Nee Sanihake Bandare | Maleyali Jotheyali | | Ganesh | Anjana Sukhani | V. Harikrishna | Sonu Nigam

แชร์
ฝัง
  • เผยแพร่เมื่อ 19 ธ.ค. 2024

ความคิดเห็น •

  • @abhishekhebbar1911
    @abhishekhebbar1911 2 ปีที่แล้ว +132

    These lines take you to next level.. 😍❤❤❤😘
    ಉಸಿರು ಹಾರಿ ಹೋಗುವ ಹಾಗೆ,
    ಬಿಗಿದು ತಬ್ಬಿಕೊಳ್ಳು ನೀನು,
    ಮತ್ತೆ ಮತ್ತೆ ನಿನ್ನುಸಿರು ನೀಡುತಾ
    ಉಳಿಸು ನನ್ನನು

    • @Sagar-qc6pg
      @Sagar-qc6pg 2 ปีที่แล้ว +5

      Sonu Nigam Song Maleyali jotheyali 11 December 2009

  • @rahulg1255
    @rahulg1255 4 ปีที่แล้ว +1893

    ಜಯಂತಣ್ಣ ಸಾಹಿತ್ಯ ♥️
    ಸೋನು ನಿಗಮ್ ಧ್ವನಿ 💜
    ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ💓

    • @VijayKumar-bb1jb
      @VijayKumar-bb1jb 4 ปีที่แล้ว +17

      👌👏

    • @vaishnavivrao6372
      @vaishnavivrao6372 4 ปีที่แล้ว +18

      👏👏👏

    • @pavithrabaipavithrabai8913
      @pavithrabaipavithrabai8913 4 ปีที่แล้ว +8

      Wow 👏👏👏

    • @Manu-oo8ic
      @Manu-oo8ic 4 ปีที่แล้ว +32

      You miss v harikrishna sir's music🥰

    • @AppuSeppu
      @AppuSeppu 4 ปีที่แล้ว +41

      No Harikrishana, first is one And only "Mano Murthy" sir....Only Music lovers knows the value of Trimurty of Kannada music (Jayanth kaikini, Sonu nigam,Mano Murthy)who did magic in Mungaru male,Milana, Bombat, Cheluvina Chittara,Gelaya, Hage Summane, Gokula, Life isthene, Manasare, Pancharangi etc..Sad news that no Producer in Kannada film industry used the talent of Mano murthy .

  • @jadhavmaruti3101
    @jadhavmaruti3101 3 ปีที่แล้ว +52

    ವರ್ಣಿ ಸಲಾಗದ ಹಾಡು ಗಳ ಪಟ್ಟಿಯಲ್ಲಿ ಸೇರಿಸಿ ಲಾಗಿದೆ.... No words to comment. It's my close to hearts❤💞❤💞❤💞❤💞❤💞

  • @SunkKesh
    @SunkKesh 4 ปีที่แล้ว +1828

    Kannada should be made national language... Such a wonderful language with crores of words to express all type of feelings.. Jai Kannada.. Jayant kaykini u r legend.. In lyrics... Sonu u r too good in expressing Kannada songs in wonderfull way...

    • @AppuSeppu
      @AppuSeppu 4 ปีที่แล้ว +156

      @Sunk106106Kesh Bro, where are you from?In my life only one person told real fact about our Kannada Language..
      Jai Kannadambe...

    • @manjunathmanja4115
      @manjunathmanja4115 4 ปีที่แล้ว +56

      Yea it should be made as karnataka's national language

    • @ashagowba7698
      @ashagowba7698 4 ปีที่แล้ว +38

      Literally well said about our karnataka..

    • @shadyvibes4374
      @shadyvibes4374 3 ปีที่แล้ว +21

      Tu en karma guru, adn Kannada olag helud bitt Yavdo kitt hod English olag heli al, eedn arta madkolak nan English to Kannada dictionary tagond band nodide....

    • @talkswithvigy7860
      @talkswithvigy7860 3 ปีที่แล้ว +41

      @@manjunathmanja4115 Karnataka's national language? 😂😂😂 What do you smoke broo must really good...

  • @alexdi8617
    @alexdi8617 4 ปีที่แล้ว +169

    ಇಂಥ ಸುಮಧುರ ಹಾಡುಗಳು ಕನ್ನಡದಲ್ಲಿ ಇನ್ನೂ ಹೆಚ್ಚು ಬರಬೇಕು ಎಂದು ಬಯಸುತ್ತೇನೆ ❤️❤️❤️❤️

  • @MalthiMahalakshmi
    @MalthiMahalakshmi 3 ปีที่แล้ว +180

    ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ...
    ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ...
    These lines 💙💙💙

