God bless u.. ಯಾವತ್ತೂ ಛಲ ಬಿಡ್ಬೇಡ.. ಕಷ್ಟವನ್ನು ಎದುರಿಸುವುದೇ ಜೀವನ.. ಚೆನ್ನಾಗಿ ಓದು ಪ್ರತಿಭೆ ಮುಂದುವರಿಯಲಿ.. ಸಣ್ಣ ಪ್ರಾಯ... ಹಿಂದೆ ನೋಡದೆ ಮುನ್ನಡೆ ದೇವರೇ ಕಾಪಾಡುತ್ತಾರೆ..
ಏನಿಲ್ಲ ಅಂತ ಕೊರಗಬೇಡ, ನಿನ್ ಹತ್ರ ಕಲೆ ಇದೆ ನಿನ್ ಒಬ್ಬ ಒಳ್ಳೆ ಕಲಾವಿದ, ಪ್ರಯತ್ನ ಬಿಡಬೇಡ ಮುಂದೆ ತುಂಬಾ ಒಳ್ಳೆ ಫ್ಯೂಚರ್ ಇದೆ, ಒಳ್ಳೇದು ಆಗೇ ಆಗುತ್ತೆ ಕಣೋ, ಕನ್ನಡ ಇಂಡಸ್ಟ್ರಿ ಅಲ್ಲಿ ಬೆಳಿತಿಯ ಬಿಡು 💐
RIP for your dad Don't worry ಪುಟ್ಟರಾಜು This is just a beginning of life You have faced everything and you will manage everything Pray for your dad's soul God is with you Infront of ಅಭಿಮಾನಿಗಳು just for show-off they gave 4 lakhs but finally you got only 2.8 lakhs
ನಿಜ,,, ಕಲಾವಿದರ ಬದುಕು ಹೀಗೆ ಇರುತ್ತದೆ ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಷ್ಟ ಪಟ್ಟದ್ದು ನೋಡಿ ತುಂಬಾ ದುಃಖವಾಗುತ್ತದೆ,,, ನನ್ನ ಹೆತ್ತ ತಂದೆಯನ್ನು ನಾನು ಹೆತ್ತ ಮಗುವಿನಂತೆ ನನ್ನ ಮಡಿಲಲ್ಲಿ ಕಣ್ರೆಪ್ಪೆಲ್ಲಿಟ್ಟು ಕೆಲವು ವರ್ಷಗಳಿಂದ ಸೇವೆ ಮಾಡುತ್ತಿದ್ದ ನನಗೆ ಇತ್ತೀಚಿಗಷ್ಟೇ ತಂದೆ ಇಹಲೋಕ ತ್ಯಜಿಸಿದಾಗ ಆದ ದುಃಖ ಮೂರು ತಿಂಗಳಾದರೂ ಇನ್ನೂ ಕಣ್ಣೀರು ನಿಂತಿಲ್ಲ ಬಹುಷಃ ಆ ಕೊನೆಯ ಕ್ಷಣಗಳು,,,, ಆ ಒದ್ದಾಟ,, ಜೊತೆಗೆ ನಮ್ಮವರು ಎನ್ನುವವರ ಅಸಲಿಯತ್ತು ತಿಳಿದ ಸಮಯ ನಾನು ಉಸಿರಿರೋವರೆಗೂ ಮರೆಯಲು ಸಾಧ್ಯವಿಲ್ಲ... ಆದರೆ ಕಲಾವಿದೆಯಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತೆ ಪುನಃ ಕಾರ್ಯಕ್ರಮ ನೀಡಬೇಕು.... ಇದೇ ಕಲಾವಿದರ ಬದುಕು... ಚೆನ್ನಾಗಿರು ಪುಟ್ಟಾ... ಇನ್ನಾದರೂ ನಿನ್ನ ಬಾಳು ಸುಂದರವಾಗಿರಲಿ
ಪುಟ್ಟರಾಜು ನಿಮ್ಮ ಕಥೆ ಕೇಳಿ ತುಂಬಾ ಭಾವುಕನಾದೆ, ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ, ದಯಮಾಡಿ ವಿದ್ಯಾಭ್ಯಾಸ ಮುಂದುವರಿಸು... ಕನಿಷ್ಠ ಡಿಗ್ರಿಯನ್ನು ಮುಗಿಸು... ನಂತರ ನಿಮ್ಮ ಜೀವನ ಸದಾ ಸಂತೋಷವಾಗಿರಲಿ ಎಂದು ದೇವರೊಂದಿಗೆ ನಾನು ಪ್ರಾರ್ಥಿಸುತ್ತೇನೆ... ಜಯವಾಗಲಿ ಪುಟ್ಟರಾಜು....👍
ಮಗು ನಿಮ್ಮ ಹೋರಾಟ ಕೇಳಿ ತುಂಬಾ ದುಃಖವಾಯ್ತು ಹೆದರಬೇಡ . ನಿನ್ನ ಈ ಚಿಕ್ಕ ವಯಸ್ಸಿನ ಹೋರಾಟ ನಿನ್ನನ್ನು ಬಹು ಎತ್ತರಕ್ಕೆ ಕರೆದೊಯ್ಯುತ್ತದೆ , ನಿನ್ನ ತಂದೆಯ ಆಶೀರ್ವಾದ ನಿಮ್ಮೆಲ್ಲರನ್ನೂ ಕಾಪಾಡುತ್ತದೆ. ಚಿಂತೆ ಮಾಡಬೇಡ ಕಲಾದೇವಿ ನಿನ್ನ ಕೈಹಿಡಿಯುತ್ತಾಳೆ🙏👍
