ರಾಜಕಾರಣಿಗಳು ಬಸವ ಜಯಂತಿ ಆಚರಣೆ ಮಾಡಿದರೆ ಸಾಕಾ..?? | Shankar Shanbhag | BGanapathi | Part 10

แชร์
ฝัง
  • เผยแพร่เมื่อ 7 ธ.ค. 2024

ความคิดเห็น • 78

  • @chandravlogs777
    @chandravlogs777 4 หลายเดือนก่อน +20

    ಶಾನಬಾಗ್ ಅವರ ಎಲ್ಲಾ ಎಪಿಸೋಡ್ ಗಳು ತುಂಬಾ ಅದ್ಭುತವಾಗಿತ್ತು.. ಧನ್ಯವಾದಗಳು ಸರ್..❤❤❤

  • @Mangala-jn2ul
    @Mangala-jn2ul 4 หลายเดือนก่อน +9

    ಇವರ ಚಿಂತನೆ ಯೋಚನೆ ಪ್ರತಿಯೊಂದು ಅಧ್ಭುತ ಒಂದೊಂದು ಭಾಗವೂ ನಿಜವಾಗ್ಲೂ ಈಗಿನ ಕಾಲದ ಯುವಕರು ಚಿಂತಿಸ ಬೇಕಾದ ವಿಷಯ 👌👌👌👌👌👌🙏🙏🙏🙏🙏🙏🙏🙏🙏

  • @vijayningappa2206
    @vijayningappa2206 3 หลายเดือนก่อน +2

    ಶಂಕರ್ ಅವರ ಚಿಂತನೆಗಳು ಉತ್ತಮವಾಗಿವೆ

  • @DivyashreeDinesh-j3t
    @DivyashreeDinesh-j3t 4 หลายเดือนก่อน +8

    ಶಾನುಭಾಗ್ ಸರ್ ಸಂದರ್ಶನ ತುಂಬಾ ಮನೋಜ್ಞವಾಗಿದೆ. ಇಂತಹ ನೈಜ ವ್ಯಕ್ತಿ ಗಳ ಸಲಹೆ ಸೂಚನೆಗಳು ಈಗಿನ ಸಮಾಜಕ್ಕೆ ಅತ್ಯಂತ ಅವಶ್ಯಕ.

  • @MaheshAsundi-1018
    @MaheshAsundi-1018 4 หลายเดือนก่อน +15

    ಗುರುಗಳೇ ಎಂತಹಾ ಸಂದರ್ಶನ, ಎಂತಹಾ ಎಪಿಸೋಡ ಗುರುಗಳೇ ಮನ ಕಲುಕುವ ಮಾತುಗಳು, ಅನುಭವಗಳು ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗ್ತಿದೆ.... ತುಂಬಾ ಒಳ್ಳೆಯ ಸಂದರ್ಶನ ಗುರುಗಳೇ...... 👏🏻👏🏻👏🏻👏🏻👏🏻👏🏻

  • @ashakumari5656
    @ashakumari5656 3 หลายเดือนก่อน +2

    ಅದ್ಬುತ ಸಂದರ್ಶನ

  • @Mangala-jn2ul
    @Mangala-jn2ul 4 หลายเดือนก่อน +12

    ದಯವಿಟ್ಟು ಇವರ ಜೊತೆ ಸಂಭಾಷಣೆ ಮುಗಿಸಲೇ ಬೇಡಿ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಯಾವ ದೃಷ್ಟಿ ಕೋನ ದಿಂದ ನೋಡಿದರೂ ಅಧ್ಭುತ 👌👌👌👌👌🙏🙏🙏🙏🙏🙏

  • @umagovindaraj7159
    @umagovindaraj7159 4 หลายเดือนก่อน +9

    ಸೂಪರ್ 💖 ಸರ್, ದಿಟ್ಟವಾಗಿ ಮಾತನಾಡಿದ ನಿಮ್ಮ ಮಾತು ಸತ್ಯಕ್ಕೆ ಹತ್ತಿರವಾದದ್ದು. ನಿಮ್ಮ ಹಾಡು ಮಾತು. ಕೇಳಿದ್ರೆ ಖುಷಿ ಆಯ್ತು..