    • @ram_naresh62
      @ram_naresh62 2 ปีที่แล้ว +4

      Ninna Bittu Ella Jeeva
      Endhu Kuda
      Ondu Galige ✨

    • @kanduri-
      @kanduri- ปีที่แล้ว +1

      @@ram_naresh62 keiskolloke, jeevana

  • @muralipn7302
    @muralipn7302 3 ปีที่แล้ว +276

    ಇಂತಹ ಎಕ್ಸ್ಪ್ರೆಶನ್ ಗಣೇಶ್ ಸರ್ ಇಂದ ಮಾತ್ರ ಕೊಡೋಕೆ ಸಾಧ್ಯ... ಅಬ್ಬಾ ❤❤❤

    • @raghuveerannabangalore9311
      @raghuveerannabangalore9311 3 ปีที่แล้ว +13

      Pakka houdu

    • @jamilsidd4378
      @jamilsidd4378 3 หลายเดือนก่อน +2

      😊😊😊😊😊😊😊😊😊😊😊😊😊😊😊😊😊😊😊😊😊 Ganesh Golden Star film Hindi mein chahie yah film

  • @appu_msd1454
    @appu_msd1454 3 ปีที่แล้ว +356

    ಸೋನು ನಿಗಮ್ ಧ್ವನಿ ದೇವರು ಕೊಟ್ಟ ವರ❤️

  • @DrMidigesiAnilKumarANRC
    @DrMidigesiAnilKumarANRC ปีที่แล้ว +81

    ನ... ನಾ... ನ... ನಾ.....
    ನೀ ಸನಿಹಕೆ ಬಂದರೆ ಹೃದಯದ ಗತಿಯೇನು
    ಹೇಳು.. ನೀನು... ನೀನೆ... ಹೇಳು...
    ಇನ್ನು ನಿನ್ನ ಕನಸಿನಲ್ಲಿ
    ಕರೆ ನೀನು ಶುರು ನಾನು
    ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ‌
    ಏನು... ಹೇಳು... ಹೇಳು... ನೀನು...
    ಸಮೀಪ ಬಂತು ಬಯಕೆಗಳ‌
    ವಿಶೇಷವಾದ ಮೆರವಣಿಗೆ,
    ಇದೀಗ ನೋಡು ಬೆರಳುಗಳ‌
    ಸರಾಗವಾದ ಬರವಣಿಗೆ,
    ನಿನ್ನ ಬಿಟ್ಟು ಇಲ್ಲ ಜೀವ‌
    ಎಂದೂ ಕೂಡ ಒಂದು ಘಳಿಗೆ...
    ನಿನ್ನ ಮಾತು ಏನೇ ಇರಲಿ
    ನಿನ್ನ ಮೌನ ನಂದೇ ಏನು... || ನೀ ಸನಿಹಕೆ ||
    ನನ್ನ ಎದೆಯ ಸಣ್ಣ ತೆರೆಯ‌
    ಧಾರಾವಾಹಿ ನಿನ್ನ ನೆನಪು,
    ನೆನ್ನೆ ತನಕ ಎಲ್ಲಿ ಅಡಗಿ
    ಇತ್ತು ನಿನ್ನ ಕಣ್ಣ ಹೊಳಪು,
    ಉಸಿರು ಹಾರಿ ಹೋಗುವ ಹಾಗೆ
    ಬಿಗಿದು ತಬ್ಬಿಕೊಳ್ಳೊ ನೀನು...
    ಮತ್ತೆ ಮತ್ತೆ ನಿನ್ನುಸಿರು ನೀಡುತ‌
    ಉಳಿಸು ನನ್ನನು...
    ದಾರಿಯಲ್ಲಿ ಬುತ್ತಿ ಹಿಡಿದು
    ನಿಂತ ಸಾಥಿ ನೀನೇ ಏನು.... || ನೀ ಸನಿಹಕೆ ||

    • @rasigan3879
      @rasigan3879 หลายเดือนก่อน +1

      Thank you

  • @krsathya6756
    @krsathya6756 4 ปีที่แล้ว +115

    ಎಂತ ಅದ್ಭುತ ಧ್ವನಿ..ಎಂತ ಅದ್ಭುತ ಸಂಗೀತ.ರಚನೆ . ಸ್ವರ್ಗಕ್ಕೆ ಮೂರೇ ಗೇಣುಅನ್ನೋ ಹಾಗಿದೆ 🤝🤝👌👍..

    • @diganthgowda443
      @diganthgowda443 2 ปีที่แล้ว +5

      ಎಂತ ಸರಿ ಮಾಡಿ.

  • @ನಗುಮುಖ
    @ನಗುಮುಖ 7 ปีที่แล้ว +850

    ಅಚ್ಚ ಕನ್ನಡ ಪದ ಪುಂಜ ಗಳಲ್ಲಿ ಪ್ರೇಮ 😍 ನಿವೇದನೆ ಮಾಡಿದರೆ.. ಪ್ರಪಂಚದ ಯಾವುದೇ ಭಾಗದ ಹುಡಿಗಿಯರ ಹೃದಯ 💕 ಮುಟ್ಟುಬಹುದು... ಎನ್ನುವುದಕ್ಕೆ ಈ ಕನ್ನಡ ಹಾಡೆ ಸಾಕ್ಷಿ...

    • @ರಾಮ್ವಿ.ಜೆ
      @ರಾಮ್ವಿ.ಜೆ 6 ปีที่แล้ว +13

      ಹೌದು. ಕನ್ನಡ ಸಾಹಿತ್ಯಕ್ಕೆ ಅಂತ ಒಂದು ಶಕ್ತಿ ಇದೆ.

    • @yogishgubbi6133
      @yogishgubbi6133 6 ปีที่แล้ว +3

      Ismail Siddiqui Mashallah Kya boldiya ismail..

    • @jogdeepak
      @jogdeepak 6 ปีที่แล้ว +3

      Ismail Siddiqui : you are right, very beautiful song, kannada has a strong vocabulary and one of the romantic languages.

