ಶುರುವಾಗೊ ಮುನ್ನ Shuruvago Munn | Heart Touching | Love Failure | New Kannada Sad Album Song | Kalmesh

แชร์
ฝัง
  • เผยแพร่เมื่อ 3 พ.ค. 2018
  • My first movie "Local Leader" title song and love song link plz watch and support all
    • Video
    • Local leader || Title ...
    Song - ಶುರುವಾಗೊ ಮುನ್ನ ಕೋನೆಯಾಯ್ತು ಯಾನ...shuruvago munna koneyatu Yana
    Lyrics - Rohith Ramana , Nagarjun
    Music - Pradyothan
    CM - Lucky
    Director - Kalmesh
    Supporting - Aksaya Veeru Hanu Prakash Abhi Karun
    Artist - Kalmesh
    Please Subscribe my TH-cam channel & like & share me...keep supporting all
    Thank you so much all my friends
    My Number 9379945143

ความคิดเห็น • 1.5K

  • @Dr_r_a_j_u_17
    @Dr_r_a_j_u_17 2 ปีที่แล้ว +1086

    💔💔💔💔ಪ್ರೀತಿಗಾಗಿ ಯಾರೂ ಭೀಕ್ಷೆ ಕೇಳಬೇಡಿ.....ಒಂದುವೇಳೆ ಪ್ರೀತಿ ಸಿಕ್ಕರೆ ....ಆ ಪ್ರೀತಿಯಲಿ ಅನುಮಾನ ಇರಬಾರದು....ಪ್ರೀತಿ ಕುರುಡು. ಅನ್ನೊಂದು ಶುದ್ದ ಸುಳ್ಳು ....ನಿಜವಾಗಲೂ ಪ್ರೀತಿಯಲಿ ನಾವು ಕುರುಡರು....ತಪ್ಪು ಹಾದಿ ಹಿಡಿದಾಗ ಯಾರೇ ಎಷ್ಟೇ ಬುದ್ದಿ ಹೇಳಿದ್ರೂ...ಆ ಸಮಯದಲ್ಲಿ ನಾವು ಮಾಡುವುದೇ ಸರಿ ಅನ್ಸುತ್ತೆ ಬುದ್ದಿ ಹೇಳದವ್ರನ್ನೂ ದೂರ ಮಾಡ್ತೇವೆ.....ಮುಂದೊಂದು ದಿನ ಪ್ರೀತಿ ಮುರಿದು ಬಿದ್ದಾಗ.....ನಾವು ಒಬ್ಬಂಟಿಯಾಗಿರುತ್ತೇವೆ....ನಾನು ಹೇಳೊದು ಇಷ್ಟೇ ಪ್ರೀತಿ ಮಾಡಿ....ಆದರೆ ಪ್ರೀತಿಗೆ ಅರ್ಥ ಇರಬೇಕು...ಒಳ್ಳೆ ಸ್ಥಾನದಲ್ಲಿ ನಾವೂ ಇರಬೇಕು.....ಯಾರೇ ಆಗಲಿ ಪ್ರೀತಿಸಿ ಮೋಸ ಮಾಡಬೇಡಿ....ಬರೀ ದೇಹಕ್ಕಾಗಿ ಪ್ರೀತಿಸುವುದು ತಪ್ಪು.....ದುಡ್ಡಿಗಾಗಿ ಪ್ರೀತಿಸುವುದು ದೊಡ್ಡ ತಪ್ಪು....ನಿಜವಾದ ಪ್ರೀತಿ ಹುಟ್ಟೊದು ಒಂದೇ ಸಲ ನೆನಪಿರಲಿ.....ಪ್ರೀತಿಸುವುದಾದರೆ ನಿಯತ್ತಾಗಿ ಒಬ್ರನ್ನು ಪ್ರೀತಿಸಿ.....🙏🙏🙏🙏🙏🙏🙏🙏🙏

  • @BhagyashreeBhagyaRM
    @BhagyashreeBhagyaRM 28 วันที่ผ่านมา +17

    ಕರ್ನಾಟಕದಲ್ಲಿ ಇಲ್ಲಿವರೆಗೂ 1.5K love ಬ್ರೆಕಾಪ್ ಹಾಗಿದೆ ಲವ್ ಮತ್ತೆ ಬ್ರೆಕಪ್ ಹದವರು ಲೈಕ್ ಮಾಡಿ ಇದರಿಂದ ಇಎನ್ನು ಎಷ್ಟು ಅಂತ ಗೊತ್ತಾಗುತ್ತೆ

  • @vishalk4830
    @vishalk4830 4 หลายเดือนก่อน +84

    ಲವ್ವು ನೋವು ಎರಡು ಅವಳಿ ಜವಳಿ ಇದ್ದಂಗೆ ಇ ಲೈನ್ ಮಾತ್ರ 💯 ನಿಜಾ

  • @khimyanaik1825
    @khimyanaik1825 7 หลายเดือนก่อน +149

    ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ ಮೋಸದ ದುನಿಯಾ 💔

  • @ramyaramya6237
    @ramyaramya6237 3 ปีที่แล้ว +285

    Prithiya novu prithisi davarige gottu prethi mado age natane madorge Alla...Tru lovers is like Madi😭😭😭

    • @aishugowda-hs6vw
      @aishugowda-hs6vw 2 ปีที่แล้ว +5

      Sathogostu novagutte yarg helkolaku agalla devru erode adre.nijvad preetisidavaranna dura madbeda plez..🙏🙏🙏😭😭😭😭😭😭😭😭

    • @arungowda5023
      @arungowda5023 2 ปีที่แล้ว +1

      @@aishugowda-hs6vwHwdu true love GE value Ella

    • @kusumagowda.a7236
      @kusumagowda.a7236 2 ปีที่แล้ว

      😭😭😭

    • @aishugowda-hs6vw
      @aishugowda-hs6vw 2 ปีที่แล้ว

      😭😭😭😭

    • @sumanaduvinamani2517
      @sumanaduvinamani2517 ปีที่แล้ว

      😭😭😭😭😭💔💔💔💔💔💔💔🙏🙏

  • @INDIAINME
    @INDIAINME ปีที่แล้ว +49

    Only unconditional love is mothers love and its best ....ತಾಯಿಯ ಪ್ರೀತಿಯೇ ಶ್ರೇಷ್ಠ ....ಅದಕ್ಕಿಂತ ಶ್ರೇಷ್ಠ ಪ್ರೀತಿ ಸಿಗುವುದಿಲ್ಲ.....todays love is only love with conditions ....think conditions apply only in business ,,, so todays love is just business ....ಜನ್ಮ ಕೊಟ್ಟು ಕೊನೆ ವರೆಗೂ ಕಾಯುವ ತಾಯಿ ಕಣ್ಣ ಮುಂದೆ ಇರಬೇಕಾದರೆ ಪ್ರೀತಿಸಿ ಕಳೆದುಕೊಂಡ ಮೇಲೆ ಪ್ರೀತಿಗೆ ಹುಡುಕಿದರೂ ಪ್ರಯೋಜನವಿಲ್ಲ.

