ನವಗ್ರಹ 2|| NAVAGRAHA FULL MOVIE || ANIMATED SHORT MOVIE || FAN MADE || ​⁠

แชร์
ฝัง
  • เผยแพร่เมื่อ 22 ม.ค. 2025

ความคิดเห็น • 6K

  • @dhptrollcreations
    @dhptrollcreations  ปีที่แล้ว +3728

    ಎಲ್ಲ ಪಾತ್ರಗಳಿಗೂ ಒಬ್ಬನೆ VOICE ಕೊಟ್ಟಿರುವದರಿಂದ ಸ್ವಲ್ಪ ADJUST ಮಾಡ್ಕೊಂಡು ನೋಡ್ತೀರಾ ಅನ್ಕೋತೀನಿ 😂
    ತಪ್ಪದೆ ಶೇರ್ ಮಾಡೋದು ಮರೀಬೇಡಿ 🙏🏻

    • @prethu1115
      @prethu1115 ปีที่แล้ว +27

      Ok👌👌👌😄

    • @prethu1115
      @prethu1115 ปีที่แล้ว +56

      ಇದು ಏನು ಹೊಸ ಕಥೆ ನೇ ಮಾಡಿಬಿಟ್ಟಿದೀರಾ wow

    • @metime--
      @metime-- ปีที่แล้ว +18

      Superb 🎉

    • @malluabd.1792
      @malluabd.1792 ปีที่แล้ว +15

      ಸೂಪರ್ ಬ್ರದರ್

    • @thekv11
      @thekv11 ปีที่แล้ว +12

      So Nice Brother 👍

  • @SureshHY
    @SureshHY ปีที่แล้ว +2047

    ಇಡೀ ಜಗತ್ತೇ ನವಗ್ರಹ ಸಿನಿಮಾ ಇಷ್ಟೇ ಇದೆ ಎಂದು ಅಂದುಕೊಂಡಾಗ.. ನೀನು ಈ ಸಿನಿಮಾ ದ ಕಥೆನ ಈತರದಲ್ಲಿ ಮುಂದುವರಿಸಿದಿಯ ಅಂದ್ರೆ ಗ್ರೇಟ್ ಗುರು ನೀನು, ಹ್ಯಾಟ್ಸಫ್ ಟು ಯು 🙏🏻👍💐✌❤️

    • @MohammedSuhel-x2k
      @MohammedSuhel-x2k ปีที่แล้ว +14

      A story continue agutte adna d.boss confirm kuda madidare adre swalpa wait madbeku aste adastu Bega movie next part announcement agli

    • @RamkumarM-i3i
      @RamkumarM-i3i ปีที่แล้ว +2

      @@MohammedSuhel-x2k illa anthamma adu continue maadalla

    • @belakurshetty3903
      @belakurshetty3903 ปีที่แล้ว +5

      Nanage modhale gotthitthu part 2 baratthe antha

    • @MohammedSuhel-x2k
      @MohammedSuhel-x2k ปีที่แล้ว

      @@RamkumarM-i3i illa bro Kranti movie time interview li helidare youtube li search madi nodu bekadre

    • @karunyakaru905
      @karunyakaru905 ปีที่แล้ว +5

      Sir thumba neee channagi edde e short movies part 2 ge hellamadisirotharanne edde nam yaalla D BOSS abhimanigalla kade enda thumbu hurudayya yadda danya yavadagu sir

  • @LGNaikru
    @LGNaikru ปีที่แล้ว +516

    ಜಗತ್ತೇ KGF2 ಬಗ್ಗೆ ಮಾತಾಡುವಾಗ ಅಲ್ಲೊಬ್ಬ ನವಗ್ರಹ 2 ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸಿ ಜಯಶಾಲಿ ಆಗ್ಬಿಟ್ಟ 👌👌 Excellent Brother ಆದಷ್ಟು ಬೇಗ ನಿಮ್ಮನ್ನ ಜನ ಬೆಳ್ಳಿ ತೆರೆಯ ಮೇಲೆ ನೋಡುವಂತಾಗಲಿ 👏

    • @arunsaarathi1261
      @arunsaarathi1261 ปีที่แล้ว +2

      Saarathi 🔥🔥

    • @RANGE1737
      @RANGE1737 ปีที่แล้ว +2

      ನವಗ್ರಹ ಸಿನಿಮಾ kgf ನ baap

  • @esmiletolife
    @esmiletolife ปีที่แล้ว +425

    ಅದ್ಭುತ ಪರಿಕಲ್ಪನೆ ಅಣ್ಣಾಜಿ 😍😍🙏🙏 ನವಗ್ರಹ 2 ಗಾಗಿ ಕಾಯ್ತಾ ಇದ್ದ ನನ್ನಂತವರಿಗೆ Satisfaction ಕೊಟ್ರಿ ನೀವು 🥰❤️❤️

