ನಿಮಗೂ ಬಕ್ರೀದ್ ಶುಭಾಶಯಗಳು. ನೀವು ವೆಜ್ ಪಲಾವ್ ತಯಾರಿಸಿ ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ಖುಷಿ ಆಯಿತು ನಾನು ನಿಮಗೊಂದು thanks ಹೇಳಬೇಕು ಯಾಕೆಂದರೆ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದಕ್ಕೆ. ನಾಳೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Hi ri.. na ivatt maadatidde adakka e vid nodide.. same nam ajji maado thara n aiti ri.. naav menasinkai na hanga cut maadi haaktevi ri, uppinkai thara mast hattateti ri thinnovaaga.. Matt batani (Green peas) nu haktevi.. nanag idu bhaal ishta ri.. thanks ri🙏🏻
ಹೌದು ಅಕ್ಕಾ ಇದು ಅಜ್ಜಿ ಕಾಲದ ರೆಸಿಪಿ ಅಕ್ಕಾ ನಾನು ನನ್ನ ಅಮ್ಮನ ಕಡೆಯಿಂದ ಇದನ್ನು ಕಲಿತಿದ್ದೇನೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡೋದು ಇದ್ದೆ ಇರುತ್ತೆ ಸ್ವಲ್ಪ ಬದಲಾವಣೆ ಇರುತ್ತೆ ಆದ್ರೆ ರುಚಿ ಮಾತ್ರ ಅದ್ಬುತ ಅಕ್ಕಾ ಧನ್ಯವಾದಗಳು 🙏🙏🙏🙏
😋😋😋😋😋😋😋😋👌👌👌👌👌👌👌 ನನಗೆ ಬಾಯಲ್ಲಿ ನೀರು ಬರುತ್ತಾ ಇದೆ ಧನ್ಯವಾದಗಳು ಶುಭ ವಾಗಲಿ 🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Sharnu sharnarthi Akka🙏🙏
Recipe thumba chennagide
Nanu recipe maneyalli try maddiene
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
@@UttarakarnatakaRecipes 🙏
Dhanyavadagalu super sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ಹೊಸ ತರಹದ ಕರಿಂಡಿ ಮಾಡುವ ವಿಧಾನ ಇಷ್ಟ ಅಯ್ತು ಧನ್ಯವಾದಗಳು
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nicely done. Thank you.
Thank you for your support 🙏🏻🙏🏻🙏🏻
Thanks for sharing north katnatak karindi, plzz add hasi kadale n shenga its too testy thank 🙏🙏
Thank you for recipe. Definitely going to try it
Please mam. Please share your comment after preparation. Thank you mam.🙏🙏🙏
ತುಂಬಾ ಧನ್ಯವಾದಗಳು ಸೂಪರ್
🙏🙏🙏🙏🙏🙏
ನಮ್ಮ ಉತ್ತರ ಕರ್ನಾಟಕದ ರುಚಿ 👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು ಅಕ್ಕ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಕರಿಂಡಿ ವಿಧಾನ ಚೆನ್ನಾಗಿದೆ, ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Recipe So good... And You speak very sweet madam😊
Nice akka nim recipe nange tumba ista aaytu nim ella recipe nu nan nodta idini tumba chennagi ive
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏
Super 😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Sushma bng
Tasty kari hindi. V.v.healthy
Thank you mam for your support 🙏🙏🙏🙏
Akka nijakku e recipe nanag gotta eddiddilla your a great person🙏🙏
ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ try ಮಾಡಿ ನೋಡಿ ಅಕ್ಕಾ ಧನ್ಯವಾದಗಳು🙏🙏🙏
@@UttarakarnatakaRecipes madam akka allri Anna adana
Jabardast akka.❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Tumba chennagi helkotri 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Superb
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Very nice classic recipe ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
ನಿಮ್ಮ ಕರಿಂಡಿ ರೆಸಿಪಿ ತುಂಬಾ ಚೆನ್ನಾಗಿದೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
No1 akka yr recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ ಕರೀನ್ದಿ ಮೇಡಂ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Karendige vegetable use madidera different aged namkade red green chili use madtivi different recipe navu try madtivi 👌👍
ಹೌದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿ ಮಾಡುತ್ತಾರೆ. ನೀವು ಒಂದು ಬಾರಿ try ಮಾಡಿ ನೋಡಿ ಅಕ್ಕಾ ಧನ್ಯವಾದಗಳು🙏🙏🙏
Super👌😋😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Very nice super different recipe super I will try it
👌👌🥰🥰
Thank you mam for your support. Please share your comment after preparation 🙏🙏🙏🙏
Waw mast ruchi ruchi
ಧನ್ಯವಾದಗಳು ಅಕ್ಕಾ 🙏🙏🙏🙏🙏
Thank you so much sister 🥰
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Hosa recipe ide first time keliddu,super akka
ಒಂದು ಬಾರಿ try ಮಾಡಿ ನೋಡಿ ಅಕ್ಕಾ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
A classic recipe , thank you madam.