    • @bashabasha6652
      @bashabasha6652 6 ปีที่แล้ว +3

      Ismail Siddiqui
      Super

    • @bskk2338
      @bskk2338 6 ปีที่แล้ว +2

      Super commet

  • @muralikannadakaraoke5328
    @muralikannadakaraoke5328 2 ปีที่แล้ว +41

    ನೀ ಸನಿಹಕೆ ಬಂದರೆ ಹೃದಯದ ಗತಿ ಏನು? What an amazing lyrics!! Superb Music direction and singing😊👏

  • @spurthikiran
    @spurthikiran 2 ปีที่แล้ว +127

    "ನಿನ್ನಾ ಮಾತು ಏನೇ ಇರಲಿ ನಿನ್ನಾ ಮೌನ ನಂದೇ ಏನು" only Jayanth Kaikini can give you these magical lines ✨❤️

  • @jadhavmaruti3101
    @jadhavmaruti3101 5 ปีที่แล้ว +306

    ಈ ಹಾಡಿಗೆ ಮೀಡಿಯದ ಹೃದಯದ ಉಪಯೋಗ ಏನು .....

  • @CleetaBasil
    @CleetaBasil 6 หลายเดือนก่อน +135

    Kannada is not only a language, its a emotion. My mother tongue Tamil, born & brought up in Karnataka, my husband from Kerala. I speak all three languages. Currently, I m living in Germany but every day I listen Kannada songs. Love Kannada 💕

    • @chandrika8338
      @chandrika8338 5 หลายเดือนก่อน +8

      Thanks 😊❤

    • @shivashankarp8957
      @shivashankarp8957 5 หลายเดือนก่อน +5

    • @Zoro67555
      @Zoro67555 3 หลายเดือนก่อน +3

      💛❤

    • @Indian-k2b
      @Indian-k2b 2 หลายเดือนก่อน +1

      ​youtube.com/@indian-k2b?si=AKESvs5aKUd-20O5

    • @Rahulreddyrao
      @Rahulreddyrao 12 วันที่ผ่านมา

      Yella sullu cleeta basil Yale lei eethara helthidia loafer cleeta basil neenu obba lesbian saavira hudugara jothe malkondideys

  • @exhibitit724
    @exhibitit724 5 ปีที่แล้ว +292

    Sonu Nigama...what a voice...it sounds like Ganesh himself sung the song...

  • @anamika6619
    @anamika6619 4 ปีที่แล้ว +87

    This is my heart beat 💞💞💞💞
    "ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
    ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು"
    "ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು"❤️❤️
    ಅಧ್ಬುತ ಪದಗಳ ಜೋಡಣೆ

  • @channughiremath3172
    @channughiremath3172 2 ปีที่แล้ว +33

    ಎನ್ ಗುರು ಸಾಹಿತ್ಯ ಮತ್ತು ನಟನೆ ನಮ್ಮ ಗಣೇಶ್ ಸರ್ songs ಕೇಳೋಕ್ಕೆ ಒಂದ್ ಮಜ ಮತ್ತು ಅವ್ರ ಹಾಡುಗಳಲ್ಲಿ ಒಂದ ಎಮೋಶನ್ ಇರುತ್ತೆ🖤😘

  • @farish.2546
    @farish.2546 4 ปีที่แล้ว +233

    I feel proud because I am kannadiga❤️ Kannada matege 🙏

  • @Ranganath.ranganathchalavadi
    @Ranganath.ranganathchalavadi ปีที่แล้ว +54

    ಸಮೀಪ ಬಂತು ಬಯಕೆಗಳ
    ವಿಶೇಷವಾದ ಮೆರವಣಿಗೆ
    ಇದೀಗ ನೋಡು ಬೆರಳುಗಳ
    ಸರಾಗವಾದ ಬರವಣಿಗೆ......😍kannada language is the queen of scrift among the languages in the world .......... because of this type of lyrics 😍🥰🥰🥰😘❤️

  • @prajwalpraju898
    @prajwalpraju898 ปีที่แล้ว +35

    ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು..
    ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು... This line ❤️💙😇

  • @jagdishbr5297
    @jagdishbr5297 6 ปีที่แล้ว +256

    ಮೈ ನವೀರೇಳುಸುವ ಸಾಹಿತ್ಯ ಮತ್ತು ಪದ ಪುಷ್ಪಗಳ ಜೋಡಣೆ ಅಥ್ಯದುಬುತ. ಜಯಂತ್ ರವರಿಗೆ ನಮನಗಳು

  • @kranthikumar2004
    @kranthikumar2004 5 ปีที่แล้ว +203

    Don't understand Kannada properly but loving Kannada songs, super song and evergreen singer Sonu

  • @hey_man33
    @hey_man33 2 ปีที่แล้ว +42

    Jayanth kaikini sir lyrics ❣️...
    Sonu nigam voice ❤️
    Harikrishna music 💞
    Ganesh acting 😘
    What a combo evergreen ❣️❣️❣️

  • @ManiMani-uf4oz
    @ManiMani-uf4oz 6 ปีที่แล้ว +1083

    ಪ್ರೇಮಗೀತೆಗಳಲ್ಲಿ ರವಿ ಸಾರ್ ಚಲನಚಿತ್ರಗಳ ನಂತರ ಗಣಿ ಹಾಡುಗಳು ಅತ್ಯುತ್ತಮ..... ಪ್ರೀತಿ ಮಾಡೋರಿಗೆ ಇವರ ಹಾಡುಗಳು ಮೀಸಲು

  • @rajendraar5821
    @rajendraar5821 2 ปีที่แล้ว +61

    Please come back HARIKRISHNA sir to compose more such masterpiece songs...
    ಮತ್ತೆ ಕನ್ನಡ ಚಿತ್ರಗಳಿಗೆ ಇಂತಹ ಅದ್ಬುತ ಹಾಡುಗಳನ್ನು ಕಂಪೋಸ್ ಮಾಡಿ ಸರ್..ದಯವಿಟ್ಟು.

