ಮುಸುರಿ ಬಗ್ಗೆ ಆಪ್ತ ಪರಮಶಿವನ್ ಅವರ ಮಾತುಗಳು | Paramashivan Talks On Musuri Krishnamurthy

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 9

  • @karunakaramg3972
    @karunakaramg3972 3 ปีที่แล้ว +1

    ಅಧ್ಭುತ ಸಂದರ್ಶನ

  • @vijayakumarn5274
    @vijayakumarn5274 3 ปีที่แล้ว +4

    ಇವರ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು , ಆದರೆ ಇವರು ನಮ್ಮೊಂದಿಗಿಲ್ಲ ಎಂಬ ದುಃಖವು ಆಯಿತು

  • @militarychandruk7386
    @militarychandruk7386 3 ปีที่แล้ว +6

    ಹಾಸ್ಯ ನಟ ಕೋಮಲ್ ಅವರ ಸಹೋದರರು ನಮ್ಮ ಸಂಗೀತ ಗುರುಗಳು ಪರಮಶಿವ ಸರ್🙏🙏

  • @kaverikmohan4415
    @kaverikmohan4415 3 ปีที่แล้ว +3

    ಅದ್ಭುತ

  • @gadigeppabevur9702
    @gadigeppabevur9702 3 ปีที่แล้ว +2

    ಎನ್ ಮಾಡುವುದು ಕನ್ನಡ ಕಲಾವಿದರ ಬಿಟ್ಟು ಬೇರೆ ಭಾಷೆ ಯವರನ್ನು ಕರೆತಂದು ನಾವು ಕನ್ನಡದವರು ವಿಶಾಲವಾದ ಮನಸ್ಸಿನವರು ಎಂದು ತೋರಿಸಲು ಹೋರಟಿದ್ಧಾರೆ ಆದರೆ ಕನ್ನಡ ಕಲಾವಿದರ ಬದುಕನ್ನು ಕೋಲ್ಲು ತಿದ್ಧಾರೆ ಕನ್ನಡಿಗರ ದುರಾದೃಷ್ಟ ಆದರೆ ನಾನು ಈಗಲೂ ಕನ್ನಡ ಸಿನಿಮಾ ಬಿಟ್ಟು ಬೇರೆ ಯಾವ ಭಾಷೆ ಸಿನಿಮಾ ನೋಡುವುದಿಲ್ಲ ಜೈ ಭುವನೇಶ್ವರಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว +1

    I have seen one interview of legend Mr paramshivan , great singer and harmonist and talks about Dr Raj kumar rangageethe....its a real loss about him

  • @gadigeppabevur9702
    @gadigeppabevur9702 3 ปีที่แล้ว +1

    ದಯವಿಟ್ಟು ಕ್ಷಮಿಸಿ ನಾನು ವೀಡಿಯೋ ಪೂರ್ತಿ ನೋಡಲು ಆಗಲಿಲ್ಲ ದಯವಿಟ್ಟು ಕ್ಷಮಿಸಿ

  • @rajur4260
    @rajur4260 3 ปีที่แล้ว

    Both are legends sir