ಹೊಸ ಮನೆಗೆ ಭೂಮಿ ಪೂಜೆ/ನಿಮ್ಮೆಲ್ಲರ ಆಶೀರ್ವಾದ ಬೇಕು/ಅಮ್ಮ ಬಂದಿದ್ದಾರೆ/Finally we started new project

แชร์
ฝัง
  • เผยแพร่เมื่อ 16 ก.ย. 2024

ความคิดเห็น • 678

  • @swetharaj9992
    @swetharaj9992 ปีที่แล้ว +37

    ಎಲ್ಲರಿಗೂ ಒಳ್ಳೆಯದನ್ನು ಬಯಸೋ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ದೇವರು ಒಳ್ಳೆಯದನ್ನು ಮಾಡಲಿ, ಯಾವುದೇ ವಿಗ್ನ ಇಲ್ಲದೆ ನಿರ್ವಿಘ್ನವಾಗಿ ನಿಮ್ಮ ಕನಸಿನ ಮನೆ ಬರಲಿ.

  • @shobhan931
    @shobhan931 ปีที่แล้ว +13

    ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ಕನಸಿನ ಮನೆ ಬೇಗ ಆಗಲಿ ಯಾವ ತೊಂದರೆಯೂ ಇಲ್ಲದೆ ನಿಮ್ಮ ಆಸೆ ನೆರವೇರಲಿ ❤️

  • @sumayogesh6778
    @sumayogesh6778 ปีที่แล้ว +73

    ದೇವರು ಒಳ್ಳೇದುಮಾಡ್ಲಿ ಮನೆ ನಿರ್ವಿಘ್ನ ವಾಗಿ ನಿಮ್ಮ ಇಷ್ಟದಂತೆ ಬೇಗ ಆಗಲಿ 💖💖

  • @shalinisudhirsudhir54
    @shalinisudhirsudhir54 ปีที่แล้ว +11

    ದೇವರು ಎಲ್ಲಾ ಕೆಲಸಗಳನ್ನ ಹೂ ಎತ್ತಿದಂಗೆ ನಡೆಸಿಕೊಡಲಿ..... ಒಳ್ಳೆದಾಗಲಿ

  • @kavitharangaswamy4722
    @kavitharangaswamy4722 ปีที่แล้ว +14

    Heartly congratulations mam ❤ ಎಲ್ಲರಿಗೂ ಒಳ್ಳೇದು ಬಯಸುವ ನಿಮಗೆ ಮಂಜುನಾಥನ ಆಶೀರ್ವಾದ ಸದಾ ಇರಲಿ 🙏🙏 ನಿಮ್ಮ ಕನಸಿನ ಮನೆ ಯಾವುದೇ ವಿಜ್ಞಗಳಿಲ್ಲದೇ ನಡೆಯಲಿ mam ❤

  • @kavitasharan762
    @kavitasharan762 ปีที่แล้ว +23

    Akka please ಹಂತ ಹಂತವಾಗಿ ಪೂಜಾ ವಿವರಗಳನ್ನು ತೋರ್ಸಿ upto ಗೃಹಪ್ರವೇಶ ದವರ್ಗು 😊waiting your vlogs

  • @swethakarnam9143
    @swethakarnam9143 ปีที่แล้ว +4

    ಏನಾದ್ರೂ ಪೂಜೆ ಮಾಡೋವಾಗ ಅಂಚು ಸೆರಗು ಇರೋ ಸೀರೆ ಉಟ್ಟರೆ ಒಳ್ಳೇದು...

  • @pavithracn1086
    @pavithracn1086 ปีที่แล้ว +5

    ನಿಮ್ಮ ಕನಸಿನ ಮನೆ ಯಾವುದೇ ವಿಘ್ನ ಗಳಿಲ್ಲದೆ ಆದಷ್ಟು ಬೇಗ ನೆರವೇರಲಿ ಅಕ್ಕ ದೇವರು ಒಳ್ಳೇದು ಮಾಡಲಿ ❤❤❤

  • @kusumasd1066
    @kusumasd1066 ปีที่แล้ว +2

    ನಿಮ್ಮ ಕನಸಿನ ಮನೆ ನೀವು ಅಂದು ಕೊಂಡಹಾಗೆ ಬರಲಿ ಬಹಳ ವರ್ಷದ ನಿಮ್ಮ ಕನಸು ನನಸಾಗುತಿದೆ ದೇವರು ಒಳ್ಳೇದು ಮಾಡಲಿ ನಿಮಗೆ ❤🎉

