ಸರ್ ಯಾವುದೇ ಸಾಮ್ರಾಜ್ಯ ದ ಇತಿಹಾಸ ಕೇಳಿದಾಗ ಆಗುವ ಅನುಭವಕಿಂತ ನಮ್ಮ ಚಿತ್ರದುರ್ಗ ದ ನಾಯಕರು ಅರಸರ ಇತಿಹಾಸ ಕೇಳುವಾಗ ಮೈ ಕೂದಲು ನೆಟ್ಟಗಾಗುತ್ತೆ ಒಂದು ಹೆಮ್ಮೆ ಫೀಲ್ ಆಗುತ್ತೆ ಸರ್ ದುರ್ಗದ ಪವರ್
Sir, history explain ಮಾಡುವಾಗ ತುಂಬಾ Professional wayನಲ್ಲಿ, fluent ಆಗಿ, systematic ಆಗಿ stylish ಆಗಿ, ನಿರರ್ಗಳವಾಗಿ, ಘಾಂಭೀಯ೯ದಲ್ಲಿ explain ನಾಡಿ Sir ! Speechನಲ್ಲಿ ಗತ್ತು, ಮತ್ತು ಖದರ್ ಇರಬೇಕು Sir.!
ಕರ್ನಾಟಕದ ಹೆಮ್ಮೆಯ 'ಚಿತ್ರದುರ್ಗದ ಪಾಳೆಯಗಾರರ ಸಾಮ್ರಾಜ್ಯದ' ಬಗ್ಗೆ ನೀವು ತೋರಿಸುತ್ತಿರುವ ವೀಡಿಯೋಗಳು ಹಾಗು ಪರಮ್ ಸರ್ ಗೆ/ನಿಮ್ಮ ಆಸಕ್ತಿಗೆ ನನ್ನ ವಂದನೆಗಳು/ಕಲಾ ಮಾದ್ಯಮ ಚಾನಲ್ಗೆ ಹ್ರುತ್ಪೂರ್ವಕ ಧನ್ಯವಾದಗಳು 🙏 ಜೈ ಉಚ್ಚಂಗಿ 🙏
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಸುಂದರ ವಿವರಣೆ ಧನ್ಯವಾದಗಳು
ಸರ್ ಯಾವುದೇ ಸಾಮ್ರಾಜ್ಯ ದ ಇತಿಹಾಸ ಕೇಳಿದಾಗ ಆಗುವ ಅನುಭವಕಿಂತ ನಮ್ಮ ಚಿತ್ರದುರ್ಗ ದ ನಾಯಕರು ಅರಸರ ಇತಿಹಾಸ ಕೇಳುವಾಗ ಮೈ ಕೂದಲು ನೆಟ್ಟಗಾಗುತ್ತೆ ಒಂದು ಹೆಮ್ಮೆ ಫೀಲ್ ಆಗುತ್ತೆ ಸರ್ ದುರ್ಗದ ಪವರ್
ನಿಜ ನೀವು ಹೇಳ್ಳಿದು but ಇವ್ನು ರಾಜ ವಂಶ ಅಲ್ಲ.. ಕೀಪ್ ಗೆ ಹುಟ್ಟಿದವನು
ಇಡೀ ಕರ್ನಾಟಕದ ಇತಿಹಾಸದಲ್ಲಿ ಇಷ್ಟು ರೋಚಕ ಘಟನೆಗಳು ಚಿತ್ರದುರ್ಗದಲ್ಲಿ ಮಾತ್ರ ನಡೆದಿರೋದು.
❤❤❤❤ ಮದಕರಿನಾಯಕ ❤❤❤❤
ಇತಿಹಾಸ ಕೇಳುತಿದ್ದರೆ ಆ ಕಾಲದಲ್ಲಿ ನಾನೂ ಹುಟ್ಟಬೇಕಿತು, ರಾಜರ ಕಾಲದ ವೈಭವ ಕಣ್ಣು ತುಂಬಿ ಕೊಳ್ಳುತಿದ್ದೆ 💐
ಬಿಚ್ಚುಗತ್ತಿ ಭರಮಣ್ಣನಾಯಕರ ಬಗ್ಗೆ ಒಂದು ವಿಷೇಶವಾಗದ ಸಂಚಿಕೆ ಮಾಡಿ.
ಕೊನೆಯಲ್ಲಿ ಸತ್ಯವಾದ ಉಪದೇಶ ಕೊಟ್ಟು ಮಾತನಾಡಿದಿರಿ 🙏👌
ಒಳ್ಳೆಯ ವಿವರಣೆ 👌🙏🙏🙏
ಮುಂದಿನ ಸಂಚಿಕೆಗೆ ಇನ್ನು ರೋಚಕವಾಗಿ ಇರುತ್ತೆ, ಬೇಗ ವಿಡಿಯೋ ಹಾಕಿ...