  • @Dboss_bhaktaru
    @Dboss_bhaktaru ปีที่แล้ว +273

    1M views within 2 weeks 🔥🔥🔥
    Just imagine the craze if NAVAGRAHA 2 release in theater 🥵🥵

    • @sureshsurve8202
      @sureshsurve8202 10 หลายเดือนก่อน +3

      D Bossss🔥🔥🔥🔥

  • @Samsameerinsta76
    @Samsameerinsta76 ปีที่แล้ว +157

    Great work ❤

  • @KHOKHOCLUB08
    @KHOKHOCLUB08 ปีที่แล้ว +601

    ರಿಯಲ್ ಆಗಿ ನವಗ್ರಹ 2 ಬಂದ್ರೆ ಇನ್ನು ಖುಷಿ ಆಗುತ್ತೆ ❤️❤️❤️

    • @RaviShankar-sd1fe
      @RaviShankar-sd1fe ปีที่แล้ว

      ಹೌದು ಮಾಡಿ ದಯವಿಟ್ಟು

  • @shashidharas9046
    @shashidharas9046 ปีที่แล้ว +2005

    Original movie tharane ide , Release adre pakka 100 days , excellent 👍

  • @Kartik_Snagolli-143.
    @Kartik_Snagolli-143. ปีที่แล้ว +26

    Nijavaglu navagraha 2 movieneee nodadge aytu🤩🤩🤩🤩🤩

  • @lingarajlingu4531
    @lingarajlingu4531 ปีที่แล้ว +182

    ನವಗ್ರಹ 2 ಯಾವಾಗ ಬರುತ್ತೊ
    ಗೊತ್ತಿಲ್ಲ ಆದರೆ ನಿಜವಾಗಲೂ
    ಪಾರ್ಟ್ 2 ನೋಡಿದತರನೆ ಇತ್ತು.
    ಈಗಲೂ ನವಗ್ರಹ 2 ಬರುತ್ತೆ ಅಂತ
    ಕಾಯ್ತಾನೆ ಇದೀವಿ ಅದು ಬರುತ್ತೊ
    ಇಲ್ವೊ ಗೊತ್ತಿಲ್ಲ.
    ಆದರೆ ಇದಂತೂ ಅದ್ಬುತ ಗುರು.
    👌👌👌👌👌👌👌

  • @hallihudugaactionstar5358
    @hallihudugaactionstar5358 ปีที่แล้ว +698

    ನಿನ್ನ creativity ಗೆ ಮೆಚ್ಚುಲೇಬೇಕು ಅಣ್ಣ ಅದ್ಕೆ ಬಿಜಾಪುರ್ದವರು ಬೆಂಕಿ ಅಂತ ❤❤

  • @sharathp3809
    @sharathp3809 ปีที่แล้ว +10

    Twist and turns tumba chennagide, neenu olle kategaara anta proove maadbitti

  • @vinayakkadlaskar1932
    @vinayakkadlaskar1932 ปีที่แล้ว +272

    ಅವನೌನ ಏನ ಮಾಡಿರೋ 😂😂😂😂😂😂 ಇದೆ ಚಿತ್ರತಂಡ ಮಾಡಿದ್ರು ಇಷ್ಟ ಚನ್ನಾಗಿ ಮೂಡಿಬರುತ್ತಿರಲ್ಲಿ ಅಷ್ಟ ಚೆನ್ನಾಗಿ ಮಾಡ್ರಿ ಫ್ರೆಂಡ್ಸ್ ❤❤❤❤🎉💐💐💐💐💐😍😍😍

  • @narashimhagowda19
    @narashimhagowda19 ปีที่แล้ว +191

    ಎಷ್ಟು ಸಲ ನೋಡಿದ್ರೂ ಮತ್ತೆ ಮತ್ತೆ ನೋಡಬೇಕು ಅಂತ ಅನಿಸುತ್ತೆ❤❤ jai ಡಿ ಬಾಸ್

  • @srinivasnsrinivasn5519
    @srinivasnsrinivasn5519 ปีที่แล้ว +91

    ಕಥೆ ತುಂಬ ಚೆನ್ನಾಗಿ ಮೂಡಿ ಬಂದಿದೆ. ಈ ಕಥೆಯನ್ನು ಸಿನೆಮಾ ಮಾಡಿದರೆ ಭರ್ಜರಿ ಯಶಸ್ಸು ಕಾಣುತ್ತದೆ.

