ಸೈನ್ಸ್ ಏನು ಹೇಳುತ್ತೆ? | What is Manifestation? Is Manifestation Real | Law of Attraction Masth Magaa
ฝัง
- เผยแพร่เมื่อ 6 ก.พ. 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Manifest #Manifestation #Manifesting #WhatisManifestation #IsManifestationReal #IsManifestationWorkInreal #ScienceBehindManifestation #ScienceofManifestation #LawofAttraction #HowDoesManifestationWork #MasthMagaa #AmarPrasad
ಅದ್ರಷ್ಟ ತುಂಬಾ ಮುಖ್ಯ .
ವಿದ್ಯೆ , ಜ್ಞಾನ , ಶಿಕ್ಷಣ , ಅಹ್ರತೆ , ಯೋಗ್ಯತೆ ಎಲ್ಲವನ್ನೂ ಮೀರಿ ಕೆಲಸ ಮಾಡುವ ಅಗೋಚರ ಶಕ್ತಿ ಅದ್ರಷ್ಟ.
Very perfect
ಏನು ಇಲ್ಲ
ಆಗುತ್ತೆ.....
ಅರುಷ್ಟ ಅನ್ನೋದಕ್ಕಿಂತ ಋಣ ಇದ್ದಲ್ಲಿ ಸಿಕ್ಕೆಸಿಗುತೆ ನಮ್ಮ ಕರ್ಮಕ್ಕೆ ತಕ್ಕಂತೆ
True 😢
Everything depends on ur effort and hard work not on luck
ಸಾಮಾನ್ಯರಂತೆ ಕಾಣುವ ಅಸಾಮಾನ್ಯ ಪ್ರತಿಭೆ ಅಮರ್ ಪ್ರಸಾದ್ ಸರ್😊
ನಿಮ್ಮ ವಿವರಣೆಯ ನಂತರ :
Manifestation ಅಂದ್ರೆ seruously working towards our goals
ಕಂಡಿತವಾಗಿ work ಆಗುತ್ತದೆ ಆದರೆ ಅದಕ್ಕೆ ಸಮಯ ಮತ್ತು ತಾಳ್ಮೆ ಬೇಕೆ ಬೇಕು, ಅದುಕೊಂಡಿದ್ದು ನಾಳೆಯೇ ಆಗಬೇಕು ಅಂದರೆ ಆಗಲು ಸಾದ್ಯವಿಲ್ಲ,
Please namgu helkodi
ನಮ್ಮ ಕನಸು ಮತ್ತು ಗುರಿ ಬಗ್ಗೆ high manifestation ಇದ್ರೆ definitely (💯%) ಎಲ್ಲಿ ನಮ್ಮ ಕನಸು ಕೈತಪ್ಪಿ ಬಿಡುತ್ತೋ ಎಂಬ ಭಯ, ಆತಂಕ ಸೃಷ್ಟಿಸಿ ನಮ್ಮನ್ನು ಇನ್ನಷ್ಟು ಹೆಚ್ಚು ಪ್ರಜ್ಞೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ
ಸರ್ ನೀವು ಸರಿಯಾದ ವೇಳೆಗೆ ನನಗೆ ಎಚ್ಚರ ವಹಿಸಲು ಸೂಚನೆ ನೀಡಿದಿರಿ thank you so much ❤
👉"ಮ್ಯಾನಿಫೆಸ್ಟೇಶನ"ಎಂಬುವುದನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಾ ಅಮರ ಸರ್... 👌✍️❤💐ನಿಮ್ಮ ಮಾಹಿತಿ ಯಾವಾಗಲೂ ಸೂಪರ್✍️
Manifestation ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಸರ್. Thank you. ನಿಮ್ಮ ಈ ಮಾಹಿತಿ ನನ್ನ ಜೀವನದಲ್ಲಿ ಮಾರ್ಗದರ್ಶಿ ಆಗಿರುತ್ತದೆ.