ಘನ ಗೋರ...ರಣ ರೋಚಕ ಇತಿಹಾಸ....
ಮೊಳಕಾಲ್ಮೂರು ಸಂಸ್ಥಾನದ ಒಂದು ವಿಡಿಯೋ ಮಾಡಿ
Exalted speech 😊❤
Madakari regiment - agniveer recruitment programmege shifarasu maadi. Chitradurga, ballari, Raichur yadgir side yuvakarige jobge thumba help agutthe.
ನಾಯಕನಹಟ್ಟಿ ಸಂಸ್ಥಾನದ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್
Sir, history explain ಮಾಡುವಾಗ ತುಂಬಾ Professional wayನಲ್ಲಿ, fluent ಆಗಿ, systematic ಆಗಿ stylish ಆಗಿ, ನಿರರ್ಗಳವಾಗಿ, ಘಾಂಭೀಯ೯ದಲ್ಲಿ explain ನಾಡಿ Sir !
Speechನಲ್ಲಿ ಗತ್ತು, ಮತ್ತು ಖದರ್ ಇರಬೇಕು Sir.!
Currect sir
Huchangidurgadalli devra bennige pooje madtare adara bagge video madi sir @kalamadyama
🕉️🙏🕉️ Enriching insights. Thank you. All this must be in our History text books
You read history as a subject.... If you wanna learn history in deep do phd😂
ಸರ್, ಜಂಪಣ್ಣ ನಾಯಕನ ಬಗ್ಗೆ ಹೇಳಿ... Pls...
ಸರ್ ದಯವಿಟ್ಟು ಕಳ್ಳಿ ನರಸಪ್ಪನ ದ್ರೋಹದ ಬಗ್ಗೆ ವಿವರಿಸಿ😊
👌👌👌🙏❤❤❤❤
Sir . Dalavayi muddanna bagge. Vedio madi
Super.histatical.speech.
ಸಾರ್ ಇವರ ಮನೆ ಎಲ್ಲಿ ಇದೆ ಏರಿಯಾ, ಮನೆ ಫೋಟೋ ಹಾಕಿ
RAJA Veera MadakariNayakaru namma Naadina Asmithe mathhu Hemme
Param sir kelidda prashnene 10 times keltirallari
ಕುರುಬ ಜನಾಂಗದ ಶಾಂತಿಯ ಸಂದೇಶ
ಕರ್ನಾಟಕದ ಹೆಮ್ಮೆಯ 'ಚಿತ್ರದುರ್ಗದ ಪಾಳೆಯಗಾರರ ಸಾಮ್ರಾಜ್ಯದ' ಬಗ್ಗೆ ನೀವು ತೋರಿಸುತ್ತಿರುವ ವೀಡಿಯೋಗಳು ಹಾಗು ಪರಮ್ ಸರ್ ಗೆ/ನಿಮ್ಮ ಆಸಕ್ತಿಗೆ ನನ್ನ ವಂದನೆಗಳು/ಕಲಾ ಮಾದ್ಯಮ ಚಾನಲ್ಗೆ ಹ್ರುತ್ಪೂರ್ವಕ ಧನ್ಯವಾದಗಳು 🙏 ಜೈ ಉಚ್ಚಂಗಿ 🙏
❤❤
🙏🙏🙏🙏
Nammurina history ❤🎉
Amma mahan shakthi.❤
Jai madakari Nayak
ಸರ್ next ಕಾರ್ತಿಕ ಕಾಟೆ ಕುಸ್ತಿ patu❤ಬಗ್ಗೆ ಮಾಡಿ 🙏🙏🙏
1st view and like
Sampoorna mahithi nimge gotidre..! Book nodkondu yak matadtira...?
ಅವನು ಪಕ್ಕ ರಾಜವಂಶಸ್ಥ ಅಲ್ಲ.. ರಾಜರ ವೈಶ್ಯೆ ಗೆ ಹುಟ್ಟಿದವನು... ಇವನ ಹೆಸರು ಅಜಯ್ ಅಂತ
Nothing wrong .when narrating a history dates names we cant remember. Referring is a must
Sidappa belamgi kusti pahelvan bage video madi yakendare bidar gulbarag bhagadali hesarant pahel van badavar maneyali hutid pahelvan
ಹರಪನಹಳ್ಳಿ ರಾಜರ ಇತಿಹಾಸ ತಿಳಿಸಿ
ಅಣಜಿ ನಮೂರ್
Jai st
bilichodu ಕೋಟೆ ಬಗ್ಗೆ ಮಾಹಿತಿ ನೀಡಿ
No software engineers were harmed in this video.
Proud yo be a nayayka ❤