  • @puneethadapad4292
    @puneethadapad4292 4 ปีที่แล้ว +162

    ಶುರುವಾಗೋ ಮುನ್ನ ಕೊನೆಯಾಯಿತ್ತು ಯಾಣ.. ಉರುಳೋಯಿತ್ತು ಪ್ರೀತಿಯ ಸೇತುವೇ...
    ಮರಣಕ್ಕೂ ಮುನ್ನ ಹೊರಟೋಯಿತ್ತು ಪ್ರಾಣ.. ತೊರೆದೊದ ಪ್ರೇಮಿಯ ಹಿಂದೆಯೇ...
    ಶುರುವಾಗೋ ಮುನ್ನ ಕೊನೆಯಾಯಿತ್ತು ಯಾಣ.. ಉರುಳೋಯಿತ್ತು ಪ್ರೀತಿಯ ಸೇತುವೇ...
    ಮರಣಕ್ಕೂ ಮುನ್ನ ಹೊರಟೋಯಿತ್ತು ಪ್ರಾಣ.. ತೊರೆದೊದ ಪ್ರೇಮಿಯ ಹಿಂದೆಯೇ...!!
    ಓ... ಉಸಿರೇ ಬಿಸಿಯಾಗಿ ಎದೆ ಸುಟ್ಟಂಗಾಯಿತ್ತು... ಕನಸೆಲ್ಲಾ ಉರಿದು ಕರಗಿತು... ಒಲವೇ ಉರುಳಾಗಿ ಒಲವನ್ನು ಕೊಂದು ಒಲವಿದೆ ತಾ ಮರುಗಿತು...!!
    ಬರಿ ಮೇಣದ ಆಕೃತಿ ನಾನು...
    ಅದರೊಳಗಿನ ಬತ್ತಿಯು ನೀನು...
    ಹಚ್ಚಿದ ಬೆಳಕಾ ಆರಿಸಿ ಹೊದೆಯಾ...
    ತಳವೊಡೆದ ದೊಣಿಯಲ್ಲಿ ಹೊರಟಿದೆ... ಹೊರಗೆಳೆದು ಜೊತೆಯಲ್ಲಿ ಕರದೊದೆ...
    ಹಿಡಿದ ಕೈಯ ನಡುವೆ ಬಿಟ್ಟೆಯಾ...
    ಉಳಿಯೋ ಪಾದವ ಕ್ಷಮಿಸೋ ತಾಳ್ಮೆಯಾ...
    ಭೂಮಿ ಅವಳಿಗೆ ನಿಡೆಯಾ...!!
    ಮನ್ನಿಸು ನಿನ್ನ ನಲ್ಲೆಯೇ ಒಪ್ಪಿದೇ ನಂದು ತಪ್ಪಿದೆ ಎಂದಿಗೂ ಹೋಗದ ಮಾಸದ ಕಲೆಯಿದೆ... ಸವಿದಂತೆ ದಾರಿ ಸಮಯಾನೆ ವೈರಿ...
    ಅಳಿಸುತ್ತಾ ತಾನು ನಗುತಿದೆ...
    ಅನುಮಾನದಿಂದ ಅನುರಾಗ ಒಂದು ಅಪರಾಧಿಯಾಗಿ ನಿಂತಿದೆ...!!
    ಬೇರು ಬೆಟ್ಟು ರೆಂಬೆಯೂ ಹಣ್ಣು ಹೂ ನಿಡದೂ... ತಂಗಾಳಿ ಬಿಸೋ ಎಲೆ ಇರದು...
    ಪ್ರೀತಿ ಬಿಟ್ಟ ಜೀವಕ್ಕೆ ಬದುಕೆ ಸಾವಂತೆ ಶಿಕ್ಷಯೇ...
    ಕಣ್ಣೀರು ಕೂಡ ಅಳುತಿವುದು...
    ತಾಯಾಗಿ ಮನ್ನಿಸು ಗುರುವಂತೆ ನೀ ದಂಡಿಸು..
    ಒಳನೋವನ್ನು ಹೊರದೊಡಿಸು ಬಳಿ ಕು‌ಂತು ನೀ ಆಲಿಸು...
    ತಿಳಿಸು ನನ್ನಾಣೆ ನೀ ತೊರೆದು ಬಾಳೆ ಬೆಂಗಾಡು...
    ಮಾಡಿದ್ದ್ ಆಣೆ ಮುರಿದೊನೆ ನಾನೆ ಕುಸಿದೊಯಿತ್ತು ಪ್ರೀತಿಯ ನಂಬಿಕೆ..
    ಕೇಳು ಸುಳ್ಳಿನ ದಾರಿ ಸತ್ಯವ ಮೀರಿ ಮುಗಿಯಿತ್ತು ಪ್ರೀತಿಯ ಸಂಚಿಕೆ...!!
    ಶುರುವಾಗೋ ಮುನ್ನ..‌
    ಕೊನೆಯಾಯಿತ್ತು ಯಾಣ.. ಉರುಳೋಯಿತ್ತು ಪ್ರೀತಿಯ ಸೇತುವೇ...
    ಮರಣಕ್ಕೂ ಮುನ್ನ ಹೊರಟೋಯಿತ್ತು ಪ್ರಾಣ...
    ತೊರೆದೊದ ಪ್ರೇಮಿಯ ಹಿಂದೆಯೇ...!!
    ಓ... ಉಸಿರೇ ಬಿಸಿಯಾಗಿ ಎದೆ ಸುಟ್ಟಂಗಾಯಿತ್ತು... ಕನಸೆಲ್ಲಾ ಉರಿದು ಕರಗಿತು... ಒಲವೇ ಉರುಳಾಗಿ ಒಲವಂದು ಕೊಂದು ಒಲವಿದೆ ತಾ ಮರುಗಿತು...!!