  • @d-creationplus3308
    @d-creationplus3308 ปีที่แล้ว +3

    Pakkaa film maadidre block buster

  • @pramodshahapur1429
    @pramodshahapur1429 ปีที่แล้ว +203

    Bro ಬೆಂಕಿ🔥🔥 part 2 story, ಇದ್ನ ದಿನಕರ್ sir, ದರ್ಶನ್ sir ನೋಡಿದ್ರೆ ಪಕ್ಕಾ Appreciate ಮಾಡ್ತಾರ್.. Ultimate 🔥 ಕಥೆ 🙏🏻🙏🏻✌🏻🚩 ಜೈ #D_BOSS ಜೈ #RCB

    • @sunilbadiger5132
      @sunilbadiger5132 ปีที่แล้ว +1

      Nodii Appreciate madidruu 🤙💝 DBOSS DBOSS DBOSS DBOSS DBOSS DBOSS DBOSS DBOSS DBOSS DBOSS DBOSS DBOSS DBOSS DBOSS

    • @pramodshahapur1429
      @pramodshahapur1429 ปีที่แล้ว +1

      @@sunilbadiger5132 ಅಷ್ಟೇ bro..#dboss 🔥

  • @sumanth8647
    @sumanth8647 ปีที่แล้ว +280

    ನವಗ್ರಹ-2 ಬಂದ್ರೆ ಈ ತರ ಇರುತ್ತೋ ಇಲ್ಲ್ವೋ ಗೊತ್ತಿಲ್ಲ ಆದ್ರೆ ಇದು ಚೆನಾಗಿದೆ💥❤️

  • @ChetanKumar-ts8dh
    @ChetanKumar-ts8dh ปีที่แล้ว +132

    8.2lakh views 😯
    Craze for this movie is 🔥🔥🔥🔥😎

  • @kingisalwayaskingkohli
    @kingisalwayaskingkohli ปีที่แล้ว +11

    Blockbuster💯days pakka👍

  • @Informationfactory87
    @Informationfactory87 ปีที่แล้ว +211

    ನವಗ್ರಹ 2 ಮಾಡಿದ್ರು ಇದೆ ತರ ಮಾಡ್ಬೋದಿತ್ತು ಅನ್ಸ್ಥಿದೆ.
    ನೆಕ್ಸ್ಟ್ ಲೆವೆಲ್ creativity ಮತ್ತೆ ಸ್ಟೋರಿ ಬ್ರದರ್

  • @NammaYoutubeAddaKA06
    @NammaYoutubeAddaKA06 ปีที่แล้ว +130

    ಅದ್ಬುತ ಪರಿಕಲ್ಪನೆ ನೀವು ಸಿನಿಮಾ ನಿರ್ದೇಶಕ ಆಗುವುದಕ್ಕೆ 100 % ತಯಾರಿದಿರ ನವಗ್ರಹ ಭಾಗ 2 ಇದೆ ತರ ಇರುತ್ತೆ ಅಂದ್ರೆ ಒಳ್ಳೆದು ಅಲ್ವಾ

  • @haleshch9627
    @haleshch9627 ปีที่แล้ว +152

    ಖರೇನ ಹೇಳ್ತೀನಿ ಅಣ್ಣಾ ಕಥಿ ಮಾತ್ರ ಅಲ್ಟಿಮೇಟ್ 🔥🔥

  • @vickyakhilesh4451
    @vickyakhilesh4451 ปีที่แล้ว +40

    Guru ... last dialogue ge ne.... one like👍🙆‍♂️

  • @ramadootacreat546
    @ramadootacreat546 ปีที่แล้ว +14

    Idu real movie release adre pakka award bro

  • @shivababybaby1897
    @shivababybaby1897 ปีที่แล้ว +86

    ನಿಜವಾಗಲೂ ಮೂವಿ ಇದೇ ತರ ಮತ್ತೆ ರಿಲೀಸ್ ಆದ್ರೆ ಪಾರ್ಟ್ 2 ಎವರ್ ಗ್ರೀನ್ ಹಿಟ 🎉🎉🎉

  • @CrazyHarsha0724
    @CrazyHarsha0724 ปีที่แล้ว +124

    Next Level Guru Part 2ನ ನೀನೆ ತೋರಿಸಬೀಟ್ಟೇ ಜೈ ಡಿ ಬಾಸ್..🔥🔥🔥🔥❤️❤️❤️

  • @amankrishnappa6930
    @amankrishnappa6930 ปีที่แล้ว +5

    fantasic effort great glimpse to see navagraha 2 waiting for navagraha 3

  • @Starry_raghzz
    @Starry_raghzz ปีที่แล้ว +142

    Only movie lovers can feel this movie...
    Lovely editing Brother🙌
    Editing, perfect timing, perfect bgm,excellent story, perfect visuals, and happy ending!!😊♥