  • @knf2488
    @knf2488 3 ปีที่แล้ว +70

    ಹರಿಕೃಷ್ಣ.. ಜಯಂತ್ ಕೈಕೇಣಿ...ಗಣೇಶ್ ಸೋನುನಿಗಮ್... ವಿಶ್ವದ ಎಂಟನೇ ಅದ್ಭುತ...

  • @everythingforfun7104
    @everythingforfun7104 2 ปีที่แล้ว +67

    What a beautiful language is Kannada but I am from north , Kannada language and Sonu Nigam songs will take my soul one day. Composition of Kannada Music are very unique and lovely and evergreen.

  • @Sh21ivA
    @Sh21ivA 3 ปีที่แล้ว +67

    Too Melodies.....How Romantic he sang... As 1:59 this high pitch beauty of whole song .....That's why u r my idol
    Love u SonuNigam

  • @Lucky-M903
    @Lucky-M903 3 ปีที่แล้ว +146

    2:30 BGM is another level ❤🔥🔥🔥

  • @surajraikar6025
    @surajraikar6025 4 ปีที่แล้ว +673

    Iam from maharastra but i have a become a fan of this song. ♥️♥️ This is such a very beautiful song

    • @santoshrai3817
      @santoshrai3817 4 ปีที่แล้ว +22

      Im also marathi drama fan im from karnataka .sai re sai .locha dalare
      Mi nathuram boltasu.kabdi babdi imp drama

    • @enra9111
      @enra9111 4 ปีที่แล้ว +17

      U will want to fall in LOVE if u know the lyrics. Killer it is. 💓💓💓💓

    • @sharathkumargorkal
      @sharathkumargorkal 3 ปีที่แล้ว +5

      @@santoshrai3817 q

    • @shashikumar4544
      @shashikumar4544 3 ปีที่แล้ว +6

      Sonu nigam sinnger

    • @lakshmih667
      @lakshmih667 3 ปีที่แล้ว +5

      I'm also

  • @dhanushbm7994
    @dhanushbm7994 4 ปีที่แล้ว +780

    ಗಣಿ ಬಿಟ್ರೆ ಮತ್ತೆ ಯಾರು ಇಷ್ಟು ಚನಾಗಿ ಲವ್ ಫಿಲಿಂಗ್ ಕೊಡೋಕೆ ಸಾಧ್ಯನೇ ಇಲ್ಲ.. waiting for Galipata 2..

  • @veereshveeresh1002
    @veereshveeresh1002 3 ปีที่แล้ว +30

    ಅಪರೂಪದ ಮಾಣಿಕ್ಯ ಅಂದ್ರೆ ಅದು ನಮ್ ಸೋನು ನಿಗಮ್ ಕೋಗಿಲೆ ದ್ವನಿ ಆಗಿದೆ 👌😍

  • @ranjithabagar9646
    @ranjithabagar9646 6 ปีที่แล้ว +663

    Nobody can give expressions like Ganesh sir...😍😍

  • @Bharat_Naik
    @Bharat_Naik 3 ปีที่แล้ว +169

    ಒಂಟಿಯಾಗಿ ಕೂತಾಗ ಕನ್ನಡ ಮೆಲೋಡಿ ಹಾಡು ಕೇಳ್ತಾ ಇದ್ರೆ ಏನೋ ಒಂತರ ಹಿತ 😔💑

    • @sharehappiness4118
      @sharehappiness4118 3 ปีที่แล้ว +4

      Now am doing the same thing am on terrace now ... And enjoying this melodious song🎵.......

    • @Bharat_Naik
      @Bharat_Naik 3 ปีที่แล้ว +1

      @@sharehappiness4118 👍😍

    • @ravinavi9024
      @ravinavi9024 3 ปีที่แล้ว +1

      @@Bharat_Naik ❤️😍

    • @Hitchhiker11
      @Hitchhiker11 ปีที่แล้ว +1

      1000%❤❤

    • @kingrahul0
      @kingrahul0 10 หลายเดือนก่อน

      Yes brother 😊

  • @devidutt20
    @devidutt20 3 ปีที่แล้ว +435

    I learnt Kannada to understand the lyrics.... from 2006..till today every day I will listen to kannada melodies

  • @iamchanduchetan
    @iamchanduchetan 4 ปีที่แล้ว +105

    This is one of the best songs till date. Wat a music and meaningful lyrics. People will really feel like falling in love after listening to such songs.
    Sandalwood has one of the best music score.

  • @sunilkumartandur3830
    @sunilkumartandur3830 4 ปีที่แล้ว +32

    Nee sanihake bandare
    Minchaagi neenu baralu
    And some of mumgaru male songs
    Maatinalli helarenu
    These are evergreen Ganesh songs 🎵 🎵🎵🎵

  • @yashwanthayash9932
    @yashwanthayash9932 2 ปีที่แล้ว +26

    ಜಯಂತಣ್ಣಾ ಸಾಹಿತ್ಯ 💐💐
    ಸೋನು ನಿಗಮ ಧ್ವನಿ ❤️❤️❤️
    ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದ ಸರ್ವಜ್ಞ 💕🌹💕

