ರೋಡ್ ಸೈಡ್ ಜಾಗ, ಕೃಷಿಗೂ ಓಕೆ ಕಮರ್ಷಿಯಲ್ಗೂ ಓಕೆ - ಎಷ್ಟಾದ್ರೂ ಮಲ್ನಾಡ್ ಅಲಾ | ಫ್ಯೂಚರ್ ಇರೋದ್ ಇಲ್ಲೇ ಮಾರ್ರೇ 🤩

แชร์
ฝัง
  • เผยแพร่เมื่อ 2 ต.ค. 2024
  • ID #497 - ಬೆಳಗೊಳ ಗಣಪತಿ ಕಟ್ಟೆ
    ಒಳ್ಳೆಯ ಮಲೆನಾಡ ಸುಂದರ ಪರಿಸರದಲ್ಲಿ 2 ಎಕರೆ ರೋಡ್ ಸೈಡ್ ಗದ್ದೆ ಜಾಗ ಮಾರಾಟಕ್ಕಿದೆ.
    ಸಣ್ಣ ಕೃಷಿ, ಅಥವಾ ಹಣ್ಣು ತರಕಾರಿ ಕೃಷಿ ಮಾಡಲು ಉತ್ತಮವಾಗಿದೆ, ಭವಿಷ್ಯದಲ್ಲಿ ಒಳ್ಳೆಯ ವಾಣಿಜ್ಯ ವಹಿವಾಟಿಗೂ ಅನುಕೂಲವಾದ ಜಾಗ...
    ಫಾರ್ಮ್ ಹೌಸ್, ಪೌಲ್ಟ್ರಿ ಫಾರ್ಮ್, ಹಸುಗಳ ಸಾಕಣಿಕೆ ಫಾರ್ಮ್ ಇತ್ಯಾದಿಗಳಿಗೆ ಉತ್ತಮ.
    ಬೆಳೆಯುತ್ತಿರುವ ಊರು, ರೋಡ್ ಸೈಡ್ ಜಾಗ ಆದ್ದರಿಂದ ರೇಟ್ ಕಮ್ಮಿ ಇಲ್ಲ.
    ರೇಟ್ 60 ಲಕ್ಷ *
    ಆಸಕ್ತರು ಕರೆ ಮಾಡಿ (ಚರ್ಚೆಗೆ ಅವಕಾಶವಿದೆ )
    Sharvari Consultants & Landholdings
    082775 79974
    sharvariconsultants@gmail.com
    #ಗದ್ದೆ #paddy #field #agriculture #landsforsale #malnad #ResidentialSites #farmhouse #sringeri #commercial_plot
    All the known informations explained in the video, please watch full video without skipping, visiting / consultation charges apply.
    Charges depends on area or distance, property visiting appointments to be taken 2 days earlier.
    If vehicle required charges depends on the kilometers from the starting point. Pls co-operate.
    ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
    2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
    ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
    ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
    ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
    ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
    ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
    ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
    ಹಗುರವಾಗಿ ಮಾತನಾಡಬೇಡಿ.
    *** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
    ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***
    - ಶಶಾಂಕ್ ಚಂದ್ರಶೇಖರ್

ความคิดเห็น •