Darshan​ನ ಮತ್ತೊಂದು ಕರಾಳ ಮುಖದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಫಾರಂ ಹೌಸ್​ ಮಾಜಿ ಕೆಲಸಗಾರ | Mahesh Chamarajanagar

แชร์
ฝัง
  • เผยแพร่เมื่อ 5 ม.ค. 2025

ความคิดเห็น •

  • @siddaraju9002
    @siddaraju9002 6 หลายเดือนก่อน +159

    😢😢😢 ಅಯ್ಯೋ ಪಾಪ ಪ್ಲೀಸ್ ಹೆಲ್ಪ್ ಮಾಡಿ ಇಂತವರಿಗೆ,🙏

  • @maninanjangud4675
    @maninanjangud4675 6 หลายเดือนก่อน +326

    ದರ್ಶನ ಅಭಿಮಾನಿ ಗಳು ದಯವಿಟ್ಟು ಇವರಿಗೆ ಸಹಾಯ ಮಾಡಿ.

    • @pritamlochandeka9845
      @pritamlochandeka9845 6 หลายเดือนก่อน

      Ghandu Darshan looks like labour bloody murderer

    • @raghavreddy7702
      @raghavreddy7702 6 หลายเดือนก่อน +64

      Ellidirappa uneducated dboss fans come and respond here,

    • @gururajswamy7748
      @gururajswamy7748 6 หลายเดือนก่อน

      ಕಚಡ ಮೋಸಗಾರ ದರ್ಶನ್ ಇವರಿಗೆ ಸಹಾಯ ಮಾಡಿಲ್ಲ ಇನ್ನು ಆ ಪುಡಾರಿ ಅಭಿಮಾನಿಗಳು ಸಹಾಯ ಮಾಡ್ತಾವ ಅವರಿಗೆ ಎಣ್ಣೆ ಹೊಡಿಯೋಕೆ ಕಾಸಿಲ್ಲ😂😂😂

    • @PraveenSajjanar-b9k
      @PraveenSajjanar-b9k 6 หลายเดือนก่อน +19

      ಕೆಲಸಕ್ಕೆ ಕರಿ ಬೇಡಿ. ಊಟಕ್ಕೆ ಮರಿ ಬೇಡಿ 😂😂😂😂😂😂

    • @ಮಾಲತಿಸಪ್ತಸ್ವರ
      @ಮಾಲತಿಸಪ್ತಸ್ವರ 6 หลายเดือนก่อน

      ಬನ್ನಿ ಯಾವ್ದೋ ಹೆಣ್ಣು ಮಗುವಿಗೆ 2 ಲ್ಯಾಕ್ ಕೊಟ್ಟು ಅವಳ ಸಹಾಯಕ್ಕೆ ಬಂದ್ರು ಅಂತ ಕೇಳ್ದೆ ಯಾವ್ದೋ ವಿಡಿಯೋ ನಲ್ಲಿ ...banrappa ದರ್ಶನ್ ಬಳಗ ಬಂದು ಇವರನ್ನ ನೋಡಿ ...😡😡 ಥೂ ನಿಮ್ಮ ಜನ್ಮಕ್ಕೆ ದರ್ಶನ್ ಅವ್ರು ಅವರ ಮುಖವಾಡವನ್ನು ಅಷ್ಟು ಚೆನ್ನಾಗಿ ಎಲ್ಲರ ಮುಂದೆ ಕಳಚಿದ್ದಾರೆ ಆದ್ರೂ ಈ ತರ ನಾಟ್ಕ ಆಡ್ತಿರಲ್ಲ ಏನ್ ಅನ್ಬೇಡ ನಿಮ್ಗೆಲ್ಲಾ😡

  • @sunshinestreams786
    @sunshinestreams786 6 หลายเดือนก่อน +158

    ದಯವಿಟ್ಟು ಯಾರಾದರೂ ಸಂಘ ಸಂಸ್ಥೆಗಳು ಇವರಿಗೆ ಸಹಾಯ ಮಾಡಿ

  • @Subhas-mh5xn
    @Subhas-mh5xn 6 หลายเดือนก่อน +228

    ಇವರಿಗೆ ಹೆಲ್ಪ್ ಮಾಡಿಲ್ಲ, ಮತ್ತೆ ಯಾರಿಗೆ ಮಾಡ್ತಾನೆ??