    • @chinnukoti6064
      @chinnukoti6064 7 หลายเดือนก่อน

      Idakkintha nijavada maatu innondilla🙏

  • @SraviShankar-hl5sg
    @SraviShankar-hl5sg 5 ปีที่แล้ว +120

    Only Ganesh sir can show the romantic n emotional feelings tht hidden in the lyrics,hats off to u kaikini sir,V Hari krishna sir n Ganesh sir n Sonu Nigam Sir,wt a bondings n Co or dinations between these people!!!!!we people r fortune to listen ths songs❤❤❤❤

  • @b.g.kcreation8141
    @b.g.kcreation8141 5 ปีที่แล้ว +211

    I don't want any language songs but I can't be there without Kannada songs.❤️❤️❤️

  • @neethuchinjus6909
    @neethuchinjus6909 3 ปีที่แล้ว +74

    I am from Kerala... Nangu thumba ishta ganesh songs(sonu nigam) thumba ishta kannada language also. 🥰

  • @maheshpoojary01
    @maheshpoojary01 ปีที่แล้ว +304

    2023 ರಲ್ಲಿ ಯಾರ್ಯಾರು ಸಾಂಗ್ ಕೇಳ್ತಾ ಇದ್ದೀರಾ Like ಮಾಡಿ 🔥

    • @jagan333
      @jagan333 9 หลายเดือนก่อน

      2024

  • @KeshavaKeshava-yz4ys
    @KeshavaKeshava-yz4ys 10 หลายเดือนก่อน +316

    ಯಾರೆಲ್ಲ 2024 ರಲ್ಲಿ ನೋಡ್ತಾಇದ್ದೀರಾ ❤❤

    • @crazymohan5428
      @crazymohan5428 9 หลายเดือนก่อน +1

      ನಮ್ ಅಣ್ಣಾ ❤ 3:47

    • @happystudio0
      @happystudio0 9 หลายเดือนก่อน

      😍@@crazymohan5428

    • @RitaJosebh
      @RitaJosebh 6 หลายเดือนก่อน

      My favourite song ever

    • @madhunirmala110
      @madhunirmala110 5 หลายเดือนก่อน +1

      Hodch

    • @Samu-yr3sn
      @Samu-yr3sn 2 หลายเดือนก่อน

      Me❤

  • @Achiever22
    @Achiever22 2 ปีที่แล้ว +37

    Writing from Kolkata...i never listened these much to a language that i don't even understand. And Sonu Nigam's beautiful voice made me to do that...❤️ And i must say it's a very sweet language and these compositions are just sooo beautiful... listening so many kannada songs since many years now. Sonu Nigam voice is beyond magical... the way he is pronouncing each and every word it's just heart wrenching 💖

    • @ffs624
      @ffs624 2 ปีที่แล้ว +3

      Thank you for your love towards on kannada language mam..

    • @user-ac3187
      @user-ac3187 2 ปีที่แล้ว +2

      Listen his more kannada songs

    • @Achiever22
      @Achiever22 2 ปีที่แล้ว

      @@user-ac3187 i do😊

    • @user-ac3187
      @user-ac3187 2 ปีที่แล้ว +1

      @@Achiever22 sonu sir new kannada song released in A2 music channel
      Share as much as possible 🙏🙏

    • @pradeepdeep271
      @pradeepdeep271 2 ปีที่แล้ว

      Every word coming from om नमस्ते

  • @ganeshdseervi4790
    @ganeshdseervi4790 3 ปีที่แล้ว +103

    Was fuckin searching this song since 1 year and now I found it refreshed my childhood I'm a north Indian who lives in South and addicted to kannada songs especially sung by sonu nigam and this song mannn its 🔥🔥🔥🔥

  • @parashuhadimani9795
    @parashuhadimani9795 ปีที่แล้ว +67

    ಹಾಡಿಗೆ 11 ವರ್ಷ ಕಳೆದರೂ ಅದರ ಕ್ರೇಜ್ ಇನ್ನೂ ಜಾಸ್ತಿ ಆಗ್ತಾನೆ ಇದೆ Sonu Nigam + V Harikrishna

    • @wintervibes1010
      @wintervibes1010 8 หลายเดือนก่อน +1

      + ಜಯಂತ್ ಕಾಯ್ಕಿಣಿಯವರ ಸಾಹಿತ್ಯ

  • @sj2670
    @sj2670 9 หลายเดือนก่อน +20

    💙 Kannada songs from 💙 Kannur Kerala.When I go to Bengaluru through Virajpet from Kannur always listen these Kannada melodies.Its a pure bliss.

  • @vikasprasad9692
    @vikasprasad9692 3 ปีที่แล้ว +97

    I am from Bihar but love this song...such a beautiful song it is...

  • @jadhavmaruti3101
    @jadhavmaruti3101 3 ปีที่แล้ว +91

    I am addicted to this song more than 6 years... This song is close to my heart❤❤❤❤❤ Love you jayanth sir and sonu nigam....

  • @srushtidev11
    @srushtidev11 ปีที่แล้ว +8

    E song na varnane madokke agolla Sonu sir Gani sir combination always superb magic melody voice and acting ♥️❤️♥️❤️🌟🌟🌟

  • @harshaana
    @harshaana 4 ปีที่แล้ว +175

    Harikrishna is one of the top music directors...and was sidelined deliberately due to politics in the industry. Coz Arjun Janya is close to the bigwigs...and though not as talented as Harikrishna... he gets more opportunities now. That's why industry is going down. Harikrishna is a legend. We want him back to hear more wonderful numbers like these.

    • @raghavsb541
      @raghavsb541 3 ปีที่แล้ว +19

      Manomurthy sir also Legend music director

    • @talkswithvigy7860
      @talkswithvigy7860 3 ปีที่แล้ว +15

      Harikrishna is a darn good composer...

