ಎಲ್ಲರೂ ಪ್ರಿಂಟ್ ಮಾಡಕ್ಕಾಗಲ್ಲ ಯಾಕೆ? | How Currency Notes are Printed in India? | Masth Magaa
ฝัง
- เผยแพร่เมื่อ 12 ก.ย. 2024
- Contact For Advertisement in Our Channel
masthads@gmail.com
..............
.
.
.
.
.
.
#NotePrinting #CurrencyNotes #NotePrintingMachine #GDPExplained #IndiaGDP #IndianEconomy #GDP #WhyIndiasGDPfalling #GDPexplained #Rupee #USD #CurrencyValuation #IndianRupee #USDollar #financialmarkets #exportimport #export #import #demandsuply #economics #sharemarket #sensex #nifty #bjp #congress #jds #modi #pmmodi #amitshah #yeddyurappa #narendramodi #cm #karnataka #karnatakapolitics #politics #tv9 #tv9karnataka #tv9kannada #suvarnanews #publictv #education #dks #dkshivakumar #dkshi #siddaramaiah #hdkumaraswamy #kannadanews #kannada #karnataka
One of the Trusted channel in Kannada ❤️
Yes really
Yes Sadhana academy education channel gintha subscription jasthi ide coz most powerful informative channel
Wow
ಹಣಕಾಸಿನ ಬಗ್ಗೆ ಉಪಯುಕ್ತ ಮಾಹಿತಿಯನ್ನ ತಿಳಿಸಿಕೊಟ್ಟದ್ದಕ್ಕಾಗಿ ಮಸ್ತ್ ಮಗ ಅವರಿಗೆ ಧನ್ಯವಾದಗಳು
ಝಣ ಝಣ., ಗರಿಗರಿ ಮಾಹಿತಿ😀👌 ಧನ್ಯವಾದ ಅಮರ್ ಸರ್..🌹❤️
ಉಪಯುಕ್ತ ಮಾಹಿತಿ ಸರ್ 🔥🔥🔥
Sir ಪಂಚ ದ್ರಾವಿಡ ಭಾಷೆಗಳ ಹಿನ್ನಲೆಯ ಬಗ್ಗೆ ಒಂದು ವಿಡಿಯೋ ಮಾಡಿ
Anybody want a video on this topic, please like 👍😆
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಪುರಾತನ ತುಳು ಭಾಷೆಗೆ ಲಿಪಿ ಇದ್ದರೂ ಹಾಗೂ ತುಳು ಲಿಪಿಯಲ್ಲಿ ಬರೆದಿರುವ ಪುರಾತನ ಶಾಸನಗಳು ಇದ್ದರೂ ಕೂಡ, ತುಳು ಭಾಷೆಯನ್ನು ಹೀನಾಯವಾಗಿ ಕಡೆಗಣಿಸಲಾಗಿದೆ. ಮಲಯಾಳಂ ಲಿಪಿಗೆ ತುಳು ಲಿಪಿಯೇ ಸ್ಫೂರ್ತಿ
ವಳ್ಳೆ ಮಾಹಿತೀ ಕೂಟ್ಟಿದಕ್ಕೆ ಧನ್ಯವಾದಗಳು ಸರ್
Very useful information. Thank you❤
ಸರ್ ಬಲ ಪಂತಿಯ ಹಾಗೂ ಎಡ ಪಂತಿಯ ಸರ್ಕಾರಗಳ ನಡುವಿನ ವ್ಯತ್ಯಾಸ ತಿಳಿಸಿ
ಅಮರ್ ಸರ್ ವಿಶ್ವದಾದ್ಯಂತ ಸ್ವಿಸ್ ಬ್ಯಾಂಕ್ ಮಾದರಿಯ ಬ್ಲಾಕ್ ಮನಿ ಇಡುವ ಬ್ಯಾಂಕ್ಗಳು ಎಲ್ಲೆಲ್ಲಿವೆ ಹಾಗೂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿ ಧನ್ಯವಾದಗಳು ಮಸ್ತ್ ಮಗ ಚಾನಲ್ಗೆ ಶುಭವಾಗಲಿ🙏🌹🙏
TOP ONE NEWS CHANNEL IN KANNADA 👏👍
Very Good Information SIR Thanks
Good information sir, nivu yavagalu olleya vishayagalabagge video maduttira tumba danyavadagalu,🙏🙏🙏
Super information about rupee thank you🙏
ಧನ್ಯವಾದಗಳು ಸರ್ ನಿಮಗೆ ಅಭಿನಂದನೆಗಳು.