    • @anitham1381
      @anitham1381 6 หลายเดือนก่อน +32

      Pavitra ge

    • @jyothim487
      @jyothim487 6 หลายเดือนก่อน +4

      😂

    • @shivanandkishori1579
      @shivanandkishori1579 6 หลายเดือนก่อน +1

      😂😮

    • @pramodi...
      @pramodi... 6 หลายเดือนก่อน

      ​@@anitham1381😂😂😂

    • @Its_parshu
      @Its_parshu 6 หลายเดือนก่อน +3

      ಸೆಲೆಬ್ರಿಟಿಸ್ 😂

  • @vasanthmuniraj2140
    @vasanthmuniraj2140 6 หลายเดือนก่อน +90

    ಇದನ್ನ ಸಪೋರ್ಟ್ ಮಾಡೋ ಫ್ಯಾನ್ಸ್ ಗೆ ತೋರ್ಸಿ

  • @bbpatil9738
    @bbpatil9738 6 หลายเดือนก่อน +51

    ತಂದೆ ಹಳೆಯ ಚಲನಚಿತ್ರಗಳಲ್ಲಿ ಕಳನಾಯಕನಾಗಿ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿ.ಆದರೆ ಮಗನು ಚಲನಚಿತ್ರದಲ್ಲಿ ನಾಯಕ ಆದರೆ ನಿಜ ಜೀವನದಲ್ಲಿ ಭಯಂಕರ ಕಳನಾಯಕ ಇದು ದುರದ್ರುಷ್ಟ.

  • @krishnegowda8521
    @krishnegowda8521 6 หลายเดือนก่อน +310

    ಇವರ ಶಾಪನೇ ಅವನಿಗೆ ತಟ್ಟಿದೆ.

    • @jeevawadi81
      @jeevawadi81 6 หลายเดือนก่อน +5

      💯

    • @hanamanthhanamanth1436
      @hanamanthhanamanth1436 6 หลายเดือนก่อน +4

      ಬ್ರೋ ನಿಜ 💯

    • @mysteriousHands_MPS
      @mysteriousHands_MPS 6 หลายเดือนก่อน +3

      100%

    • @mysteriousHands_MPS
      @mysteriousHands_MPS 6 หลายเดือนก่อน

      @@vikramshetty8334 ಮಾಡಬಾರದ್ದು ಮಾಡಿದ್ರೆ ಆಗಬಾರದ್ದೇ ಆಗುತ್ತೆ. ಜೈ ಸನಾತನ

    • @mysteriousHands_MPS
      @mysteriousHands_MPS 6 หลายเดือนก่อน

      @@vikramshetty8334 100%

  • @shreedhagaming4274
    @shreedhagaming4274 6 หลายเดือนก่อน +88

    ಯಾವದೇ ನ್ಯೂಸ್ ಚಾನಲ್ ಇದನ್ನು ಅವರಿಗೆ ಪೂರ್ಣ ಸಹಾಯ ವಾಗಬೇಕು.

  • @roopakishen1127
    @roopakishen1127 6 หลายเดือนก่อน +51

    ಎಷ್ಟು correct ಆಗಿ ಮಾತಾಡ್ತಾರೆ. ಜೀವನೋಪಾಯವಾಗಿ ಅವರಿಗೇನಾದರೂ ಸಹಾಯ ಮಾಡಬೇಕು

  • @GangaMani-gl6jb
    @GangaMani-gl6jb 6 หลายเดือนก่อน +37

    ಅವರಿಗೆ ಇವರಿಗೆ ಸಹಾಯ ಮಾಡಿದ್ದ ದರ್ಶನ್ ಇವರಿಗೆ ಯಾಕೆ ಯಾವ ಸಹಾಯ ಮಾಡ್ಲಿಲ್ಲ

    • @rockerzhackers799
      @rockerzhackers799 6 หลายเดือนก่อน +5

      Avnu yarigu sahaya madilla adella bari publicity madkondirodu aste

  • @ramamanicr8933
    @ramamanicr8933 6 หลายเดือนก่อน +5

    ದರ್ಶನ್.ಮಾಡಿದ.ಕರ್ಮ್ಮಕ್ಕೆ.ಈವತ್ತು.a.ದೇವರೇ.ಒಳ್ಳೆಯ.ದಾರಿ.ತೋರಿಸಿದ್ದಾರೆಬೇಸರ.ಮಾಡಬೇಡಪ್ಪ.ದೇವರು.ನಿಮ್ಮನ್ನು.ಕಪಡುತ್ನೆನೆ😭😭🙏🙏🙏