Thank you for your support 🙏🙏🙏🙏🙏
Super aithriii akka
Thank you for your support 🙏🙏🙏🙏🙏
Super akka nim Ella Aduge nang ista agutte
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
👌👌👌mam
Thank you for your support 🙏🙏🙏🙏
You are so sweet triveni, so simple
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
ತುಂಬಾನೇ ವಿಶೇಷವಾದ ವಿಭಿನ್ನವಾದ ಹೊಸ ಬಗೆಯ ಕರಿಂಡಿ ಮಾಡುವ ಹೊಚ್ಚ ಹೊಸ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes ಮೇಡಂ ನಿಮ್ಮ ಎಲ್ಲಾ ಹೋಸ ಬಗೇಯಅಡುಗೇ. ನೋಡಿ ತುಂಬಾ ಚೆನ್ನಾಗಿ ಬರತಾಇದೇ ಧನ್ಯವಾದಗಳು ಮತ್ತೆ ಹೋಸ ಬಗೇಯಅಡುಗೇ ತಿಳಿಸಿ ಮೇಡಂ
Wow wow wow yummy yummy yummy recipes 👌
Thank you mam for your support 🙏🙏🙏🙏
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Very interesting & new 👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
👌 madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super mam thanks
ಧನ್ಯವಾದಗಳು ಅಕ್ಕಾ 🙏🙏🙏
Happy bakrid mam 👍tumba must madi sorisidira karindi Naavu try madtevi ri tumba Dhanyavadagalu nimge 🙏🙏🙏🙏
ನಿಮಗೂ ಬಕ್ರೀದ್ ಶುಭಾಶಯಗಳು.ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super 👌 recipe I tried it
Thank you for your feedback after preparation. Need your continued support in coming days also. Thank you sir 🙏🙏🙏🙏
Your pani puri i make today it's very taste super
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Tumba Khushi ayitu mam Nan maglu full Khus Khushi keli.
Karandi super idae bayalli neeru bartaidae ....nevu muddhe tintira mam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಪುಟ್ಟಿ ಖುಷಿ ಪಟ್ಟರೆ ಸಾಕು. ಅಕ್ಕಾ ಮುದ್ದೆ ತಿನ್ನುತ್ತೇನೆ ಆದರೆ ನಾನು ಮಾಡಲ್ಲ ನಮ್ಮ ಪಕ್ಕದ ಮನೆ ಅಕ್ಕಾ ಮಾಡಿ ಕೊಡುತ್ತಾರೆ ಅಕ್ಕಾ🙏🙏🙏
ಸೌತೆ ಕಾಯಿ ಬದಲು ತೊಂಡೆ ಕಾಯಿ ಹಾಕಿ ನೋಡ್ರಿ ಬಹಳ ಚೆನ್ನಾಗಿರುತ್ತದೆ.
ಆಗಲಿ ಅಕ್ಕಾ ಮುಂದೊಂದು ದಿನ ನೀವು ಹೇಳಿದ ಹಾಗೆ ಮಾಡುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏
Thank you Madam all tipe recipe
Thank you for your support 🙏🙏🙏🙏
Super sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
sister karindi super👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super recepy madem
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Niv maadid thumba chenngi namag edu hosd estaythu Thirveni avare 👍all t best
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Nice 🌹🌹🌹🌹
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Mast akkari 👌👌
ಧನ್ಯವಾದಗಳು ಅಕ್ಕಾ 🙏🙏🙏🙏🙏
Super ri medam namma ajji hakadhiddharu etara niv adhanna nenapisidhiri. Adhara madaka namma ajji ella badhala niv madi torasiddhana nav try madi heltivi hengittu anta
ಖಂಡಿತ try ಮಾಡಿ ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು🙏🙏🙏
Semiya payasam super ga vachindi akka nanu madidha akka
Dhanyavadandi. Miru chasi naku miru massage pampincharu. Naku chala santoshaga undi sir.