  • @sunithananjundaswamy7758
    @sunithananjundaswamy7758 ปีที่แล้ว +5

    ಗಾಯತ್ರಿ ನೀವು ಅಂದುಕೊಂಡಂತೆ ನಿಮ್ಮ ಮನೆ
    ನಿರ್ಮಾಣವಾಗಲಿ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ❤❤

  • @geetabadiger8697
    @geetabadiger8697 ปีที่แล้ว +2

    Vishwakarma Jayanti....
    Sunday 17th September 2023 .....🙏🙏
    We A Hindu Panchal Vishwa Brahma Happy On The 17-9-2023......👍👍
    🌷🌼"BHOOMI POOJA" 🌼🌷

  • @user-xb6tk5lv8o
    @user-xb6tk5lv8o ปีที่แล้ว +10

    ಒಳ್ಳೆಯ ಮನೆ ಕಟ್ಟಬೇಕು ಅನ್ನೋದು ಎಲ್ಲರ ಕನಸಾಗಿರುತ್ತದೆ ಅಕ್ಕ... ನಿಮ್ಮ ಕನಸಿನ ಸಾಕಾರದೆಡೆಗೆ ನಿಮ್ಮ ಮೊದಲ ಹೆಜ್ಜೆ ಕಂಡು ತುಂಬಾ ಖುಷಿಯಾಯಿತು...
    ನಿಮ್ಮ ಕನಸನ್ನು ನನಸಾಗಿಸಲು ಆ ಭಗವಂತನ ಆಶೀರ್ವಾದ ನಿಮಗಿರಲಿ ಎಂದು ಹಾರೈಸುತ್ತೇವೆ ಅಕ್ಕ..

  • @suchithakarthik5786
    @suchithakarthik5786 ปีที่แล้ว +3

    ದೇವರು ಒಳ್ಳೇದು ಮಾಡ್ಲಿ ನಿಮ್ಮ ಆಸೆಯಂತೆ ನಿರ್ವಿಘ್ನವಾಗಿ ಮನೆ ಕಟ್ಟುವ ಕೆಲಸ ನಡೆಯಲಿ🎉🎉

  • @manjulakanekal226
    @manjulakanekal226 ปีที่แล้ว +2

    ನಿಮ್ಮ ಮನೆ ತುಂಬ ಚೆನ್ನಾಗಿ ಆಗಿ ಆ ಮನೆಯಲ್ಲಿ ನಿಮ್ಮ ಕುಟುಂಬ ಸುಖ ಸಂತೋಷ ನೆಮ್ಮದಿಯಿಂದ ಜೀವನ ನಡೆಸಲು ದೇವರ ಆಶೀರ್ವಾದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.

  • @nayanak1719
    @nayanak1719 7 หลายเดือนก่อน +1

    Thanks for this video. This video helped to perform bhoomi pooje for my home. I preferred your video bcoz you perform all rituals without any flaws, At least I trust so.

  • @poorniman6132
    @poorniman6132 ปีที่แล้ว +1

    ದೇವರು ನಿಮಗೆ ಒಳ್ಳೆಯದು ಮಾಡಲಿ. ಭಗವಂತನ ಅನುಗ್ರಹದಿಂದ ನಿಮ್ಮ ಕಾರ್ಯಗಳೆಲ್ಲ ಸುಗಮವಾಗಿ ನೆರವೇರಲಿ.😊

  • @HVVani
    @HVVani ปีที่แล้ว

    ಹಾಯ್ ಅಕ್ಕ ನಿಮ್ ಮನೆಗೆ ಭೂಮಿ ಪೂಜೆ ತುಂಬಾ ಚೆನ್ನಾಗಿ ಅದ್ಭುತವಾಗಿ ನಡೆದಿದೆ ಹೀಗೆ ಚೆನ್ನಾಗಿ ನಡೆಯುಲಿ ನಿಮ್ಮ ಕೆಲಸಗಳು ಶುಭವಾಗಲಿ ಸುಗಮವಾಗಿ ಹೀಗೆ ಮುಂದುವರೆಯಲಿ ಅಕ್ಕ ನಿಮ್ಮ ಎಲ್ಲ ಕನಸುಗಳು ಆಸೆಗಳು ಅಂತೆ ಎಲ್ಲಾ ಈಡೇರಿಲಿ ಆ ದೇವರು ಸುಗಮವಾಗಲಿ ನಡೆಸಲಿ ನಿಮ್ಮ ಕೆಲಸಗಳು ಆಲ್ ದ ಬೆಸ್ಟ್ ಅಕ್ಕ ಸೂಪರ್ ನೈಸ್ ಪೂಜೆ 🙏👌🏻❤🥰

  • @savithak1029
    @savithak1029 ปีที่แล้ว +3

    ಹಾಯ್ ಮೇಡಂ, ನಿಮ್ಮ ಕನಸಿನ ಮನೆ, ನಿಮ್ಮ ಇಷ್ಟದಂತೆ ಆದಷ್ಟು ಬೇಗ ಯಾವುದೇ ರೀತಿಯ ವಿಘ್ನ ಬಾರದಂತೆ ಸುಸೂತ್ರವಾಗಿ ನಡೆಯಲಿ.

