"ಭೂತಾರಾಧನೆ" | ಕೇಪು ಉಳ್ಳಾಲ್ತಿ- ಕಜಂಬು ಜಾತ್ರೆ- ನೆರಿ ಜಪ್ಪುನಿ |

แชร์
ฝัง
  • เผยแพร่เมื่อ 18 ธ.ค. 2024

ความคิดเห็น • 22

  • @raviprasad4419
    @raviprasad4419 3 ปีที่แล้ว +5

    ಓಂ ನಮೋ ಪಂಚಲಿಂಗೇಶ್ವರಾಯ ನಮಃ... 🚩🙏
    ಕೇಪು ಶ್ರೀ ಉಳ್ಳಾಲ್ತಿ 🙏🙏

  • @SundarThodar
    @SundarThodar 3 ปีที่แล้ว +1

    ನಮ್ಮದೇ ಊರು ತುಳುನಾಡಿನ ದೈವರಾಧನೆ,,ಬಗ್ಗೆ ,,,ವಿಶೇಷವಾಗಿ ಮಾಹಿತಿಯನ್ನು ಗಣ್ಯರಿಂದ ತಿಳಿಯುವಂತಾಯ್ತು....ಒಳ್ಳೆಯದಾಗಲಿ ಸರ್....ಸೂಪರ್ ಕಾರ್ಯಕ್ರಮ.🙏👌👌👌

  • @Krishnamdr
    @Krishnamdr 3 ปีที่แล้ว

    ಓಂ ನಮಃ ಶಿವಾಯ

  • @surekhat5490
    @surekhat5490 3 ปีที่แล้ว +4

    ನಮ್ಮ ಊರಿನ ಇತಿಹಾಸ ತಿಳಿಸುವ ಪ್ರಯತ್ನ ಮಾಡಿದಿರಿ ತುಂಬಾ ಒಳ್ಳೆ ಕೆಲಸ
    ಧನ್ಯವಾದಗಳು🙏

  • @seethanandashetty3140
    @seethanandashetty3140 3 ปีที่แล้ว +5

    ದಯ ಮಾಡಿ ದೈವಗಳಿಗೆ ಭೂತ ಅಂತ ಹೇಳಬೇಡಿ, "ದೈವಾರಾಧನೆ" ಎಂದು ಹೇಳಿ, "ದೈವ ದೇವರು" ಎಂದು ಎಲ್ಲರು ಹೇಳುವುದು, ಭೂತ ದೇವರು ಎಂದು ಯಾರೂ ಹೇಳುವುದಿಲ್ಲ. ಅವನಿಗೆ ಭೂತ ಹಿಡಿದಿದೆ ಅಂದರೆ ಅರ್ಥವೇ ಬೇರೆ. ಭಕ್ತಿಗೆ ಸಂಬಂಧ ಪಟ್ಟಾಗ ದೈವ ಎಂದು ಹೇಳುವುದೇ ಸೂಕ್ತ. ಭೂತ ಅಥವಾ ಭೂತಾರಾಧನೆ ಎನ್ನುವಂತಹ ಶಬ್ದಗಳನ್ನು ಡಿಕ್ಷನರಿಯಿಂದ ತೆಗೆಯುವುದು ಉತ್ತಮ.

    • @swasthikgowda4482
      @swasthikgowda4482 3 ปีที่แล้ว +1

      ಭೂತಾರಾಧನೆ ಪನ್ಪಿನ ಪದ ಡಿಕ್ಷನರಿ ದ್ ಬತ್ತಿನ ಅತ್ತ್ ಅಣ್ಣ ಒಂಜೊಂಜಿ ಊರುಗುಲ ಕಟ್ಟ್ ಕಟ್ಲೆ ಉಂಡು
      ಅಂಚ ಪಡ್ಡಾಯಿ ಡ್ ದೈವರಾದನೆಂದ್ ಹೆಚ್ಟಾದ್ ತೂಪ ಆಂಚನೆ ಮೂಡಾಯಿ ಮರ್ಗಿಲ್ಡ್ ಭೂತಾರಾಧನೆಂದ್ ಹೆಚ್ಟಾದ್ ಬರ್ಪುಂಡು ಒಂಜಿ ಪದೋಕ್ಕು ಸುಮಾರ್ ಅರ್ಥ ಉಂಡು ಆತೆ

    • @navaneethshetty1532
      @navaneethshetty1532 3 ปีที่แล้ว +1

      ಬೂತ,ದೈವ,ಸತ್ಯೊಲು... ಮಾತಾ ಒಂಜೇ..
      ಅಮ್ಮೆ,ಅಮ್ಮೆರ್,ಪೊಪ್ಪ,ಅಪ್ಪ, ಅಯ್ಯ..... ಒಂಜೇ
      ಎಂಚಲಾ ಲೆಪ್ಪೊಲಿ.

    • @krishidhruva7498
      @krishidhruva7498 2 ปีที่แล้ว

      ದೈವ =ಕನ್ನಡ, ಭ
      ಕನ್ನಡ ಡೂ ದೈವ, ತುಳುಟ್ಟು ಭೂತ

    • @sandeshshetty3595
      @sandeshshetty3595 ปีที่แล้ว

      Daiva panpina kannada shabda

  • @chandrashekhark4084
    @chandrashekhark4084 3 ปีที่แล้ว +2

    🙏

  • @gangadharballal2728
    @gangadharballal2728 3 ปีที่แล้ว +1

    🙏🚩

  • @rajeshwari8197
    @rajeshwari8197 3 ปีที่แล้ว

    🙏🙏🙏🕉️👌👌👌⭐️⭐️⭐️

  • @kamalkshakamalksha2110
    @kamalkshakamalksha2110 3 ปีที่แล้ว

    🙏🙏🙏

  • @bhavanbhavan9483
    @bhavanbhavan9483 3 ปีที่แล้ว +2

    🙏 ಕೇಪು ಶ್ರೀ ಉಳ್ಳಾಲ್ತಿ 🙏

  • @KkKk-ik9fe
    @KkKk-ik9fe 3 ปีที่แล้ว

    srinivasanna seemeda onjane maryadida illa kula guthu yeereg marathende???
    Ganesh shetty kula

  • @ganeshpujari1318
    @ganeshpujari1318 3 ปีที่แล้ว

    Kepuda.appe.er.kapule

  • @Krishnamdr
    @Krishnamdr 3 ปีที่แล้ว

    ಓಂ ನಮಃ ಶಿವಾಯ

  • @ShruthiKK-fi2kr
    @ShruthiKK-fi2kr 3 ปีที่แล้ว +1

    🙏🙏🙏

  • @ShruthiKK-fi2kr
    @ShruthiKK-fi2kr 3 ปีที่แล้ว +1

    🙏🙏🙏

  • @suvarnaud
    @suvarnaud 3 ปีที่แล้ว

    🙏🙏🙏