    • @dhananjayahk2403
      @dhananjayahk2403 3 ปีที่แล้ว +10

      Harikrishna music 🎶 always rocks

    • @sandesh4115
      @sandesh4115 3 ปีที่แล้ว +3

      😍

    • @Uselessguytruth
      @Uselessguytruth 3 ปีที่แล้ว +5

      Exactly as my thoughts

  • @naagus5446
    @naagus5446 ปีที่แล้ว +9

    ಪ್ರತಿದಿನ ಒಂದು ಸಲ ಆದ್ರೂ ಕೇಳಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನ ಇರಲ್ಲ ❤️😉
    Lyrics+Music+SonuVoice+Gani🐐🔥

  • @karantu2915
    @karantu2915 2 ปีที่แล้ว +56

    Sonu Nigam and Ganesh combination is really 🤍✨

  • @naamnaibolenge114
    @naamnaibolenge114 ปีที่แล้ว +7

    ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನೆಪು!!
    This line manhh!❤️❤️

  • @aishugowda-hs6vw
    @aishugowda-hs6vw 2 ปีที่แล้ว +12

    ನನ್ನ ಎದೆಯ ಸಣ್ಣಾತ್ರೆಯ.ಧಾರವಾಹಿ ನಿನ್ನ ನೆನಪು..😔 Hart toch line.♥️✨💯💔

  • @jayantamondal5628
    @jayantamondal5628 3 ปีที่แล้ว +197

    I'm from Kolkata i can't understand this language but i love this sung.. that's y everyone say's music has no language ❤️❤️

    • @swapnilghosh9245
      @swapnilghosh9245 2 ปีที่แล้ว +1

      Agree with you

    • @vijaymallikarjun4868
      @vijaymallikarjun4868 2 ปีที่แล้ว +7

      It's kannada language mother tongue of karnataka

    • @sathvikgowda4212
      @sathvikgowda4212 2 ปีที่แล้ว +1

      Song is not about language its about feelings

    • @sathvikgowda4212
      @sathvikgowda4212 2 ปีที่แล้ว +2

      Jai karnataka

    • @ShrinidhiKandkur
      @ShrinidhiKandkur 2 ปีที่แล้ว +1

      Just like the music, lyrics is also fantastic 👌🏻 If u have any friend from Karnataka pls ask him for translation ☺️👍🏻 and comment back here

  • @sophiadorendanongkhlaw7287
    @sophiadorendanongkhlaw7287 4 ปีที่แล้ว +581

    I'm from meghalaya but I love kannada song..every songs it touch my heart...love from meghalaya..

    • @farish.2546
      @farish.2546 4 ปีที่แล้ว +29

      Love from karnataka ❤️🤗🤗

    • @chethankumarcn3670
      @chethankumarcn3670 4 ปีที่แล้ว +18

      ತುಂಬಾ ಧನ್ಯವಾದ

    • @vinodnadoni5047
      @vinodnadoni5047 4 ปีที่แล้ว +7

      Thank you

    • @mariareni1786
      @mariareni1786 4 ปีที่แล้ว +6

      Super sweet song and voice

    • @satkrapp7697
      @satkrapp7697 4 ปีที่แล้ว +8

      Bro...You understand kannada?

  • @vinnyvinu
    @vinnyvinu 4 ปีที่แล้ว +146

    Sonu nigam sirs voice is sooo angelic
    Feels like floating in heaven 😍🙏
    The most gifted singer !!!

  • @pavanshet6721
    @pavanshet6721 2 ปีที่แล้ว +13

    Yare bandru, kannada industry alli nimma tara emotional touch kodoru yar ella onedu kaladali top 1 star agidru namma gani😍😍😍

  • @mouneshach_arya7772
    @mouneshach_arya7772 4 ปีที่แล้ว +33

    2:58 remind me my childhood♥️This lyrics is connect me to my soulmate😍its jst amazing i can't explain😘😘😘

  • @akshaydushyanth9720
    @akshaydushyanth9720 ปีที่แล้ว +26

    Jayanth Kaikini + V.Harikrishna+ Gani + Sonu Nigam = block buster melody guaranteed

  • @Bharat_Naik
    @Bharat_Naik 3 ปีที่แล้ว +3

    ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಇದುವರೆಗೂ ಸೋತಿಲ್ಲ 💛♥️
    ಅಚ್ಚ ಕನ್ನಡದಲ್ಲಿ ಬರೆಯುವ ಇವರ ಸಾಹಿತ್ಯಕ್ಕೆ ಸೋಲದವರಿಲ್ಲ 💛♥️

  • @sampathba2731
    @sampathba2731 3 ปีที่แล้ว +240

    Google : Kannada language is the queen of script among the languages in the World ................ bcs of this type of lyrics

  • @jetlashankar4861
    @jetlashankar4861 6 ปีที่แล้ว +433

    Iam from Telangana state Kannada movie songs Chala baguntayi..

    • @Pavan369-v1b
      @Pavan369-v1b 5 ปีที่แล้ว +8

      tq for your love towards this song.💛♥️

    • @chennegowda7731
      @chennegowda7731 5 ปีที่แล้ว +4

      Thank you from whaching Kannada songs 🙏🏻

    • @khajasabjamadar8653
      @khajasabjamadar8653 4 ปีที่แล้ว +1

      @@Pavan369-v1b Tqs bro🙏🙏❤❤

    • @bestotom4068
      @bestotom4068 4 ปีที่แล้ว +1

      Yes bro right.