❤ it's my own experience manifestation definitely worked in my own lifestyle
Bro nan manifestation madthini nange audi,bmw car beku antha but nan salary bari 20,000 enge work aguthe ivella
Subconscious mind (ಸುಪ್ತ ಮನಸ್ಸು) bagge heli.
ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ
yes we need
Mind body spirit channel nodi
ಧನ್ಯವಾದ
ನಾನು ಈ ಚಾನೆಲ್ ನ ಈಗಾಗಲೇ ವೀಕ್ಷಣೆ ಮಾಡಿದ್ದೇನೆ, ನಮ್ಮ ಕನ್ನಡ ಭಾಷೆಯಲ್ಲಿ ಅದರಲ್ಲೂ ಅಮರ ಪ್ರಸಾದ್ ಅವರ ಎಕ್ಸ್ಪ್ಲನೇಶನ್ನಲ್ಲಿ ಕೇಳದ ಚೆಂದ
Yes ❤❤❤❤
starry man anta ede nodi kannada channel
ಈ ವಿಷಯವಾಗಿ ಮತ್ತಷ್ಟು ವಿಡಿಯೋಗಳನ್ನು ಮಾಡಿ
8:16 some scientists proved it by telepathic method. manifestation works 💯% when it combines with feelings, belief,and process to achieve manifestation 🙏
Without hard work it does not work
Definitely it works, it's proven in my life
Only wishing and keeping goal is, not enough. Hardworking is most important
sir i had participanted in a pick and speech competation hobli level i got topic moodha nambikegalu i have seen your video death of baby due to cold sleeping outside the village and i got 1st prize🎉🎉 in that and selected to taluk level pratiba karanji i really thank to you sir
Subconcious ಮೈಂಡ್ ಬಗ್ಗೆ ವೀಡಿಯೊ ಮಾಡಿ ಸರ್
ನನಗೆ ಬಹಳಷ್ಟು ಮ್ಯಾಜೀಕ್ ನಡೆದೀದೆ ಇನ್ನು ಇನ್ನು ನಡಿತಾನೆ ಇದೆ🥰🕺🌱🍀🙋
Work aguthe Nan ಲೈಫ್ nalli work agide
Sir yav tara work agide
How to do it
Sunil sir. Yen work agidhe
Wish...first step
W Wish ...dream to achieve something
Imagine and ideas
Steps to take
Help from others
Plan and manifest....
Wrk agide ....nanu 21 days gratitude walk madi ond wish kelidde adu full fill agide...
Hege plz heli akka
Can you please tell the process?
Manifestation ಯಾರ ಜೀವನದಲ್ಲೂ work madalla unless ನಾವು work ಮಾಡುವವರೆಗೂ.
Yes its 100 % work....
ದಾರುಲ್ ಅಮನ್
ದಾರುಲ್ ಅರಬ್
ದಾರುಲ್ ಇಸ್ಲಾಂ ಬಗ್ಗೆ video madi ಪೂರ್ತಿ ಮಾಹಿತಿ ತಿಳಿಸಿಕೊಡಿ 🙏 🙏
Right time right video nanage bekada samayadalli.nivu video maadidri thank you❤ so much sir your speak and your team information is save time
Manifestation Nija annoru idiraa....
Yas
Yes
MANIFESTATION is 💯 working Boss no doubt....
Nimage work ayita
Bro nan manifestation madthini nange audi,bmw car beku antha but nan salary bari 20,000 enge work aguthe ivella
3 6 9 really worked for me with in 7 days❤😊 thank you so much universe❤
Yavathra 369 work aythu
@@kusumajanu236 personal prblm ge
How to do pls help me out
Money bage manifestation madthaedhe nanage success agidhe. Tq universe tq anjales.