  • @pushpakrishnamurthy9839
    @pushpakrishnamurthy9839 ปีที่แล้ว +4

    ನಿಮ್ಮ ಮನೇ ಕಟ್ಟುವ ಕೇಲಸ ಶುಲಭವಾಗಿ ನೆರವೇರಲಿ ದೇವರ ದಯ ಇರಲಿ 🙏🏼🎉🌺🎉🌺🎈🎈🎈

  • @bhanupriya162
    @bhanupriya162 11 หลายเดือนก่อน

    ಕುಟುಂಬಕ್ಕೆ ಅನುಕೂಲವಾದ ಸಲಹೆ ಕೊಡುವ
    ನಿಮಗೆ ,
    ನಿಮ್ಮ ಕುಟುಂಬ ಚೆನ್ನಾಗಿರಲಿ

  • @manjulan4928
    @manjulan4928 ปีที่แล้ว +2

    Congralations Gau maam. ನಿಮ್ಮ ಮನೆಯ ನಿರ್ಮಾಣಕ್ಕೆ ಯಾವುದೇ ವಿಗ್ನ ಬರದೇ ವಿಗ್ನೇಶ್ವರನ ಆಶೀರ್ವಾದದಿಂದ ಹೂವಿನ ಸರ ಹೆತ್ತಿದ ಹಾಗೆ ಸರಾಗವಾಗಿ ಆಗಲಿ. ನಿಮ್ಮ ಕುಟುಂಬದ ಸಂತೋಷ, ನಿಮ್ಮದಿ ನೂರ್ಮಡಿಸಲಿ

  • @kavyamv2518
    @kavyamv2518 ปีที่แล้ว +1

    ಭಗವಂತರು, ದೇವಿ ಜಗನ್ಮಾತೆಯಂದಿರು ನಿಮಗೆ ಒಳ್ಳೆಯದು ಮಾಡುತ್ತಾರೆ.ಮ್ಯಾಮ್.all the best. Construction and Automation field edde. Nange gottiro information and ideas nimmatra share madtini.

  • @savithasn7234
    @savithasn7234 ปีที่แล้ว +2

    Congratulations sister 👍 ನಿಮ್ಮ ಹೊಸ ಮನೆ ಯ ಎಲ್ಲಾ ಕೆಲಸ ನಿರ್ವಿಘ್ನವಾಗಿ ನಡೆಯಲಿ ನಿಮ್ಮ ಮನಸ್ಸಿನಂತೆ ನಿಮ್ಮ ಕುಟುಂಬ ದವರ ಒಳ್ಳೆತನಕ್ಕೆ ದೇವರ ಆಶೀರ್ವಾದ ದಿಂದ ಎಲ್ಲಾವೂ ಸೂಸುತ್ರ ವಾಗಿ ನೇರವೇರಲ್ಲಿ ನಾನು ಸಹ ದೇವಲ್ಲಿ ಬೇಡುವೆ all the best sister👍👏

  • @swami8743
    @swami8743 ปีที่แล้ว +3

    ಹಾರ್ದಿಕ ಅಭಿನಂದನೆಗಳು ಅಕ್ಕಾರ ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ಅನಂತ ಧನ್ಯವಾದಗಳು

  • @user-qk3xr3ku4e
    @user-qk3xr3ku4e 11 หลายเดือนก่อน

    ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ

  • @jyothichari859
    @jyothichari859 10 หลายเดือนก่อน

    Hearty congratulations. Very nice.. Pooje ge haeg yella ready maadkobeku, detai aag thorsi. Pooje video was very super.. Where is this layout?

  • @nagalakshmikm2961
    @nagalakshmikm2961 ปีที่แล้ว

    Congratulations madam. ಭೂಮಿ ಪೂಜೆ ಮತ್ತು ಗಂಗೆ ಪೂಜೆ ನೋಡಿ ತುಂಬಾ ಖುಷಿಯಾಯಿತು.ದೇವರು ಸದಾ ಕಾಲ ಒಳ್ಳೆಯದನ್ನು ಮಾಡಲಿ.