    • @jetlashankar4861
      @jetlashankar4861 4 ปีที่แล้ว +3

      @@bestotom4068Dia,lovemoktail,fortuner,super movies bro....

  • @punithampunitham3352
    @punithampunitham3352 2 ปีที่แล้ว +5

    0:33 this line so romantic ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು wow love feeling song my fvt song ❤️❤️

  • @naveenmugalolli8693
    @naveenmugalolli8693 3 ปีที่แล้ว +25

    ನನ್ನಾ ಎದೆಯ ಸನ್ನಾತೆರೆಯ ಧಾರಾವಾಹಿ ನೀನ್ನಾ ನೆನಪು❤️❤️... favorite liness....

  • @SourabhGuggari
    @SourabhGuggari 3 ปีที่แล้ว +24

    V hari sir !!! ❤️🙏🙏🙏 Hats off to you sir... Lovable music nd also lyricist !!!! ❤️❤️

  • @nareendrakumarc.k428
    @nareendrakumarc.k428 8 หลายเดือนก่อน +3

    2:57 penned lyrics of jayanth kaikini creativity.....😌

  • @mohammadimdad7920
    @mohammadimdad7920 5 ปีที่แล้ว +51

    Ganesh - Sonu Nigam Songs Deadly Combo 🔥

  • @maheshbengarkar1354
    @maheshbengarkar1354 3 ปีที่แล้ว +40

    My college friend Prasanna introduced me this song in 2009 ..both using Xpress music mobile ..shared via bluetooth.. wow what a memorable moment..

  • @KundRadha
    @KundRadha ปีที่แล้ว +10

    Luv from Uttarakhand ❤❤

  • @manjunathbn2639
    @manjunathbn2639 3 ปีที่แล้ว +18

    Yappa c ganesh lip sink is perfect to match the sonu nigam voice... outstanding composition

  • @srinidhiacharyasr8956
    @srinidhiacharyasr8956 2 ปีที่แล้ว +45

    Believe it or not . The starting BGM is my mobile ring tone since many years .... But it seems to be still fresh today .. great music and lyrics ...

    • @Sagar-qc6pg
      @Sagar-qc6pg 2 ปีที่แล้ว +2

      Kannada romantic song by Sonu Nigam 2009

  • @xxxtentacionyt8480
    @xxxtentacionyt8480 2 ปีที่แล้ว +3

    Nee Sanihake Bandare Hrudayada Gati yenu
    That Lines...All time Goosebumps 🔥

  • @shivasudhinm3845
    @shivasudhinm3845 5 ปีที่แล้ว +765

    love from kerala. years passed. but these songs are still my fav. 2019 anyone?

  • @hussainfhussainf2681
    @hussainfhussainf2681 3 ปีที่แล้ว +7

    Yaaru sir we Lyrics madirodu nanna paligege neenu devaru🙏🙏🙏🙏🙏
    Tumba thanks guru👍👍👍👍
    And ee songnnu singer Sonu nigam avarige tumba thanks naanu nimma
    Big fan of you💖💖💖💕💕💘💘💘💞💞

    • @anandamd2181
      @anandamd2181 3 ปีที่แล้ว

      Jayanti kaykini lyrics writter

  • @arunjabannavar4486
    @arunjabannavar4486 3 ปีที่แล้ว +12

    ನನ್ನಾ ಎದೆಯಾ ಸಣ್ಣಾ ತೆರೆಯಾ ಧಾರಾವಾಹಿ ನಿನ್ನಾ ನೆನೆಪು.....❤❤

  • @Competetive_visionkannada.
    @Competetive_visionkannada. 2 ปีที่แล้ว +32

    ತೆಲುಗು ಕೇರಳದಲ್ಲಿ ಡಿ ಕ್ಯೂ ಸಲ್ಮಾನ್ ಹೆಂಗೋ ಆಗೇ ನಮ್ಮ ಕನ್ನಡ ಇಂಡಸ್ಟ್ರಿ ಗೆ ಗಣೇಶ್ ಸರ್ 😍🙏

  • @Shirish-1998
    @Shirish-1998 3 ปีที่แล้ว +35

    Picturization, editing , acting , song , beats everything is perfect in this song 💓

  • @mohammedhafisk5075
    @mohammedhafisk5075 3 ปีที่แล้ว +17

    Love from kerala ❤ sonu nigam- ganesh

  • @ganeshkamath951
    @ganeshkamath951 3 ปีที่แล้ว +45

    This song is all time fav for me. It directly has the connection with my school days. ♥ Those one side love. Without talking to your loved ones. wow

  • @jaguargamingkannada6411
    @jaguargamingkannada6411 10 หลายเดือนก่อน +8

    1:22 this lines is ❤️

  • @bhuvanapadmaraju6461
    @bhuvanapadmaraju6461 ปีที่แล้ว +11

    2:15 That BGM and the steps , the scenery what a beauty 😍❤❤ Still so fresh this song feels ❤ Sony Nigam , Jayant sir , Hari Krishna and Ganesh = Magic ❤

  • @thedocumentary767
    @thedocumentary767 7 ปีที่แล้ว +70

    it's the best song made ever in kannada. Sonu sir's magical voice, incredible music and lyrics and our golden star Ganesh and sizzling Yuvika made it soooo emotional love romantic.. still i am listening this song everyday. thank you for this one 😘😘

  • @SuryaSurya-ri4bb
    @SuryaSurya-ri4bb 5 ปีที่แล้ว +65

    ಮತ್ತೆ ಮತ್ತೆ ನೋಡುವವರು ಲೈಕ್ ಮಾಡಿ 👌👌👌👌👌👌👌👌💕💕❤💗❤💖💖💕

  • @sanchari_veer
    @sanchari_veer 3 ปีที่แล้ว +6

    ಎಂತಹ ಅದ್ಬುತ ಸಂಗೀತ,
    ಕೇಳಲು ಈ ಮನಸ್ಸಿಗೆ ಹಿತ!😘❤️

  • @umbu1971
    @umbu1971 4 ปีที่แล้ว +21

    Amazing song... Sounds so good... Sonu Nigam is absolutely melodious.. Kudos to the lyricist and music director....