  • @sridharv5118
    @sridharv5118 ปีที่แล้ว +6

    Really wonderful no words pakka hit aagutte e Tara madidre

  • @siddharththeking7975
    @siddharththeking7975 ปีที่แล้ว +91

    ಭಾಗ-3 ರ ಸುಳಿವು ಸಹ ಕೊಟ್ಿದ್ದೀರಿ, Hats off Bro 💙Love Frm Chikkamagaluru

  • @sandeshhn5113
    @sandeshhn5113 ปีที่แล้ว +7

    Nice imagination this will pakka hit

  • @prashanthdachu8323
    @prashanthdachu8323 ปีที่แล้ว +60

    ಅಣ್ಣ ದಿನಕರ್ ಸರ್ ಏನು ಚೇಂಜ್ ಮಾಡ್ದೆ ಇದೆ ತರ ಮಾಡಿದ್ರೆ ಪಕ್ಕಾ ಬೆಂಕಿ 🔥🔥
    ಸೂಪರ್ ವಿಡಿಯೋ ಅಣ್ಣ 👌👌👌
    ಜೈ ಡಿ ಬಾಸ್ 🙏🏻🙏🏻🙏🏻❤👌👌

  • @husenbasha.k.g.68
    @husenbasha.k.g.68 ปีที่แล้ว +49

    ನಿಮ್ಮ ಹತ್ರ ಒಳ್ಳೆ ಡೈರೆಕ್ಟರ್ ಆಗೋ ಟ್ಯಾಲೆಂಟ್ ಇದೆ ಅಣ್ಣ...ಆದಷ್ಟು ಬೇಗ ನೀವು ದೊಡ್ಡ ನಿರ್ದೇಶಕ ಆಗಬೇಕಂತ ನಮ್ಮ ಆಸೆ ಅಣ್ಣ....

  • @veeranagoudahpputtanagoudr4253
    @veeranagoudahpputtanagoudr4253 ปีที่แล้ว +91

    ಅಣ್ಣ ಪ್ಲೀಸ್ ಈ ವಿಡಿಯೋನ ತೂಗುದೀಪ ದಿನಕರ್ ಸರ್ ಗೆ ತೋರ್ಸಿ ನವಗ್ರಹ 2 ಮೂವಿ ಈ ವಿಡಿಯೋ ನೋಡಿರ ಬರಲೇಬೇಕಾಗುತ್ತದೆ ತುಂಬಾ ಚೆನ್ನಾಗಿದೆ ವಿಡಿಯೋ ದಯವಿಟ್ಟು ಈ ವಿಡಿಯೋನ ದಿನಕರ್ ಸರ್ ಗೆ ತೋರಿಸಿ ನವಗ್ರಹ ಟು ಪಿಚ್ಚರ್ ಬರ್ಲಿ 🙏🙏🙏🙏🙏

  • @mohanshegadi748
    @mohanshegadi748 11 หลายเดือนก่อน +4

    Brother super film writer ಹ್ಯಾಟ್ಸಾಫ್ bro

  • @darshangirish3514
    @darshangirish3514 ปีที่แล้ว +47

    ನಿಮ್ಮ ಈ ಕ್ರಿಯಾಶೀಲತೆಗೆ ನನ್ನ ಹೃದಪೂರ್ವಕ ಮೆಚ್ಚುಗೆ ಇದೆ
    ಒಂದು ಕಥೆಯನ್ನಾಧರಿಸಿ ನಿಮ್ಮದೇ ರೀತಿಯಲ್ಲಿ ಮಾಡಿದ ಈ ಕಥೆ ಬಹಳ ಚೆನ್ನಾಗಿದೆ ನಿಮ್ಮ ಶ್ರಮಕ್ಕೆ ನನ್ನ ಸಲಾಂ 🙏🏻 🎉

  • @AlexAgameing
    @AlexAgameing ปีที่แล้ว +18

    ಬೆಂಕೀ story pa 😳 next level 🔥🔥👏

  • @Kannadiga_mk
    @Kannadiga_mk ปีที่แล้ว +56

    ಏನ್ಗುರು ಇಷ್ಟೊತ್ತಲ್ಲಿ ಮಾಡಿದ್ಯಲ್ಲ ನಿಮ್ ಟ್ಯಾಲೆಂಟ್ ಕೇವಲ ಕನ್ನಡಿಗರ ಮೆಚ್ಚಲೇಬೇಕು❤❤❤❤❤💛💛💛💛💛💛

  • @manojmk2979
    @manojmk2979 ปีที่แล้ว +6

    ಗುರು ಮಸ್ಥಾಗ್ ಮಾಡಿದ್ಯಾ ಸೂಪರ್

  • @Mbg299
    @Mbg299 ปีที่แล้ว +51

    ದೇವರ ಹಿಪ್ಪರಗಿ ಬಸ್ಯಾ 🔥😍

  • @hemanthkumar-od6kh
    @hemanthkumar-od6kh ปีที่แล้ว +110

    Brother - You deserve big round of applause and recognition❤..
    Guys please share this video till it reaches DBoss...

  • @prethu1115
    @prethu1115 ปีที่แล้ว +49

    ನೀವು ಕಷ್ಟ ಪಟ್ಟರೆ ನೇ ಗೆಳೆಯ ನಾವು ಇಷ್ಟ ಪಡೋದು ಮತ್ತೆ ನಗೋದು 😍

  • @hsgouda9118
    @hsgouda9118 ปีที่แล้ว +37

    D Boss And Vinod Prabhakar Combo ❤❤
    Waiting for ನವಗ್ರಹ 2 ..