  • @Prasanna-ju9ni
    @Prasanna-ju9ni 4 หลายเดือนก่อน +4

    ಇಂತವರ ಮಾತುಗಳು ಇಂದಿನ ಸಮಾಜಕ್ಕೆ ತುಂಬಾ ಉಪಯುಕ್ತವಾಗಿವೆ, ಇವರ ಸಂದರ್ಶನ ನಿರಂತರವಾಗಿರಲಿ.

  • @sudheerkumarlkaulgud7521
    @sudheerkumarlkaulgud7521 4 หลายเดือนก่อน +12

    ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದ ಬಗ್ಗೆ ಹೇಳಿದ ಮಾತು ನಿಜ.
    ಧನ್ಯವಾದಗಳು

  • @girishachargiliyar2254
    @girishachargiliyar2254 4 หลายเดือนก่อน +27

    ಎಷ್ಟು ಅದ್ಭುತ ಮಾತು..... ಕೇಳ್ತಾನೆ ಇರ್ಬೇಕು ಅನ್ಸುತ್ತೆ...... ಇವ್ರ ಜೊತೆ ಇನ್ನೂ ಅನೇಕ ಸಂದರ್ಶನ ಮಾಡಿ 🙏.... ನಾನು ಬೆಳಿಗ್ಗೆ ದೇವ್ರ ಹಾಡು ಕೇಳಿದು ಬಿಟ್ಟು ಇವತ್ತು ಇವ್ರ ಈ ಎಪಿಸೋಡ್ ನೋಡ್ತಾ ಇದ್ದೀನಿ.... 🙏✅

  • @shashikanthashetty9536
    @shashikanthashetty9536 3 หลายเดือนก่อน +1

    ಪ್ರಪಂಚದ ಅತ್ಯಂತ ಕ್ರೂರ ಅಡಾಲ್ಫ್ ಹಿಟ್ಲರ್ ಸಹ ಒಬ್ಬ ಸಸ್ಯಹಾರಿ. ಮನುಷ್ಯನ ಆಲೋಚನೆ ಮತ್ತು ಮನುಷ್ಯನ ಯೋಚನೆ ಮುಖ್ಯ.

  • @mynakumaris1400
    @mynakumaris1400 4 หลายเดือนก่อน +5

    ನಿಮ್ಮದು ವಿಶ್ವ ಮಾನವ ವ್ಯೆಕ್ತಿತ್ವದ ವಿಚಾರ ಧಾರೆ. ಚೆನ್ನಾಗಿ ಇರಿ 🙏🙏

  • @kalyansingh8454
    @kalyansingh8454 4 หลายเดือนก่อน +9

    ಸಂದರ್ಶನ ಸತ್ಯದ ಕನ್ನಡಿಯಂತಿದೆ ಸರ್ 🙏👌

  • @shivarajk.s3512
    @shivarajk.s3512 4 หลายเดือนก่อน +9

    ಶಾನಭಾಗ್ ರವರ ಚಿಂತನೆ ತುಂಬಾ ತುಂಬಾ ಆಳವಾದದ್ದು ಅವರ ಸಂದರ್ಶನ ಮಾಡುತ್ತಿರುವ ನಿಮಗೂ 🌹🙏

  • @majalihaljalihal3310
    @majalihaljalihal3310 4 หลายเดือนก่อน +4

    ಜ್ಞಾನ ಪೂರ್ಣಂ ಜಗಂಜೋತಿ ನಿರ್ಮಾಲವಾದ
    ಮನವೇ ಕಪೂರ್ದಾರುತಿ🙏

  • @Manjushetty634
    @Manjushetty634 4 หลายเดือนก่อน +6

    ನಮಸ್ಕಾರ ಶಂಕರ್ ಸರ್ 🌹💐🙋‍♂️🙏
    ಗಣಪತಿ ಸರ್ 🌹💐🙋‍♂️🙏

  • @meerarao326
    @meerarao326 4 หลายเดือนก่อน +7

    ತುಂಬಾ ಅದ್ಭುತವಾದ ಮಾತುಗಳು.