  • @lalithalalitha9197
    @lalithalalitha9197 ปีที่แล้ว +60

    Nija ಯಾರು ಪ್ರೀತಿಗಾಗಿ ಬಿಕ್ಷೆ ಬೇಡಬೇಡಿ please ಬೇಡಿ ಬೇಡಿ ಭಿಕ್ಷುಕಿ ಆಗ್ಬಿಟ್ಟಿದೀನಿ 😭😭😭😭😭😭😭😭

    • @vidya2046
      @vidya2046 ปีที่แล้ว +4

      Nija ri Preeti yavattu bikse agbardu.... Nanu kuda ond Tara biksuki agidini😭😭😭

    • @puneethadapad4292
      @puneethadapad4292 ปีที่แล้ว +2

      ಪ್ರೀತಿನ ಭಿಕ್ಷೆಯಾಗಿ ಯಾವತ್ತು ಕೇಳ ಬೇಡಿ... ಒಂದು ಸಲ ಎರಡು ಸಲ ಕೇಳಿ.. ಅವರು ಸರಿಯಾಗಿ ಪ್ರತಿಕ್ರಿಯೆ ಕೊಡಲಿಲ್ಲಾ... ಅಂದ್ರೆ ಬಿಟ್ಟು ಅವರಿಂದ ದೂರ ಇರಿ... ಮುಂದೆ ನೀವು ಪ್ರೀತಿಸಲಾರದಷ್ಟು ಪ್ರೀತಿ ನಿಮ್ಮನ್ನು ಪ್ರೀತಿಸುವವರಿಂದ ಸಿಗುತ್ತೆ... (ನನ್ನ ಜೀವನದ ಅನುಭವ ಹೇಳುತ್ತಿದ್ದೇನೆ).

    • @dollytrollking9897
      @dollytrollking9897 ปีที่แล้ว +1

      😭😭😭😭😭😭😭

    • @lalithalalitha9197
      @lalithalalitha9197 ปีที่แล้ว +1

      @@puneethadapad4292 thenk you sir

    • @yamanurswamiyoutubechannel9278
      @yamanurswamiyoutubechannel9278 ปีที่แล้ว

      ​@@vidya2046 ಅದ್ರಲ್ಲಿ ನಂಬಿಕೆ ಇರಬೇಕು. That is love

  • @user-vz9br7wd3v
    @user-vz9br7wd3v ปีที่แล้ว +67

    ಮೂರು ದಿನ ಲವ್ ಮಾಡಿ ಮೂರು ತಿಂಗಳು ಬಸ್ರು ಮಾಡೋದು fake ❤️.. ಲವ್
    4 ವರ್ಷ ಲವ್ ಮಾಡಿ ಅವ್ಳು ಕೈ ಕೊಟ್ರು ನಾವ್ 4 ಜನದ ಮೇಲೆ ಹೋಗೋವರ್ಗು ಲವ್ ಮಾಡ್ತೀವಿ ❤️ 🌹 Tru love.......
    ಆದ್ರೂ ಕೊನೆಗೆ ನಾವೇ.... ಮೋಸ ಹೋಗ್ತಿವಿ... 😢ದಯವಿಟ್ಟು 👏ಯಾರು ಯಾರಿಗೂ ಮೋಸ 💔ಮಾಡ್ಬೇಡಿ.. ಆ ನೋವು ತಡ್ಕೊಳಕೆ ಆಗಲ್ಲ 😔😔😔

    • @mamthaja8107
      @mamthaja8107 8 หลายเดือนก่อน

      maratbidi

    • @ashahc7019
      @ashahc7019 6 หลายเดือนก่อน

      L

  • @fareeseditz5737
    @fareeseditz5737 3 ปีที่แล้ว +55

    Singles ondu like madi

  • @vishalk4830
    @vishalk4830 4 หลายเดือนก่อน +114

    ಗುರು ಇ ಹಳೆ ನೆನಪುಗಳಿಂದ ಎಸ್ಟು ನೋವು ಆಗುತ್ತೆ ಇಲ್ವೋ ಗೊತ್ತಿಲ್ಲಾ but ಈ ಫೀಲಿಂಗ್ಸ್ ಸಾಂಗ್ ಕೇಳಿದ್ರೆ ಪ್ರಾಣಾ ಹೋಗೋ ತರಾ ನೋವು ಆಗುತ್ತೆ ಗುರು 💔

  • @MrRoy-tf5nu
    @MrRoy-tf5nu 5 หลายเดือนก่อน +14

    2024 kke noduvavaru like maadrapaa😅😅😂

  • @user-fj2pd8wh2u
    @user-fj2pd8wh2u หลายเดือนก่อน +3

    ಪ್ರೀತಿಗೆ ಇನ್ನೊಂದು ಹೆಸರು ಅಂದ್ರೆ ನಂಬಿಕೆ
    ನಂಬಿಕೆ ಇದ್ರೆ ಪ್ರೀತಿಯು ಇರುತ್ತೆ❤

  • @leelavathi451
    @leelavathi451 ปีที่แล้ว +24

    ಪ್ರೀತಿಸಿದವರಿಗೆ ಗೊತ್ತು ಎಷ್ಟು ಕಷ್ಟತ ಲಾಸ್ಟ್ ತನಕ ಇರುವುದಿಲ್ಲ ಅರ್ಧದಲ್ಲಿ ಬಿಡುವವರು ಜಾಸ್ತಿ 😭😭😭😭😭😭😭😭

