ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡರವರ ಅಪರೂಪದ ಸಂದರ್ಶನ/ಸುಕ್ರಜ್ಜಿಯ ಬಾಲ್ಯ/ಹಾಲಕ್ಕಿಗಳ ವಿಶೇಷ ಉಡುಗೆ

แชร์
ฝัง
  • เผยแพร่เมื่อ 21 ก.ย. 2024
  • #sukrajji #padmashree #janapada #kogile #ankola #uttakannada #badageri #sukribommugouda #nadoga #halakki #goudru #folksong
    ಈ ವಿಡಿಯೋದಲ್ಲಿ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡರವರು ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಎಳೆ ಎಳೆಯಾಗಿ ಮುಕ್ತ ಮನಸ್ಸಿನಿಂದ ಬಿಚ್ಚಿಟ್ಟಿದ್ದಾರೆ ,ತಾವು ಬಾಲ್ಯದಲ್ಲಿ ಆಡುತ್ತಿದ್ದ ಆಟ ,ಈಜು ಕಲಿತದ್ದು ,ತಂದೆತಾಯಿಗೆ ವಿಧೇಯರಾಗಿದದ್ದು ,ತಾಯಿಯಿಂದ ಹಾಡು ಕಲಿತ ಬಗ್ಗೆ ಹಾಗೆಯೇ ತಮ್ಮ ಊಟದ ಬಗ್ಗೆ ತುಂಬಾ ಚೆನ್ನಾಗಿ ಅನಾವರಣ ಮಾಡಿದ್ದಾರೆ .
    ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರ ಈ ಸಂದರ್ಶನ ಸುಕ್ರಜ್ಜಿಯವರನ್ನು ಇನ್ನೊಮ್ಮೆ ಬಾಲ್ಯಕ್ಕೆ ಕರೆದುಕೊಂಡು ಹೋಗುವಂತೆ ಮಾಡಿದೆ ಅಂದ್ರೆ ಸುಳ್ಳಲ್ಲಾ .
    #subscribe #share #like #support

ความคิดเห็น •