ನನ್ನ ಅಣ್ಣಾಗೆ ಒಳ್ಳೆದಾದ್ರೆ ಸಾಕಾಗಿದೆ ಗುರುಗಳೇ ಯಾವಾಗಲು ಕಷ್ಟ ಅನ್ನೋದೇ ಆಗಿದೇ ಅವನಿಗೆ ನೆಮ್ಮಧಿನ್ನೋದೇ ಇಲ್ಲ ನಿಮ್ಮ ಈ ವಿಡಿಯೋ ಇಂದ ಸ್ವಲ್ಪ ಮನಸ್ಸಿಗೆ ಸಮಾಧಾನ ಆಗುತ್ತಿದೆ ಗುರುಗಳೇ ಅವನಿಗೆ ಒಳ್ಳೇದ್ ಆದ್ರೆ ಸಾಕು ಗುರುಗಳೇ,ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ 🙏
Absolutely right... 😢 I am crying when listening to this... Even if you tell tula rashi suffered. Lot 100 times in video it will be less... Thats the level of suffering we have felt even after following the right path
100% ತುಂಬಾ ಕಷ್ಟ ಪಟ್ಟಿದೀನಿ 7-8yrs. ಏನೂ ಅಭಿವೃದ್ಧಿ ಇಲ್ಲ. ಯಾವುದೇ ಕೆಲಸ ಕಾರ್ಯ ಆಗ್ತಿರಲಿಲ್ಲ. ಸಾಲ ಕೂಡ ಮಾಡಿದ್ದೆ. ಆ ಸಾಲ ಕಟ್ಟೋಕೆ ಕಷ್ಟ ಆಗಿತ್ತು.ಆದ್ರೆ next year ge nange ಒಂದು ಶೇರ್ ನಲ್ಲಿ ಇನ್ವೆಸ್ಟ್ ಮಾಡಿದ್ದು ಸಿಗುತ್ತೆ ನೀವು ಹೇಳಿದ ಹಾಗೆ ಆಗುತ್ತೆ ಅನ್ಸುತ್ತೆ
ಯಾಕೆ ಹೀಗೆ ಅಸಹಾಯಕರಾಗಿ ಇದೆ ಮಾತು . ನಿಜ ತಾವು ಎಷ್ಟು ನೊಂದಿರಬೇಕು ಈ ಮಾತು ಬರಬೇಕಾದರೆ . ನಿಮ್ಮ ಒಬ್ಬರದೆ ಅಲ್ಲ ಬಹುತೇಕ ತುಲಾ ರಾಶಿಯವರು ತುಂಬಾ ಅನುಭವಿಸಿದ್ದಾರೆ. ಹತಾಶರಾಗಿ ಬೇಡಿ . God Bless You
ನಂದು ಅದೇ ಪರಿಸ್ಥಿತಿ ಸಾಲ ಕಟ್ಟೋಕೆ ಕಷ್ಟ ಆಗ್ತಿದೆ ಜಾಬ್ ಕೂಡ ಇಲ್ಲ. ಆದ್ರೆ ಒಂದು ಹೋಪ್ ಇದೆ. Next yearಗೆ jackpot ಸಿಗುತ್ತೆ ನನ್ನ ಜಾತಕ ನೋಡಿ 4-5 ಜ್ಯೋತಿಷಿ ಗಳು ಹಾಗೆ ಹೇಳಿದ್ದಾರೆ. ಈಗ ಒಂದು income ಮಾಡೋಕೆ ಒಂದು ದಾರಿ ಓಪನ್ ಆಗಿದೆ. ನಾನು ಕೂಡ full negative nallidene ಆದ್ರೆ ಸಿಕ್ಕಿದ ಅವಕಾಶ ಉಪಯೋಗಿಸಿಕೊಳ್ಬೇಕು. ನಾನು ಒಂದು ಮಾತು ಹೇಳ್ಳ ಬ್ರೋ. Law of attraction ಪ್ರಕಾರ ನೀವು ಏನು think ಮಾಡ್ತಿರೋ ಅದೇ ಸಿಗುತ್ತೆ. ನೀವು ನೆಗೆಟಿವ್ think madidre -ve ಸಿಗುತ್ತೆ. +Ve think madidre positive ಸಿಗುತ್ತೆ.
When you started it was just a mirror reflection of the troubles since so long!!it just brought tears ! It was like your reading my life!Its tricky to believe things will get better!