Hi Puttaraju, don't worry have trust in God & he will take care of the rest in your life... God bless you and your family... Hats off to your bravery & determination in life...
You will definitely win one day brother!! I want to see you succeed in life. cheer up!! You have a long way to go, All the best , god bless you with abundance of health and wealth🙏🏻
ಪುಟ್ಟು ರಾಜು ನೀನು ಕೊಪ್ಪಳಕ್ಕೆ ಬಂದಿದ್ದೆ. ನಿನ್ನ ಅಣ್ಣ 'ಅಮ್ಮ' ಮತ್ತು ತಂದೆಯವರನ್ನು ನಾನು ಕಣ್ಣಾರೆ ನೋಡಿರುವೆ. ಬೆಟ ದೀಶ ಮತ್ತು ಲಿಂಗೇಶ್ ಸಂಗಟಿಯವರು ನನ್ನ ಮಗನನ್ನು ನಿನಗೆ ಪರಿಚಯ ಮಾಡಿಕೊಟ್ಟರು. ಆದ್ರೆ ನಿಮ್ಮ ತಂದೆಯವರು ತೀರಿಕೊಂಡ ವಿಷಯ ಈಗ ಗೊತ್ತಾತು. ನಿನ್ನ ಜೊತೆ ನನ್ನ ಮಗ ಸೆಲ್ಪಿ ಫೋಟೊ ತೆಗೆಸಿಕೊಂಡಿದ್ದ. ಬಹಳ ದಿನಗಳವರೆಗೆ ಅದನ್ನು DP ಗೆ ಇಟ್ಟಿದ್ದೆ. ಮಗು ಜೀವನ್ ಇಷ್ಟ ಇಷ್ಟೇ ಅಂತ ಕೊರಗಬೇಡ. ನಿನ್ನಲ್ಲಿ ಪ್ರತಿಭೆ ಇದೆ. ನೀನು ಒಂದಲ್ಲ ಒಂದು ದಿನ ಇಡೀ ಸಿನಿಮಾ ಲೋಕಕ್ಕೆ ನಕ್ಷತ್ರವಾಗಿ ಮಿನುಗುವೆ .... ನಿನ್ನ ಜೀವನ ಚರಿತ್ರೆಗೂ ಅರ್ಜನ ಜನ್ಯ ಜೀವನ ಚರಿತ್ರೆಗೂ ತುಂಬಾ ಹೋಲಿಕೆ ಇದೆ. ಅವರೇ ನಿನಗೆ ಮಾದರಿಯಾಗಲಿ. AII the best.. ನಿನ್ನ ಮುಂದಿನ ಜೀವನ ಸುಖಮಯವಾಗಿರಲಿ. ಅಣ್ಣ ಮತ್ತು ಅಮ್ಮನನ್ನು ಚೆನ್ನಾಗಿ ನೋಡಿಕೊ...
I am glad he got opportunity for his talent in reality show .manu deserved candidates dont have even that opportunity. But great talent bruh keep it up. Stay strong . Everything wioo be okie eventually
I loved ur acting in drama junior, nimma kutumbakke olledagli, samrat ashok serial miss madde nodtivi, Ashoka ge voice dubbing ninu madirodu tumba Kushi aitu, all the best
As u get this pain there is no age for feelings. age is just a number.so there is a say for everyone never stop learning bcoz life never stop teaching..
