ಇಸ್ರೋಗೆ ಹೊಸ ಬಾಸ್‌!| One Nation One Election | HMPV Virus | ISRO | Masth Magaa Full News | Amar

แชร์
ฝัง
  • เผยแพร่เมื่อ 23 ม.ค. 2025

ความคิดเห็น • 79

  • @MasthMagaa
    @MasthMagaa  15 วันที่ผ่านมา +6

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @vinayakprabhu7311
    @vinayakprabhu7311 15 วันที่ผ่านมา +18

    ಇಸ್ರೋದ ನೂತನ ಅಧ್ಯಕ್ಷ
    ವಿ ನಾರಾಯಣನ್ ಇವರಿಗೆ
    ಅಭಿನಂದನೆಗಳು 🌹🌹❤️❤️🙏🏼🙏🏼

  • @vinayakprabhu7311
    @vinayakprabhu7311 15 วันที่ผ่านมา +7

    ಸಧ್ಯದಲ್ಲೇ ಜಾರಿಯಾಗಲಿದೆ
    ಒನ್ ನೇಷನ್ ಒನ್ ಎಲೆಕ್ಷನ್
    ಜೈ ಮೋದಿಜಿ
    🌹🌹🙏🏼🙏🏼❤️❤️

  • @girish12333
    @girish12333 15 วันที่ผ่านมา +17

    ವಕ್ಫ್ ವಿಚಾರ ಏನ್ ಆಯ್ತು ಅದನ್ನ ಹೇಳಿ ಅಮರ್ ಪ್ರಸಾದ್..

  • @nagendraamin3621
    @nagendraamin3621 15 วันที่ผ่านมา +15

    7 ಲಕ್ಷ ಕೊಡುವುದಾದರೆ ತುಂಬಾ ನಿರುದ್ಯೋಗಿಗಳು ಇದನ್ನೆ ಬಂಡವಾಳ ಮಾಡಿಕೊಳ್ಳುತ್ತಾರೆ

    • @satalingayyapujeri1355
      @satalingayyapujeri1355 15 วันที่ผ่านมา

      ಆವರ ವೊಟು ಬೇಕು ಆದಕ್ಕೆ.

  • @bhimappakarnataka6907
    @bhimappakarnataka6907 15 วันที่ผ่านมา +10

    ಸೂಪರ್ ಆಗಿದೆ ನಿನ್ನ ವಿಡಿಯೋ ನಮ್ಮ ಕರ್ನಾಟಕ ವೈಭವ ಸಾಂಸ್ಕೃತಿಕ ಉತ್ಸವ ಆಚರಿಸುವ ನಿನ್ನ 💯🎉🔥💛🧡❤️🥴🥴

  • @vinayakprabhu7311
    @vinayakprabhu7311 15 วันที่ผ่านมา +5

    ನಕ್ಸಲ್ ಮುಕ್ತ ಕರ್ನಾಟಕಕ್ಕೆ
    ಅಭಿನಂದನೆಗಳು 🌹🌹

  • @vinayakprabhu7311
    @vinayakprabhu7311 15 วันที่ผ่านมา +1

    ಧನ್ಯವಾದಗಳು ಡಿಯರ್
    ಅಮರ ಸರ್ 🌹🌹🙏🏼🙏🏼❤️❤️

  • @mujahidkhan724
    @mujahidkhan724 15 วันที่ผ่านมา +4

    Vikshane No 304*
    Prashamse No 85*
    Sandesha No 7*
    Jai Hind 🇮🇳 Jai KarnatakaMaate 💛❤️

  • @lokeshloki705
    @lokeshloki705 15 วันที่ผ่านมา

    ಧನ್ಯವಾದಗಳು 🤝🤝🤝🏻🤝🏻

  • @MallikarjunN-iw2eo
    @MallikarjunN-iw2eo 15 วันที่ผ่านมา +1

    24 ಲಕ್ಷ 🤦🏻‍♂️ ನನಗು call ಬಂದಿತು ಪೊಲೀಸ್ ಡ್ರೆಸ್ ಅಲ್ಲಿ ನಾನು amount ಹಾಕಿಲ್ಲ

  • @Mr.atheistgod
    @Mr.atheistgod 15 วันที่ผ่านมา +26

    ಅಮರ್ ಸರ್ ಅವರೂ ಯಶ್ ಅವರನ್ನ ಇಂಟರ್ ವ್ಯೂ ಮಾಡಬೇಕು ಅನ್ನೋರು ಲೈಕ್ ಮಾಡಿ
    👇
    (ಒಂದು ವೇಳೆ ಇಂಟರ್ ವ್ಯೂ ಮಾಡಿದರೆ ನೆನಪಿರಲಿ,ಇಂಟರ್ ವ್ಯೂ ನ clips ಭಾರತಾದ್ಯಂತ viral ಆಗುತ್ತವೆ)