  • @mr_shivu_nayak7353
    @mr_shivu_nayak7353 2 ปีที่แล้ว +55

    ಪ್ರೀತಿ ಅನ್ನೋದು ಕನ್ನಡಿ ಇದ್ದಂತೆ 😣 ಬಿದ್ದರೆ ಜೀವನ ಯಲ್ಲಾ ಪುಡಿ ಪುಡಿ ಗುರು🙏😔😔

  • @ambisbelli143
    @ambisbelli143 2 ปีที่แล้ว +172

    ಪ್ರೀತಿಸೋದು ಸುಲಭ ಆದರೆ ಆ ಪ್ರೀತಿ ಕೊನೆತನಕ ಉಳಿಸಿಕೊಳ್ಳುವುದು ತುಂಬಾ ಕಷ್ಟ 😥😥

  • @3kDreamWorks
    @3kDreamWorks  4 ปีที่แล้ว +11

    th-cam.com/video/-JtiPWM2pHA/w-d-xo.html
    th-cam.com/video/-JtiPWM2pHA/w-d-xo.html
    "Local Leader"
    ನನ್ನ ಜೀವವೇ "Nanna Jeevave"
    ಇದೀಗ ಮೂರನೇ ಹಾಡು ಬಿಡುಗಡೆಯಾಗಿದೆ ತಮ್ಮೆಲ್ಲರ ಪ್ರೋತ್ಸಾಹ ಬೆಂಬಲ ಇರಲಿ ಅಂತಾ ಕೇಳಿಕೋಳುತೇನೆ🙏🏻
    3ed Very Emotional Love Sad Song💞out💞
    Plz Like share and subscribe our channel
    Keep support all🙏

    • @3kDreamWorks
      @3kDreamWorks  4 ปีที่แล้ว

      Beautiful feeling song watch and share

  • @bylappabyla8909
    @bylappabyla8909 ปีที่แล้ว +111

    ನಮ್ದು love marrrige ....ibru 5ವರ್ಷ love Madi mandyavar na oppisi madve agidvii......ibru ತುಂಬಾ ಪ್ರೀತಿಸ್ತೀನಿ....bt ಹಾ ದೇವ್ರಿಗೆ ನಮ್ ಪ್ರೀತಿ ನೋಡಿ ಒಟ್ಟೆ ಹುರಿ ಬಂತೇನೋ....ನಮ್ ಮನೆಯವರಿಗೆ ಹಾರ್ಟ್ ಅಟ್ಟ್ಯಾಕ್ ಆಯ್ತು ........bt ನಿಜವಾದ ಪ್ರೀತಿ ಯಾವತ್ತೂ ಸಾಯಲ್ಲ
    ...I love you forever

    • @anubiradarvittalgoudbirada9198
      @anubiradarvittalgoudbirada9198 ปีที่แล้ว +5

      S nav chenagidru a devru wait madtirtane dura madoke

    • @basunavi283
      @basunavi283 11 หลายเดือนก่อน +1

      😢😢😢😢god bless you🥰🥰 brother

    • @Benkibenki-
      @Benkibenki- 2 หลายเดือนก่อน

      ​@anubiradarvbittalgoudbirada9198 b cool, b happy

    • @gurusagar6644
      @gurusagar6644 2 หลายเดือนก่อน

      😭🙏

    • @mallikarjungoudpatil5969
      @mallikarjungoudpatil5969 หลายเดือนก่อน

      😢😢😢😢😢😢😢

  • @timmaraddyraddy5110
    @timmaraddyraddy5110 2 ปีที่แล้ว +25

    ಇಂತಾ ಸಾಂಗ ಕೇಳಿದ್ದರೆ ನನ್ನ ಪ್ರೀತಿ ಗಂಗಾ ತುಂಬಾ ನೆನಪುಆಗತಾಳೆ i I miss you Ganga

  • @shivukori4748
    @shivukori4748 3 ปีที่แล้ว +209

    ಪ್ರೀತಿಸೋದು ಸುಲಭ ಆದರೆ ಆ ಪ್ರೀತಿ ಕೊನೆತನಕ ಉಳಿಸಿಕೊಳ್ಳದು ತುಂಬಾ ಕಷ್ಟ .

  • @kavyaj9417
    @kavyaj9417 4 ปีที่แล้ว +88

    ಮೊದಲಿಗೆ ಶುಭಾಶಯಗಳು ಸಾಂಗ್ ಸೂಪರ್ ವಾಯ್ಸ್ ಸೂಪರ್

    • @manutc3079
      @manutc3079 4 ปีที่แล้ว +1

      Hai

    • @kavyaj9417
      @kavyaj9417 4 ปีที่แล้ว +1

      @@manutc3079 ಹಲೋ

    • @statusworld5947
      @statusworld5947 4 ปีที่แล้ว +1

      Hiii

    • @Vkashu
      @Vkashu 3 ปีที่แล้ว +2

      This is movie song 😄not a album song🙄

  • @manjuk4696
    @manjuk4696 2 ปีที่แล้ว +132

    ಪ್ರೀತಿ ಸಿಗುತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಆದರೆ ಪ್ರೀತಿ ಸಿಕ್ಕಿಲ್ಲ ಅಂತ ಯಾರು ಪ್ರಾಣ ಕಳೆದುಕೊಳ್ಳಬೇಡಿ ಯಾಕೆಂದರೆ ನಿಮ್ಮನ್ನು ಪ್ರೀತಿಸೋ ಒಂದು ಜೀವ ಎಲ್ಲೋ ನಿಮಗೋಸ್ಕರ ಕಾಯುತ್ತಾ ಇರುತ್ತೆ. Love feller. ಆದವರು suicide ಮಾಡ್ಕೋಬೇಡಿ