  • @ManjulaManjula-jt4wj
    @ManjulaManjula-jt4wj 4 หลายเดือนก่อน +13

    'ನೈತಿಕವಾಗಿ ಸರಿಯಿಲ್ಲದ ವ್ಯಕ್ತಿ, ಅಧ್ಯಾತ್ಮ ಚಿಂತಿಸುವುದು ಹೇಗೆ' ? ಎಷ್ಟು ಸತ್ಯವಾದ ಮಾತು.

  • @suresharavi6888
    @suresharavi6888 3 หลายเดือนก่อน +1

    Nanu olleyavano kettavano gottilla adre sumne sumne ellara matu oppalla Adare Shankar shanbog sir nimma mathu nanna tumba disturb madute super speach uttama hrudayavantike nimmadu Ganapathi sir nivu great olleyadakke kettadakke nimama prathikriye chennagirutte beda bhava iruvudilla thank you

  • @subhash3317
    @subhash3317 4 หลายเดือนก่อน +7

    🙏🙏👏👏. right approach to understand Dasa sahitya

  • @NagarajuNagaraju.B-gm9xp
    @NagarajuNagaraju.B-gm9xp 4 หลายเดือนก่อน +4

    ಅದ್ಭುತ ಅದ್ಭುತ ವಾಹ್ ಎಂಥ ವಾಕ್ ಚಾ ತು ರ್ಯ

  • @mohindramohindra4462
    @mohindramohindra4462 4 หลายเดือนก่อน +9

    ಶಂಕರ್ ಶಾನ್ ಭಾಗ್ ರವರ ಅದ್ಭುತವಾದ ಚಿಂತನೆ ನಮ್ಮ ಸಮಾಜಕ್ಕೆ ತಲುಪಿದಲ್ಲಿ ನಿಜಕ್ಕೂ ಸುಂದರವಾದ ಹಾಗೂ ಶಾಂತಿಯ ನೆಲೆ ಬೀಡಾಗುವುದು ನಮ್ಮ ದೇಶ

  • @RxJayanthRamanagar
    @RxJayanthRamanagar 3 หลายเดือนก่อน +1

    Super sir

  • @raghavendrabhat1084
    @raghavendrabhat1084 4 หลายเดือนก่อน +2

    ಸತ್ಯ 🙏

  • @majalihaljalihal3310
    @majalihaljalihal3310 4 หลายเดือนก่อน +2

    ಪರಮ ಪರತರ ಪರಮ ಮಂಗಳ ಪರಮ ಪೂರ್ಣ ಜೋತಿ ಪರಮಾ ಪರಮ ಚೈತನ್ಯ ಆತ್ಮ ಪರಮಾಕಾಶ ಪರಮೇಶ🙏🙏🙏🙏🙏

  • @srimataasri2740
    @srimataasri2740 3 หลายเดือนก่อน +1

    🙏👌

  • @Prajwalpsoriginal
    @Prajwalpsoriginal 3 หลายเดือนก่อน +1

    ಬಾಳೇ ಹಣ್ಣಿನ ರಹಸ್ಯ😂

  • @venkateshharibal76
    @venkateshharibal76 4 หลายเดือนก่อน +2

    ನಡೆಯೋ ನಿನ್ನ ಮನದ ಮನೆಗೆ ಈ ಹಾಡು ನಿಮ್ಮ ಮುಂದಿನ ಎಪಿಸೋಡ್ ನಲ್ಲಿ ಹಾಡಿ ತುಂಬಾ ಚೆನ್ನಾಗಿ ಹಾಡಿದಿರ