Prize - 4 lakh, 1.20 deduction , 2.80 by hand. Deduction is more. Any body addicted to tobacoo or alchol please leave it atleast after seeing this video.
Life is miracle bro fine day come one day don't worry come back god bless you blieve only your self wonderful talent person you all the best puttaraju and your brother
Don't cry dear.. Definitely you will succeed in you life. keep faith on God, he will protect you. I lost my both father and mother at the age of 6. I also struggled too much in my early life, but God grace now I settled in my life. So don't worry ' Show must go on'
U deserve best putta I can understand ur pain Amma na chennag nodko Bere nin frnds na nodi compare maadkond bejaar maadko beda avar yaaru nin ashtu strong alla.
Master uncle was our neighbour he was living in rented house along with 4 other bachelors next to our house, when he shifted to Chunchangatta house we used to go to his house along with hiranna uncle, he is gem of a person we used to practice folk and Bhavageetegalu for our school competitions and I won lots of prizes 🙏🏻 RIP uncle
Chennagi odu . I'm your big fan. Focus on studying !! Only If time permits, take part in acting . There are lot of people who work & then do acting part time. You can do that. Devru iddane kano 🙂
Eduction madokou dudu beku guru nama amma ge husaru ella nanu exam baribeku 15k hospital bill kodbeku yen madllie eduction barlla guru money buys everything bro
Albeda putta....nange nina novu artagate yakadre nan life kuda same ide even I lost my father.... Yaaru help ge baralla...nin hatra iddaga ella bartare illa andre yaru illa, iste nan life li artagiddu appa tirodmele nam hatra davre aga nov kododu jasti...but jeevna onde agiddanna nenpskondu kurotinta tiraskara na challenge agi tago, munde en madbeku anta yochne madu kasta padu... ondu dina success pakka sigate...
God bless u.. ಯಾವತ್ತೂ ಛಲ ಬಿಡ್ಬೇಡ.. ಕಷ್ಟವನ್ನು ಎದುರಿಸುವುದೇ ಜೀವನ.. ಚೆನ್ನಾಗಿ ಓದು ಪ್ರತಿಭೆ ಮುಂದುವರಿಯಲಿ.. ಸಣ್ಣ ಪ್ರಾಯ... ಹಿಂದೆ ನೋಡದೆ ಮುನ್ನಡೆ ದೇವರೇ ಕಾಪಾಡುತ್ತಾರೆ..
ಇಷ್ಟು ಚಿಕ್ಕ ವಯಸ್ಸಲ್ಲಿ ಎಷ್ಟೊಂದು ಕಷ್ಟ 😥😥😥 ಲೈಫ್ ಎಲ್ಲರಿಗೂ ಒಂದೇ ಅಲ್ವಾ ur great actor puttraju have a great future all the best your studies putta💐💐
You stood up for your parents bro no kids will ever think of doing at that age , lot of respect to you bro .....
HI
ಚಿಕ್ಕ ವಯಸ್ಸಿನಲ್ಲೇ ತುಂಬಾ ಕಷ್ಟ ಪಟ್ಟಿದ್ದಿ... ಒಳ್ಳೆಯದು ಹಾಗೆ ಆಗುತ್ತದೆ
ಏನಿಲ್ಲ ಅಂತ ಕೊರಗಬೇಡ, ನಿನ್ ಹತ್ರ ಕಲೆ ಇದೆ ನಿನ್ ಒಬ್ಬ ಒಳ್ಳೆ ಕಲಾವಿದ, ಪ್ರಯತ್ನ ಬಿಡಬೇಡ ಮುಂದೆ ತುಂಬಾ ಒಳ್ಳೆ ಫ್ಯೂಚರ್ ಇದೆ, ಒಳ್ಳೇದು ಆಗೇ ಆಗುತ್ತೆ ಕಣೋ, ಕನ್ನಡ ಇಂಡಸ್ಟ್ರಿ ಅಲ್ಲಿ ಬೆಳಿತಿಯ ಬಿಡು 💐
Yes
You are great man
ಹೌದು ಪುಟ್ಟ
ಓಂ ಶಾಂತಿ.. ನೀನು ನಿನ್ನ ಕಲೆಯ ಜೊತೆಯಲ್ಲಿ ಚೆನ್ನಾಗಿ ಓದು.. ನಾವು ಕನ್ನಡಿಗರು ನಿನ್ನನ್ನು ಕೈ ಬಿಡುವುದಿಲ್ಲ..