    • @lakshmipk618
      @lakshmipk618 หลายเดือนก่อน

      Nija anna ❤but i am not 🚫 love😂😂

  • @user-hp3rm9ot8s
    @user-hp3rm9ot8s 4 ปีที่แล้ว +44

    ಮರೆಯಲಾಗದ ನೆನಪುಗಳು

  • @pravinvanjire2088
    @pravinvanjire2088 3 ปีที่แล้ว +15

    ಪ್ರಿತ್ಸೋರ್ಗೆ ಕೂಡಿ ಬಾಳಾಕೆ ಬಿಡಲ್ಲ ಗುರು ಜನ😭

  • @rameezrameez7095
    @rameezrameez7095 7 หลายเดือนก่อน +13

    Mother love is pure love in this life ❤😊

  • @MahiMahi-vk8hm
    @MahiMahi-vk8hm 4 ปีที่แล้ว +282

    💘💘ನೀಜವಾದ ಪ್ರೀತಿಗೆ ಬೇಲೆ ಇಲ್ಲಾ ಗುರು,.💔💔

    • @raradhya9792
      @raradhya9792 4 ปีที่แล้ว +7

      Howdu bro

    • @basavarajchikanal9291
      @basavarajchikanal9291 3 ปีที่แล้ว +3

      @@raradhya9792 yes

    • @basammarakkasagi9635
      @basammarakkasagi9635 3 ปีที่แล้ว +1

      Nija Anna 😪😪😪😪😪

    • @srushtihs1099
      @srushtihs1099 3 ปีที่แล้ว +5

      Nijavada preeti GE bele illa.... Ivaga love madoduguru and hudugiru time pass madodu 😭😭😭😭😭😭😭😭😭😭😭

    • @devaraja510
      @devaraja510 3 ปีที่แล้ว +4

      ಹಾದು ಗುರು ಪ್ರೀತಿ ಗೆ ಬೆಲೆ ಇಲ್ಲ

  • @SureshaSuri-f3y
    @SureshaSuri-f3y หลายเดือนก่อน +1

    ಅವಳ ಇ ಹಳೆ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮನ ಸ್ಥಿತಿ 😢😢😢😢❤ ಮಿಸ್ ಯು S.B

  • @PradeeMN-xd5gw
    @PradeeMN-xd5gw ปีที่แล้ว +13

    ನಿಜವಾದ ಪ್ರೀತಿಗೆ ಬೆಲೆ ಇಲ್ಲ 💔💔💔💔💔💔💔💔💔💔

  • @trendvids5702
    @trendvids5702 3 ปีที่แล้ว +11

    ಏನೊ ಅವಶ್ಯಕತೆ ಇರುವಾಗ ಈಡೇರಲು ಎರಡು ಕಣ್ಣುಗಳು ಮೂಲಕ ಪ್ರೀತಿ ಹೆಸರಿನ ನೆಪದಲ್ಲಿ ದೇಹಗಳ ಸ್ಪರ್ಶ ಸುಖಕ್ಕೆ ಆತೊರೆಯುವ ಚಟವೆ ಪ್ರೀತಿ ಅಂತ ಕರಿಬಹುದೇನೊ

  • @kiranacharya9563
    @kiranacharya9563 4 ปีที่แล้ว +159

    ನಿಜವಾದ ಪ್ರೀತಿಗೆ ಬೆಲೆ ಇಲ್ಲ 💔

  • @user-yb7sz4qg9o
    @user-yb7sz4qg9o 7 หลายเดือนก่อน +4

    Nijvada love andre Appa Amma aste ❤

  • @umeshbisalehalli5490
    @umeshbisalehalli5490 4 ปีที่แล้ว +10

    ಎಂತಾ ಅದ್ಭುತ ಸಾಹಿತ್ಯ... 👌👌👌🙏🙏🙏🙏

  • @powerplanetbangalore6208
    @powerplanetbangalore6208 4 ปีที่แล้ว +35

    Still i dont know how many times I saw dis song.. Realy ever feeling songs such a meaningful lyrics god bless u all super

  • @chikkanayakachikkanayakakt1014
    @chikkanayakachikkanayakakt1014 4 ปีที่แล้ว +92

    ನನಗೂ ಇದೇ ರೀತಿ ಆಗಿದೆ ತುಂಬಾ ನೋವು ಆಗಿದೆ

  • @pradeepnyamati8107
    @pradeepnyamati8107 3 ปีที่แล้ว +11

    ನೀಜವಾದ ಪ್ರೀತಿಗೆ ಬೆಲೆ ಇಲ್ಲ ಗುರು

  • @ramyadg7559
    @ramyadg7559 4 ปีที่แล้ว +22

    ಶುರುವಾಗೋ ಮುನ್ನ ಕೊನೆಯಾಯ್ತು ಯಾನ ..... super song i can feel i can't explain.

