ಇದು ನನ್ನಮ್ಮ ಹಾಡಿದ್ದಲ್ಲ, ಅವರು ಹಾಡಿದ ಹಾಡು ಐತೂಮನೆ ಎನ್ನುವ ಛಾನೆಲ್ ನಲ್ಲಿ ಇದೆ. ನೀವು ಚೆನ್ನಾಗಿ ಹಾಡಿದ್ದೀರಿ. ಮೂಲಗಾಯನ ಅವರು ಎಂದು ಬೇಕಿದ್ದರೆ ಹಾಕಿ. ಇಲ್ಲದಿದ್ದರೆ ಗೊಂದಲ ಆಗುತ್ತದೆ
ಸರ್ ಗಾಯನ ಯಶೋದಾ ಭಟ್ಟ ಅಂತಲೇ ಹಾಕಿದ್ದೇನೆ.ಹಾಡಿನ ಸಾಹಿತ್ಯ ಅವರಿಂದಾಗಿರುವುದರಿಂದ ಹಾಡು ಅಂತ ಹಾಕಿರುವೆ.ಮೂಲಗಾಯನ ಅಂತ ಹಾಕಬೇಕಿತ್ತು.ದಯವಿಟ್ಟು ಕ್ಷಮಿಸಿ.ಈಗ ಹಾಗೆ ಮಾಡಿದರೆ ವಿಡಿಯೋ ಡಿಲಿಟ್ ಆಗಿಬಿಡುತ್ತದೆ🙏
@@haadugoodu5183 ಒಳ್ಳೆಯದು, ನನ್ನ ಶ್ರಮ ಸಾರ್ಥಕ ಎನಿಸುತ್ತದೆ, ಏಕೆಂದರೆ ಆ ತಲೆಮಾರಿಗೆ ಮುಗಿಯದೆ ಮುಂದುವರಿಯಲಿ ಎನ್ನುವ ದೃಷ್ಟಿಯಿಂದ ನಾನು ಸಂಗ್ರಹಿಸುತ್ತಿದ್ದೇನೆ. ನಿಮ್ಮಂಥವರು ಅದನ್ನು ಕಲಿತು ಹಾಡಿದಾಗ ಸಂತೃಪ್ತ ಭಾವ
ಎಷ್ಟು ಚಂದ ಹಾಡಿದ್ದೇ ಯಶೋದಾ 👌❤️ರಚನೆಯೂ 👌👌👌
Thnxe Vasundhara💖😍💖💖💖
Very nice👌👌👌
Laayakiddu 👍👌👏👏
ಧನ್ಯ🙏😊😊😊
ಬಹಳ ಚಂದಾಜು ಅಕ್ಕ 👌🏻👏💐
Thnxe Geeta💖😍💖💖💖
ಸೂಪರ್
Thnxe💖😍💖💖
Hadiddu chanda ayidu Yashodha👌
Thnq
Very nice 👌
Thnxu🙏😊😊😊
🙏🥰👌
Thnq
Very nice 👍 👌👏👏😊
Thnxe uma💖😍💖💖
Very nice 👍👍👌
Thnxe usha💖😍💖💖
Super
Thnq
Nice ❤❤
Thnxe mamatakka😍💖😍💖
Raashi chenda aaydu
Thnxe Laxmi💖😍💖💖
ಇದು ನನ್ನಮ್ಮ ಹಾಡಿದ್ದಲ್ಲ, ಅವರು ಹಾಡಿದ ಹಾಡು ಐತೂಮನೆ ಎನ್ನುವ ಛಾನೆಲ್ ನಲ್ಲಿ ಇದೆ. ನೀವು ಚೆನ್ನಾಗಿ ಹಾಡಿದ್ದೀರಿ. ಮೂಲಗಾಯನ ಅವರು ಎಂದು ಬೇಕಿದ್ದರೆ ಹಾಕಿ. ಇಲ್ಲದಿದ್ದರೆ ಗೊಂದಲ ಆಗುತ್ತದೆ
ಸರ್ ಗಾಯನ
ಯಶೋದಾ ಭಟ್ಟ ಅಂತಲೇ ಹಾಕಿದ್ದೇನೆ.ಹಾಡಿನ ಸಾಹಿತ್ಯ ಅವರಿಂದಾಗಿರುವುದರಿಂದ ಹಾಡು ಅಂತ ಹಾಕಿರುವೆ.ಮೂಲಗಾಯನ ಅಂತ ಹಾಕಬೇಕಿತ್ತು.ದಯವಿಟ್ಟು ಕ್ಷಮಿಸಿ.ಈಗ ಹಾಗೆ ಮಾಡಿದರೆ ವಿಡಿಯೋ ಡಿಲಿಟ್ ಆಗಿಬಿಡುತ್ತದೆ🙏
@@haadugoodu5183 ಒಳ್ಳೆಯದು, ನನ್ನ ಶ್ರಮ ಸಾರ್ಥಕ ಎನಿಸುತ್ತದೆ, ಏಕೆಂದರೆ ಆ ತಲೆಮಾರಿಗೆ ಮುಗಿಯದೆ ಮುಂದುವರಿಯಲಿ ಎನ್ನುವ ದೃಷ್ಟಿಯಿಂದ ನಾನು ಸಂಗ್ರಹಿಸುತ್ತಿದ್ದೇನೆ. ನಿಮ್ಮಂಥವರು ಅದನ್ನು ಕಲಿತು ಹಾಡಿದಾಗ ಸಂತೃಪ್ತ ಭಾವ