Thanks a lot for having comforted my own tragic life of late! I really don't know whether anything good going to happen in my life,but atleast saluting you to predict something good in my future!
I'm also very straggling sir last 7 years your so telling absolutely right and your astrology I assured, I'm from Belgavi district airport road Karadiguddi and working at VRL Volvo Capitan sir thank you sir.
Thank you so much Anna thumbha kushi aythu nima mathu keli e yalla novu thumbha anubhavisidini nanu nima e mathu enda ennu munde olledu adre saku Anna thank you so much 💐💐
Sir, you are very tight. Last 7 years were very painful. Undergone highest level of defeat, insult & troubles without any mistakes of mine. Lost position, money & status. What all did turned negetive. Can you look into my horscooe & guide?
ನನ್ನ ರಾಶಿ ತುಲಾ..... ಸ್ವಾತಿ 3ನೇ ಪಾದ... ಸಿಂಹ ಲಗ್ನ.... ವ್ಯಾಪಾರ ಹಾಗೂ ಆರ್ಥಿಕ ಸಮಸ್ಯೆ ಕಷ್ಟ ಇದೆ... 5ನೇ ಮನೆಯಲಿ ಸೂರ್ಯ ಬುಧ ಇದೆ... ಬುಧ ಮಹಾದಶ 2 ವರ್ಷದಿಂದ ಶುರು ಆಗಿದೆ.... ತುಂಬಾ ಕಷ್ಟ ಇದೆ... 🙏 ಮುಂದಿನ ವರ್ಷ ಹೇಗಿರುತ್ತೆ.... ಬುಧ ಮಹಾದಶ ಬಗ್ಗೆ ಒಂದು ವಿಡಿಯೋ ಮಾಡಿ.... ನಿಮ್ಮ ವಿಡಿಯೋಸ್ ನಮಗೆ ಮಾರ್ಗದರ್ಶನ....
💯💯💯💯👌👌nija...gurugale
ನಾನು ನಿಮ್ಮ ವೀಡಿಯೊ ವನ್ನು ಕಾಯುತ್ತಾ ಇದ್ದೆ.ನೋಡಿ ತುಂಬಾ ಸಂತೋಷ ವಾಯಿತು . ನೀವು ಹೇಳಿದಂತೆ ನಡೆದಿದೆ.ಈಗ ನೀವು ಹೇಳಿದಂತೆ ಆದರೆ ಸಂತೋಷ್ ವಾಗುತ್ತದೆ.
ನಮಸ್ತೆ ಸಾರ್, ನೀವು ಹೇಳೋ prediction ಯಾವಾಗಲೂ ತುಂಬಾ ನಿಖರವಾಗಿ ಇರುತ್ತದೆ, ಈ ವಿಡಿಯೋದಲ್ಲಿ ಹೇಳಿರುವ ಹಾಗೆ ಆದರೆ ತುಂಬಾನೇ ಖುಷಿ ಆಗುತ್ತದೆ
ನೀವು ಹೇಳಿದ ಹಾಗೆ ಕಳೆದ ಏಳು ವರ್ಷ ತುಂಬಾನೇ ಆರೋಗ್ಯ ಸಮಸ್ಯೆ ಎದುರಿಸಿದ್ದೇನೆ, ಈ ವಿಡಿಯೋ ಕೇಳಿ ಸ್ವಲ್ಪ ನೆಮ್ಮದಿ ಆಯಿತು
Same
ನನ್ನ ಅಣ್ಣಾಗೆ ಒಳ್ಳೆದಾದ್ರೆ ಸಾಕಾಗಿದೆ ಗುರುಗಳೇ ಯಾವಾಗಲು ಕಷ್ಟ ಅನ್ನೋದೇ ಆಗಿದೇ ಅವನಿಗೆ ನೆಮ್ಮಧಿನ್ನೋದೇ ಇಲ್ಲ ನಿಮ್ಮ ಈ ವಿಡಿಯೋ ಇಂದ ಸ್ವಲ್ಪ ಮನಸ್ಸಿಗೆ ಸಮಾಧಾನ ಆಗುತ್ತಿದೆ ಗುರುಗಳೇ ಅವನಿಗೆ ಒಳ್ಳೇದ್ ಆದ್ರೆ ಸಾಕು ಗುರುಗಳೇ,ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ 🙏
Absolutely right... 😢 I am crying when listening to this...