  • @umaprakash8830
    @umaprakash8830 4 หลายเดือนก่อน +1

    bale hannina roopaka thumba adbhutha ,thumba fantastic intervive

  • @manjunathbennur2239
    @manjunathbennur2239 4 หลายเดือนก่อน +1

    Nice discussion

  • @anuradhadwarakanath1364
    @anuradhadwarakanath1364 4 หลายเดือนก่อน +2

    Dasa saahitya ‘s implementation how? I heard for the first time, deep thinking and knowledge , thanks for this information and interview

  • @anuradhaloknath9391
    @anuradhaloknath9391 4 หลายเดือนก่อน +1

    Yenendu hogalale ivarannu nanna mana muttida vyaktitva🙏🙏🙏🙏🙏

  • @raghunk3280
    @raghunk3280 4 หลายเดือนก่อน +6

    ❤❤❤❤❤❤

  • @99664
    @99664 4 หลายเดือนก่อน +4

    ಅವರು ಸರಿ ಇಲ್ಲ .... ಇವರು ಸರಿ ಇಲ್ಲ .... ಅದು ಸರಿ ಇಲ್ಲ ..... ಇದು ಸರಿ ಇಲ್ಲ ....
    ಆದರೆ ತಾನು ಮಾತ್ರ ಎಲ್ಲಾ ರೀತಿಯಲ್ಲೂ ಸರಿ .... 😅😅

  • @Rajaram-ez6bx
    @Rajaram-ez6bx 4 หลายเดือนก่อน +4

    Half baked konkani person in spiritual things, but he is good at his singing🎉

    • @SathyaDas-q2r
      @SathyaDas-q2r 4 หลายเดือนก่อน +5

      Now I know who is half baked ...plz read ramayana and mahabharata thoroughly...ull get all the required references....!!!

    • @Rajaram-ez6bx
      @Rajaram-ez6bx 4 หลายเดือนก่อน

      ​@@SathyaDas-q2rplease you read ram is vegan

  • @Rajaram-ez6bx
    @Rajaram-ez6bx 4 หลายเดือนก่อน +4

    4:00 please give reference on this topic

    • @Annaavaraabhimani
      @Annaavaraabhimani 4 หลายเดือนก่อน +2

      Kela dinagala hinde Ajith hanumakkanavar avru ramakrishna aashramada swamiji avarannu sandarshisidaga idara bagge matadida nenapu

    • @vasundharanaveen5064
      @vasundharanaveen5064 4 หลายเดือนก่อน +1

      ಕುತೂಹಲವಿದ್ದರೆ ಸ್ವತಹ ಅಧ್ಯಯನ ಮಾಡಿ. ಮೂಲಕ್ಕಿಳಿದರೆ ಸತ್ಯ ದಕ್ಕೀತು.😊

    • @BukkulaniBukki
      @BukkulaniBukki 4 หลายเดือนก่อน +1

      Lord Rama lived in tretha yuga and the Brahmins adopted vegetarianism only after the nirvana of Goutham Buddha(kali yuga) as a ploy against the Buddhists who preached non-voilence but ate meat. So,the question whether Lord Rama ate meat or not does not arise at all

    • @Rajaram-ez6bx
      @Rajaram-ez6bx 4 หลายเดือนก่อน

      ​@@vasundharanaveen5064our rama is vegan

    • @Rajaram-ez6bx
      @Rajaram-ez6bx 4 หลายเดือนก่อน

      ​@@BukkulaniBukkimy rama is Vegan

  • @li9915
    @li9915 3 หลายเดือนก่อน +1

    ನಿಮ್ಮ ಮಾತುಗಳು ಇಂದಿನ ಕೆಟ್ಟ ವ್ಯವಸ್ಥೆಯ ಕನ್ನಡಿ...
    ಬದಲಾವಣೆ ಯಾವಾಗ...?