ಪಾಪ ಆ ಹುಡುಗ ಅಷ್ಟೊಂದು ದುಃಖದಿಂದ ತನ್ನ ನೋವನ್ನು ಹೇಳಿಕೊಳ್ತಿದಾನೆ. ಹೃದಯ ಕಂಪಿಸಿತು, ಕಣ್ಣಾಲಿಗಳಲ್ಲಿ ನೀರು ಹರಿದವು. ದಯವಿಟ್ಟು ಇಂತಹ interview ಮಾಡಬೇಡಿ..
Nim kaiyali aadhatu aa huduganige sahaya maadi sir illandre inthaha sho nodbedi
RIP for your dad
Don't worry ಪುಟ್ಟರಾಜು
This is just a beginning of life
You have faced everything and you will manage everything
Pray for your dad's soul
God is with you
Infront of ಅಭಿಮಾನಿಗಳು just for show-off they gave 4 lakhs but finally you got only 2.8 lakhs
ನಿಜ,,, ಕಲಾವಿದರ ಬದುಕು ಹೀಗೆ ಇರುತ್ತದೆ ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಷ್ಟ ಪಟ್ಟದ್ದು ನೋಡಿ ತುಂಬಾ ದುಃಖವಾಗುತ್ತದೆ,,, ನನ್ನ ಹೆತ್ತ ತಂದೆಯನ್ನು ನಾನು ಹೆತ್ತ ಮಗುವಿನಂತೆ ನನ್ನ ಮಡಿಲಲ್ಲಿ ಕಣ್ರೆಪ್ಪೆಲ್ಲಿಟ್ಟು ಕೆಲವು ವರ್ಷಗಳಿಂದ ಸೇವೆ ಮಾಡುತ್ತಿದ್ದ ನನಗೆ ಇತ್ತೀಚಿಗಷ್ಟೇ ತಂದೆ ಇಹಲೋಕ ತ್ಯಜಿಸಿದಾಗ ಆದ ದುಃಖ ಮೂರು ತಿಂಗಳಾದರೂ ಇನ್ನೂ ಕಣ್ಣೀರು ನಿಂತಿಲ್ಲ ಬಹುಷಃ ಆ ಕೊನೆಯ ಕ್ಷಣಗಳು,,,, ಆ ಒದ್ದಾಟ,, ಜೊತೆಗೆ ನಮ್ಮವರು ಎನ್ನುವವರ ಅಸಲಿಯತ್ತು ತಿಳಿದ ಸಮಯ ನಾನು ಉಸಿರಿರೋವರೆಗೂ ಮರೆಯಲು ಸಾಧ್ಯವಿಲ್ಲ... ಆದರೆ ಕಲಾವಿದೆಯಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತೆ ಪುನಃ ಕಾರ್ಯಕ್ರಮ ನೀಡಬೇಕು.... ಇದೇ ಕಲಾವಿದರ ಬದುಕು... ಚೆನ್ನಾಗಿರು ಪುಟ್ಟಾ... ಇನ್ನಾದರೂ ನಿನ್ನ ಬಾಳು ಸುಂದರವಾಗಿರಲಿ
ಪುಟ್ಟರಾಜು ನಿಮ್ಮ ಕಥೆ ಕೇಳಿ ತುಂಬಾ ಭಾವುಕನಾದೆ, ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ, ದಯಮಾಡಿ ವಿದ್ಯಾಭ್ಯಾಸ ಮುಂದುವರಿಸು... ಕನಿಷ್ಠ ಡಿಗ್ರಿಯನ್ನು ಮುಗಿಸು... ನಂತರ ನಿಮ್ಮ ಜೀವನ ಸದಾ ಸಂತೋಷವಾಗಿರಲಿ ಎಂದು ದೇವರೊಂದಿಗೆ ನಾನು ಪ್ರಾರ್ಥಿಸುತ್ತೇನೆ... ಜಯವಾಗಲಿ ಪುಟ್ಟರಾಜು....👍
I will pray in god ....plz give him a bright future & wonderful life......