  • @jeevanskoli5138
    @jeevanskoli5138 ปีที่แล้ว +4

    Hi akka🙏 ನಿಮ್ಮ ಕನಸಿನ ಮನೆ ಆದಷ್ಟೂ ಬೇಗ ಆಗಲಿ 🙏 ತುಂಬಾ ಖುಷಿಯಾಯಿತು ಅಕ್ಕ ☺️💐💐

  • @Sujathanatraj921
    @Sujathanatraj921 ปีที่แล้ว +1

    Mam mane mado kelsa sulaba alla niv madhidira devara ashirvada and hiriyara ashirvada nimge sigli best of luck gruhapravesha date adastu bega barli 👍👍👍

  • @komalaveeresh215
    @komalaveeresh215 ปีที่แล้ว +2

    ದೇವರ ಆಶೀರ್ವಾದ ಇರಲಿ ನಿರ್ವಿಘ್ನ ದಿಂದ ಕೆಲಸಗಳು ಸಾಗಲಿ,❤

  • @pashupathispashupathis9600
    @pashupathispashupathis9600 ปีที่แล้ว +1

    All the best madam....devaru olledu madli nangu usefull video yakandre nan jeevanadha dodda ase Olle mane kattiskobeku annodu dodda ase nange.. Yavade vignagalu ellade kelsa nadili all the very best... ❤❤❤Kavitha

  • @rajanimurlidhar4646
    @rajanimurlidhar4646 ปีที่แล้ว

    ದೇವರು ಒಳ್ಳೆಯದು ಮಾಡಲಿ.
    ನಿಮ್ಮ ಕನಸಿನ ಮನೆ ಅರಳಲಿ
    ನಿರ್ವಿಘ್ನವಾಗಿ ಕೆಲಸ ಕಾರ್ಯಗಳು ಮುಂದೆ ಸಾಗಲಿ

  • @venkateshnageshappa284
    @venkateshnageshappa284 ปีที่แล้ว

    Hi hosa mane bhumi Puja vlog .puje chanagi madiddira nodalu tumba kushi ayitu amma bandiddu nodi namagu kushi ayitu nimma kanasina mane kelasa sugamavagi sagali begane mane purba hagali anta arisuthene like this video

  • @swapnasmartkitchen7088
    @swapnasmartkitchen7088 ปีที่แล้ว +1

    ತುಂಬಾ ಖುಷಿ ಆಯಿತು ನಿಮ್ಮ ಮನೆ ಚೆನ್ನಾಗಿ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏👍💐💐

  • @rdrcookingchannel
    @rdrcookingchannel ปีที่แล้ว +4

    ಮನ ತುಂಬಿ ಬಂತು ಮೇಡಂ, ನಿಮ್ಮ ಮನಸ್ಸಿನ ಇಷ್ಟದಂತೆ ಎಲ್ಲವು ನಡೆಯಲಿ,once again heartly congratulations madam.

  • @komalavenkataramu9202
    @komalavenkataramu9202 ปีที่แล้ว +1

    🙏ಶುಭಾರಂಭ ಆಗಿದೆ.ನಿಮ್ಮ ಹೊಸ ಮನೆಯ ಎಲ್ಲಾ ಕೆಲಸಗಳು ನಿರ್ವಿಘನವಾಗಿ ಸಾಗಲಿ. ಒಳ್ಳೆಯದಾಗಲಿ ಗಾಯತ್ರಿ. ನಿಮ್ಮ ಕುಟುಂಬದ ಕನಸಿನ ಮನೆ ಬೇಗ ಸಾಕಾರಗೊಳ್ಳಲಿ 🙌❤😊

  • @geetabadiger8697
    @geetabadiger8697 ปีที่แล้ว +2

    ....💐🌺 GOD BLESS YOU 🌺💐..
    Congratulations To You Tange ...👍👍
    GAYUS GLITZ Gayathri Vlog You Tube Channel Super Fine Always Best 👌👌

  • @nagamanithapsey7318
    @nagamanithapsey7318 ปีที่แล้ว

    Yivathhina vlog thumba kushi kottidhe ri Gayitri avre. Thumba kushi ayithu neevu mane kattistha yirodhu. Congratulations ri Gayitri avre

  • @poornima4989
    @poornima4989 ปีที่แล้ว +1

    Nimma mane chennagi agali nimma manassina aseyanthe yavde adhachane barade purnhavagali amma na ashirvdha nimage yavagalu ede nammellara ashirvadha kuda ede thumba chennagi mudhi barali nimma mane god bleess you and your family 🌺🌺🌺🙏🙏