  • @chandrashekarrahul9473
    @chandrashekarrahul9473 6 หลายเดือนก่อน +31

    ನಮ್ಮ ಕೆಲಸ ನಾವು ಮಾಡೋಣ,ಎಲ್ಲರಿಗೂ ಒಳ್ಳೆಯದೇ ಬಯಸೋಣ,ನಮ್ಮಿಂದ ಆಗುವ ಸಹಾಯ ಮಾಡೋಣ,

  • @sureshnanda92
    @sureshnanda92 6 หลายเดือนก่อน +69

    ಸರ್ ನಿಮ್ಮ ಶಾಪ ತಟ್ಟಲೆ ಬೇಕು ನಿಮಗೆ ಒಂದು ಕಣ್ಣು ಇಲ್ಲ ಅವನಿಗೆ ಎರಡು ಕಣ್ಣು ಹೋಗಬೇಕು ದಯವಿಟ್ಟು Dx ಫೇನ್ಸ್ ಸಂಘ ಸಂಸ್ಥೆಯರು ಇವರಿಗೆ ದಯವಿಟ್ಟು ಸಹಾಯ ಮಾಡಿ 🙏

  • @sathishyaday374
    @sathishyaday374 6 หลายเดือนก่อน +124

    Dharshan ❎ bolimagga ✅

    • @nithin1477
      @nithin1477 6 หลายเดือนก่อน +18

      Jalgara❌kolegara✅

    • @sharanreddy6310
      @sharanreddy6310 6 หลายเดือนก่อน +4

      @@nithin1477ROFL 😂😂😂😂

    • @nikhilnishanimath6560
      @nikhilnishanimath6560 6 หลายเดือนก่อน +8

      D Boss❎ Boss D ✅

    • @darshans2537
      @darshans2537 6 หลายเดือนก่อน +5

      Kasta pattu bande❌ Kasta patte anta sympathy togonde✅😝

  • @somashekharagowda1104
    @somashekharagowda1104 6 หลายเดือนก่อน +67

    Where's namardha fans

    • @cs.k4354
      @cs.k4354 6 หลายเดือนก่อน +22

      ಎಲ್ಲರೂ ಕುಡಕ ನನ್ನ makle, ಅವರ ಫ್ಯಾನ್ಸ್ ಮ್ಯಾಕ್ಸಿಮಮ್ ಅಪ್ಪ, ಅಮ್ಮಂಗೆ ಊಟ hakolla

    • @hanamanthhanamanth1436
      @hanamanthhanamanth1436 6 หลายเดือนก่อน

      ಬ್ರೋ, ಈ ನನ್ ಮಕ್ಳು ತಲೆ ಹಿಡಿಕರು ಗಾಂಡು ಬಾಸ್ ನ ಫ್ಯಾನ್ ಗಳು

  • @vishwamanav
    @vishwamanav 6 หลายเดือนก่อน +8

    ನಿಜವಾಗಲೂ ನಮ್ಮ ರಾಜ್ಯದ ಮಾಧ್ಯಮಗಳು ಒಳ್ಳೆ ಕೆಲಸ ಮಾಡಿದರು ಇದರಿಂದಲೇ ಇವತ್ತು ಈ ಪ್ರಕರಣ ಇಷ್ಟೊಂದು ಬೆಳಕಿಗೆ ಬಂದಿದ್ದು.... ಮತ್ತು ನಮ್ಮ ರಾಜ್ಯದ ಪೊಲೀಸರಿಗೆ ಅಭಿನಂದನೆಗಳು....

  • @chandrashekarrahul9473
    @chandrashekarrahul9473 6 หลายเดือนก่อน +18

    ಇಂತಹ ದುಃಸ್ಥಿತಿಯಲ್ಲಿ ಇರುವವರಿಗೂ ಸಹಾಯ ಮಾಡದೇ, ದುಡಿದ ವ್ಯಕ್ತಿಗೆ ಆಗಿರುವ ಅನ್ಯಾಯ ಅಂತಾ ಅನಿಸುವುದೇ ಇಲ್ಲವೇ,

  • @falconsdrops3477
    @falconsdrops3477 6 หลายเดือนก่อน +65

    Kingmaker ummapathy 💯

  • @savithrammap9014
    @savithrammap9014 6 หลายเดือนก่อน +15

    ಆ ಬಡವರ ಶಾಪದಿಂದ ಹೀಗೆ ಜೈಲಿಗೆ ಹೋಗಿರುವುದು ಅವರು ಮಾಡಿದ ಕರ್ಮ ಅವರ ಹಿಂಬಾಲಿಸುತ್ತದೆ ಇವರಿಗೆ ಒಳ್ಳೆಯದು ಮಾಡಲಿ