    • @5860-u2k
      @5860-u2k 15 วันที่ผ่านมา +4

      O ಭ್ರಮೆ 😂
      ಮೊದಲು ಕರ್ನಾಟಕದಲ್ಲಿ ವೀರಲಾಗಿ ಮತ್ತೆ ಭಾರತಾದ್ಯಂತ ನೋಡೋಣ

    • @Mr.atheistgod
      @Mr.atheistgod 15 วันที่ผ่านมา

      ​@@5860-u2kಮೊದಲು ನೀನು ಭ್ರಮೆಯಿಂದ ಹೊರಗೆ ಬಾ
      ಅವರ ಮುಂದಿನ ಮೂವೀ ಗಳ ಬಗ್ಗೆ ತಿಳಿಯಲು ಇಡೀ ಭಾರತವೇ ಕಾಯುತ್ತಿದೆ
      ಅಂದ್ರೆ,next movie ಯಾವುದು?ಟಾಕ್ಸಿಕ್ ಮೂವೀ ಶೂಟಿಂಗ್ ಮುಗಿದಿದೆಯಾ?ಕೆಜಿಎಫ್ 3 ಶೂಟಿಂಗ್ ಸ್ಟಾರ್ಟ್ ಆಗಿದೆಯಾ?
      Etc...

  • @ShreyasSuvarna-uj2cm
    @ShreyasSuvarna-uj2cm 15 วันที่ผ่านมา +2

    Amar Prasad nimma nirupane adbutha

  • @MOHAMMEDKHALANDER-g1c
    @MOHAMMEDKHALANDER-g1c 15 วันที่ผ่านมา +2

    I was always expecting this kind of daily current affairs from you sir
    Thank you so much ❤️ sir
    Please bring this kind of current affairs daily sir.
    Thank you !!

  • @forabetterlife4287
    @forabetterlife4287 15 วันที่ผ่านมา +9

    Giving second chance is okay…
    But why special packages…. Let them live like other people by working once they complete court procedure

    • @Mr.atheistgod
      @Mr.atheistgod 15 วันที่ผ่านมา +4

      ಹಣ ಏನು ಸರ್ಕಾರದ್ದಾ??ನಮ್ಮ tax ಹಣ ಅದರ ಬಗ್ಗೆ ಆ ಪ್ರಾಣಿಗಳಿಗೆ ಏನು ಗೊತ್ತು,ಹಾಗೆ ಅನೌನ್ಸ್ ಮಾಡ್ತಾ ಇರ್ತಾರೆ😢

  • @Heera98
    @Heera98 15 วันที่ผ่านมา +4

    ನಕ್ಷಲ್ ಅವರ ಬಗ್ಗೆ ಡಿಟೇಲ್ ಆಗಿ ವಿಡಿಯೋ ಮಾಡಿ ಅಣ್ಣ

  • @prakash-hh6wc
    @prakash-hh6wc 15 วันที่ผ่านมา +3

    Here are Rohit Sharma's records
    Most runs in ODIs: 10,866
    Most centuries in ODIs: 31
    Fastest to 2000 runs in T20Is: 72 innings
    Most sixes in international cricket: 536
    Fastest Indian to 1000 Test runs: 27 innings
    Highest score by Indian opener in Tests: 212