Happy Bakrid akkar.. super agyati karindi nale madtini ri nanu.. ninne veg biriyani madidde ri super agi bantu.. taste super Andru maneli.. 🙏
ನಿಮಗೂ ಬಕ್ರೀದ್ ಶುಭಾಶಯಗಳು. ನೀವು ವೆಜ್ ಪಲಾವ್ ತಯಾರಿಸಿ ನಿಮ್ಮ ಮನೆಯಲ್ಲಿ ಎಲ್ಲರೂ ಖುಷಿ ಪಟ್ಟಿದ್ದು ಕೇಳಿ ಖುಷಿ ಆಯಿತು ನಾನು ನಿಮಗೊಂದು thanks ಹೇಳಬೇಕು ಯಾಕೆಂದರೆ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ನೀವು ತಯಾರಿಸಿದ್ದಕ್ಕೆ. ನಾಳೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
Ok akka nale madi heltini...
Tasty karindi 😄👌👍nice
ಧನ್ಯವಾದಗಳು ಅಕ್ಕಾ 🙏🙏🙏🙏🙏
👌🏿👌🏿👌🏿👌🏿👌🏿
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hi ri.. na ivatt maadatidde adakka e vid nodide.. same nam ajji maado thara n aiti ri.. naav menasinkai na hanga cut maadi haaktevi ri, uppinkai thara mast hattateti ri thinnovaaga.. Matt batani (Green peas) nu haktevi.. nanag idu bhaal ishta ri.. thanks ri🙏🏻
ಹೌದು ಅಕ್ಕಾ ಇದು ಅಜ್ಜಿ ಕಾಲದ ರೆಸಿಪಿ ಅಕ್ಕಾ ನಾನು ನನ್ನ ಅಮ್ಮನ ಕಡೆಯಿಂದ ಇದನ್ನು ಕಲಿತಿದ್ದೇನೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡೋದು ಇದ್ದೆ ಇರುತ್ತೆ ಸ್ವಲ್ಪ ಬದಲಾವಣೆ ಇರುತ್ತೆ ಆದ್ರೆ ರುಚಿ ಮಾತ್ರ ಅದ್ಬುತ ಅಕ್ಕಾ ಧನ್ಯವಾದಗಳು 🙏🙏🙏🙏
Super ri akka 👌😋.
ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏
Your dress is too good and traditional. Too good presentation!
Thank you for your support 🙏🙏🙏
👍💖🌹🙏
🙏🏻🙏🏻🙏🏻
Nice resip
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Super.Akka.kanridi
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Wow super akka
ತುಂಬಾ ಧನ್ಯವಾದಗಳು 🙏🙏🙏🙏🙏
ಬಿಸಿಲಿನಲ್ಲಿ ಇಡುವ ಬದಲು ವಿಟಮಿನ್ ಡಿ ಮಾತ್ರೆ ಹಾಕಿದರೆ ಹೆ೦ಗೆ 😊ನಡಿತದೆ
🙏🙏🙏🙏🙏🙏
Super madam, namma bijapur kade karanikai uppinkai madatare adu heli kodi madam super agi irutte pls 🙏🙏
ಆಗಲಿ ಅಕ್ಕಾ ಮುಂದೊಂದು ದಿನ ಮಾಡಿ ತೋರಿಸುತ್ತೇನೆ ಅಕ್ಕಾ ಧನ್ಯವಾದಗಳು🙏🙏🙏
Wow super mam
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Nice 💯😊👍
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Mouthwatering recipe 😋 😍 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super.mam
ಧನ್ಯವಾದಗಳು ಸರ್ 🙏🙏🙏🙏🙏
Suuuuuuper super mem
ಧನ್ಯವಾದಗಳು ಸರ್ 🙏🙏🙏🙏🙏
ನನಗೆ ತುಂಬಾ ಆಸೆ ಆಗ್ತಿದೆ ನಾನು ಪ್ರೆಗ್ನೆನ್ಟ್ ನನಗೆ ಈ ಕರಿಂಡಿ ಕಳುಹಿಸಿ ಕೊಡ್ತೀರಾ ಪ್ಲೀಸ್ 🙏
ಅಕ್ಕಾ ನೀವು ಎಲ್ಲಿ ಇರೋದು. ನಾವು ಹೇಗೆ ಕಳಿಸೋದು. ಉತ್ತರ ಬೇರೆ ವಿಡಿಯೋ ಕ್ಕೆ ಕೊಡಿ. ಇದಕ್ಕೆ ಉತ್ತರ ಕೊಟ್ಟರೆ ನನಗೆ ಸಿಗೋದು ಕಷ್ಟ
