಂದರ್ಶನ ತುಂಬಾ ಇಷ್ಟ ಆಯಿತು...
ಇವರ ಸಂದರ್ಶನ ನೋಡಿದ ಮೇಲೆ ಇವರು ಯಾಕೆ ಇನ್ನೂ weekend with ramesh ಗೆ ಬಂದಿಲ್ಲ ಅಂತ?????
Best wishes Shrinivas Prabhu you are a good actor.I attended Pancharangi program in Kannada Sahitya Parishat in which songs written by Ranjani Prabhu were sung.Great wishes
ಕಲಾಮಾದ್ಯಮಕ್ಕೆ ಧನ್ಯವಾದಗಳು, ಒಳ್ಳೆಯ ಸಂಚಿಕೆ.
ಎಂತಹ ಅದ್ಬುತ ವ್ಯಕ್ತಿತ್ವ, ಪ್ರಭುತ್ವ, ಕಲತ್ವ ಪ್ರಭು ಸರ್.ನಮ್ಮ ಕನ್ನಡದ ಹೆಮ್ಮೆ ನೀವು.💐🙏🙏🙏
ನಾನು ಸಿನಿಮಾ ನೋಡುತ್ತಿದ್ದೇನೆ ಎನ್ನುವುದನ್ನು ಸದ್ಯಕ್ಕೆ ಮರೆತುಬಿಡುತ್ತೇನೆ, ನಟನೆ ತುಂಬಾ ಚೆನ್ನಾಗಿತ್ತು.
ನೀವು ಆ ಪಾತ್ರದಲ್ಲಿ ತುಂಬಾ ಇದ್ದೀರಿ ಮತ್ತು ನಾವು ಅದನ್ನು ಅನುಭವಿಸಬಹುದು.
ಇದು ನಟನೆ ಎಂದು ನನಗೆ ಅನಿಸುತ್ತಿಲ್ಲ, ನೀವು ಆ ಪಾತ್ರವನ್ನು ನಿಮ್ಮದೇ ಆದ ಹಾಗೆ ಮಾಡಿದ್ದೀರಿ.
ನೀವು ಅಂತಹ ಬಹುಮುಖ ನಟ. ನಿಮ್ಮನ್ನು ಪರದೆಯ ಮೇಲೆ ನೋಡುವುದು ಯಾವಾಗಲೂ ಒಳ್ಳೆಯದು. ಅದೊಂದು ಸೊಗಸಾದ ಪ್ರದರ್ಶನವಾಗಿತ್ತು. ಇಂತಹ ಸಿನಿಮಾ ನೋಡಿ ಖುಷಿ ಪಡುತ್ತೇನೆ. ನಿಮ್ಮ ನಟನೆ ಎಷ್ಟು ನೈಜವಾಗಿ ಕಾಣುತ್ತದೆ ಎಂದರೆ ಅದು ನನ್ನ ಹೃದಯವನ್ನು ಮುಟ್ಟಿತು ಮತ್ತು ಅದು ನನ್ನನ್ನು ಭಾವನಾತ್ಮಕಗೊಳಿಸುತ್ತದೆ
Prabhu sir,, you have wonderful job in adaptation of udhbahava, especially ramachari role by legend Bala Krishna,is very good ,
You should have given due credit
I didn’t know he was such a great man. Prabhu is really great
ಪ್ರಭು ಅವರು ತುಂಬಾ ಅದ್ಭುತ ನಟರು...
Kalamadhyama Vlog You Tube Channel Super 🙏🙏
Srinivas Prabhu Sir Super Best Actor Superb 👌👌
Beautiful Voice 👍👍
Hat's Off 👍👍
Srinivas Prabhu sir is definitely a wonderful performer no doubt about it...we have such gems in creative field...but they do not come to limelight
Good interview.May God bless Srinivasa Prabu and family
ಇವರ ದ್ವನಿ ರವಿಚಂದ್ರನ್ ಗೆ ತುಂಬಾ ಹೊಂದಿಕೆಯಾಗಿತ್ತು.
Shrinivas Prabhu sir, really a man of High Values. Sir, really you are great. God bless you.
ಆದಷ್ಟು ಬೇಗ" ಬಿಂಬ " ಫಿಲಂ ಯು 18:00 ಟ್ಯೂಬ್ ನಲ್ಲಿ upload ಮಾಡಿ pl
Clarity n clean pronounciation of kannada❤❤❤
🎥 Super 🎥 Srinivas 🎥 Prabhu 🎥 actor 🎥 super 🎥 film 🎥 super 👌👏❤️👍😂🔥😘 brother 🎥 video 📸 super 👌👏🎉😀😎
Extraordinary legend
ಶ್ರೀನಿವಾಸ ಪ್ರಭು ಅವರ ಒಳಹೊರಗು ಮನಸಾರೆ ನೋಡಿದಂತೆ ಆಯಿತು.
Param sir please ask Prabhu sir about his unique role in Male Nilluvavarege film 😊 He has acted brilliantly in that film 🙏🏻
Interview mugdu eshto dina aagirodna ivag upload madiradu...avn heg keltane
super fly sir....
Interesting documentary sir 😊😊😊😊😊
Hindi film Yaadein was shot with only SunilDutt in the lead role. But it was not shot in a single shot. To that extent it's commendable.
Super vedio
ಮೂಲ ಕಥೆ ನಿಮ್ಮದಲ್ಲದಿದ್ದರೆ ನಿಮ್ಮನ್ನೇಕೆ ಕೇಳಬೇಕು... ಇರಲಿ ಬಿಡಿ
Wow
TH-cam ನಲ್ಲಿ ಇದೆಯಾ ಈ ಫಿಲ್ಮ್
ಮೊನ್ನೆ ಬಿಂಬ ಚಲನಚಿತ್ರವನ್ನು onlyಕನ್ನಡ OTT ಚಾನಲನಲ್ಲಿ ಐದು ನಿಮಿಷ ನೋಡಿದ್ದೇನೆ. ಇವತ್ತು ಪೂರ್ತಿ ನೋಡುವೆ.
He is another ananth nag of industry
ಬೇರೆಯವರ ನಾಟಕ ಸಿನಿಮಾ ವನ್ನು ಕದ್ದು ನನ್ನದೆಂದು ಬಿಂಬಿಸುವ ಚಾಳಿ ಇಂದು ನಿನ್ನೆಯದಲ್ಲ ಸರ್ ಅನಾದಿಕಾಲದಿಂದಲೂ ಇದೆ ಆದರೆ ಸತ್ಯ ಎಂದೋ ಒಂದು ದಿನ ಆಚೆಗೆ ಬಂದೇ ಬರುತ್ತೆ ಅದೂ ನಿಮ್ಮಂಥ ವರ ಮುಖೇನ. ಅದನ್ನೇ ಕೃತಿಚೌರ್ಯ ಅನ್ನೋದು ಅಲ್ವಾ😂😂😂
ಆಕ್ಸಿಡೆಂಟ್ ಮೂವಿನಲಿ ಇವರೆನಾ 😮
❤❤
🎉🎉🎉
Srinivas prabhu Mathannu keli thumba besaravaaythu sir
🙏
🙏💝❤️💖💐💐💐
ಸಂತ್ರಪ್ತ ಕುಟುಂಬ
ಸಂಸರ ಪೂರ್ತಿ ಹೆಸರೇನು?
ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್
@@AnoopKashyap ಧನ್ಯವಾದಗಳು
🙏🙏🙏
🎉🎉
👍👍👍