OK ಮಾಡನ don't worry
All d best and take care putta ...I Respect ur struggles 🙏🏼
Respect ಇಂದ ಹೊಟ್ಟೆ ತುಂಬಲ್ಲ ಹೋಗಿ ಹಣ ಸಹಾಯ ಮಾಡು ಕಮೆಂಟ್ ನಲ್ಲಿ ಕರುಣೆ ತೋರಿಸಿದ್ದು ಸಾಕು
@@kamleshskp5271 nija helidira nivuu
@@kamleshskp5271 🤑
ಮಗು ನಿಮ್ಮ ಹೋರಾಟ ಕೇಳಿ ತುಂಬಾ ದುಃಖವಾಯ್ತು ಹೆದರಬೇಡ . ನಿನ್ನ ಈ ಚಿಕ್ಕ ವಯಸ್ಸಿನ ಹೋರಾಟ ನಿನ್ನನ್ನು ಬಹು ಎತ್ತರಕ್ಕೆ ಕರೆದೊಯ್ಯುತ್ತದೆ , ನಿನ್ನ ತಂದೆಯ ಆಶೀರ್ವಾದ ನಿಮ್ಮೆಲ್ಲರನ್ನೂ ಕಾಪಾಡುತ್ತದೆ. ಚಿಂತೆ ಮಾಡಬೇಡ ಕಲಾದೇವಿ ನಿನ್ನ ಕೈಹಿಡಿಯುತ್ತಾಳೆ🙏👍
🙏🙏🙏
Putta don't worry, god is there to help you tamma!!..
Had loads of memories with uh uncle aunty and mallesh hugar..!!🥺RIP uncle !!! Have a bright future ahead puttraj
Hi Puttaraju, don't worry have trust in God & he will take care of the rest in your life... God bless you and your family... Hats off to your bravery & determination in life...
All the Best puttaraju
Don't give up your practice oneday you big make films star.All best your future god bless you
dont worry chinna jeevana inge iralla u will come up cheer up ...
You will definitely win one day brother!! I want to see you succeed in life. cheer up!! You have a long way to go, All the best , god bless you with abundance of health and wealth🙏🏻
ಪುಟ್ಟು ರಾಜು ನೀನು ಕೊಪ್ಪಳಕ್ಕೆ ಬಂದಿದ್ದೆ. ನಿನ್ನ ಅಣ್ಣ 'ಅಮ್ಮ' ಮತ್ತು ತಂದೆಯವರನ್ನು ನಾನು ಕಣ್ಣಾರೆ ನೋಡಿರುವೆ. ಬೆಟ ದೀಶ ಮತ್ತು ಲಿಂಗೇಶ್ ಸಂಗಟಿಯವರು ನನ್ನ ಮಗನನ್ನು ನಿನಗೆ ಪರಿಚಯ ಮಾಡಿಕೊಟ್ಟರು. ಆದ್ರೆ ನಿಮ್ಮ ತಂದೆಯವರು ತೀರಿಕೊಂಡ ವಿಷಯ ಈಗ ಗೊತ್ತಾತು. ನಿನ್ನ ಜೊತೆ ನನ್ನ ಮಗ ಸೆಲ್ಪಿ ಫೋಟೊ ತೆಗೆಸಿಕೊಂಡಿದ್ದ. ಬಹಳ ದಿನಗಳವರೆಗೆ ಅದನ್ನು DP ಗೆ ಇಟ್ಟಿದ್ದೆ. ಮಗು ಜೀವನ್ ಇಷ್ಟ ಇಷ್ಟೇ ಅಂತ ಕೊರಗಬೇಡ. ನಿನ್ನಲ್ಲಿ ಪ್ರತಿಭೆ ಇದೆ. ನೀನು ಒಂದಲ್ಲ ಒಂದು ದಿನ ಇಡೀ ಸಿನಿಮಾ ಲೋಕಕ್ಕೆ ನಕ್ಷತ್ರವಾಗಿ ಮಿನುಗುವೆ .... ನಿನ್ನ ಜೀವನ ಚರಿತ್ರೆಗೂ ಅರ್ಜನ ಜನ್ಯ ಜೀವನ ಚರಿತ್ರೆಗೂ ತುಂಬಾ ಹೋಲಿಕೆ ಇದೆ. ಅವರೇ ನಿನಗೆ ಮಾದರಿಯಾಗಲಿ. AII the best.. ನಿನ್ನ ಮುಂದಿನ ಜೀವನ ಸುಖಮಯವಾಗಿರಲಿ. ಅಣ್ಣ ಮತ್ತು ಅಮ್ಮನನ್ನು ಚೆನ್ನಾಗಿ ನೋಡಿಕೊ...