Even if you tell tula rashi suffered. Lot 100 times in video it will be less... Thats the level of suffering we have felt even after following the right path
ಬಹುತೇಕ ನಿಖರವಾಗಿ ಹೇಳಿದ್ದೀರಿ. ಬದಲಾವಣೆಗಳು ನೀವು ಹೇಳಿದಂತೆ ಕಾಣಿಸ್ತಾ ಇವೆ. ಧನ್ಯವಾದಗಳು ಸರ್ 😊
ಜೈ ಸೂಪರ್ ಆಸ್ಟ್ರೋ ಆರಾಧ್ಯ ಉತ್ತಮ ಮಾತು ಸಂದೇಶ NN ಧನ್ಯವಾದಗಳು ಜೈ H🇮🇳SVBKKSS🇮🇳👌
Namaste gurugale ivathe modlu nim chanel nodiddu 1000/nanna jeevanadalli naditirodu crect aagi thilisiodu neevobre thank u gurugalu thamma nna fallow madi vicharagalanna anusarisuthene thank u namaskara guruji
100% ತುಂಬಾ ಕಷ್ಟ ಪಟ್ಟಿದೀನಿ 7-8yrs. ಏನೂ ಅಭಿವೃದ್ಧಿ ಇಲ್ಲ. ಯಾವುದೇ ಕೆಲಸ ಕಾರ್ಯ ಆಗ್ತಿರಲಿಲ್ಲ. ಸಾಲ ಕೂಡ ಮಾಡಿದ್ದೆ. ಆ ಸಾಲ ಕಟ್ಟೋಕೆ ಕಷ್ಟ ಆಗಿತ್ತು.ಆದ್ರೆ next year ge nange ಒಂದು ಶೇರ್ ನಲ್ಲಿ ಇನ್ವೆಸ್ಟ್ ಮಾಡಿದ್ದು ಸಿಗುತ್ತೆ ನೀವು ಹೇಳಿದ ಹಾಗೆ ಆಗುತ್ತೆ ಅನ್ಸುತ್ತೆ
Yes, it's true last sevenyears of faceseveral problems. Thank you guruji
100% sir thumbane problem face madthaiddine
ಅಣ್ಣ, ಹೀಗಂತೀನಿ ಅಂತ ತಪ್ ತಿಳ್ಕೋಬೇಡ...ಕಳೆದ್ ೭ ವರ್ಷದಿಂದ ಕಷ್ಟ ಅಲ್ಲ...ಈ ಬೇವರ್ಸಿ ಬದುಕು ಅನ್ನೋದೇ ಕಷ್ಟ...ಮುಂದೆ ೩ ವರ್ಷ ನೆಮ್ಮದಿ ಅಂತಿಯಾ ಅಣ್ಣ...ಸಾರಿ...ಈ ಲೋಫರ್ ಜೀವನದಲ್ಲಿ ಸತ್ ಮೇಲೆನೇ ನೆಮ್ಮದಿ ಕಣಣ್ಣ....ಗುಡ್ ನಲ್ಲಿ ಬ್ಯಾಡ್ ಇದೆ....ಬ್ಯಾಡ್ ನಲ್ಲಿ ವೆರಿ ಬ್ಯಾಡ್ ಇದೆ...ಈ ಮದುವೆ, ಮಕ್ಳು, ಪ್ರಮೋಷನ್, ಅಭಿವೃದ್ಧಿ,ಸಾಲ, ಕಿರೀಟ ಅನ್ನೋದೆಲ್ಲಾ ಬೋಗಳೆ ಅಣ್ಣ...ನಾವ್ ಆಲ್ರೆಡಿ ಸತ್ತೋಗಿದ್ದೀವಿ...ನೀವ್ ಹೇಳೋ ಒಳ್ಳೆದ್ ಮೇಲೆ ನಂಬಿಕೆನೂ ಇಲ್ಲ....ಆಸೆ ಮೊದ್ಲೇ ಇಲ್ಲ....ಸಾರಿ ನೆಗಿಟೀವ್ ಮಾತಾಡ್ತಿಲ್ಲ...ನನ್ ಪ್ರಕಾರ ಒಳ್ಳೆ ಟೈಂ ಅಂದ್ರೆ ಸಾವು....