  • @savitharamesh3983
    @savitharamesh3983 ปีที่แล้ว +1

    God bless you mam ನಿಮ್ಮ ಕನಸಿನ ಮನೆ ಬೇಗನೆ ಈಡೇರಲಿ ಮತ್ತೆ ಕೆಂಪು ಮಣ್ಣು ಫಲವತ್ತಾಗಿದೆ ಎಂತಹಾ ಗಿಡ ನೆಟ್ಟಿದರು ತುಂಬಾ ಚೆನ್ನಾಗಿ ಬರುತ್ತದೆ ನಿಮ್ಮ ಗಾರ್ಡನ್ ಗೆ ಒಳ್ಳೆಯ ಭೂಮಿ ಒಂದು ಕಡ್ಡಿ ಮಣ್ಣಿಗೆ ಸಿಗಿಸಿದರೂ ತುಂಬಾ ಚೆನ್ನಾಗಿ ಬರುತ್ತೆ 🙏

  • @sheelag4968
    @sheelag4968 ปีที่แล้ว +4

    Namaste Gayithri.. Nice to see pooja.. Wonderful initiation ..u ND ur family stay happily ever in ur dream house very soon.. God bless you ND ur family with good health ND wealth.. Beautiful vlog..thank you..

  • @bhagyalakshmi776
    @bhagyalakshmi776 ปีที่แล้ว

    ನಮಸ್ತೆ ಗಾಯತ್ರಿ ಮೇಡಂ, ಇವತ್ತಿನ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು, ನಿಮ್ಮ ಕನಸಿನ ಅರಮನೆಯು ಭೂ ವರಾಹ ಸ್ವಾಮಿ ಕೃಪೆಯಿಂದ ಯಾವುದೇ ಅಡೆತಡೆ ಇಲ್ಲದೆ ನೆರವೇರಲಿ ಎಂದು ಆಶಿಸುತ್ತೇನೆ

  • @nagashreevishwanath3315
    @nagashreevishwanath3315 10 หลายเดือนก่อน

    Gayathri tumba kushi aaitu. Devara ashirvaada Ella olledagli nim hosa , mane nimistadante katti... Innondu vishya kelbekittu, idu yav area? Video li nimma layout anta heltidri illi site innu sigatta purchase madakke? svalpa details heli.. please..

  • @yashodar8583
    @yashodar8583 ปีที่แล้ว

    ಮನೆ ಕಟ್ಟಿ ನೋಡಿ. ನೀವು ಸಂತೋಷ ಅನುಭವಿಸುವುದನ್ನು ನೋಡುವ ಖುಷಿ ನಮಗೆ. ಚಂದದ ಮನಯಲ್ಲಿ ಚಂದದ ಜೀವನ ನಿಮಗಿರಲಿ.

  • @IndraIndra-zg8xo
    @IndraIndra-zg8xo ปีที่แล้ว

    ಶುಭವಾಗಲಿ ನಿಮ್ಮ ಕನಸಿನ ಮನೆ ನಿಮ್ಮ ಇಷ್ಟದಂತೆ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @jayalaxmij246
    @jayalaxmij246 ปีที่แล้ว +2

    ನಿಮ್ಗೆ ಒಬ್ರು ಮಗಳಿರಿರ್ಬೇಕಿತು ಗಾಯತ್ರಿ

  • @meeramjothi150
    @meeramjothi150 ปีที่แล้ว +1

    ❤Neevu kattuva adrustada manenirravighnavaagi aagali a devara Krupa aashiravaada nimma haagu nimma kutumbda mele yavaaglu irli anta AA devaralli kelikolllatene Gayatri avare

  • @swarnalakshmi8166
    @swarnalakshmi8166 ปีที่แล้ว +2

    ಶುಭಾಶಯಗಳು ಅಕ್ಕ ಹೂ ಎತ್ತಿದ ಹಾಗೆ ಮುಗಿಯಲಿ ಮನೆ ಕಟ್ಟುವ ಕೆಲಸ😊

  • @lakshmigs4097
    @lakshmigs4097 ปีที่แล้ว +1

    ದೇವರು ಒಳ್ಳೆಯದನ್ನು ಮಾಡಲಿ ಇಂತಹ ನೂರಾರು ನಿವೇಶನಗಳು ನಿಮ್ಮದಾಗಲಿ ❤❤

  • @shrutihulamani8087
    @shrutihulamani8087 ปีที่แล้ว +6

    Congratulations 🎉..your dream come true all the best👍

  • @RenukaDJ-te7yg
    @RenukaDJ-te7yg 11 หลายเดือนก่อน

    Tumba chennagi ellavannu madidiri Gayathri. Devaru nimmellarigu olleyadu maadali. Mane kelasa susootravaagi munduvareyali endu haraisuttene. 🎉

  • @ushanp8706
    @ushanp8706 ปีที่แล้ว

    ದೇವರು ನಿಮಗೆ & ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ...... ☘️☘️☘️☘️☘️....ಮೇಡಂ....

