ಹಳೆಯ ಜಾನಪದಕಲೆ ಇದು ಈಗ ಕಡಿಮೆಯಾಗಿದೆ ಇಂತಹ ಕಲಾ ಪ್ರತಿಭೆಗಳನ್ನು ಪುರಸ್ಕೃಸಿ ಅವರಿಂದ ಈ ವಿದ್ಯೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಅಲ್ಲಿನ ಯುವಕರು ಮಾಡಬೇಕು ಕಲೆಗೆ ಬೆಲೆ ಇದೆ 👌🌹🙏🙏🙏🙏🙏🌹👍
ಮಹಾ! ಮಹಾ ಮೇರು ಹಲಗೆ ವಾದನ..ಶ್ರುತಿ ನಾದ ಕಡೇವರೆಗು ಅಲ್ಲಾಡಲಿಲ್ಲ..ಈ ವಾದನದ ಆನಂದವೇ ಆ ಅಜ್ಜನ ಆರೋಗ್ಯ ಭಾಗ್ಯ! ಮೃದಂಗ ತನಿಯಾವರ್ಧನ.. ದೊಡ್ಡ ಸನ್ಮಾನಕೆ ಬಾಗಿದಾರ ಈ ಅಣ್ಣಯ್ಯಾ!.. ನೂರುವರುಷ ಬಾಳಲಿ..ಇದು ಪಾರಂಪಾರಿಕ ಜಾನಪದ ಶೈಲಿ..ವ್ವಾವ್.. ❤️🙏🙏🙏🙏🙏👌👌👌👍💐 ಸಿ. ಎ. ತ್ಯಾಗರಾಜ (ಕಲಾವಿದರು, ಕೊಡಗು ಜಿಲ್ಲೆ)
Unbelievable!! He should get chance to play in all functions of Karnataka sahitya Parishad. Govt of Karnataka should recognise him with award, felicitation and pension. Pranams.
ಇಳಿ ವಯಸ್ಸಿನಲ್ಲಿ ಇಂತಹ ಹಲಗೆಯನ್ನು ಬಾರಿಸುವುದು ಅದ್ಬುತ, ಧನ್ಯವಾದಗಳು ತಾತಾ.
ಹಿರಿಯ ಜೇವಕ್ಕೆ ನನ್ನ ಮನಹಾತ್ಪೂರ್ವಕ ನಮನಗಳು
ಇವರಿಗೂ ಸಹಾ ಪದ್ಮಶ್ರೀ ದೊರಕುವಂತೆ ಆಗಲಿ ❤
ಯಮುನಪ್ಪ ನವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಶಿಫಾರಸ್ಸು.
ನಿಮ್ಮ ಹಲಗೆಯ ನಾದ ಮನಸೂರೆ ಗೊಳ್ಳುವಂತದ್ದು, ಇಳಿ ವಯಸ್ಸಿನಲ್ಲಿಯೂ ನಿಮ್ಮ ಕಲಾ ಉತ್ಸಾಹ ಮೆಚ್ಚುವಂತಹದು. ಕಲೆ ಉಳಿಸೋಣ ಬೆಳೆಸೋಣ. 🙏🏽🙏🏽👍🏽👍🏽
ಹಿರಿಯ ಕಲಾವಿದರ ಇತ್ತೀಚೆಗೆ ನೋಡುದು ಬಹಳ ಕಡಿಮೆ ಅದ್ಬುತವಾದ ಹಲಿಗೆ ವಾದ್ಯ ಅಜ್ಜರ🙏
ಕಲಾವಿದರ ನ್ನ ಪರಿಚಯಿಸುವುದು ಮತ್ತು ಅವರ ಬೆಂಬಲಿಸುವುದು ತುಂಬಾ ಒಳ್ಳೆಯ ಕಾರ್ಯಕ್ರಮ.