  • @Never_Give_Up45
    @Never_Give_Up45 ปีที่แล้ว +84

    😂😂 ನೋಡಕ್ಕೆ ಭಾಳ್ ಚೊಲೋ ಐತಿ, ಮತ್ತ್ ಅಣ್ಣ ನಿಮ್ ಶ್ರಮ ಕ್ಕ್ ಜಯವಾಗಲಿ 😍😍😮😮

  • @narasimhamurthydn6971
    @narasimhamurthydn6971 ปีที่แล้ว +70

    ಯಪ್ಪಾ ನೆಕ್ಸ್ಟ್ ಲೆವೆಲ್ creativity ಗುರು....last dailogue by D Boss was lit🔥🔥🔥

  • @yamanappakattimani7382
    @yamanappakattimani7382 ปีที่แล้ว +10

    ಕಲ್ಪನೆಗೂ ಮೀರಿದ ಅದ್ಭುತ ಕತಾಹಂದರ 🔥❤️

  • @madeshairavatha2921
    @madeshairavatha2921 2 หลายเดือนก่อน +1

    👌👌👌guru jai D Boss ❤

  • @veereshsompur8017
    @veereshsompur8017 ปีที่แล้ว +59

    ಏನ್ ಗುರು ದಿನಕರ್ ಸರ್ ಸಹಿತ ಈ ರೀತಿ ನವಗ್ರಹ 2 ಗೆ ಪ್ಲ್ಯಾನ್ ಮಾಡಿದಾರೋ ಇಲ್ವೋ ಗೊತ್ತಿಲ್ಲ ಆದರೆ ನಿಮ್ ಕಲ್ಪನೆಯಂತು ಅದ್ಬುತ ಬ್ರೋ.....❤

    • @Sharanya45
      @Sharanya45 ปีที่แล้ว

      youtube.com/@Sharanya45

  • @Shailesh_poojary
    @Shailesh_poojary ปีที่แล้ว +53

    ಎನ್ ಗುರು ನಿನ್ನ mind super guru😍fan ಅಗ್ ಬಿಟ್ಟೆ ನಿಂಗೆ, ಇದು ಏನಾದ್ರೂ ಮೋವಿ ಆದ್ರೇ ಸಕ್ಕತ್ ಆಗಿ ಇರೋದು 🙏🥰 ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ❤❤

  • @manjunath1255
    @manjunath1255 ปีที่แล้ว +21

    ತುಂಬಾ ಚೆನ್ನಾಗಿದೆ ಬ್ರೋ ಅದ್ರಲ್ಲೂ ಕೊನೇಲಿ ಕೊಹಿನೂರು ವಜ್ರ ತರೋಕೆ ಹೇಳಿದ್ದು ಅಂತೂ ಬೆಂಕಿ🤗🙏🏻🙏🏻🙏🏻👌👌👌👌👌❤❤❤

  • @praveenkumarhs7348
    @praveenkumarhs7348 2 หลายเดือนก่อน +1

    Anna benki video 💥💥💥💥

  • @Sunil85h6
    @Sunil85h6 ปีที่แล้ว +32

    3:39 D boss bgm next level bro
    🔥🔥🔥🔥🔥🔥

  • @ramanagoudamukkanal2265
    @ramanagoudamukkanal2265 ปีที่แล้ว +17

    Bro ಇದು ಅನ್ಯಾಯ ,, ಈ ಕಥೆ ಅವರಿಗೆ ಕೊಟ್ಟಿದ್ರೆ ಇನ್ನೂ ಚೆನ್ನಾಗಿ ಮಾಡ್ತಿದ್ರು ❤❤ ಆದ್ರೂ nim creative ಗೆ Boss fan's ಇಂದ ಧನ್ಯವಾದಗಳು ❤❤

  • @rameshambiga3504
    @rameshambiga3504 ปีที่แล้ว +19

    ಅಣ್ಣ ನೀವು ಮುಂದೆ ಡೈರೆಕ್ಟರ್ ಆಗೋ ಎಲ್ಲ ಲಕ್ಷಣಗಳು ಇದಾವೆ ನೀವು ಪಕ್ಕ ಡೈರೆಕ್ಟರ್ ಆಗೇ ಆಗ್ತೀರಾ all the best bro

  • @Kishan_bandawalkar
    @Kishan_bandawalkar ปีที่แล้ว +21

    3:39 goosebumps ✌️

  • @abhidachu12
    @abhidachu12 ปีที่แล้ว +30

    ಯಾರು ಅಣ್ಣ ನೀನು ಎಲ್ಲಿ ಇದ್ದೆ ಇಷ್ಟು ದಿನ ❤️‍🔥❤️‍🔥❤️‍🔥 ಸೂಪರ್ ಅಣ್ಣ ❤️‍🩹 ಏನು ಸ್ಟೋರಿ ಇಟ್ಟಿದಿಯ 🎉🎉

