Interview with Shilpa Mudbi....ಸಂದರ್ಶನ ಶಿಲ್ಪಾ ಮುಡಬಿ ಅವರ ಜೊತೆ

แชร์
ฝัง
  • เผยแพร่เมื่อ 4 ม.ค. 2025

ความคิดเห็น • 23

  • @sumathitn7669
    @sumathitn7669 ปีที่แล้ว +1

    ನೀವು ಈ ಫೀಲ್ಡಿಗೆ ಬಂದಿದ್ದು ಹಿನ್ನೆಲೆ ಕೇಳಿದರೆ ಅಂತೂ ತುಂಬಾ ಖುಷಿಯಾಗುತ್ತೆ ಮೇಡಂ ಅದು ರಕ್ತಗತವಾಗಿ ಬಂದುಬಿಟ್ಟಿದೆ ಮೇಡಂ ನಿಮಗೆ ತುಂಬಾ ದೇವರು ತುಂಬಾ ಒಳ್ಳೆಯದು ಮಾಡಲಿ ಎಲ್ಲಮ್ಮ ನಿಮ್ ಜೊತೇಲಿ ಚೌಡಿಕೆಗೆ ನೀವು ಅದನ್ನೆಲ್ಲ ಬೆಳೆಸ್ತಾ ಇದ್ದೀರಲ್ಲ ಮೇಡಂ. ನೀವು ಇನ್ನೊಂದು ಮಾಡ್ತೀರಾ ನೀವು ಮತ್ತೆ ಹಸ್ಬೆಂಡ್ ಇಂಗ್ಲಿಷ್ ಮತ್ತೆ ಕನ್ನಡ ಮಿಕ್ಸ್ ಮಾಡಿ ಮಾಡುವ ಹೇಳುವಾಗ ನೀವ್ ಹೇಳುವಾಗ ಅದು ಎಲ್ಲ ಜನಗಳಿಗೂ ಮುಟ್ಟುತ್ತೆ ಮೇಡಂ 🙏🙏🙏🙏

  • @madankatti4469
    @madankatti4469 3 ปีที่แล้ว +2

    ನಮ್ಮ ದೇಶದಲ್ಲಿ ಯ ಹಳ್ಳಿಯ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಯಾ ಸೋದರೀ ನಿನಗೆ ತುಂಬ ಮನದ ವಂದನೆಗಳು 🙏🙏🙏👍👍👍 ಆ ಯಲ್ಲಮ್ಮ ದೇವಿಯ ಆಶೀರ್ವಾದ ನಿನಗೆ ಯಾವತ್ತು ಇರಲೆಂದು ಆಶಿಸುತ್ತೇನೆ 👍👍👍

  • @sumathitn7669
    @sumathitn7669 ปีที่แล้ว

    ನಿಮ್ಮ ಅದ್ಭುತ ಆಲೋಚನೆಗೊಂದು ಸಲಾಂ ಮೇಡಂ ನಿಮಗೆ ಆಲ್ ದ ಬೆಸ್ಟ್ ಮೇಡಂ ನಾನು ನಿಮ್ಮ ಅಭಿಮಾನಿ ಮೇಡಂ ತುಂಬಾ ಚೆನ್ನಾಗಿದೆ ನಿಮ್ ಪ್ರೋಗ್ರಾಮ್ಸ್ ಎಲ್ಲಾ ನಿಮ್ ಹಾಡುಗಾರಿಕೆ ಕೇಳ್ತಾ ಇದ್ರೆ ಮೈಯೆಲ್ಲಾ ಜುಮ್ ಅನ್ನುತ್ತೆ ನನಗೂ ಕಲಿಬೇಕು ಆಸೆ ಇದೆ ನೀವು ತುಂಬಾ ದೂರ ಇದ್ದೀರಾ

  • @sudhakarsudhakar9853
    @sudhakarsudhakar9853 2 ปีที่แล้ว

    ಕಣ್ಣೆದುರೇ ಇದ್ದರೂ ಕಣ್ಮರೆಯಾಗುತ್ತಿರುವ ಇಂತಹ ನೂರಾರು ಜನಪದ ಕಲೆ ಸಂಸ್ಕೃತಿ ಪೋಷಣೆ ಮಾಡುವ ಕಂಕಣ ತೊಟ್ಟಿರುವ ನಿಮಗೆ ನಾನು ಸದಾ ಋಣಿ 🙏🙏🙏🙏🙏 ನಮ್ಮ ದೊಡ್ಡಪ್ಪ ಕೂಡ ಚೌಡಿಕೆ ನುಡಿಸೋರು .. ರೇಡಿಯೋದಲ್ಲಿ (ಆಕಾಶವಾಣಿ) ಅವರು ಹಾಡ್ತಾ ಇದ್ದರು ....❤️😭😭

  • @basavavani1347
    @basavavani1347 3 ปีที่แล้ว

    Nice ak👍

  • @jagannathkc8148
    @jagannathkc8148 3 ปีที่แล้ว +1

    ಜಾನಪದ ಹಾಡುಗಾರ್ತಿ ಶಿಲ್ಪಾ ಮುಡುಬಿ ಉತ್ತರ ಕರ್ನಾಟಕದ ಒಬ್ಬ ಶ್ರೇಷ್ಠ ಕಲಾವಿದೆ ಭಾವಿಸುವೆ.

  • @dr.nagrajhugar3252
    @dr.nagrajhugar3252 3 ปีที่แล้ว +1

    Culture bagge arivu moodisidakkagi ..
    Community nalli hege balabeku, hegilla antanu matte life style hegirbeku antanu e sandrashandinda janarige tilidide..
    .tumba dhanyavadagalu Madam

  • @akshatakulakarni9825
    @akshatakulakarni9825 2 ปีที่แล้ว

    ನಿರೂಪಕಿ 😍😍

  • @dr.meenakshichengate6867
    @dr.meenakshichengate6867 3 ปีที่แล้ว

    Good work 👍 her father very close to my family and mudabi place near to my native

  • @sudeepjadhav158
    @sudeepjadhav158 3 ปีที่แล้ว

    👌👌👌

  • @dr.meenakshichengate6867
    @dr.meenakshichengate6867 3 ปีที่แล้ว

    Good anchor akshtha being my student feel proud🙌👏💐

  • @kavarijidgekar9333
    @kavarijidgekar9333 3 ปีที่แล้ว

    Superrrr...

  • @ManomayStudios
    @ManomayStudios 3 ปีที่แล้ว

    Super work

  • @ambarishpawar6136
    @ambarishpawar6136 3 ปีที่แล้ว

    Very good ,

  • @ambrishambrish2673
    @ambrishambrish2673 3 ปีที่แล้ว

    Best anchor..

  • @jagadeeshchowdekar9641
    @jagadeeshchowdekar9641 3 ปีที่แล้ว

    Akshata. Madam. Taavu pmkk alli enadru cource maadidra.??
    And innondu ಪ್ರಶ್ನೆ. Tamagu kuda ಆಧ್ಯಾತ್ಮ dalli ruchi edeya.?.
    Andare ನಾನು ಯಾರು?
    ಆತ್ಮ, ಜ್ಞಾನ, ಧ್ಯಾನ etc.