ಶಹಾಬ್ಬಾಸ್, ಹಲಿಗಿ ಝಕೀರ್ ಹುಸೇನ್ 👌👌👌
ಇಂಥಹ ಕಲೆಗಳು ನಿಜಕ್ಕೂ ಅದ್ಬುತ ...ಮರೆಯಾಗುತ್ತಿವೆ ಈ ತರ ಕಲೆಗಳು 😢 ಅನ್ನೋದೇ ಬೇಸರ
ಹಳೆಯ ಜಾನಪದಕಲೆ ಇದು ಈಗ ಕಡಿಮೆಯಾಗಿದೆ ಇಂತಹ ಕಲಾ ಪ್ರತಿಭೆಗಳನ್ನು ಪುರಸ್ಕೃಸಿ ಅವರಿಂದ ಈ ವಿದ್ಯೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಅಲ್ಲಿನ ಯುವಕರು ಮಾಡಬೇಕು ಕಲೆಗೆ ಬೆಲೆ ಇದೆ 👌🌹🙏🙏🙏🙏🙏🌹👍
ಅದ್ಭುತ 👌👌ಕಾಕಾ ಈ ಇಲ್ಲಿವಯಸ್ಸಿನಲ್ಲೂ ಹಲಗಿ ಬಾರಿಸುವದು 🙏🙏🙏💐💐💐
ಆಧುನಿಕತೆ ಬೆಳೆದಂತೆ ಹಾಗೂ ಜಾತಿ ವ್ಯವಸ್ಥೆ ಗೆ ಮಾರಕವಾಗಿ ಕಲೆ ಮರೆಯಾಗುತ್ತಿವೆ
ಕಲೆ ಸಾಹಿತ್ಯ ಸಂಸ್ಕೃತಿ ಸಂಸ್ಕಾರ ನಮ್ಮ ದೇಶದ ಜನರು ಮಹತ್ವ ನೀಡಬೇಕು
ತಬಲದ ಬೀಟ್ಸ್ ಗಳನ್ನು ತಮಟೆಯಲ್ಲಿ ಬಾರಿಸುವ ಮಹಾನ್ ಕಲಾವಿದ!! ನಿಜವಾಗಿಯೂ ಅದ್ಭುತ!!
Super tata nimma aarogy channagi kapadali Aa bagavanta❤❤🎉🎉🎉
ನಿಮಗೆ ಅನಂತ ವಂದನೆಗಳು, ಧನ್ಯವಾದಗಳು ಕೃತಜ್ಞತೆಗಳು❤
ಈ ಕಲೆ ಉಳಿಸುವಂತಹ ಕಾರ್ಯವನ್ನು ಮಾಡಬೇಕು
ಆಹಾ..... ಅದ್ಬುತ ಕಲೆ.....❤❤
ಅಜ್ಜನಿಗೆ ಕನ್ನಡ ರಾಜೋತ್ಸವ ಪ್ರಶಸ್ತಿ ಕೊಡಲೇಬೇಕು ❤❤❤❤❤❤❤❤❤❤❤
ಹಳೆಯಾ ಜಾನಪದ ಇಗಿನ ಯುವಕರಿಗೆ ಪರಿಚಯಾ ಮಾಡಿಕೊಡಭೆಕು ನಮ್ಮ ತಲೆ ಮಾರಿನ ಸಂಸಕ್ರುತಿ ಸೂಪರ್ ಸರ್
Super👌👌👍🚩❤❤❤ chindi tatha very very good job👏👏👏
ಮಹಾ! ಮಹಾ ಮೇರು ಹಲಗೆ ವಾದನ..ಶ್ರುತಿ ನಾದ ಕಡೇವರೆಗು ಅಲ್ಲಾಡಲಿಲ್ಲ..ಈ ವಾದನದ ಆನಂದವೇ ಆ ಅಜ್ಜನ ಆರೋಗ್ಯ ಭಾಗ್ಯ! ಮೃದಂಗ ತನಿಯಾವರ್ಧನ.. ದೊಡ್ಡ ಸನ್ಮಾನಕೆ ಬಾಗಿದಾರ ಈ ಅಣ್ಣಯ್ಯಾ!..
ನೂರುವರುಷ ಬಾಳಲಿ..ಇದು ಪಾರಂಪಾರಿಕ ಜಾನಪದ ಶೈಲಿ..ವ್ವಾವ್..
❤️🙏🙏🙏🙏🙏👌👌👌👍💐
ಸಿ. ಎ. ತ್ಯಾಗರಾಜ (ಕಲಾವಿದರು, ಕೊಡಗು ಜಿಲ್ಲೆ)
Thank you sir🙏🙏
@ramagasti1698 Welcome 🙏😊❤️
ಅದ್ಭುತ ಮಹಾದ್ಭುತ
No words to appreciate Shree Yamanappa Madiwalar @ this who is doing …
“ HALAGI Vaadana “ 🎉👌👌👌
ಸೂಪರ್ ಅಜ್ಜಾ
E halige kale nodi very kush aaetu.
ajjinege namskar.great ajja
Super, Ajja
💐👑👏👏 ಗುರುಭ್ಯೋ ನಮಃ 🤗🙏
Supar.
Super ತಾತಾ ❤❤
Jai bheem jai arundhathiyar
Unbelievable!! He should get chance to play in all functions of Karnataka sahitya Parishad. Govt of Karnataka should recognise him with award, felicitation and pension. Pranams.