Do not cry bro, you are good actor, achieve in acting this makes your father proud
God bless you
I am glad he got opportunity for his talent in reality show .manu deserved candidates dont have even that opportunity. But great talent bruh keep it up. Stay strong . Everything wioo be okie eventually
I loved ur acting in drama junior, nimma kutumbakke olledagli, samrat ashok serial miss madde nodtivi, Ashoka ge voice dubbing ninu madirodu tumba Kushi aitu, all the best
I wish u don't give up studies , all the Best
God bless you and give you lots of strength dear.
As u get this pain there is no age for feelings. age is just a number.so there is a say for everyone never stop learning bcoz life never stop teaching..
U vll definitely win in your life...Go ahead without turning back
Prize - 4 lakh, 1.20 deduction , 2.80 by hand. Deduction is more. Any body addicted to tobacoo or alchol please leave it atleast after seeing this video.
May God bless you with good health and prosperity brother... may all your dreams come true
Don't cry if you cry your father in heaven feel sad. Be happy in this small age you achieved great experience and gain good knowledge
Do not cry puttraju. Bright future is there all the best for ur future
Suchitha mam
God is there with you child
Paapa
Avana tande punya madidru
Ishtondu feel madida
God bless him
Hallo putta ninu dhyrya bidabed.chaladind channagi abbyas madu .Devaru ninage ollyadu madali
Don't cry brother you will be succeed in your life
Kalamadhya doing wonderful work thanks for sharing artist life. It is really good platform
And thanks
I felt very bad Puttraj. U r my favourite dosta......
May god bless you family
Nim appana ashirvada nimge yavaglu eruthe nivu munde chanagi ertira ninu munde dodda star agitiya god bless you
Albeda putta.devaru ninge olledu madthare.n navellaru ninna jothe eddivi.hv a great future
Life is miracle bro fine day come one day don't worry come back god bless you blieve only your self wonderful talent person you all the best puttaraju and your brother
God Good Bless Uuu Brohhh you and Your Familyy Stay Happyy And Healthyy Forever Your Dreams Come True dear.....
Kale ellarigu oliyalla kelavarannu matra adu appikolluttade
you are also a rich person. god bless you
Brother... ತಂದೆ ಇಲ್ಲದ ಜೀವನ ಅನುಭವಿಸಿದವರಿಗೆ ಗೊತ್ತು... ನಾನು ನೀನು ಒಂದೇ... ಛಲ ಕೈಬಿಡಬೇಡ... ಒಳ್ಳೇದಾಗ್ಲಿ
Same bro....
I miss my dad
@@Ravi-fz6iw 😔
Neeven work madodhu bro
@@nikhilpoojary2331 engineering final year
@@Badboy-qq5op ha ok bro
Don't stop u r study, do any professional course for better future of u r choice, u can balance both...u can't depends on only acting....all the best
Don't worry bro God bless you ❤🙏🙏🙏
ತುಂಬಾ ಕಷ್ಟ ಅನಬವಿಸಿದಿಯ ಪುಟ್ಟ😭😭
Don't cry dear.. Definitely you will succeed in you life. keep faith on God, he will protect you. I lost my both father and mother at the age of 6. I also struggled too much in my early life, but God grace now I settled in my life. So don't worry ' Show must go on'
Ee hudgana talent evn kayi bidalla ega kashta erbodu adre munde ee hudga ond dodd sadhne madtane.
God bless him
You have a bright future don't get depressed
Allabeda kanda. Devaru nimma tande aatmakke shanti pradaana maadali. Neenu chennagi iru putta
PaPa. All the best puttu. U have have a bright future
One of my favorite sir in school day I miss you sir
Show ths vedio to Darshan sir definitely sir help ths child
Shubhavagali putta ..