ಯಾಕೆ ಹೀಗೆ ಅಸಹಾಯಕರಾಗಿ ಇದೆ ಮಾತು . ನಿಜ ತಾವು ಎಷ್ಟು ನೊಂದಿರಬೇಕು ಈ ಮಾತು ಬರಬೇಕಾದರೆ . ನಿಮ್ಮ ಒಬ್ಬರದೆ ಅಲ್ಲ ಬಹುತೇಕ ತುಲಾ ರಾಶಿಯವರು ತುಂಬಾ ಅನುಭವಿಸಿದ್ದಾರೆ. ಹತಾಶರಾಗಿ ಬೇಡಿ . God Bless You
ನಂದು ಅದೇ ಪರಿಸ್ಥಿತಿ ಸಾಲ ಕಟ್ಟೋಕೆ ಕಷ್ಟ ಆಗ್ತಿದೆ ಜಾಬ್ ಕೂಡ ಇಲ್ಲ. ಆದ್ರೆ ಒಂದು ಹೋಪ್ ಇದೆ. Next yearಗೆ jackpot ಸಿಗುತ್ತೆ ನನ್ನ ಜಾತಕ ನೋಡಿ 4-5 ಜ್ಯೋತಿಷಿ ಗಳು ಹಾಗೆ ಹೇಳಿದ್ದಾರೆ. ಈಗ ಒಂದು income ಮಾಡೋಕೆ ಒಂದು ದಾರಿ ಓಪನ್ ಆಗಿದೆ. ನಾನು ಕೂಡ full negative nallidene ಆದ್ರೆ ಸಿಕ್ಕಿದ ಅವಕಾಶ ಉಪಯೋಗಿಸಿಕೊಳ್ಬೇಕು. ನಾನು ಒಂದು ಮಾತು ಹೇಳ್ಳ ಬ್ರೋ. Law of attraction ಪ್ರಕಾರ ನೀವು ಏನು think ಮಾಡ್ತಿರೋ ಅದೇ ಸಿಗುತ್ತೆ. ನೀವು ನೆಗೆಟಿವ್ think madidre -ve ಸಿಗುತ್ತೆ. +Ve think madidre positive ಸಿಗುತ್ತೆ.
🙃🙏 correct ontara...... 🙂
ಏನೇನೋ ಯೋಚಿಸಬಾರದು ಕಷ್ಟ ಮನುಷ್ಯರಿಗೆ ಬರೋದು ಮರಕ್ಕೆ ಅಲ್ಲ..ಸತ್ ಏನು ಸಾಧಿಸೋದು ಇದೆ ತಮ್ಮ. ಧೈರ್ಯವಾಗಿರಿ ಜೀವನ ನಿಜವಾಗ್ಲೂ ಸರಿಯಾಗತ್ತೆ❤
ಹೌದು ಬ್ರೋ 😂😁
Gurugale voice heart touching gurugale🙏🙏🙏
ತುಂಬಾ ಧನ್ಯವಾದಗಳು. ನಿಮ್ಮ ಭವಿಷ್ಯ ನನ್ನ ಜೀವನದಲ್ಲಿ ನಿಜವಾಗಲಿ. ಕಣ್ಣೀರು koneyagali
Thank you Google
🌹 ನಿಜ ಗುರುಗಳೇ ಸುಮಾರು ಏಳು ವರ್ಷದಿಂದ ತುಂಬಾ ಕಷ್ಟದಲ್ಲಿದ್ದು ಇನ್ನು ಮುಂದೆ ಒಳ್ಳೆಯದಾದರೆ ಸಾಕು ಗುರುಗಳೇ 🙏🌹
ಏ ಳ್ಳಿ ಗುರುಗಳ ಮಾರ್ಗದರ್ಶನ ನೀಡಿ ಅವರನ್ನು ಭೇಟಿ ಮಾಡಲು ನಬರಾ kodee
ಧನ್ಯವಾದಗಳು ಸರ್ ಒಳ್ಳೆ ಮಾತು ಹೇಳಿದಕ್ಕೆ 🙏🙏🙏
Really I destroyed like anything but I believe swami urs voices I think may I get good things
ನಾವು ಏನಾದರೂ ದುಡುಕಿ ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ನಿಮ್ಮ ವಿಡಿಯೋವನ್ನು ನೋಡಿದರೆ ಮನಸ್ಸಿಗೆ ಸಮಾಧಾನ ಸಿಗುತ್ತೆ ಸರ್
When you started it was just a mirror reflection of the troubles since so long!!it just brought tears ! It was like your reading my life!Its tricky to believe things will get better!