#pakashaastra. Super karandi 😋
ಧನ್ಯವಾದಗಳು ಅಕ್ಕಾ 🙏🙏🙏🙏🙏
Mast nam kade recipe sooper khushiyaytu Agase yinda huli barutte anta helri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
New recipe .thanks
ತುಂಬಾ ಹಳೆಯ ರೆಸಿಪಿ ಅಕ್ಕಾ ಧನ್ಯವಾದಗಳು🙏🙏🙏
Nice madam 👌
ಧನ್ಯವಾದಗಳು ಅಕ್ಕಾ 🙏🙏🙏🙏🙏
So cute 🙏🙏
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
So nice
🙏🙏🙏🙏
👌
🙏🙏🙏🙏🙏🙏
👌😋
🙏🙏🙏🙏
ನಾನು ಮೊದಲ ಬಾರಿ ನೋಡಿದ್ದು ಕರಂಡಿ colourful recepi thank you
ತುಂಬಾ ಧನ್ಯವಾದಗಳು 🙏🙏🙏🙏🙏 ಒಂದು ಬಾರಿ try ಮಾಡಿ ನೋಡಿ ಧನ್ಯವಾದಗಳು🙏🙏🙏
Super
ಧನ್ಯವಾದಗಳು 🙏🙏🙏🙏🙏
Nice sharing sis 💕😋
Thank you akka for your support 🙏🙏🙏🙏
👌🏻👌🏻👌🏻👌🏻👌🏻👌🏻👌🏻👌🏻🌹🌹🌹🌹
🙏🙏🙏🙏🙏🙏
TQ mam hii helidake
🙏🙏🙏🙏🙏
Super recipe 👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Haa last but list finally sis my wife favourite
Thank you sir for your support. Tell akka to prepare once. Thank you🙏🙏
ನನ್ನ ಹೆಸರು ಜಟ್ಟು ದೊಡಮನಿ
ನನ್ನ ಗೆಳೆಯನ ಹುಟ್ಟು ಹಬ್ಬದ ಇದೆ
HAPPY birthday satish
ಇವತ್ತೇ happy birthday ಇದೆ ಅಕ್ಕ
ಇವತ್ತಿನ ವಿಡಿಯೋ ಆಗಲೇ upload ಆಗಿದೆ ನಾಳಿನ ವಿಡಿಯೋ ದಲ್ಲಿ ತಿಳಿಸುತ್ತೇನೆ ಸರ್. ಕ್ಷಮೆ ಇರಲಿ🙏🙏🙏
Ok akka
Super akka..
ಧನ್ಯವಾದಗಳು 🙏🙏🙏🙏🙏
Nice recipe madamu
ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe
ಧನ್ಯವಾದಗಳು ಅಕ್ಕಾ 🙏🙏🙏🙏🙏
First like first comment first viwe akka Tq so much Akka
ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏
Super akka karindi
ಧನ್ಯವಾದಗಳು ಅಕ್ಕಾ 🙏🙏🙏🙏🙏
Wow
ಧನ್ಯವಾದಗಳು ಅಕ್ಕಾ 🙏🙏🙏🙏🙏
👍🎉🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏
Nice akka 🙏🙏🙏🙏🙏💓
ಧನ್ಯವಾದಗಳು ಅಕ್ಕಾ 🙏🙏🙏🙏🙏
Madam karandi tumba Gatti agede masale jasti agede ansute adake ega neru (water) hakbahuda?? Neru hakidemele mate bisilege edbeka???please hele
ಬೇಡ ಅಕ್ಕಾ ನೀರು ಮಾತ್ರ ಯಾವ ಕಾರಣಕ್ಕೂ ಹಾಕಬೇಡಿ ಸೌತೆಕಾಯಿ ನೀರು ಬಿಡುತ್ತೆ ಹಾಗೆ ಸ್ವಲ್ಪ ದಿನ ಇಡಿ ಸರಿ ಹೋಗಬಹುದು ಅಕ್ಕಾ ತುಂಬಾ ಧನ್ಯವಾದಗಳು 🙏🙏🙏
Good sister it's so tasty
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka nimma fridge organization video madi plz nange swalpa help agutthe
ಆಗಲಿ ಅಕ್ಕಾ ಸ್ವಲ್ಪ ಫ್ರಿಡ್ಜ್ ನಲ್ಲಿ ಇಡುವ ಕೆಲವೊಂದು ವಸ್ತುಗಳನ್ನು ತರಬೇಕಿದೆ ಅಕ್ಕಾ ಕೊರೋನ ಮುಗಿದ ನಂತರ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏
Nice
ಧನ್ಯವಾದಗಳು ಅಮ್ಮ 🙏🙏🙏🙏🙏