Kalamadhyama intha prathebegalunnu huduki munde thanni good luck boy god bluse u
Istu beega nimma appa hogabaradittu ninna belavanige nodabekittu god bless you putta channagi oodu magu
ಶುಭಾವಾಗಲಿ
All the best bro kanditavaglu nimge olled agutte dont worry about that
Well attitude n human being interviewer....god bless your dreams brother...🙏🎉
Naa 6th standard iruvaga ivra manege hogidde 😊appa tumbha ollevru agidru,chenng matadisidru,good person,Ma aslo,Mallesh bro also,chikkoriddaga avar Mane Mel iro sheet kasa thegiyodu,Mane kelsa madkolloru,Ali kallu male bandaga road sidli Ali kallu hekkoke hogoru,Olle hudugru😊tumbha kasta pattu Mel bandiddare✨
I met him in laggere bridge once such a very good boy
Putta raju God bless your family 🙏🙏🙏🙏
Guru Puttarajara ashirvada ninna melide. God bless you brother. Definitely you will achieve in your life.
Wish u a very bright future ahead kandamma🤗
ದೇವರು ನಿಮಗೆ ಸಂತೋಷ ಕೊಡಲಿ
God bless you for your future
U deserve best putta
I can understand ur pain
Amma na chennag nodko
Bere nin frnds na nodi compare maadkond bejaar maadko beda avar yaaru nin ashtu strong alla.
God bless you puttaraju
U have best future
Master uncle was our neighbour he was living in rented house along with 4 other bachelors next to our house, when he shifted to Chunchangatta house we used to go to his house along with hiranna uncle, he is gem of a person we used to practice folk and Bhavageetegalu for our school competitions and I won lots of prizes 🙏🏻 RIP uncle
Devru ninge olled madli putta. Ammanna chennagi nodkolli, ,
Don't cry bro life is difficult.
God give him and his family strength to bear this pain.
ಕಲಾ ಮಾಧ್ಯಮ ಚಾನಲ್ ನಿಮಗೇ ನನ್ನ 🙏🙏
God bless you brother devaridane olledagali 💕
Wish you all the best studies and your putcuer puttaraju God bless you and your family puttaraju
God bless you my boy putraju, u just focus on your future, God is everywhere,, ,,,,,
All the best for your future putta
Stay strong ....life has to go on....
ನಿಜಕ್ಕೂ ಮನಕಲಕುವಂತ ಮಾತುಗಳು...
ಒಳ್ಳೆಯವರಿಗೆ ಯಾವತ್ತೂ ಒಳ್ಳೇದೇ ಆಗುತ್ತೆ ಸ್ವಲ್ಪ ನಿಧಾನ ಅಷ್ಟೇ..
Life is hard...ತಮ್ಮ nenge olleyadagili.
This is heart wrenching, hope Lord Almighty bless him and his family.
All the best for your future tamma
Chennagi odu . I'm your big fan. Focus on studying !! Only If time permits, take part in acting . There are lot of people who work & then do acting part time. You can do that. Devru iddane kano 🙂
Ninna pratibe enda ninu munde bartiya deiraya vagiru God bless you
Don't trus n rely on cinema industry... education is important...
Very true
💯
Education is important, but education is not everything..
Guru ode hidru nasibhu chanagirbeku
Eduction madokou dudu beku guru nama amma ge husaru ella nanu exam baribeku 15k hospital bill kodbeku yen madllie eduction barlla guru money buys everything bro
U have a bright a future.. God bless you brother
God bless you Anna god is always with you bro ni chennagi odu
My inspiration u bro... In my etra life take ur words....
Albeda putta....nange nina novu artagate yakadre nan life kuda same ide even I lost my father.... Yaaru help ge baralla...nin hatra iddaga ella bartare illa andre yaru illa, iste nan life li artagiddu appa tirodmele nam hatra davre aga nov kododu jasti...but jeevna onde agiddanna nenpskondu kurotinta tiraskara na challenge agi tago, munde en madbeku anta yochne madu kasta padu... ondu dina success pakka sigate...
Ayyyo devare yentha kalvidinge olleys avakash sigali god bless him 🙏
Kalamadaya you tube channel is the best channel
Devaru olled madli appi
Dear baby... May god be with you and your family .....Om Namah shivaya...
You were given this life...bocz u r strong enough to liv it...👍
But it doesn't mean he deserves it....Hope god brings change in this boys life...
@@furiousgaming817 tat may be anything....but he must cross this tuff route....
ಶುಭಾಶಯಗಳು
Be strong, u will be successful in u r life I whish all good
Big fan brooo
istondu novu yella anubavisidavre munde barodu life li.....don't worry . .it happens
Puttaraju ninge valle bhavishya ide kanda.😭😭😭 Karulu Kittu bantu video nodi
Super cute🙏🙏🙏