  • @siddaraju1557
    @siddaraju1557 6 หลายเดือนก่อน +31

    ದರ್ಶನ್ ಅಭಿಮಾನಿಗಳು ಸಹಾಯ ಮಾಡಬೇಕು ತುಂಬಾ ಕಷ್ಟದಲ್ಲಿ ಇದ್ದರೆ

  • @ravindrakrishna4405
    @ravindrakrishna4405 6 หลายเดือนก่อน +6

    After listening this from him really heart touching, Darshan doo something for their family.Because of their pain you're suffering..

  • @Lucky-fr6mf
    @Lucky-fr6mf 6 หลายเดือนก่อน +81

    Ivrige help bekagide ivr ac number adru mention madi kaili adastu help madona paapa

    • @santhosh1637
      @santhosh1637 6 หลายเดือนก่อน +1

      So kind of you bro 😊

  • @chandrashekarkumachagi3706
    @chandrashekarkumachagi3706 6 หลายเดือนก่อน +47

    ನಮ್ಮ ರಾಜ್ಯ ಸರಕಾರ ಅಂತವರನ್ನು ಕಾಪಾಡೋದೇ ಹೆಚ್ಚು ಸ್ವಾಮಿ ಏಕೆಂದರೆ ಸರಕಾರ ಅಂತವರದು ಇದೆ ಸ್ವಾಮಿ

  • @dhanush566
    @dhanush566 6 หลายเดือนก่อน +14

    ನಮ್ಮ ಅಪ್ಪು ಈ ಜಾಗದಲ್ಲಿ ಇದ್ದಿದ್ರೆ ಕಥೆನೇ ಬೇರೆ ಇರದು

    • @PrashantwadedPrashantwadef
      @PrashantwadedPrashantwadef 4 หลายเดือนก่อน

      ಅಣ್ಣ ಶಿವಣ್ಣ ಇದಾರೆ ಇನ್ನು ಅವರಿಗೆ ಹೋಗಿ ಕೇಳೋಣ ಬನ್ನಿ ಸಹಾಯ ಮಾಡ್ತಾರೆ ಅಣ್ಣ

  • @unicidea5g
    @unicidea5g 6 หลายเดือนก่อน +7

    I am Great IAM PROUND TO SAY IAM A APPU FAN ❤❤❤❤❤❤

  • @KrishnaGowda-e8b
    @KrishnaGowda-e8b 6 หลายเดือนก่อน +12

    Very good intruve sir

  • @vinayjp6739
    @vinayjp6739 6 หลายเดือนก่อน +90

    Nothing to worry Sir - Darshan fans will help you (they will sell their kidney/liver & provide you assistance)

    • @mamathashree3896
      @mamathashree3896 6 หลายเดือนก่อน +18

      😂 super sarcastic reply to all darshan fans sir

    • @NalmeTV
      @NalmeTV 6 หลายเดือนก่อน +4

      🤭🥲

    • @India77076
      @India77076 6 หลายเดือนก่อน

      U think it's possible ,all extreme piots ,so no vital organs will be of use

    • @akashspadmashali
      @akashspadmashali 6 หลายเดือนก่อน +17

      Aa sooleg huttid soolemaklige thinnakke gathi illa. Innen nodkolthare

    • @pugk369
      @pugk369 6 หลายเดือนก่อน

      They're not fans fuckers....

  • @manjunathjalannavar1178
    @manjunathjalannavar1178 6 หลายเดือนก่อน +20

    ಇವ ಯಾವ ಸೀಮೆ ನಟ ತೂ

  • @Rpdream
    @Rpdream 6 หลายเดือนก่อน +14

    ಇವರ ಶಪಾನೆ ದರ್ಶನ್ ಗೆ ಈಗ ಆಗಿರೋದು

  • @MahalingeGowda-x9j
    @MahalingeGowda-x9j 6 หลายเดือนก่อน +5

    ಇದಕ್ಕೆ ಎನು ಹೇಳುತ್ತಾರೆ ಅಭಿಮಾನಿಗಳು.