  • @ushakiran2
    @ushakiran2 ปีที่แล้ว

    ತುಂಬಾ ಖುಷಿಯಾಯಿತು ಅಭಿನಂದನೆಗಳು ನಿಮ್ಮ ಕನಸಿನ ಮನೆ ಯಾವ ವಿಘ್ನಗಳು ಬಾರದ ಹಾಗೆ ಸುಸೂತ್ರವಾಗಿ ಸಾಗಲಿ ಹಂತ ಹಂತವಾಗಿ ತೋರಿಸಿ ನನ್ನದು ಒಂದು ಕನಸಿದೆ ನೋಡೋಣ ದೇವರ ಇಚ್ಛೆ ಇದ್ದರೆ ಖಂಡಿತ ಆಗುತ್ತೆ ಅಮ್ಮನಿಗೆ ಮತ್ತೊಂದು ಜವಾಬ್ದಾರಿ ಬಂತು ಒಳ್ಳೆದಾಗಲಿ ಶುಭವಾಗಲಿ

  • @chandrashekharsannamani1542
    @chandrashekharsannamani1542 ปีที่แล้ว

    Congratulations mam ದೇವ್ರು ಒಳ್ಳೆದ ಮಾಡ್ಲಿ ನಿಮ್ಮ ಮನೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಆಗ್ಲಿ ಮೇಡಂ ಗಂಗೆ ಪೂಜೆ ಭೂಮಿ ಪೂಜೆ ತುಂಬಾ ಚೆನ್ನಾಗಾಗಿದೆ 👌👌🏘️🏘️🏝️🌳🎈🎈 ಗೃಹ ಪ್ರವೇಶಕ್ಕೆ ಯುಟ್ಯೂಬ್ ಕುಟುಂಬದವರು ಎಲ್ಲರೂ ಬರುತ್ತೀವಿ ಮೇಡಂ ಕುಟುಂಬದವರು ಸಹಕಾರ ಬೆಂಬಲ ತುಂಬಾ ಚೆನ್ನಾಗಿದೆ ಮೇಡಂ 🙏🙏

  • @harshithavijay1830
    @harshithavijay1830 11 หลายเดือนก่อน

    Same madam navu paya pooja. Timalli hani hani male banthu tumba kushi agutte

  • @rajeshwaritanushree5483
    @rajeshwaritanushree5483 ปีที่แล้ว +1

    Hi Devru olledu madali madem nim mane katada channage agali all the best

  • @channammakannal1521
    @channammakannal1521 ปีที่แล้ว +1

    Olleyavrige ಒಳ್ಳೇದು ಆಗುತ್ತೆ ಅಕ್ಕ. All the best, congratulations akka.

  • @smithajv1891
    @smithajv1891 ปีที่แล้ว +1

    All the best madam. Ella olledu agli, nim saree color chanagide elli buy madidri?

    • @smithajv1891
      @smithajv1891 ปีที่แล้ว

      Mam saree elli purchase madidri

  • @kushuraj7944
    @kushuraj7944 ปีที่แล้ว

    ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೇದು ಮಾಡಲಿ all tha best🎉🎉

  • @prakashnaik8727
    @prakashnaik8727 ปีที่แล้ว +2

    ತುಂಬ ಖುಷಿ ಆಯಿತು ಅಕ್ಕ ನಿಮಗೆ ಒಳ್ಳೆದಗಲಿ ಅಕ್ಕ ❤

  • @laxmibadri1589
    @laxmibadri1589 ปีที่แล้ว

    Gange pooje and Bhomi pooje nodi matte navu Mane kattoke Tumbha Help ayitu medam Thank you so much medam 💐 Ede Tara olle olle Tips kodi medam nammgu Help agutte 🙏

  • @arundhatigokhale8262
    @arundhatigokhale8262 ปีที่แล้ว

    ನಿಮ್ಮ ಕನಸಿನ ಮನೆಗೆ ಶುಭವಾಗಲಿ... ನಿಮ್ಮ ಎಲ್ಲ ಕನಸುಗಳು ಇಡೇರಲಿ...

  • @vgc9493
    @vgc9493 ปีที่แล้ว +2

    Mam ivaga manege sambandisida kelasagalannu madbahuda?plz reply...