Nija sir naanu thumba anubavisidini 100%
Today full happy because of ur vidio im waiting for ur vidio
Really very good Advice & prediction
100%nija sir.tq so much
Thanks a lot for having comforted my own tragic life of late! I really don't know whether anything good going to happen in my life,but atleast saluting you to predict something good in my future!
Super guru gale nanna jivanadalli agirode helidire
🙏🙏ಧನ್ಯವಾದಗಳು 💐🙏
I myself suffered a lot since from seven years 'you have given good suggestions , thanks
ನಿನ್ನೆ ಯಿಂದ ಒಳ್ಳೆ ಸೂಚನೆ ಕಾಣುತ್ತಾ ಇದೆ.ಖುಷಿಯಾಯಿತು .
Sir,namaskara ivattu nanage nimma mathu keli ,nambike ,dairrya ,baravase bhandide, nev helida hage 15 nov nanthara shatru nasha,3 years nemmadi anta keli thumbane kushi ayatu sir.thank u sir🙏🤝
Thank you sir nandhu thula rashi kanya lagna saakagi hogidhe sir
Thank you universe, thank you gurugale 🎉
I'm also very straggling sir last 7 years your so telling absolutely right and your astrology I assured, I'm from Belgavi district airport road Karadiguddi and working at VRL Volvo Capitan sir thank you sir.
Tq universe
ಅಣ್ಣ ನೀವು ಹೇಳಿದು 100 ಗೇ 100% yes ಇನ್ನಾ ಮುಂದೆ ನೀವು ಹೇಳಿದಾ ಆಗೆ ನೆಡೆದರೆ ಸಾಕು ಅಣ್ಣ
ಶುಭರಾತ್ರಿ ಅಣ್ಣ
Thank you so much Anna thumbha kushi aythu nima mathu keli e yalla novu thumbha anubhavisidini nanu nima e mathu enda ennu munde olledu adre saku Anna thank you so much 💐💐
Super 👌🙏 Thank you sir
Nee u heliddu nija gurugale tumba anubavistidini saakagide,nandu Tula raashi ,Swati nakshatra.nim ashirvaada erli Nan mele gurugale ,innadru neevu helidage oddedagli
Best video 😮😮
Nija gurugale... Aste anubhavisidini. Munde volledu agute... Dhanyavadagalu
Thank you sir 🙏🙏🙏🙏🙏
100% ಸತ್ಯ
Gurugale ee varsha adru olleyadadre saku
ಧನ್ಯವಾದಗಳು ಗುರು ಜೀ, ಮನಸ್ಸಿಗೆ ಸ್ವಲ್ಪ ನೆಮ್ಮದಿ ಯಾಗಿದೆ
Sir, you are very tight. Last 7 years were very painful. Undergone highest level of defeat, insult & troubles without any mistakes of mine.
Lost position, money & status. What all did turned negetive.
Can you look into my horscooe & guide?
🙏🏻 always waiting yours videos
Nandu Tula rasi nimma bavishavani Keli tumba kusi aetu swamy nevu helida prakara 7years tumba kasta pttidde ega Keli Kushi aetu
Thank you sir 🙏🙏🙏100truth sir
It's true line sir
Namasthe Gurugale, 🙏🙏🙏
Happy Balipadyami sir 🙏🏻
Thank you for 2025 astrology prediction for Libra ♎️ 👌🏻👌🏻👌🏻 excellent
Same to u sir
ಸೂಪರ್ ಸರ್
100/ true
ತುಂಬಾ ಸಂತೋಷವಾದ ವಿಚಾರ ಹೇಳಿದ್ರಿ ಸರ್ ಧನ್ಯವಾದಗಳು ಸರ್ ❤💞🌍
Congratulations 50k 🎉
Niv heliddu 100% true gurugale....nam yajamanru tula rashi avr health thumba kettide..avrge gastric issue agi ivag 3 years agta bantu hotte tumba enu tinala..tindre araguskolala...avr office alli tension n pressure...joteg hotteg maddu hakidru avrge...tumba bejar agbititu...but nim matu kelidmel salpa kushi agtide...thank u gurugale😊🙏
🙏🙏🙏🙏ತುಂಬಾ ಕಷ್ಟ ಅನುಭವ ಆಗಿದೆ
Thanks.sar
Very nice 👍🏿👍🏿❤❤❤❤
ನಂಬಿದರೆ ಎಲ್ಲ ಸತ್ಯ ಮತ್ತು ನಂಬದಿದ್ದರೆ ಎಲ್ಲಾ ಸುಳ್ಳು ಆದರೆ ನಾವು ಧನಾತ್ಮಕವಾಗಿ ಬದುಕೋಣ ಜೈ ಹಿಂದ್
ಧನ್ಯವಾದಗಳು
ನನ್ನ ರಾಶಿ ತುಲಾ..... ಸ್ವಾತಿ 3ನೇ ಪಾದ... ಸಿಂಹ ಲಗ್ನ.... ವ್ಯಾಪಾರ ಹಾಗೂ ಆರ್ಥಿಕ ಸಮಸ್ಯೆ ಕಷ್ಟ ಇದೆ... 5ನೇ ಮನೆಯಲಿ ಸೂರ್ಯ ಬುಧ ಇದೆ... ಬುಧ ಮಹಾದಶ 2 ವರ್ಷದಿಂದ ಶುರು ಆಗಿದೆ.... ತುಂಬಾ ಕಷ್ಟ ಇದೆ... 🙏 ಮುಂದಿನ ವರ್ಷ ಹೇಗಿರುತ್ತೆ....