  • @user-mm2jr5fr9b
    @user-mm2jr5fr9b 4 ปีที่แล้ว +188

    💔ಪ್ರೀತಿ ಬಿಟ್ಟ ಜೀವಕೆ ಬದುಕೇ ಸಾವಂತೆ😭😭 ಶಿಕ್ಷಯು 🙏🙏😭ಮೈ ಲವ್ ಫೇಲ್ಯೂರ್ 💔💔💯💯

    • @pondyapachangi5721
      @pondyapachangi5721 4 ปีที่แล้ว +2

      Keith

    • @ashokaashoka.a.k1137
      @ashokaashoka.a.k1137 4 ปีที่แล้ว +2

      Hi

    • @develkannadhiga5402
      @develkannadhiga5402 4 ปีที่แล้ว +1

      Super lines broooo

    • @lakkannalakkanna9436
      @lakkannalakkanna9436 4 ปีที่แล้ว

      Supper

    • @lakkappalakkappa4513
      @lakkappalakkappa4513 3 ปีที่แล้ว +1

      ಪ್ರೀತಿ ಬಿಟ್ಟ ಜೀವ ಅದು ಅಲ್ಲಿ ಇದೆ ಯಾರಿಗೂ ಗೋತ್ತಿಲ ಮೈ ಲವ್ ಫೀಲಿಂಗ್ ಅಣ್ಣಾ ನಿಂಗು ಲವ್ ಪೆಲ

  • @shubhabm1305
    @shubhabm1305 3 ปีที่แล้ว +6

    Super matte matte kelbeku ansutte sir 😭😭

  • @ankithajm382
    @ankithajm382 2 ปีที่แล้ว +13

    Super song but true love is never end but nijavada love gee bele illa 🖤🖤🖤🖤

  • @basavarajchikanal9291
    @basavarajchikanal9291 3 ปีที่แล้ว +34

    ನನ್ನ ಜೀವನ ಇದೇ ರೀತಿ ಯಾಗಿದೆ ಗುರು super song Guru

  • @sudakaragavi7459
    @sudakaragavi7459 2 ปีที่แล้ว +6

    ಮರೆಯಲಾಗದ ನೆನಪುಗಳು💔💔💔💔

  • @rcbfinsinvishwa6040
    @rcbfinsinvishwa6040 11 วันที่ผ่านมา +1

    Yen guru you are the best feeler in world 🌎 ❤❤

  • @darshandarshan3962
    @darshandarshan3962 4 ปีที่แล้ว +119

    ನಿಜವಾದ ಪ್ರೀತಿ ಗೆ ಬೆಲೆ ಇಲ್ಲ ನೀನು ನನ್ನ ಜೀವ ಕಣೆ

    • @karthiknayakas1312
      @karthiknayakas1312 4 ปีที่แล้ว

      What happened brother

    • @rahulwagmore9817
      @rahulwagmore9817 4 ปีที่แล้ว

      Right Bro

    • @snehasuni5269
      @snehasuni5269 3 ปีที่แล้ว

      Nija bro adre nivu yawdhe feel madkobedi nimdhu nijavadha love thane kushi padi nim jothe ero yogethe ella ok b happy

    • @dharmarajvag545
      @dharmarajvag545 2 ปีที่แล้ว

      Right

  • @harishakumar3997
    @harishakumar3997 3 ปีที่แล้ว +59

    ಬರೀ ಮೋಸ ಗುರು ಎಲ್ಲ.ಪ್ರೀತಿ ಅಂತ ಮಾಡಲೇಬಾರದು.ಒಂದು ಪ್ರಣದ ಜೊತೆ ಆಟ ಆಡೋದು ಲೈಫ್ ಆಯ್ತು.

    • @holiyappamadar1911
      @holiyappamadar1911 3 ปีที่แล้ว +2

      SUPER

    • @user-wc3cb6rc2k
      @user-wc3cb6rc2k 2 ปีที่แล้ว +1

      Yes bro 😭

    • @ihetyoup5673
      @ihetyoup5673 ปีที่แล้ว +1

      Correct guru😭😭😭😭😭😭😭

    • @basunavi283
      @basunavi283 11 หลายเดือนก่อน +1

      Brother mother and father love madi avaru mosa madalla but yaro aparichitrigagagi nimma jivan waste madabedi please🙏🙏

    • @user-wd7lk4mw6d
      @user-wd7lk4mw6d 4 หลายเดือนก่อน +1

      Really 😔😔

  • @VDfilmmakers
    @VDfilmmakers 6 ปีที่แล้ว +8

    nice one kalmesh bro

    • @3kDreamWorks
      @3kDreamWorks  6 ปีที่แล้ว

      Friends Creations
      Tqu so much 🌹😘❣️

  • @AmmuRomi
    @AmmuRomi หลายเดือนก่อน

    ನಿಜವಾದ ಪ್ರೀತಿಗೆ ಬೆಲೆನೆ ಇಲ್ಲ 😢😢😢😢😢😢😢

  • @MaheshMahe-dy3fz
    @MaheshMahe-dy3fz หลายเดือนก่อน

    ನಿಜವಾದ ಪ್ರೀತಿಗೆ ಬೆಲೆ ಇಲ್ಲ ಗುರು🥹☹️......

  • @gowdruhudgadhanu5487
    @gowdruhudgadhanu5487 4 ปีที่แล้ว +25

    Mother love is pure love in this life ...

  • @sharanbawagi328
    @sharanbawagi328 3 ปีที่แล้ว +6

    Nija guru

  • @MadhuRaju-hu2yl
    @MadhuRaju-hu2yl 3 หลายเดือนก่อน +1

    ಪ್ರೀತಿ ಅನ್ನೋದೇ ಮೋಸ ನಿಜವಾದ ಪ್ರೀತಿಗೆ ಬೆಲೆ ನೇ ಹಿಲ್ಲ

  • @user-yk2pk2fn3y
    @user-yk2pk2fn3y 15 วันที่ผ่านมา +1

    ❤love this song

  • @kaveriholagi8187
    @kaveriholagi8187 4 ปีที่แล้ว +24

    ಶುರುವಾಗೋ ಮುನ್ನ ಕೊನೆಯಾಯಿತು ಯಾನ

  • @shivammagoudar4981
    @shivammagoudar4981 4 ปีที่แล้ว +9

    Superb feeling song👌

  • @surya_kannadiga
    @surya_kannadiga 6 วันที่ผ่านมา

    Preethi na padkolake preethi athara bikshe bedudre aa preethi sikmele aa preethina kapadkolke bikshe bedbekaguthe aduke yavthu balavantha vathaya dinda preethina padkolke ogbedi padkondru adu konige nove 💔

  • @KarthIkaKarthika-hk7bz
    @KarthIkaKarthika-hk7bz 27 วันที่ผ่านมา

    💔🥺 yarnu nambardu antha thumba chanagi kalsidlu 😢😢💔

  • @user-fg7ll1zm7b
    @user-fg7ll1zm7b 8 หลายเดือนก่อน +3

    Super song sir
    100% nija sir
    💔💔💔💔💔💔💔💔💔💔💔💔💔😔😔😔😔😔😔

  • @renukamhirekaryallappachik1179
    @renukamhirekaryallappachik1179 3 ปีที่แล้ว +7

    I miss you my love first love is best love 😭😭😭😭💔💔💔💔💔

  • @ihetyoup5673
    @ihetyoup5673 ปีที่แล้ว +6

    ನೀಯತ್ತಗಿರೊ ಪ್ರೀತಿ ಗೆ ಬೆಲೆ ಇಲ್ಲ😭😭😭😭😭

  • @GundammaPujar
    @GundammaPujar หลายเดือนก่อน

    Super ♥️ ಅಣ್ಣ ❤❤❤❤❤❤😂

  • @halepanayakhalepanayak3256
    @halepanayakhalepanayak3256 4 ปีที่แล้ว +48

    Manasige bejaradga e song 100 sala kelatini I love song 💓😥😥😥😥

  • @chandrushirur1968
    @chandrushirur1968 2 ปีที่แล้ว +35

    💔😭ಪ್ರೀತಿಗೆ ಬೆಲೆ ಇಲ ಗುರು 😭💔

  • @ramisharamu8223
    @ramisharamu8223 3 ปีที่แล้ว +11

    Love is sweet poison,,,,,

  • @mamthamamtha1585
    @mamthamamtha1585 4 ปีที่แล้ว +5

    Nice song bro and feelings super agide

  • @sharathv1821
    @sharathv1821 3 ปีที่แล้ว +4

    Supper song nan daily manikobekadre kelthini ..nangenu love hagilla but hista ..