  • @naveenshivanaginaveenshiva9833
    @naveenshivanaginaveenshiva9833 6 หลายเดือนก่อน +29

    Edu case na add madse sir avregu ನ್ಯಾಯ ಸಿಗ್ಲಿ..

  • @chethu8616
    @chethu8616 6 หลายเดือนก่อน +22

    Nija guru

  • @spc7216
    @spc7216 6 หลายเดือนก่อน +17

    ಇನ್ನು ಎಷ್ಟು ಗೌರವದಿಂದ ಮಾತನಾಡುತ್ತಾರೆ ನೋಡಿ

  • @arunakumarmarunakumarm5364
    @arunakumarmarunakumarm5364 6 หลายเดือนก่อน +83

    Mindri daasa😢😢

  • @vinaym.n9345
    @vinaym.n9345 6 หลายเดือนก่อน +34

    Darshan fans... Nivu nijawada fans agidre... Duddu collect madi kodi evarige agga swalpa adru evaru nemadiagi badklli

    • @pramodi...
      @pramodi... 6 หลายเดือนก่อน

      ಏನು ಮಾಡಲ್ಲ ಬಿಡಿ ಬ್ರದರ್ ಅವರು... ಬರೀ ಖಾಲಿ ಪಲಾವ್ ಬಿಲ್ಡ್ ಅಪ್ ಅಷ್ಟೆ ಬಾಸ್ ಅಂಗ್ ಹೆಲ್ಪ್ ಮಾಡ್ತಾರೆ ಇಂಗ್ ಹೆಲ್ಪ್ ಮಾಡ್ತಾರೆ ಬಲಗೈಗೆ ಕೊಟ್ಟಿದು ಎಡಗೈಗೆ ಗೊತ್ತಾಗಬಾರದು ಅನ್ನೋ ತುಕಾಲಿ ಬಿಲ್ಡ್ ಅಪ್ ಬೇರೆ... ಅವರ ತೋಟದಲ್ಲಿ ಕೆಲಸ ಮಾಡುವವನಿಗೆ 10 ರುಪಾಯಿ ಕೊಟ್ಟಿಲ್ಲ... ಇವರೆಲ್ಲ ಸರಳತೆ ಸಾಹುಕಾರ ಅಂತೆ ಅದೆಂತದೊ ಡಿ ಬಾಸ್ ಅಂತೆ...

  • @prasannakumars1700
    @prasannakumars1700 6 หลายเดือนก่อน +11

    News 1st 👍

  • @sudhachandru1582
    @sudhachandru1582 6 หลายเดือนก่อน +3

    ದೇವರು ಇದ್ದಾರೆ ಬಿಡಿ ಸಾರ್ ತುಂಬಾ ಬೇಜಾರು ಆಯ್ತು ಈ ವಿಷಯ ಕೇಳಿ

  • @SHIVAMANICKMANI4747
    @SHIVAMANICKMANI4747 6 หลายเดือนก่อน +7

    News 1frist good job

  • @puttaraju-e6e
    @puttaraju-e6e 6 หลายเดือนก่อน +12

    ಇವನು ಕುಡಿಯೋ 1 ತಿಂಗಳ ಖರ್ಚು ಕೊಟ್ಟಿದ್ರೆ ಸಾಕಿತ್ತು ಪಾಪ😢

  • @Sathishkumar-g5u
    @Sathishkumar-g5u 6 หลายเดือนก่อน +16

    Very sad to see him. God bless you 🙏

  • @ravipoojary-yj6uy
    @ravipoojary-yj6uy 6 หลายเดือนก่อน +2

    ಇದರ ಹಿಂದಿನ ರಹಸ್ಯವೇ ಇದೆ

  • @BIGGBOSSOFKARNATAKAKICCHA
    @BIGGBOSSOFKARNATAKAKICCHA 6 หลายเดือนก่อน +58

    𝗗𝗮𝗴𝗮𝗿𝗮 𝗱𝗮𝗮𝗮𝘀𝗮😂😂

  • @gayithribabu9700
    @gayithribabu9700 5 หลายเดือนก่อน

    ಇಂತಹ ನಟನನ್ನು ಬೆಂಬಲಿಸುವ ಎಲ್ಲರಿಗೂ ಷೋಷಿತರ ಪರವಾಗಿ ದಿಕ್ಕಾರಗಳು.