  • @jaggud4984
    @jaggud4984 ปีที่แล้ว +45

    Yappa next level bro 💥💥💥
    Nin edits and efforts ge hatsoff 🛐🛐🛐
    Jai dboss 🔥🔥
    OG story iddange ide 💥💥🥲

  • @rahulshinde123
    @rahulshinde123 ปีที่แล้ว +21

    ♥️🔥💯ಅಭಮಾನಿಯ ಕಲ್ಪನೆಯಲ್ಲಿ ನವಗ್ರಹ 2👌🌎😍

  • @gururajkulkarni7647
    @gururajkulkarni7647 ปีที่แล้ว +7

    ಜಗ್ಗು ಮಹಾನ್ ಕಲಾವಿದ 🔥

  • @MFF-lj5dt
    @MFF-lj5dt ปีที่แล้ว +13

    ಲೋ ಅಣ್ಣಯ್ಯ ನವಗ್ರಹ 2 ನಿನ್ನೆ ನಿರ್ದೇಶನ ಮಾಡು ❤️🥰 ಸೂಪರ್ ಅಣ್ಣ ಬೆಂಕಿ ನಿನ್ 💥

  • @varunaakvaruna5290
    @varunaakvaruna5290 ปีที่แล้ว +32

    ತುಂಬಾ ಚೆನ್ನಾಗಿ ಇದೆ BROTHER ಅದಷ್ಟು ಬೇಗ ಪಾರ್ಟ- 2 ಬರ್ಲಿ........❤️😍

  • @akavankavan5129
    @akavankavan5129 ปีที่แล้ว +16

    ಪ್ರತಿಯೊಂದು ಅಂತ್ಯನೂ ಆರಂಭದ ಮುನ್ನುಡಿ ಅಂತ ಇದಕ್ಕೆ ಹೇಳೋದು ಅನ್ನಿಸುತ್ತೆ. ಸೂಪರ್ ಬ್ರದರ್. ನವಗ್ರಹ 2 ಇದಕ್ಕಿಂತ ಚನಾಗಿ ಬರೋಕೆ ಸಾಧ್ಯ ಇಲ್ಲ ಅನ್ನುತ್ತೆ 😅

  • @dayagowda1885
    @dayagowda1885 ปีที่แล้ว +1

    Yen guru super creativity🎉

  • @bassuhuded2473
    @bassuhuded2473 ปีที่แล้ว +23

    ಸೂಪರ್ ಅಣ್ಣ ಅದ್ಭುತ ಅಂದ್ರೆ ಸಾಲದು ಅತ್ಯದ್ಭುತ ನೋಡಕ್ಕೆ ಸೇಮ್ ಟು ಸೇಮ್ ನವಗ್ರಹ ಮೂವಿ ನೋಡಿದಂಗಾಯ್ತು ನೋಡೋಕೆ ಎರಡು ಕಣ್ಣು ಸಾಲದು ಸೂಪರ್ ಅಣ್ಣ ಕಂಟಿನ್ಯೂ ❤️🥰🙏🔥👍💐🎉

  • @chethanvijaya3739
    @chethanvijaya3739 ปีที่แล้ว +43

    ಸೂಪರ್ ಆಗಿದೆ ದರ್ಶನ್ ಗೆ ಈ ಸಮಯದಲ್ಲಿ ಇಂತಹ ಸಿನಿಮಾಗಳು ಬೇಕು

  • @rameshnannavare6085
    @rameshnannavare6085 ปีที่แล้ว +64

    ಅಣ್ಣ ನವಗ್ರಹ 3 ಮಾಡಿ ಮತ್ತು ದೇಶದ ಸಂಪತ್ತು ಸಂಪೂರ್ಣವಾಗಿ ಆ ಕಥೆ ಮಾಡಿ ಅಣ್ಣ ನಿಮ್ಮ್ ಮುಂದಿನ ಎಲ್ಲ ವಿಡಿಯೋಗು ಅಲ್ಲ ದಿ ಬೆಸ್ಟ್ ದೇವರು ಒಳ್ಳೇದು ಮಾಡ್ಲಿ ❤❤❤❤❤ ಪಾರ್ಟ್ 3 ಅಂದರು ಲೈಕ್ ಮಾಡಿ ❤️❤️❤️❤️

    • @arjunbs8041
      @arjunbs8041 ปีที่แล้ว

      Loo sisya modlu edu nodoo maraya
      Mobgya😂😂

  • @maharj247
    @maharj247 ปีที่แล้ว +18

    ನಿಜ್ಜಕು ತುಂಬಾ ಚನಾಗಿದ್ದೇ ❤❤
    ನಿಮ್ಗೆ ನಿಮ್ ಕಲೆ ಗೆ ದೇವ್ರು ಒಳ್ಳೆದ್ ಮಾಡಲ್ಲಿ... ಜೈ🥰 ಡಿ ಬಾಸ್ ❤❤

  • @vinayakmpujar
    @vinayakmpujar ปีที่แล้ว +19

    ನವಗ್ರಹ 2.. ಸೂಪರ್... ಪಾರ್ಟ್ 3 ಬೇಗ ಬರಲಿ..