ಇನ್ನು ಉಳಿದ ಸಂಗಡಿಗರು ಸರಿ ಇಲ್ಲ ಆದರೂ ಸೂಪರ್
ಸುಪರ್ ಸೂಪರ್
Madivallaru anoke kushi❤💐👃
His talent should be recognised by the government.
ಇದನ್ನು ಕೇಳಿ ತುಂಬಾ ಸಂತೋಸವಾಯಿತು
ಬಹಳ ಅದ್ಭುತವಾಗಿದೆ
🙏🙏 Namma Taluk.. Namma Mavanoor... Namma Naadina Hemme.. Hinga Munda Hogali anta Bedikolluttene.. Manjunath V. Bailwad.
Exsalent🙏🙏🙏
Super thatha
Halige nada super 👍👌
ಸೂಪರ್ ಸೂಪರ್
Super 😍😍❤❤
Vara vahh tata super amezing
ಅದ್ಭುತ 👌
Very Beautiful
SUPER..❤❤❤❤HITE..
ಸುಪರ ಅಜ್ಜಾ❤❤
ಅಜ್ದರ ನಮೋ ನಮಹ
❤ super
ಸೂಪರ್ ಯಜಮಾನರೇ
Super super ajja ❤
Great😊
ಸಂಪರ್ಕ ವಿಳಾಸ ದೂರವಾಣಿ ಸಂಖ್ಯೆ ನೀಡಬೇಕಿತ್ತು. ಆ ಹಿರಿಯರಿಗೆ ನನ್ನ ನಮಸ್ಕಾರಗಳು.
🙏🙏🙏🙏🙏💐💐💐💐👌
Super brother
Suuuuuuuuper 🙏
Super super sir 👏 🙏
Sri yamanappa halage vaada romanchana olleyadaagali
👌ಯಜಮಾನರೇ
ಸೂಪರ್..
Wah super
ಇದು.ನಮ್ಮ.ದೇಶದ.ಸಂಪತ್ತು
Great
Very nice
Energy king🎉
ಈ ಕಲಾವಿದರು ಯುವ ಪೀಳಿಗೆಗೆ ಧಾರೆಯೆರೆದು ಕಲೆಯನ್ನು ಸೃಷ್ಟಿಸಲಿ ಎಂದು ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು. 4:38
Super, hodi halge
Good
Super power
😊😊😊👌🏻👌🏻👌🏻👌🏻💐
Nimma kalege abhinandhane . Kasta khalakke avara kaleye . Asare evarige devaru valledanna madali
🥳💥💥💥💥💥🙏
Supar,halgi,barstar,idannaulasrimattobarigikalsari
👌👌
👌👌👌👌👌👌👌
ಧನ್ಯವಾದಗಳು
Supera
🙏🙏🙏❤️❤️❤️💐💐💐
👌👌🙏
👌
❤❤❤ what a great music
Happybirataydaydrbheemhibootrajuhikishi drbheemhi day cmhi
Yes❤
ಅವರು ನಮ್ಮನ್ನು ಕೀಳಾಗಿ ನೋಡುತ್ತಾರೆ
ಅವರು ಖುಷಿಪಟ್ಟು ಕೀಳಾಗಿ ನೋಡುತ್ತಾರೆ
ಅಣ್ಣಾ ಯಮನಪ್ಪ ಅಜ್ಜ ಕಲಾವಿದರು ದೇವರು ಇದ್ದ ಹಾಗೇ ಅವರು ಸರಸ್ವತಿ ಪುತ್ರರು🙏🙏🙏🙏
ಗಣೇಶ ಹಬ್ಬದಲ್ಲಿ ಇವರನ್ನು ಕರೆಸಿ... ಪ್ರೋತ್ಸಾಹ ನೀಡಿ ಇವರ ಜೀವನ ಕಲೆ ಎರೆಡು ಬೆಳಗುತ್ತೆ
🙏❤️🙏❤️🙏🌹🙏🌺🙏👌👌
,👌🏻👌🏻👌🏻🙏
Oskar award kodlebeku. AR rahman evara paada hidibeku.
🙏
ನಿನ್ ಕಲೆ ಎಷ್ಟೇ ಚನಾಗಿದ್ದ್,
ಮುತೇ ನಿನ್ನ ಕಾಯಕಕ್ಕೆ ನನ್ನದಂದೂ ಸಲಾಂ
❤
🙏🙏🙏🙏🙏🙏
❤❤❤❤❤❤❤
👌🌹❤️
4:38 ❤
Kyakave kailasa , yaayude kala , ellarigu baralla,jai karnataka
Super
Kalakarateginamskar
❤❤