  • @sheelaamernath547
    @sheelaamernath547 6 หลายเดือนก่อน +12

    He is so innocent

  • @ANILMS-b4r
    @ANILMS-b4r 6 หลายเดือนก่อน +18

    Yellidirappa Darshan abhimaaigalu.....neev nijvaaglu abhimaanigale aagidre ivrge matte Renukaswami familyge help maadro........loffergala hog help maadi avaga abhinaanukke bele siguthe

  • @asgarforsan7794
    @asgarforsan7794 6 หลายเดือนก่อน +23

    TRP ಗೋಸ್ಕರ ಕರುಣೆ
    ಈ ವೀಡಿಯೋ ಹಾಕಿ ಎರಡೇ ದಿವಸದಲ್ಲಿ ಒಂದು ಲಕ್ಷ ದ ಮೂವತ್ತು ಸಾವಿರ ಮಂದಿ ವೀಕ್ಷಿಸಿದ್ದಾರೆ
    ನೀವೇನಾದರೂ ಮಹೇಶ್ ರವರ ಅಕೌಂಟ್ ಡೀಟೈಲ್ಸ್ ಹಾಕಿದ್ದಿದ್ರೆ ಅವರಿಗೂ ಸಹಾಯ ಆಗ್ತಾ ಇತ್ತು ನಿಮ್ಮ ಪರಿಶ್ರಮ ವ್ಯರ್ಥ ಆಗ್ತಾ ಇರಲಿಲ್ಲ

  • @SatyaAnger
    @SatyaAnger 6 หลายเดือนก่อน +8

    Naanu Puneet Rajkumar abhimani naanu 100 haktini ❤❤

  • @sunandatara7784
    @sunandatara7784 6 หลายเดือนก่อน +22

    ಮತ್ತೆ ಅವನು ಬಡವರಿಗೆ ಹೆಲ್ಪ್ ಮಾಡತಾನಂತೆ

    • @gururajswamy7748
      @gururajswamy7748 6 หลายเดือนก่อน +8

      ಅವನು ಯಾವ ಬಡವರಿಗೂ ಹೆಲ್ಪ್ ಮಾಡಲ್ಲ ಅವ್ನ್ ಪುಡಾರಿ ಗ್ಯಾಂಗ್ ಗೆ ಮಾತ್ರ ಎಣ್ಣೆ ಕೊಡಿಸ್ತಾನೆ 😂😂😂

  • @ANILMS-b4r
    @ANILMS-b4r 6 หลายเดือนก่อน +15

    Matte dhaana darma madthini annodella sullu....jothel iddavrge help madilla andre inna bereyavrge yen madok sadhya🤦‍♂️

  • @vasthava-s5e
    @vasthava-s5e 6 หลายเดือนก่อน +2

    ಬಿದ್ದವನ ಮೇಲೆ ಕಲ್ಲು ಎತ್ತಾಕೋದು ಅಂದ್ರೆ ಇದೇನೆ😢

  • @KalavathiKala-e4j
    @KalavathiKala-e4j 6 หลายเดือนก่อน +8

    Danger boss 😢

  • @PramodKumar-xt5vq
    @PramodKumar-xt5vq 6 หลายเดือนก่อน +1

    ಇಂತಹ ಜನರಿಗೆ ಮಾಡಿದ ಮೋಸಕ್ಕೆ ಸರಿಯಾಗಿ ಆಗಿದೆ ದರ್ಶನ್ ಗೆ😡

  • @spc7216
    @spc7216 6 หลายเดือนก่อน +5

    ಪ್ರಚಾರಕ್ಕೆ ಮಾತ್ರ ಸಹಾಯ ಮಾಡಿದ್ದಾನೆ ಎಂದಾಯಿತು

  • @jayanthavishnu5077
    @jayanthavishnu5077 6 หลายเดือนก่อน +18

    By seeing his sutation, kindly do investigation by Human rights & file a case, let the law @ court take action

  • @ishwarsanake149
    @ishwarsanake149 5 หลายเดือนก่อน +1

    Nam punita sar great

  • @pramilaHr-h1h
    @pramilaHr-h1h 6 หลายเดือนก่อน +4

    Papa🙏🙏🙏

  • @chandrashekharwadabalappag7505
    @chandrashekharwadabalappag7505 6 หลายเดือนก่อน +26

    Enta kroori soolemaga ri darshan

  • @Kaganoorupradeepkumark5963
    @Kaganoorupradeepkumark5963 6 หลายเดือนก่อน +5

    😭😭😭😭ಪಾಪ

  • @tr-26
    @tr-26 6 หลายเดือนก่อน +15

    Dagaar Pavitra ge ede tara agbeku!