  • @santu_naik_art
    @santu_naik_art ปีที่แล้ว +28

    ನಿಜವಾದ ನವಗ್ರಹ 2 ಮಾಡಿದ್ರು ಈ ರೀತಿ ಮಾಡ್ತಿದ್ರಾ ಗೊತ್ತಿಲ್ಲ .
    ಅಷ್ಟ್ ಚೆನ್ನಾಗಿದೆ ಬ್ರೋ 😍❣️

  • @gireeshgireesh4869
    @gireeshgireesh4869 ปีที่แล้ว +16

    Brooooo🥰😘😘ಚಿಂದಿ 😍😍🎉🎉🎉🎉🎉ನಮ್ ಡಿ ಬಾಸ್ ಇದನ್ನ ನೋಡಿದ್ರೆ ಫಿಕ್ಸ್ ನೀವೇ ಡೈರೆಕ್ಟರ್ 🥰🥰🥰sprrrr broo all thi best🥰🎉

  • @SaidinakarDinakar-et3bj
    @SaidinakarDinakar-et3bj ปีที่แล้ว +6

    What a wonderful mind BRO
    Outstanding performance ❤

  • @siddesh5466
    @siddesh5466 ปีที่แล้ว +23

    For Part 2,
    Story and Concept is Extraordinary 😍

  • @rameshuk5889
    @rameshuk5889 ปีที่แล้ว +5

    Super movie, adashtu bega bande chennagirutte❤❤

  • @sanjunaryan
    @sanjunaryan ปีที่แล้ว +15

    No words express this amazing talent ❤ never ending craze of this film💗🥰
    Just say love you d boss❤
    Plz relase part 3..still waiting 🙌

  • @manjunathpatil7727
    @manjunathpatil7727 2 หลายเดือนก่อน +1

    Anna movie supre ❤❤❤💥🎬📽🐘🐘👑👑👑👑

  • @ramakumar3916
    @ramakumar3916 ปีที่แล้ว +16

    ಡಿ ಬಾಸ್ ಜಂಟ್ರಿ ವಿತ್ panzer...... Awesome ❤❤❤❤
    Climax awesome ❤❤❤❤❤
    ನಿಜಕ್ಕೂ ಇಂಟ್ರಸ್ಟಿಂಗ್ ಆಗಿತ್ತು..... ನಿಮ್ಮ ಪ್ರಯತ್ನ ಸಾರ್ಥಕ ಆಗಿದೆ ಸರ್......
    ❤❤❤❤❤ From Gangavathi 😊

  • @Kartik_Snagolli-143.
    @Kartik_Snagolli-143. ปีที่แล้ว +4

    Adarallu ella characters gu nimma obbarde voice👌👌👌👌👌👌👌👌🔥🔥🔥🔥🔥🔥🔥🔥🔥🔥🔥

  • @ಮಂಜುಮಂಜು-ತ7ಚ
    @ಮಂಜುಮಂಜು-ತ7ಚ ปีที่แล้ว +108

    ನವಗ್ರಹ ಪಾರ್ಟ್ 3 ಬೇಕಿತ್ತು😍😍😍

  • @SimbuGowda-gz8fg
    @SimbuGowda-gz8fg ปีที่แล้ว +1

    Excellent 💯 100days

  • @SandeepNaik-uh6ec
    @SandeepNaik-uh6ec ปีที่แล้ว +28

    🔥🔥ಏನ್ ಗುರು ಟೇಲೆಂಟ್ 🔥🔥waiting for Navagraha 2

  • @shivaprasadu8682
    @shivaprasadu8682 ปีที่แล้ว +81

    Finally satisfied after seeing Navagraha 2😊, well made 🔥

  • @kanndiga99
    @kanndiga99 ปีที่แล้ว +17

    Anna yala chanagithu adre hulk. ಇರಬಾರದಿತ್ತು , ಕಥೆ ಸೂಪರ್ ಬಂದರೆ 100 days ಪಕ್ಕ❤❤❤

  • @sunelgym8089
    @sunelgym8089 8 หลายเดือนก่อน +4

    Brother.... ಕಥೆ Super.... Ultimate....ನಿಮ್ಮಂಥವರು ಬೆಳೆಯಬೇಕು.... All the best ....