  • @rekhasshettarrekha8146
    @rekhasshettarrekha8146 ปีที่แล้ว +1

    Congratulations akka navu mane kattisabeku akka nuggekayi hakhabedi akka ammanna keli mane hattira irabaradu antha namagu helidaru nivu bereyavara hattira keli

  • @Geetha-gw8jc
    @Geetha-gw8jc ปีที่แล้ว +2

    All the best Gayithri

  • @rajisri1773
    @rajisri1773 11 หลายเดือนก่อน +1

    God bless you dear Gayathri avare

  • @shobhavlogs4826
    @shobhavlogs4826 ปีที่แล้ว

    ಸಕಲ ಕಾರ್ಯಗಳೂ ಸಂತೋಷ, ಸುಲಭ ,ಸುಸೂತ್ರವಾಗಿ ನೆರವೇರಲಿ ಗಾಯು👍👍👍💐💐💐

  • @shubhangidg2140
    @shubhangidg2140 ปีที่แล้ว +2

    Congratulations 🎉🎉
    ಭಗವಂತ ನಿಮಗೆಲ್ಲ ಒಳ್ಳೇದು ಮಾಡಲಿ

  • @dhanalaxmikm6395
    @dhanalaxmikm6395 ปีที่แล้ว +1

    Athee sheegradalli mane aagi nammannu graha praveshakke kariyiri

  • @prathishriya7499
    @prathishriya7499 ปีที่แล้ว +1

    Thumba Kushi aithu mam,god bless you always,,,manege use mado granaits bagge yenne details bekadru Kelli mam,all the best ❤

    • @Gayithri.T
      @Gayithri.T  ปีที่แล้ว

      Please nimma number kodi vicharsoke

  • @pallavigandolkar2186
    @pallavigandolkar2186 ปีที่แล้ว

    Neevu ankondange aagali.... naavu nimma grihapraveshkke barthevi madam....,👌👌

  • @lalithamachaiah8249
    @lalithamachaiah8249 ปีที่แล้ว +1

    Wow... contamination mam all the very best heartily wishes

  • @ashajrao9642
    @ashajrao9642 ปีที่แล้ว +3

    Congrats, stay blessed with good health, wealth and happiness 🎉🎉🎉

  • @shivaleelasuper2439
    @shivaleelasuper2439 ปีที่แล้ว

    ಶುಭಾಶಯಗಳು. ನೀವಂದುಕೊಂಡ ಹಾಗೆ ನಿಮ್ಮ ಕನಸಿನ ಮನೆ ನನಸಾಗಲಿ. ಕೊನೆವರೆಗೂ ನಿರ್ವಿಘ್ನವಾಗಿ ನಡೆಯಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ.

  • @kusmakusma5939
    @kusmakusma5939 11 หลายเดือนก่อน +1

    ಓಹ್! ತುಂಬಾ ಕೆಂಪು ಮಣ್ಣು ಅಲ್ಲವೇ? ಫಲವತ್ತಾದ ಮಣ್ಣು.

  • @shylajakotresh6725
    @shylajakotresh6725 ปีที่แล้ว

    ಗಾಯತ್ರಿ ಅವರೇ ನಿಮಗೆ ದೇವರು ಸದಾ ಒಳ್ಳೆಯದನ್ನೇ ಮಾಡಲಿ

  • @vishwak6176
    @vishwak6176 ปีที่แล้ว

    Mdm ಪಾಯಾ ಪೂಜೆ and ಗಂಗೆ ಪೂಜೆ ಒಮ್ಮೆ ಮಾಡಿದ್ದಾ mdm ನಾವು ಮಾಡೋದು ಇದೆ ಮಾಹಿತಿಗೆ ಕೇಳ್ದೆ mdm

  • @parvathibs3034
    @parvathibs3034 11 หลายเดือนก่อน +1

    Gayatri mam.all the best.Congragulations

  • @nethravathi5104
    @nethravathi5104 ปีที่แล้ว

    ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತದೆ God bless you akka

  • @saifashionideas5018
    @saifashionideas5018 ปีที่แล้ว

    ಅಮ್ಮನ ಸೀರೆ ತುಂಬಾ ಚೆನ್ನಾಗಿ ಇದೆ ನಾನು ಇದೇ ಸೀರೆ ತಗೋಬೇಕು ಅಂತ ತುಂಬಾ search ಮಾಡ್ತಾ ಇದ್ದೆ please ಹೇಳಿ ಅಕ್ಕ ಎಲ್ಲಿ tagondri

  • @lavith_nirmala
    @lavith_nirmala ปีที่แล้ว

    ಅಕ್ಕ ಆ ದೇವರು ಒಳ್ಳೆಯದು ಮಾಡಲಿ ನಿಮ್ಮ
    ಕನಸಿನ ಮನೆ ನನಸಾಗಲಿ.