I think if we work hard definitely we get whatever we want. ❤
You always won the people heart ❤️ with good information 🎉❤❤❤❤
manifesting is a real work alot but everything that depends on our visualization should be very realistic..
ok nan manifestation madthini nange audi,bmw car beku antha but nan salary bari 20,000 henge work aguthe ivella
❤hi sir twinflame. Soul mate. Karmic connection bage Video madi sir.
ತುಂಬಾ ಖುಷಿಯಾಗುತ್ತೆ ನಿಮ್ ವಿಡಿಯೋ ನೋಡೋದಕ್ಕೆ
ನಾನು ತುಂಬ ತೆಳ್ಳಗಿದ್ದೇನೆ ಅನ್ನೋದೇ ಬೇಜಾರು ಸರ್ 😌😌😌
Working towards our goals.❤❤
Subject is good. What I didn't like is you showed background pictures.Please show Indian background.
ತುಂಬಾ ಸತ್ಯವಾದ ವಿಚಾರ
English medicin good aha ? Ayurveda good aha ? Yavdu healthy anta ondu episode kodi sir
Good very useful information thank you sir I am follow this manifestation sir I am thank you to this universe
Law of of attraction bagge heli sir
Nim chanal ondu idre saaku yalla Angel nallu nammanu vichara vantarannagi madtira sir
Subconscious mind bagge heli sir innu
Sir ತಹಸೀಲ್ದಾರ್ ಜವಾಬ್ದಾರಿ ಮತ್ತು ಕರ್ತ್ಯಗಳನ್ನು ತಿಳಿಸಿ
ಇದರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೀಡಿಯೋ ಮಾಡಿ ಶೀರ್.
Read "The power of your sub conscious mind"
ಯತ್ ಭಾವೆ ತಥ್ ಭವಂತು.
ಒಳ್ಳೆ ವಿಷಯದ ಅನಾವರಣ ಸರ್
Good information ❤️🙏
Thank you
Planned action leads to success
As you have narrated, we should make reasonable efforts to materialize our goals.
However, in many cases strong desire to get something or reach a goal creates powerful mind waves and they in turn give that person quick results.
Persons who have learnt self hypnosis and Silva Methods have sometimes achieved unbelievable results, which would not be possible under normal circumstances.
But experts say that such goals have to be realistic and within the probability range. If someone uses mind power to trouble others, either it will not work or works against the same person, who wishes to harm others, without valid reasons (like jeolosy, greed, etc.)
Further, what we can achieve is also subject to our stars, planetary position, fate and destiny, etc.(these are also powerful factors, which can neutralise our hard work and talents).
At the end of the day, we can say that persons with strong willpower or those knowing hypnosis, etc. have a clear winning edge over others.
Yes sir manifestation will work ...
Now days big achievements only one government job
Your a wonderful and best anchor..i m a big fan of u mr amar
Amar Sir - please cover about - Jagriti Yatra - it is worlds largest change makers train journey in india - 500 individuals come together in single train - which travels around 8000 km through out india for 15 days
Will power ಇದ್ರೆ ಎನ್ ಬೇಕಾದರೂ ಸಾಧಿಸಬಹುದು
Hege adu
@@dreampo..8290 ಮನಸ್ಸು ಸ್ಥಿರ ಇದ್ದರೆ will power ಇರುತ್ತೆ. ಯಾರು ಜಾಸ್ತಿ ವಿಚಾರ, ಚಿಂತೆ ಮಾಡುತ್ತಾರೋ ಅವರಿಗೆ will power ಇರಲ್ಲ. ಅದಕ್ಕೆ ಪ್ರತಿ ದಿನ ಪ್ರಾಣಾ ಯಾಮ,ಧ್ಯಾನ ಮಾಡೋದರಿಂದ ಮನಸ್ಸು strong ಆಗುತ್ತೆ. ಮನಸ್ಸು strong ಆದರೆ will power ಬರುತ್ತೆ. ದೇವರಿಗೆ will power ಇರೋದರಿಂದನೆ ದೇವರು ಈ ಜಗತ್ತನ್ನು ಸೃಷ್ಟಿ ಮಾಡಿದನು.