  • @ourworld6381
    @ourworld6381 ปีที่แล้ว +8

    Amazing........ Till today Navagraha is my favourite movie..... And this Navgraha 2 just nailed it 🔥🔥🔥🔥🔥🔥🔥

  • @babuba5757
    @babuba5757 ปีที่แล้ว +12

    Nice movie bro.... I am waiting for Part 3......😊

  • @shivshankarkumbar9563
    @shivshankarkumbar9563 ปีที่แล้ว +8

    ಒರಿಜಿನಲ್ ತಲಿ ಮೇಲೆ ಹೊಡದಂಗ್ ಅಯ್ತಿ 😍😍😍

    • @MalligeTV
      @MalligeTV 7 หลายเดือนก่อน

      Ok

  • @gowdakkgowda7450
    @gowdakkgowda7450 ปีที่แล้ว +4

    ಖಂಡಿತ ಗುರು ಕಥೆ ಮಾತ್ರ ಸೂಪರಾಗಿದೆ

  • @srinishrinivas4129
    @srinishrinivas4129 ปีที่แล้ว +24

    Navagaraha 3 Kohinoor Diamond 😍😍 What a Concept 🎉

  • @niranjanbhat7131
    @niranjanbhat7131 ปีที่แล้ว +17

    ಸೂಪರ್, ಎನ್ ಎಡಿಟಿಂಗ್ ಅಣ್ಣ....ಪಕ್ಕಾ ನವಗ್ರಹ ೨ ಗೆ perfect editing....

  • @ambreshchakravarthyambresh9139
    @ambreshchakravarthyambresh9139 ปีที่แล้ว +29

    🔥🔥🔥 ಸ್ಟೋರಿ ತುಂಬಾ ಚೆನಾಗಿದೆ ನವಗ್ರಹ ಪಾರ್ಟ್ - 2ಗೆ ಹೇಳಿಮಾಡಿಸಿದ ಹಾಗೆ ಇದೆ ಈ ತರ ಸ್ಟೋರಿ ಹಾಕೊಂಡು ನವಗ್ರಹ - 2 ಮಾಡಿ ಫಿಲಂ ರೀಲಿಸ್ ಮಾಡಿದ್ರೆ ಪಕ್ಕಾ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಚಿತ್ರವಾಗುತ್ತೆ🔥🔥🔥

    • @TravelerNadaf
      @TravelerNadaf ปีที่แล้ว

      But makers duddu goskara mungaru male 2 Tara madidre kashta aagutte

  • @sweethertlovey6859
    @sweethertlovey6859 ปีที่แล้ว +70

    ನಿಜ ಗುರು ನವಗ್ರಹ 2 ಬರಬೇಕು ಗುರು ಇವಾಗ ಈ ಸ್ಟೋರಿ ಬಂದ್ರೆ ಸಕ್ಕತ್ ಹಿಟ್ ಆಗುತ್ತೆ ❤️

  • @HNnehamusic
    @HNnehamusic ปีที่แล้ว +15

    This needs to be recognised it's good 😊 Navagraha part 2 #sandalwood

  • @ravibond7300
    @ravibond7300 ปีที่แล้ว +7

    Wow yen bro ist talented neevu sakkath ide🔥👌 DBoss❤

  • @SumanSumu-n4f
    @SumanSumu-n4f ปีที่แล้ว +10

    changing movment by children is very good...🎉❤ jai karnataka jai India ❤ we are ready to bring back all valuable things of India from other country 🎉❤

  • @narasimhasimha8154
    @narasimhasimha8154 3 หลายเดือนก่อน +2

    ನಮ್ಮ ಕರ್ನಾಟಕಕ್ಕೆ ಹೊಸ ಡೈರೆಕ್ಟರ್ ಬಂದ,, tallented ಡೈರೆಕ್ಟರ್ ಬ್ರೋ ,, amazing ,🙏🙏🙏🙏

  • @tejswiniraghavendra5975
    @tejswiniraghavendra5975 ปีที่แล้ว +41

    Bro keep making this like cinemas
    We will support you
    Kannadigas will be with you
    And don't wory about negative reply
    Keep making good animated movies
    And the real kannadigas will appreciate it and all the best
    Good luck and god bless you
    Fans from mandya........
    Keep developing our kannada
    Jai ಕನ್ನಡ
    Jai ಕರ್ನಾಟಕ ಮಾತೇ

  • @sandeepchougala6372
    @sandeepchougala6372 ปีที่แล้ว +7

    ನಿಮ್ಮಲ್ಲಿ ತುಂಬಾನೇ ಚೆನ್ನಾಗಿ ಕಲ್ಪನೆಯ ಶಕ್ತಿ ಇದೆ ಬ್ರೋ....❤

  • @arundhawan6033
    @arundhawan6033 ปีที่แล้ว +51

    Wow massive 💥🔥 waiting part 2 🤗 Jai #DBOSS 💥🔥

  • @priyagowda8027
    @priyagowda8027 ปีที่แล้ว +6

    Today i saw a video .....
    Navagraha director appreciating . Finally i came hear to watch