  • @parimalaviaah
    @parimalaviaah ปีที่แล้ว +8

    Congratulations Gayatri..All the best for your New Project..where is your site?. New Home Happy Home..first view first comment

    • @Gayithri.T
      @Gayithri.T  ปีที่แล้ว

      Thank you so much 🙂 santhebennur

  • @pavany.r7165
    @pavany.r7165 11 หลายเดือนก่อน

    Sribhoovaraahaaya namaha. Bhoo varaaha devara krupeyinda nimma gruhanirmaana nirvighnavaagi neraverali. Shubhamasthu

  • @pavisonu5197
    @pavisonu5197 ปีที่แล้ว

    Nim ideas heg eirutte anta nodo kutuhala mam namge nav mane kattak start madidvi annostu kushi aytu nodi olledagli mam nim ase eiderali

  • @jyothilohithashwa5024
    @jyothilohithashwa5024 ปีที่แล้ว +1

    ತುಂಬಾ ಖುಷಿ ಆಯ್ತು. ಒಳ್ಳೆದಾಗಲಿ

  • @vijayalaxminaik4179
    @vijayalaxminaik4179 ปีที่แล้ว +1

    Iñnu ಚೆನ್ನಾಗಿ ತೋರಸ್ಬೇಕಿತ್ತು ಪೂಜಾ

  • @padmaamaresh5871
    @padmaamaresh5871 ปีที่แล้ว +3

    All the best Gayatri best of luck 🤞🤞🥰

  • @shilpamanju5687
    @shilpamanju5687 ปีที่แล้ว +1

    Holleda agli Nima mane avrge yella niv katthiro manelu nimge holle laba agi yellargu health and wealth koti kapadli ❤️😊

  • @umeshn5113
    @umeshn5113 ปีที่แล้ว

    ಅಕ್ಕ ಕನ್ನಡ ಭಾಷೆ ಉಚ್ಛಾರಣೆ ತುಂಬಾ ಚನ್ನಾಗಿದೆ ಅಕ್ಕ

  • @bhagyamanjunath4396
    @bhagyamanjunath4396 11 หลายเดือนก่อน

    ದೇವರು ಒಳ್ಳೇದು ಮಾಡಲಿ ನಿಮಗೆ

  • @user-gw5yp1pb8d
    @user-gw5yp1pb8d ปีที่แล้ว

    Yellarigu olleyadu bayasoo nimge devaru olleyadu madali antha devaralli kelakotini akka ❤🥰 all the best👍💯

  • @premachala770
    @premachala770 ปีที่แล้ว +1

    ಮೇಡಂ, ದೇವರ ಕೃಪಾಆಶೀರ್ವಾದ ನಿಮಗೆ. ನಮನ 🙏.

  • @mbkavitha4884
    @mbkavitha4884 ปีที่แล้ว

    ನಿಮ್ಮ ಇಷ್ಟ ತುಂಬಾ ಬೇಗ ನೆರವೇರಲಿ , ಒಳ್ಳೆಯದಾ ಗಲಿ ❤️🌹

  • @parvathammaradha5048
    @parvathammaradha5048 11 หลายเดือนก่อน +1

    Hi gayu,hw r u,i hope all is fine,hw r u amma, all the best to u,

  • @mamatharavi3977
    @mamatharavi3977 ปีที่แล้ว

    Olle manassina nimagu, devaru olleyadanne madali madam

  • @ushabmusha6100
    @ushabmusha6100 11 หลายเดือนก่อน

    Ide reeti detailed agi pratiyondu videos haki mam navu munde mane kattuvaga ivella anukula agutte

  • @jwalamalini7268
    @jwalamalini7268 ปีที่แล้ว +1

    Congratulation medam all the best👍 paya pooje gange pooje tumba channagi aiyatu 👏

  • @prakashjadhav4283
    @prakashjadhav4283 ปีที่แล้ว +1

    olleyadagali mem 🙏

  • @Nanna_adugemane
    @Nanna_adugemane ปีที่แล้ว

    ದೇವರು ನಿಮ್ಮ ಕನಸು ಗಳನ್ನೆಲ್ಲಾ ಹೀಡೆರಿಸಲಿ ಎಲ್ಲಾ ಒಳ್ಳೆಯ ದಾಗಲಿ

  • @whiteheart4406
    @whiteheart4406 11 หลายเดือนก่อน

    Super sister nimma manasinte ella olledagali gruhapraveshakke kariri