#ಮಾತಿನಲ್ಲೂ
ฝัง
- เผยแพร่เมื่อ 15 ก.ย. 2024
- #ಶೇಣಿ ರಂಗಜಂಗಮ ಟ್ರಸ್ಟ್ ನವರು #ಶೇಣಿಜನ್ಮಶತಮಾನೋತ್ಸವದ ಅಂಗವಾಗಿ ನಡೆಸಿಕೊಟ್ಟ ಯಕ್ಷಗಾನ ಕಾರ್ಯಕ್ರಮ.-#"ಪಾರ್ಥಸಾರತ್ಯ"#
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಪ್ರಸಾದ ಬಲಿಪ-#ಚೆಂಡೆ-#ಗೋಪಾಲಕೃಷ್ಣ ನಾವಡ ಮಧೂರು-#ಮದ್ದಳೆ-#ಮುರುಳಿಮಾಧವ ಮಧೂರು-#ಚಕ್ರತಾಳ-ಶಿರಂಕಲ್ಲು ಭಟ್ರು
#ಮುಮ್ಮೇಳದಲ್ಲಿ-ಸರ್ವಶ್ರೀಗಳಾದ-#ಕೌರವ-#ಉಜಿರೆಅಶೋಕ ಭಟ್-#ಶ್ರೀಕೃಷ್ಣ-#ವೆಂಕಟ್ರಾಮ ಭಟ್ ಸುಳ್ಯ-#ಅರ್ಜುನ-#ಶೇಣಿ ವೇಣುಗೋಪಾಲ ಭಟ್-#ಬಲರಾಮ-#ಗಣೇಶ ಶರ್ಮ ಸಿದ್ದಕಟ್ಟೆ
#ವೀಡಿಯೋ ಕೃಪೆ ಮತ್ತು #ಕಾರ್ಯಕ್ರಮ ಪ್ರಾಯೋಜಕರು-#ಸದಾಶಿವರಾವ್ ನೆಲ್ಲಿಮಾರ್.#ಮೇನಕ ಟೆಕ್ಸಟೈಲ್ಸ್ ಮೂಡಬಿದಿರೆ
#ವೀಡಿಯೋ ಚಿತ್ರೀಕರಣ-#ದೇವಾನಂದ ಭಟ್ ಬೆಳುವಾಯಿ
balipa prasaad bhagavath __ great bhagavathike. v r big fan of urs, sir.
☺️ Thank you Madhusudana for this nice Presentation💐May Maa Bhagavati Bless You All💐💐💐
Himmela performance is very very nice.
Nice
Excellent presentation by all
ಸುಂದರವಾದ ಕೂಟ.
ಯಕ್ಷಗಾನ ಂ ಗೆಲ್ಗ
ಕೌರವನ ವಿತಂಡವಾದ ಹೆಚ್ಚಾಯ್ತು ಅನಿಸುತ್ತೆ
Agreed, I think sri A Bhat went too far earlier, but he is good later. I liked how he protected Dhruthrastra
ಕೌರವನ ಸ್ವಭಾವವೇ ಹಾಗೆ.ಅಶೋಕ ಭಟ್ಟರು ಎಲ್ಲ ಪ್ರಸಂಗದಲ್ಲಿ ಹೀಗೆ ವಿತಂಡ ವಾದ ಮಾಡುದಿಲ್ಲ.ಅದು ನಿಜವಾಗಿಯೂ ಅಟ್ಟಿದರು ಎಂಬುದು ಸರಿಯಲ್ಲ.
☺️ Balipa Manetanada Bhaagavtikeya Shayliyannu Jiivantawaagi Ulisida Prasada Baliparige Dhanyavadagalu*Prasadara Haadu Keluvaaga,Avara Appanavare Haaduttare Annisuttade*Sumaaru 6 Tingala Kala Avara Maneyalli idde,Maatu40 Varshagala Hindinadu*Aa Savi Nenapu iigalu Nannannu Himbaalisutide *Maa Bhagavati Aavarige Aayu , Aarogy Aishwarya Haagu Yashasannu Karunisali💐Swami Atmaprakashanand Ujjain Madhya Pradesh 8120905705💐💐💐
ಮಾತಿನ ಮೇಲಾಟದಿ೦ದಪಾತ್ರಸೊರಗಬಾರದು
Pedamu kourava
Krishna pathradhati is a nuisance.