  • @dhavanchinnu2134
    @dhavanchinnu2134 4 ปีที่แล้ว +4

    savedantte daari samayane vairi superbbbb guru👌👌👌👌👌👌👌

  • @NandakishorS-qt4tj
    @NandakishorS-qt4tj 2 หลายเดือนก่อน

    Super voice 🎉🎉🎉❤ and loved this song ❤❤😢😢😢😢

  • @manjappatalkal6722
    @manjappatalkal6722 3 ปีที่แล้ว +1

    ನಂದು ಲವ್ ಪೇಲೂರ್ ಗುರು

  • @aripithan5641
    @aripithan5641 4 ปีที่แล้ว +45

    ಜೀವನ ಇಷ್ಟೆ ಅಲ್ವಾ ನಾವು ಏನೋ ಅಂಕೊಂಡಿರ್ತಿವಿ ಎನು ಮಡೋದು ಫ್ರೇಂಡ್ಸ್😢😢🙏

  • @sebirk5238
    @sebirk5238 3 ปีที่แล้ว +5

    Super feeling song my heart already broken heart↔↔↔

  • @bhagyachallakkanavar4305
    @bhagyachallakkanavar4305 2 ปีที่แล้ว +2

    ಎಲ್ಲಾ ಮೋಸ ಯಾವತ್ತೂ ಪ್ರೀತಿ ಮಾಡ್ಬಾರ್ದು ಯಾರನು ನಂಬಬರ್ದು 💔💔💔💔💔😭😭

  • @anandat.j180
    @anandat.j180 3 ปีที่แล้ว +7

    I miss u my love ...... Heart tech song

  • @GAMINGFF-xb4zh
    @GAMINGFF-xb4zh 2 ปีที่แล้ว +8

    ಸರ್. ನಿಜವಾದ ಹಾಡು ಮನ ಮುಟ್ಟುವ ಹಾಡು😧😄😢

  • @radharadha4249
    @radharadha4249 4 ปีที่แล้ว +213

    ಕೊನೆಯಗೂ ಮುನ್ನ ನೆನಪಾಯ್ತು ಯಾಕೇ ನಿನ್ನ ಪ್ರೀತಿಯ ಎಂಬ ಪ್ರಶ್ನೆ ನನಗೆ
    ನೀರ ಬಿಟ್ಟ ಮೀನು ನಾನು. ಯಾರೂ ನಂಬಿ
    ಕಳೆದುಕೊಂಡು ನಿನ್ನ ಪಾಲಿಗೆ ಮರೀಚಿಕೆಯಾದೆ ನಾನು.
    ಕೊನೆಯಾಗುವ ಮುನ್ನ ನನ್ನ ಸಾವೇ ನಿನಗೆ ಉಡುಗರೆ ಚಿನ್ನ ಕ್ಷಮಿಸು ನನ್ನ.
    ಹೋಗುವೆ ಮಣ್ಣಿನಲ್ಲಿ ಮರೆಯಾಗಿ
    (ರಾಧ ಅಪರಂಜಿ) ನನ್ನ ಚಿಕ್ಕ ಕವನದ ಸಾಲುಗಳು.

    • @usmanbetageri4519
      @usmanbetageri4519 4 ปีที่แล้ว +4

      Wow nice lince

    • @radharadha4249
      @radharadha4249 4 ปีที่แล้ว +2

      Thanks Frd

    • @sureshsurya6367
      @sureshsurya6367 4 ปีที่แล้ว +4

      Very heart touching lines Radha mem

    • @radharadha4249
      @radharadha4249 4 ปีที่แล้ว +2

      Thanks sir

    • @sureshsurya6367
      @sureshsurya6367 4 ปีที่แล้ว +3

      @@radharadha4249 wlcm mem...nimmanta olle lyrics bareyuvavaru irbeku mem..
      At least aa lines inda nadru manasige swalpa nemdi Sigutte

  • @lakkavvabelagali9762
    @lakkavvabelagali9762 4 ปีที่แล้ว +2

    Vvvvvvvsuper song

  • @GovindarajuDK-nc5bx
    @GovindarajuDK-nc5bx 2 หลายเดือนก่อน

    Supar sang

  • @p.s.doddamani8276
    @p.s.doddamani8276 2 ปีที่แล้ว +3

    ಮರಣಕ್ಕೂ ಮುನ್ನ ಹೋರಟೋತು ಪ್ರಾಣ ತೊರೆದೋದ ಪ್ರೀತಿಯ ಹಿಂದೆಯೇ 🥲

  • @innuinax
    @innuinax 3 ปีที่แล้ว +5

    Love 💗 is not fake lovers are fake 👍 yen madodhu guru yella namm hane baraha☺️🙂🙃

    • @basunavi283
      @basunavi283 11 หลายเดือนก่อน

      Yana illa maga avara munde ninu beladu torasu ninna nodi avaru yak appa hinta husugana bitta annastaerbeky

  • @basavarajpannuri9993
    @basavarajpannuri9993 2 หลายเดือนก่อน

    ಇಂತಾ song ಕೇಳಿದ್ದರೆ ನಾನು ಪ್ರೀತಿಸುತ್ತಾ ಇರೋ ಹುಡುಗನೆದ್ದರೆ ಅವನು ವರುಣ ತುಂಬಾ ನೆನಪು ಆಗುತ್ತಾನೆ...
    I am miss you varun...
    I love you dear varun❤🎉😂

