ನಾನು 2021 ಎಪ್ರಿಲ್ ನಲ್ಲಿ ರಾಯಲ್ ಎನ್ ಫೀಲ್ಡ್ ಬಿಎಸ್6 ಕ್ಲಾಸಿಕ್ 350ಸಿಸಿ ರೆಡ್ ರಿಚ್ ಬೈಕ್ ತಗೂಂಡೆ ಹಿತೈಷಿಗಳು ನಿನಗೆ ಬೈಕ್ ಓಡಿಸುವುದಕ್ಕೆ ಬರಲ್ಲ ಹೆವಿ ಇದೆ ಬೇಡ ಅಂದರು ನಾನು ನಿವೃತ್ತಿ ನಂತರ ಇಳಿ 60 ವಯಸ್ಸಿನಲ್ಲಿ ಒಂದು ಚಿಕ್ಕ ಪೆಟ್ಟು ಮಾಡಿಕೊಳ್ಳದೆ ಸ್ವಯಂ ಕಲಿತು ಯಶಸ್ವಿಯಾಗಿ ಸಂತೋಷದಿಂದ ಓಡಾಡುತ್ತಿರುವೆ ಇದು ನನಗೆ ಚಿಕ್ಕಂದಿನಿಂದ ಇದ್ದ ಮಹದಾಸೆ ಪ್ರಿಯ ಯುವಕರೆ ,ಸ್ನೇಹಿತರೆ, ಹಿತೈಷಿಗಳೆ ನಿಮ್ಮೊಂದಿಗೆ ಈ ಸಂತಸ, ಹೆಮ್ಮೆಯ ಹಂಚಿಕೊಳ್ಳುತ್ತಿರುವೆ.

ನಿಮ್ಮ ಸಂತೋಷ ನಮ್ಮೊಂದಿಗೆ ಅಂಚಿ ಕೊಂಡಿದ್ದು ನಮಗೆ ತುಂಬಾ ಖುಷಿಯಾಗಿದೆ..ನಿಮ್ಮ ಎಲ್ಲಾ ಆಸೆಗಳು ಇದೇರೀತಿ ಈಡೇರಲಿ ಧನ್ಯವಾದಗಳು
super sir. . I am waiting for next video
Awesome bike 🔥🔥🔥👌👌👌
Super bro🎉🎉🎉🎉
Superb bro 🙌
Super bro
Good
Bro I want to used royal enfield classic 350cc black color
Supper
ನಮಗೆ ಬುಲೆಟ್ ಗಾಡಿ ಬೇಕು ಹೇಳಿ ಮಾಡೆಲ್ 2017 & 2022
ಕೈಅಲ್ಲಿ ಇರೋ ಕೋಲು ಏನುಕೆ sir🤔
ಕೋಲ!!!
Royal Enfield classic gives 45kmpl
ಗುರು 100ಹೋಗೋದೇ ಕಷ್ಟ 120ಹೋಗುತ್ತಾ