ಕರ್ನಾಟಕದಲ್ಲಿ 'ಎನ್ ಇ ಪಿ' ರದ್ದತಿ ಬಗ್ಗೆ ವೀಡಿಯೊ ಮಾಡಿ ಸರ್ ದಯವಿಟ್ಟು
Brother nim voice is just🥰🥰🥰⚡⚡💫💫
ನಾನು ಇದನ್ನು ಶೇ. 100ರಷ್ಟು ಸಾಧಿಸಿದ್ದೇನೆ ...
Grear
Hege maadudu heli kodi pls
Nimma ethara innovative and money telated videos thumbane esta aguthe sir❤
Yes...manifestation really works. Believe strongly on your genuine concern....I have been blessed with this Universal gift. Always greatfull 😊
ok nan manifestation madthini nange audi,bmw car beku antha but nan salary bari 20,000 henge work aguthe ivella
Action +manifest =success
Tq univarse ❤ work agutty
Thank you for clarifying my doubt, sir.
Please Make vedio on narcissistic abuse and narcissistic personality disorder
I think Amarprasad inspired so much from Elon musk😂
One of the best topics covered👏👏👏
Law of attraction bagge heli.
2:42 ನಮ್ದು ಉರುಳು ಸೇವೆ 😊
"lawrence bishnoi Life story" Video Maadi Brother
Osho ಬಗ್ಗೆ ಒಂದು ವಿಡಿಯೋ ಮಾಡಿ ಸರ್
Manifest is good I'm xpiryans
yes 100 % ಮನಸ್ಸಿದ್ದರೆ ಮಾರ್ಗ 100%
Work agutte pakka
Amar is excellent anchor
You really cleared my biggest doubt
Sir, Congress 2005 ralli tandidda "communal violence bill" bagge explain madi please
Kanditha work aguthe idu swlpa janake astu eziyagi artha agalla nivu idunna swalpa diffrent agi artha hagothra heloke try madi
Manifestaion really works, when we think positive and work on that
Best video for strong maind seat workers'
Law of attraction bage inastu Video madi sir
ಮೊದಲೆಲ್ಲಾ ವರ್ಕ್ ಆಗ್ತಿತ್ತು ಸರ್, ಯಾಕೋ ಇತ್ತೀಚೆಗೆ ಲೈಫಲ್ಲಿ ದರಿದ್ರ ವಕ್ಕರಿಸ್ಕೊಂಡ್ಮೇಲೆ ಅಂದ್ಕೊಂಡಿದ್ದು ಪ್ರಯತ್ನ ಪಟ್ಟಿದ್ದು ಯಾವ್ದೂ ಈಡೇರ್ತಿಲ್ಲಾ... 😅😅😅
very good topic chosen by masth maga team, there have been many self-help books on manifestation, affirmation etc which emphasizes more on thoughts than actual work that has to be done in order to reach our goal. People want shortcuts or less effort demanding route to reach goals, but till date there has been none. So simple formula is to recognize a strong thought and WORK towards that
Beautiful explanation 👌
Naanu already practice maadthaa iddene 😊🎉
Any results
S it works, 100%
All are focusing about making money in TH-cam in your channel helping people for growing thak you amar sir and team ❤
Trust me guys it will work..
Sir invest maadodu Andre hege Elli yav app best anta ond vedio Maadi sir
Hi
Ty for the vedio sir...
Vision mission this both words suitable for manifestation
I am trying to achieve the goal
ನಿಮ್ಮ ಕನ್ನಡ ಅತ್ಯದ್ಭುತ ❤
Sir Parallel universe bagge heli
Tank you for more information❤
100% work agutte
Elaborated Unwanted things but not a concept ( manifesting )
Law of attraction
Yes nanna jeevanadalli nija agide
Amazing Video, nicely explained
I am on the way of manifestation 😐😍