  • @majalihaljalihal3310
    @majalihaljalihal3310 4 หลายเดือนก่อน +1

    ಪರಮಾಕಾಶ

  • @gopinathyh
    @gopinathyh 4 หลายเดือนก่อน +1

    ಗಣಪತಿ ಅವರೇ ಸಂದರ್ಶಕರು ಮಾತಾಡಲು ಅವಕಾಶ ಮಾಡಿಕೊಡಿ, ಮಧ್ಯೆ ಮಧ್ಯೆ ಮಾತಾಡಿ ಅಡಚಣೆ ಮಾಡ್ತೀರಿ ನೀವು ಯಾವಾಗಲೂ

    • @nagashreekumble9631
      @nagashreekumble9631 3 หลายเดือนก่อน

      ಅವರೇ ಸಂದರ್ಶನ ಮಾಡುತ್ತಿದ್ದಾರೆ ಅವರೇ ಪ್ರಶ್ನೆ ಕೇಳ ಬಾರದ 😊

  • @girishs1650
    @girishs1650 4 หลายเดือนก่อน +4

    Karnatakakke and India yag nim kidige yenu. First avaru sari ila, evaru sari ila annodu bedi

    • @VarunRai-vz4bb
      @VarunRai-vz4bb 4 หลายเดือนก่อน +2

      ಇಲ್ಲಿ ಕೊಡುಗೆ ಕೊಟ್ಟವರು ಮಾತ್ರ ಇಂಟರ್ವ್ಯೂ ಬರುದು ಅಲ್ಲ..ಇದು ಖ್ಯಾತ ನಮರ ಇಂಟರ್ವ್ಯೂ .ಅವರ ಚಿಂತನೆ ಗಾಳನ್ನ ಅವರು ಹೇಳಿದ್ದಾರೆ..ನಿನಗೆ ಇಷ್ಟ ಆಗಿಲ್ಲದೆ ಇರಬಹುದು ಅದ್ಕೆ ಕೊಡುಗೆನೆ kottiebrku ಅಂತ ಇಲ್ಲ

    • @rksvision7309
      @rksvision7309 4 หลายเดือนก่อน +7

      Kidige?

    • @VarunRai-vz4bb
      @VarunRai-vz4bb 4 หลายเดือนก่อน

      @@rksvision7309 ಕೊಡುಗೆ ಕಣೋ ಅರ್ಥ ಮಾಡ್ಕೋಬೇಕು ಸ್ಪೆಲ್ಲಿಂಗ್ ಮಿಸ್ಟೇಕ್ ಆಗುತ್ತೆ ಟೈಪಿಂಗ್

    • @thimmareddys7561
      @thimmareddys7561 4 หลายเดือนก่อน +1

      🙏🏿🙏🏿🌹

    • @vanishreep1690
      @vanishreep1690 4 หลายเดือนก่อน +1

      ಯಾರಿಗೂ ತೊಂದರೆ ಕೊಡದೆ ಬದುಕಿದ್ದಾರೆ ಮನುಷ್ಯನನತೆ ಮಾತನಾಡುತ್ತಾರೆ ಒಳ್ಳೇದು ಅನಿಸಿದ ಮಾತುಗಳನ್ನು ಅಳವಡಿಸಿಕೊಳ್ಳಿ

  • @RS-sz9qw
    @RS-sz9qw 3 หลายเดือนก่อน

    Oho, Basavannana vachana keli thaavu yaake jathi bidalilla. Nimma hesaru pakka innu Shanubhag antha ittukondiddhira, Brahamana kallatagalella bayalu maddidhu Basavanna,
    RSS jathi beku antha otthi heluthe?

  • @krishnamurthyshet680
    @krishnamurthyshet680 3 หลายเดือนก่อน +1

    ❤🎉