ಬುಧ ಮಹಾದಶ ಬಗ್ಗೆ ಒಂದು ವಿಡಿಯೋ ಮಾಡಿ.... ನಿಮ್ಮ ವಿಡಿಯೋಸ್ ನಮಗೆ ಮಾರ್ಗದರ್ಶನ....
Nandu swathi nakshatra 🥰❤️ 2 ne pada 🥰☺️.....
🙏🙏
I am u r new subscriber😊
ಧನ್ಯವಾದಗಳು ಸರ್ 🙏
Thank you namasthe gurugale🙏🙏
Tqq sir 🙏
ತುಂಬಾ ಚೆನ್ನಾಗಿದೆ ಸರ್ ನಿಮಗೆ ನನ್ನ ದನ್ನುವದ
Sir Tq you sir thumba kastapatte sir innuendo mundhye chennagirithina sir Renuka name sir
Nimma baimathinda yella tula rashiyavarige ollede agli devaru nimge sada kushi kodli antha nanu bedkolthine🙏🙏🙏
Thank you sar
Nice Vlog..
Please make a video on Kritika Nakshatra Vrishabha Rashi girl child
Nehu.heliruhdu.100%.sathy
🙏🙏Sir ji
Nija sir howdu 7yeard inda bad gale hagiddu innu melinda olledagutha nodbeku
ಹೌದು
🎉 Happy deepawali bro, thank you for your good information and guidance 🎇💐👍🥳🥳🥳
Namaskara gurugale🙏
❤️yes yes yes ❤️ ok
Brother, ee ashtakavarga dallina bindu galannu aadhaaravaagittu kondu gochara phala eshtu accurate aagirutte ?
super sir
Please upload dhanasu rasi productions.
ಹೌದು...😢 ನಾನು ಈ ದೀಪಾವಳಿ ಅಮಾವಾಸ್ಯೆ ದಿನ ಹುಟ್ಟಿ, ನನ್ನ ಬದುಕೆಲ್ಲ ಕತ್ತಲೆ 😢
Sir,
Thularashi...nanu last 7 years kashta padtha iddene...nimma predictions year 2025..swalpa dairya thndukottide...Om shree Gurubhyo Namaha...Om shree vasudevaya Namaha...Om gam ganapathaye namo namaha
First comment 😊
Sir driving business olledagatta
Tumba Dina aytu anna bahala ishta aytu
Sir thumba channagi maathdtira
Nijvaglu sir e elu varshadindda thum kasta padtha edini sir
ನನಗೆ ನವಂಬರ್ 15 ನಂತರ ತುಂಬಾ ತುಂಬಾ ಒಳ್ಳೆಯದು ಆಗಿದೆ ಸರ್
Rashi na name prakara selecte madbeka or date of birth 2:03
Date of birth prakara name irutte
ಓಂ ನಮಃ ಶಿವಾಯ
ನಮಸ್ಕಾರ ಗುರೂಜಿ ❤❤
Hawdhu sir
Niv helidhu sariyagide
Hawda
Tumba kasta pattidini . 2023 October nalli nanna appa teerkondru😥
Thank you
Nanu ishta patta hudgan jote nanu lifelong irtina sir
ನಮಸ್ತೆ ಗುರೂಜಿ
Good information 💐