ನಮಸ್ಕಾರ ರೀ.... ನೀವು ಹೇಳಿರೋ ಹಾಗೆ, ನಾವೆಲ್ಲರೂ ಒಂದು ಕ್ಷಣದ ಮಹತ್ವ ಅರಿತು ಕೊಳ್ಳಲು ಆಗುತ್ತಿಲ್ಲ, ಸಮಯದ ಅರಿವು ಆಗ್ತಿಲ್ಲ..ಯಾವಗ ಜೀವನದ ಮುಕ್ತಾಯ ಆಗುತ್ತೋ ಗೊತ್ತಿಲ್ಲ. ಇನ್ನು ಮೇಲಾದರೂ ನಾವು ಈ ದಿಶೆಯಲ್ಲಿ ನಡೆಯಬೇಕು. ನಿಮ್ಮ ಈ ವಚನಗಳು ನಮಗೆ ಸ್ಪೂರ್ತಿದಾಯಕವಾಗಿವೆ. ನೀವು ಕೊಟ್ಟ ಉದಾಹರಣೆಗಳು ತುಂಬಾ ಚೆನ್ನಾಗಿ ಇದಾವೆ,ಆದರಲ್ಲಂತು ಕೊನೆಯ ದೃಷ್ಟಾಂತ ವಿಷಯಕ್ಕೆ ಅನುಗುಣವಾಗಿತ್ತು. ತುಂಬಾ ಸಂತೋಷ ನೀವು ಯಾವಾಗಲೂ ಹೀಗೆ ಎತ್ತರಕ್ಕೆ ಬೆಳಿತಾ ಹೋಗಿ, ಇದಕ್ಕೆ ನಮ್ಮ ಬೆಂಬಲ, ಹಾರೈಕೆ ಸದಾ ನಿಮ್ಮ ಜೊತೆ ಇರುತ್ತೆ. ಧನ್ಯವಾದಗಳು... congratulations...
ನಮಸ್ಕಾರ ರೀ....
ನೀವು ಹೇಳಿರೋ ಹಾಗೆ, ನಾವೆಲ್ಲರೂ ಒಂದು ಕ್ಷಣದ ಮಹತ್ವ ಅರಿತು ಕೊಳ್ಳಲು ಆಗುತ್ತಿಲ್ಲ, ಸಮಯದ ಅರಿವು ಆಗ್ತಿಲ್ಲ..ಯಾವಗ ಜೀವನದ ಮುಕ್ತಾಯ ಆಗುತ್ತೋ ಗೊತ್ತಿಲ್ಲ. ಇನ್ನು ಮೇಲಾದರೂ ನಾವು ಈ ದಿಶೆಯಲ್ಲಿ ನಡೆಯಬೇಕು. ನಿಮ್ಮ ಈ ವಚನಗಳು ನಮಗೆ ಸ್ಪೂರ್ತಿದಾಯಕವಾಗಿವೆ. ನೀವು ಕೊಟ್ಟ ಉದಾಹರಣೆಗಳು ತುಂಬಾ ಚೆನ್ನಾಗಿ ಇದಾವೆ,ಆದರಲ್ಲಂತು ಕೊನೆಯ ದೃಷ್ಟಾಂತ ವಿಷಯಕ್ಕೆ ಅನುಗುಣವಾಗಿತ್ತು. ತುಂಬಾ ಸಂತೋಷ ನೀವು ಯಾವಾಗಲೂ ಹೀಗೆ ಎತ್ತರಕ್ಕೆ ಬೆಳಿತಾ ಹೋಗಿ, ಇದಕ್ಕೆ ನಮ್ಮ ಬೆಂಬಲ, ಹಾರೈಕೆ ಸದಾ ನಿಮ್ಮ ಜೊತೆ ಇರುತ್ತೆ. ಧನ್ಯವಾದಗಳು... congratulations...
ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ತುಂಬಾ ಸ್ಪೂರ್ತಿ ನೀಡಿವೆ,ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರೇಪಿಸಿವೆ. ನಿಮ್ಮ ಬೆಂಬಲ ಹೀಗೇ ಇರಲೆಂದು ಆಶಿಸುವೆ. ಅನಂತ ಧನ್ಯವಾದಗಳು...