    • @Anishmathewsa3
      @Anishmathewsa3 6 หลายเดือนก่อน

      ಊರವರು ಎಲ್ಲಾ ಇಟ್ಟರು ಅವಳು ಮಾನ ಮರ್ಯಾದೆ ಇಲ್ಲದೆ ಎಲ್ಲರ ಮುಂದೆ ಬರುತ್ತಾಳೆ

    • @JayaKumari0191
      @JayaKumari0191 6 หลายเดือนก่อน

      Yes

  • @chethanm3857
    @chethanm3857 6 หลายเดือนก่อน +7

    Karma returns 🙏

  • @NageshNagesh-hl7gq
    @NageshNagesh-hl7gq 6 หลายเดือนก่อน +7

    Lopar darshan yarigu help madiellu fast gallu shikshe kodi please🙏🙏🙏🙏🙏🙏🙏🙏🙏

  • @gopivenkataswamy4106
    @gopivenkataswamy4106 6 หลายเดือนก่อน

    Very Shocking Very Painful love from mysuru

  • @rangaswamyrsrangaswamy126
    @rangaswamyrsrangaswamy126 6 หลายเดือนก่อน +14

    This is true so many people were known

  • @lokeshasmloki606
    @lokeshasmloki606 3 หลายเดือนก่อน +1

    😮😮😮😮😮😮😮😮

  • @PramilaS-y4y
    @PramilaS-y4y 6 หลายเดือนก่อน +20

    What is Vijay lakshmi doing she goes to farm house to enjoy .She spends money to visit other holiday places cannot she help the workers who spent their life to them doing job

    • @sttym1997
      @sttym1997 6 หลายเดือนก่อน +3

      Excuse us, what is your so-called "Boss" Darshan doing??, you all say he helps poor people, where??. Why are you blaming Vijayalaxmi for this??

  • @geethalikitha4165
    @geethalikitha4165 6 หลายเดือนก่อน +19

    Badavana kopa davadege moola anno maathu sathya sir

  • @manjubn7211
    @manjubn7211 6 หลายเดือนก่อน +12

    2.5 crores per year.. in charity..?? proof ellidae

  • @chidambarjoshi7969
    @chidambarjoshi7969 6 หลายเดือนก่อน +2

    Good video sir I am very sad

  • @srinivasranga5483
    @srinivasranga5483 6 หลายเดือนก่อน +8

    Avnamman shaata darshan😮😮😮

  • @Param.21
    @Param.21 6 หลายเดือนก่อน +5

    News channel avare please get their bank details and update here, so people can help them

  • @chethan3052
    @chethan3052 6 หลายเดือนก่อน +10

    Innu avanige support madidre neevu slum fans

  • @ChandraShekar-bt5ro
    @ChandraShekar-bt5ro 6 หลายเดือนก่อน

    ಅಬ್ಬಬ್ಬಾ 3

  • @chaluvaraj6443
    @chaluvaraj6443 6 หลายเดือนก่อน +21

    Ayappa en edu deure nine nodbeku edanella 😂

  • @bhagyalakshmi31
    @bhagyalakshmi31 6 หลายเดือนก่อน +7

    Shame Darshan 😢

  • @ManjuManjula-yf8pd
    @ManjuManjula-yf8pd 5 หลายเดือนก่อน

    ಇವನು ಒಬ್ಬ ಕಚ್ದ ಬಾಸ್

  • @venkateshk6292
    @venkateshk6292 6 หลายเดือนก่อน

    ಗುಂಡಾನಿಗೆ ಎರಡು ಮುಖಾ ಅಲ್ಲಾ ನೂರು ಮುಖಾ ಇದೆ.ಇವನಿಗೆ ಕಟ್ಟಿನ ಶಿಕ್ಷೆ ಆಗಬೇಕು.