  • @theptube8749
    @theptube8749 5 ปีที่แล้ว +78

    Forget 2019 this masterpiece song will be in my playlist even in 3019 ☺️ Massive Hit Song of the Century

  • @karthiksnayak5230
    @karthiksnayak5230 3 ปีที่แล้ว +613

    90s kids golden days❤ 2006-2011 ganesh Era this is.

    • @vasundharap745
      @vasundharap745 2 ปีที่แล้ว +4

      😖🙌💔

    • @ashrafaliknashraf4503
      @ashrafaliknashraf4503 2 ปีที่แล้ว +7

      I agree with you sir

    • @naveenagowda3796
      @naveenagowda3796 2 ปีที่แล้ว +6

      Totally agree... Beautiful memories in childhood days

    • @muonisamuonisa2600
      @muonisamuonisa2600 2 ปีที่แล้ว

      ದೋಧೊಢೂಧ್ಜಟ"ಡಣತ?ಟಣ?ಢತಢ|ಢ?ಢ?ತಥ|ಥೇತಕತಢತತೋಬಬಫಫಫಮಫಭ ಮಮಶಮಥ?ತಪಿಕಕಕ.ಕಕ||ಕಪಪಪಕಖ್ತತ?ಕಕಟೂಪ?ಕತಟುಟಟೆತತತತತತತತಿತತತತಥಥೊತಿತತತತತತತತತತತತಪತಪಕಕಕಕಕಕಖಖಕುತಕತಾಟತ??ಥಪ.ಥಟಟಥೋ?.ತಪಕಪಪಪಕಪಕಪಕಪಪ|.|?ಖಕ"ಯಕ|ಕ|ಕಪಕಪಛಕಕಕಕಕತಕತಕಕ.ಖಖಖ|ಕಪೊಥೋಟತತತತ??ತತತಥಟತತತತ್ಟತತ?ಮಶ ತಥೋಥಥಥಥಫಫೌ ಶಶರಶಶ

    • @thejaspoojary7801
      @thejaspoojary7801 2 ปีที่แล้ว +4

      Yes...ganesh era

  • @avinpinto1405
    @avinpinto1405 9 ปีที่แล้ว +121

    No one can beat sonu nigam's voice...... lvvvv uuu sonu nigam....

  • @rajeshk2420
    @rajeshk2420 4 ปีที่แล้ว +103

    Hello m from solapur (maharashtra)...
    What a song, What a lyrics, What a voice, What a song.....
    Rongate khade kr diye yaar.....
    Golden star nimma hadu matte expression its superb....

    • @ashokgowda7926
      @ashokgowda7926 4 ปีที่แล้ว +1

      Hi

    • @ashokgowda7926
      @ashokgowda7926 4 ปีที่แล้ว +2

      Wt r u do

    • @raghujadhav8788
      @raghujadhav8788 3 ปีที่แล้ว +1

      Bro mi pan Solapur kar🤝

    • @DreamWalker20
      @DreamWalker20 3 ปีที่แล้ว +3

      Solapur Alli thumba Jana Kannada mathdthare.

    • @rajeshk2420
      @rajeshk2420 3 ปีที่แล้ว +1

      @@raghujadhav8788 Solapur madhe kuthe rahtaa?

  • @jadhavmaruti3101
    @jadhavmaruti3101 3 ปีที่แล้ว +38

    If I am a chief minister of karnataka ... I will give 1000 awards to this song... Jayanth kaikini sir thank you for this wonderful Song for this wonderful word.... We always expect for more song like this .. It's a very tough challenge to me to express your song....

  • @bkishorebhajantri9386
    @bkishorebhajantri9386 3 ปีที่แล้ว +21

    I can listen this masterPEACE infinite times 🎶💙
    Gani - Sonu🌟❤️❤️
    This combination never gets old ❤️

  • @kalyanvenkey8376
    @kalyanvenkey8376 5 ปีที่แล้ว +42

    What a divine composition and singing. I want to listen to this song infinite times

  • @MalluMinnati
    @MalluMinnati ปีที่แล้ว +19

    Addicted to this song for the last few years.. Love from Kerala❤

  • @learningmusic8450
    @learningmusic8450 5 ปีที่แล้ว +106

    Lyrics + Sonus Voice + Ganesh = Goosebumps 😍

  • @smggopi
    @smggopi 4 ปีที่แล้ว +45

    Both music, Lyrics and singing matched equally....

  • @JxGx-e1h
    @JxGx-e1h 7 หลายเดือนก่อน +3

    സൂപ്പർ 🥰👌🏻👌🏻🥰🥰👍🏻😄🙋🏻ഹായ് ബ്രോ 👍🏻🤩🤩

  • @shankarnshankarn6137
    @shankarnshankarn6137 11 หลายเดือนก่อน +5

    Wow mind blow basic music thank you Hare Krishna❤❤❤❤❤❤