  • @THEBADLOSERS
    @THEBADLOSERS 15 วันที่ผ่านมา +1

    ಸರ್ವಜ್ಞ ವಿಡಿಯೋ ಹಾಕಿ ❤❤

  • @mohammedsadiqsohail968
    @mohammedsadiqsohail968 15 วันที่ผ่านมา +1

    ಗಡ್ಕರಿಯವರ ಅತ್ಯುತ್ತಮ ನಿರ್ಧಾರ

  • @ganeshgani6894
    @ganeshgani6894 15 วันที่ผ่านมา

    Nithin gadkare ❤💪💪

  • @paramesh639
    @paramesh639 15 วันที่ผ่านมา +1

    ❤❤❤

  • @manjunathamanju2352
    @manjunathamanju2352 15 วันที่ผ่านมา +1

    🙏🏻🙏🏻

  • @keshavmurthy3953
    @keshavmurthy3953 15 วันที่ผ่านมา +2

    Super

  • @prabhulingbagali4734
    @prabhulingbagali4734 15 วันที่ผ่านมา

    🙏🙏

  • @parvezparvez1258
    @parvezparvez1258 15 วันที่ผ่านมา +3

    Jai siddu

  • @HEMANTHKUMAR-gu7fi
    @HEMANTHKUMAR-gu7fi 15 วันที่ผ่านมา +3

    Isro chairmans are always from Kerala or from tamil nadu

  • @BheerappaRoogi
    @BheerappaRoogi 15 วันที่ผ่านมา +1

    ನಾವು ನಕ್ಸಲರ ಆಗಿ ಬಂದರೆ ನಮ್ಮಗು 6 ಲಕ್ಷ ಕೊಡತಾರಾ 😂

  • @madhubs4242
    @madhubs4242 15 วันที่ผ่านมา

    8.00 great news

  • @yacchum6097
    @yacchum6097 15 วันที่ผ่านมา

  • @chandregowda3697
    @chandregowda3697 15 วันที่ผ่านมา +1

    Power of siddu government ❤

  • @s.d.olekar5679
    @s.d.olekar5679 15 วันที่ผ่านมา +1

    bro please stock market news na last ge maththu firstugu kooda helbedi please Daily maththu yavaglu negative irutte please niv helbekendre seperate heli

  • @shankarnagfansclub4453
    @shankarnagfansclub4453 15 วันที่ผ่านมา

    Sir can you please tell me about the Tami actor Vishal

  • @siddalingappakambli9268
    @siddalingappakambli9268 15 วันที่ผ่านมา

    Also, bring .....only one constituency by the candidates... Not contesting simultaneously two constituencies

  • @BOSSDI
    @BOSSDI 15 วันที่ผ่านมา

    ಯಾವನು ಬಾಸ್

  • @peaceofnature9569
    @peaceofnature9569 15 วันที่ผ่านมา +1

    Dada avasthe mare avve...namma karkala orruda lady na 😮

  • @UttamPsi
    @UttamPsi 15 วันที่ผ่านมา

    Please make toxic teaser review

  • @sheelaronad7177
    @sheelaronad7177 15 วันที่ผ่านมา

    Why always priyanka wadra gandhi?can tell as priyanka vadra right

  • @saicharan.r9060
    @saicharan.r9060 15 วันที่ผ่านมา +2

    1st

  • @murulig7445
    @murulig7445 15 วันที่ผ่านมา

    Mr.amar Prasad
    ISRO ge seve sallistare anta helodu tappu, ISRO dalli kelsa madtare anta heli
    Seve mattu kelasa iveredu padakke tumba diffrence ide

  • @raghavendram-yp9cu
    @raghavendram-yp9cu 15 วันที่ผ่านมา +1

    dollor rate 45 aadaga abbarici bobbirida modi, 86 aadaga yake full silent ?😂

  • @aswamy1137
    @aswamy1137 15 วันที่ผ่านมา

    hii

  • @vijayhiremath1406
    @vijayhiremath1406 15 วันที่ผ่านมา +1

    1st comment

  • @sumitmalin7106
    @sumitmalin7106 15 วันที่ผ่านมา +1

    I want to next bjp

  • @DundappaKooge
    @DundappaKooge 15 วันที่ผ่านมา

    6 lakh ayappo yalru enmele ade madatsr nodi

  • @rameshay8053
    @rameshay8053 15 วันที่ผ่านมา

    1st view from belagavi

  • @unionofstatus
    @unionofstatus 15 วันที่ผ่านมา

    Moodiji arthika turtu paristhithi ya hosa dakale maduv lakshanagalu spastvagi gocharstive

    • @gayathrishekar4250
      @gayathrishekar4250 15 วันที่ผ่านมา

      Enu desha bittu hodthiya hodu 😂

  • @prasadb3418
    @prasadb3418 15 วันที่ผ่านมา

    Evrunaxel alla congres ajantru

  • @shreegs6437
    @shreegs6437 15 วันที่ผ่านมา

    Toxic movie

  • @mahadevt8640
    @mahadevt8640 15 วันที่ผ่านมา

    One nation
    One election will lead to South Indai separate from north india 🇮🇳
    North India
    South India
    So pl don't support This move

    • @shushmithabai
      @shushmithabai 15 วันที่ผ่านมา

      Clowns spotted opinion rejected!!.. where is ur patriotism always separating north south!!..be ashamed

  • @santhoshkotian1895
    @santhoshkotian1895 15 วันที่ผ่านมา

    🙏🙏🙏

  • @ramheshanayak8238
    @ramheshanayak8238 15 วันที่ผ่านมา +2

    Super sir

  • @prakashdevadiga9486
    @prakashdevadiga9486 15 วันที่ผ่านมา

  • @kaverijonganavar
    @kaverijonganavar 15 วันที่ผ่านมา

    ❤❤