  • @SHeriff304
    @SHeriff304 6 หลายเดือนก่อน +35

    Boli maga darshan Avan avvan jalghara

  • @shivaramcn5562
    @shivaramcn5562 6 หลายเดือนก่อน +8

    ಇದೇ ನೋಡಿ ಹೀರೋವಿನ ವರ್ಚಸ್ಸು

  • @nagarajdevadiga1108
    @nagarajdevadiga1108 6 หลายเดือนก่อน

    🙏🏻🙏🏻🙏🏻🙏🏻🙏🏻

  • @anwarmp3812
    @anwarmp3812 6 หลายเดือนก่อน

    ಅಯ್ಯೋ ದರ್ಶನ್ ಕೇವಲ ನಾಮ್ಕೆ ವಾಸ್ತೆ ಅಷ್ಟೇ,,

  • @yathishahmarya6816
    @yathishahmarya6816 6 หลายเดือนก่อน

    ❤🙌

  • @shivarajpujargokul4243
    @shivarajpujargokul4243 6 หลายเดือนก่อน

    ಚಂದಾಗಿ "ಹ " ಕಾರ "ಅ" ಕಾರ ಉಚ್ಚಾರ ಮಾಡುದ ಕಲಿ ಆ ಮ್ಯಾಲ ಸಂದರ್ಶನ ಮಾಡ.... ನೀ ಪತ್ರಕರ್ತ ಅದಿ

  • @nischalb3640
    @nischalb3640 6 หลายเดือนก่อน +3

    Kachada Kittod fans assemble here, idannu kooda defend madkotare bekadre tuu nimdu ond Janmana...Puneeth Kal duligu sama illa nimma kittod hero

  • @srikantamurthyhs5827
    @srikantamurthyhs5827 6 หลายเดือนก่อน

    ಅಭಿಮಾನಿಗಳು ಬರತಾರೆ ಈಗಾಗಿರೋದು ಗೊತ್ತಿರಲಿಲ್ಲ ಈಗ ನೋಡವರೆ ಬರತಾರೆ

  • @basavarajswamy726
    @basavarajswamy726 6 หลายเดือนก่อน

    ಇವನೊಬ್ಬ ಸುಳ್ಳು ಪ್ರಚಾರ.

  • @shankarreddy2109
    @shankarreddy2109 6 หลายเดือนก่อน +1

    Ayyo paa 😢 ( sir avara bank a/c no kotre nanu sahaya madaballe 🙏🏻

    • @venkateshr7244
      @venkateshr7244 6 หลายเดือนก่อน

      Pls help him sir,pls ask tv 1 he give address thak you so much sir

  • @manjunathagh8112
    @manjunathagh8112 6 หลายเดือนก่อน

  • @hemaprashanth297
    @hemaprashanth297 6 หลายเดือนก่อน

    ಪಾಪಾ 😔😔

  • @eshwararavi0072
    @eshwararavi0072 6 หลายเดือนก่อน

    He was inocent man all help to us

  • @padmamanohar9524
    @padmamanohar9524 6 หลายเดือนก่อน +2

    Darshan sahebru this shows this man's goodness karma will never leave him

  • @falconsdrops3477
    @falconsdrops3477 6 หลายเดือนก่อน +7

    So much innocence in him still now after all wat he has suffer from that egoistic & aggressive person.. he is respecting him so much real it's bad

  • @shivahiremath242
    @shivahiremath242 6 หลายเดือนก่อน +3

    Darshan Karma returns 😢

  • @Bhagya-rg4hx
    @Bhagya-rg4hx 6 หลายเดือนก่อน +2

    It is a Workplace accident, owner of that place is responsible for his treatment and and compensation.

  • @geethalikitha4165
    @geethalikitha4165 6 หลายเดือนก่อน +12

    Edakkinta nija saakshi beka sir

  • @KavyaKavyakavya-e8x
    @KavyaKavyakavya-e8x 6 หลายเดือนก่อน +4

    Thu manushatvane ella avanige 😢😢dharshnge 😢😢

  • @manjunathv640
    @manjunathv640 6 หลายเดือนก่อน +2

    Wr is dubba boss fan's😡😡😡😡

  • @santhoshk3483
    @santhoshk3483 6 หลายเดือนก่อน +1

    I banned kannada cinema!!
    I am stopping to watch kannada movies....
    Next 5-7 yrs kannada industry can't get good heroes and audience

  • @prasannakumars1700
    @prasannakumars1700 6 หลายเดือนก่อน +4

    Abhimanigalu ellidira ???

  • @biddaiahmg8564
    @biddaiahmg8564 6 หลายเดือนก่อน +3

    3 wife s supper man????

  • @shobhaumesh-bg9lj
    @shobhaumesh-bg9lj 6 หลายเดือนก่อน

    ಸಂಘ ಸಂಸ್ಥೆ ಮಾಡ್ಕೊಂಡವ್ರೆಲ್ಲ ಅವ್ರು ಯಾಕೆ ಸಹಾಯ ಮಾಡತಾರೆ ದಡ್ಡra