  • @mounesh.k8871
    @mounesh.k8871 3 ปีที่แล้ว +3

    ಸೂಪರ್ ಗುರು

  • @kumarkeerthi6338
    @kumarkeerthi6338 ปีที่แล้ว +3

    ತುಂಬಾ ಕಷ್ಟ guru ❤️🙏😭😭

  • @mallikmallikrjun7211
    @mallikmallikrjun7211 3 ปีที่แล้ว +5

    ಗುರು ನಂದು 💔💔💔,,,, love feliver avllu hage error change errle😭😭😭😭

  • @GirishPunnyavr
    @GirishPunnyavr หลายเดือนก่อน

    🎉nijvad pritige bele ne ella mosad pritige bele ede este alla pritii

  • @BharateshJainar
    @BharateshJainar หลายเดือนก่อน

    ಪ್ರೀತಿ ಸಾಯಲ್ಲ 🥺 ಪ್ರೀತಿಸದೊರ ನಾವ್ ಸಾಯಬೇಕು 😭

  • @prakashlamani812
    @prakashlamani812 4 ปีที่แล้ว +39

    😭😭😭😭😭 I miss you my love super filled song

    • @ramh1184
      @ramh1184 3 ปีที่แล้ว

      000000000

  • @ranjithababy3307
    @ranjithababy3307 3 ปีที่แล้ว +5

    Nice voice & song❤❤❤❤❤

  • @basunavi283
    @basunavi283 11 หลายเดือนก่อน +1

    ❤❤

  • @AkshaysKareppanavar-bi5gg
    @AkshaysKareppanavar-bi5gg 4 หลายเดือนก่อน +2

    ಗುರು ಯಾರು ನಮ್ ಪ್ರೀತಿ ಅಲ್ಲ ಇರುವುದು ನೀವು ಹಾಡಿನ ಮೂಲಕ ತಿಳಿಸಿದಿರಿ ಸೂಪರ್ ಪ್ರೀತಿ ಅಂದರಿ ಯಲ್ಲ ಮೋಸ ಗುರು

  • @anitha4204
    @anitha4204 3 ปีที่แล้ว +3

    Ee song yeno 1 feel.

  • @harshitharao5353
    @harshitharao5353 3 ปีที่แล้ว +4

    Super Muddu anna

  • @irannavakkund1939
    @irannavakkund1939 4 ปีที่แล้ว +4

    ಒಳ್ಳೇ ಸಾಹಿತ್ಯ ಬ್ರೊ

  • @Devraj-wk3ii
    @Devraj-wk3ii 3 หลายเดือนก่อน

    ನನ್ನ ಅಣ್ಣ ನಾ ಲೈಫ್ ಕೂಡ ಹಿಂಗೇ ಆಗಿದೆ ಒಬ್ಬಂದು ಅಷ್ಟೇ ಅಲ್ಲ ಎಲ್ಲರದು i am fell thet ಅವ್ರನ್ನ ನೋಡಿ ಗೊತ್ತಾತು ❤️ ಅಂದ್ರೆ denger ಅಂತ so ❤️ yella olu ನಿಯತ್ತಾಗಿ ಯಾರು ❤️ ಮಾಡಲ್ಲ

  • @delepdas2143
    @delepdas2143 4 ปีที่แล้ว +4

    Super bro nice your vaes

  • @royallucky1641
    @royallucky1641 3 ปีที่แล้ว +198

    ನಾನು ಅವಳನ್ನ sslc ನಲ್ಲಿ ಒಬ್ಬಲ್ಲನ ಪ್ರೀತಿಸ್ತಾ ಇದ್ದೆ... ನಂದು result ಅವಲಕ್ಕಿಂತಾ ಹೆಚ್ಚಾಯ್ತು ... ಅದ್ಕೆ ಅವಳು ಹೇಳಿದ್ಳೂ ನಿಂನ್ನಿದಾ ನಂದೂ ಕಮ್ಮಿ ಆಯ್ತು ಅಂತ ಹೇಳಿ ... ನನ್ನ bitbitlu.....

  • @GuruhemaGuruhema
    @GuruhemaGuruhema หลายเดือนก่อน

    Nija 💯

  • @rockstaronlinemedia2374
    @rockstaronlinemedia2374 2 ปีที่แล้ว +3

    ಎಲ್ಲಾ ಹುಡುಗಿಯರಲ್ಲು ಅಂತ ವಿಶೇಷ ಏನು ಇಲ್ಲ. ಎಲ್ಲರೂ ಒಂದೇ, ಮುಖವಾಡ ಮಾತ್ರ ಬೇರೆ ಇರುತ್ತೆ ಅಷ್ಟೇ

    • @rockstaronlinemedia2374
      @rockstaronlinemedia2374 2 ปีที่แล้ว +1

      ಜೀವನದಲ್ಲಿ ನೋಂದ ಜೀವ ಅಂತ ಗೊತ್ತಿದ್ದು ಮತ್ತೆ ನೋವು ಕೊಟ್ಟರೆ ಹೇಗೆ ಬದುಕುವುದು

  • @motivationalknowledge3493
    @motivationalknowledge3493 4 ปีที่แล้ว +6

    💔💔💔 nijavada prethige hilli bele hilla

  • @siddegowdats3707
    @siddegowdats3707 6 ปีที่แล้ว +21

    ಶುದ್ಧ

  • @kanakarayavalmiki1829
    @kanakarayavalmiki1829 3 ปีที่แล้ว +2

    ಪ್ರೀತಿ ಸೋದು ಸುಲಭ ಆದರೆ ಆ ಪ್ರೀತಿ ಕೊನೆತನಕ ಇರವದು ಇರುವುದಿಲ್ಲ

  • @RaviSwamygowda
    @RaviSwamygowda 2 หลายเดือนก่อน

    ನಾನು ಕೇಳಿದ್ದು ಇಷ್ಟ ಪಟ್ಟಿದ್ದು ನಾನು ಇರೋ ತನಕ ಕೇಳೋ ಹಾಡು ಇದು ಏಕೆಂದರೆ ಈ ಹಾಡಿನಲ್ಲಿ ಹಲವು ಅರ್ಥ ಇದೆ ಎಷ್ಟು ಕೇಳಿದ್ರೂ ಕೇಳ್ಬೇಕು ಅನ್ಸುತ್ತೆ ❤️❤️

  • @sunithasuni9897
    @sunithasuni9897 4 ปีที่แล้ว +4

    Super songs