ದುಡ್ಡಿನ ಬಗ್ಗೆ ಕೇಳೋಕೆ ಒಂದು ಖುಷಿಯಾಗುತ್ತೆ 🤣🤣🤣
ಇನ್ನಷ್ಟು ಹೆಚ್ಚಿನ ಮಾಹಿತಿ ಸೆರಿಸಬೆಕಿತ್ತು..
Gov. Sign., Fm secretary sign. Official languages, swach abiyan etc..
Nimma mahiti tumba spashtavagide sir
Sir rti2005 act bagge ond video maadi
Excellent
Woww sirr thanku so much ❤👏I expected this vedio
Very nice impression sir thank you
Informative message thank u..
Bro before independence day note picture heg ettu anod gotagbeku
Super brother its very usefull info
Sir actually evgha mysore BNPM endha yella kade pepar supply aghtirodu
Super sir ☺️
Super information sir keep going
ಧನ್ಯವಾದಗಳು ಸರ್ 🎉
₹5 rupee note is banned or not sir
Informative👍👍👍
Cryptocurrency bage video madi
🔥
ವಿಡಿಯೋ ಮಾಡಿದ್ದರೆ
🚩🚩 ಜೈ ಹಿಂದ್ ಜೈ ಕರ್ನಾಟಕ 🚩🚩
Hi ಅಮರ್ ಸರ್ 🌹💐🙏😊🙋
Colurfull notes ink ಸ್ವಿಜ್ ಇಂದಾ ಬರತ್ತಾ 😳😳😳
really ಇವತ್ತೇ ಗೊತ್ತಾಗಿದ್ದು ನಂಗೆ😳
ಒಂದು ರೂಪಾಯಿ ಬ್ಯಾನ್ ಮಾಡಿದ್ರೆ 11 ಪೈಸೆ ಉಳಿಯುತ್ತೆ
What you say 🙄
ಆಮೆಲೆ ಗಾಂಧಿ ತಾತಾ ಬದಲು
ಭಗತ್ ಸಿಂಗ್ ಇದ್ರೆ ಹೆಂಗಿರತ್ತೆ
ದೇಶದ ಸ್ವತಂತ್ರ ಬರಿ ಒಬ್ಬರಿಂದಾ ಮಾತ್ರಾ ಸಿಕ್ಕಿಲ್ಲಾ
ಹೋರಾಟದಲ್ಲಿ ಕಂಡಂತ ಕೈಗಳ ಹಿಂದೆ ಕಾಣದ ಕೈಗಳು ತುಂಬಾ ಇದ್ದವು
what you say that's him BS🙋
👍
@@vinsgamer6323 🙏🌹💐😊🙋
Very very informative
Good information sir ❤️
Very informative
ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದೆ
Good information
Thanks sir❤
Sir please big bulletin
🥰🥰👌👌mahiti sir
ತಿಹಾರ್ ಜೈಲುಗಿರಾಕಿ ಹತ್ರ ಅಷ್ಟೊಂದ್ ದುಡ್ಡು ಹೇಗೆಬಂತು ಅಂತ ಹೇಳಲೇಇಲ್ವಲ್ಲ😂 ಅಮರ್ ಸರ್..
ನೋಟ್ ಬ್ಯಾನ್ ಮಾಡಿ ಎಷ್ಟ್ಟು ಕಪ್ಪು ಹಣ್ಣ ನ ವಶಕ್ಕೆ ಪಡಿದಿದ್ದದಾರೆ ಅಂತ ಹೇಳೋ ಬ್ರಾಮಣ 🤣🤣
@@santhusanthosh2935 ಯಾಕೋ ಹೆಗಲು ಮುಟ್ಟಿ ನೋಡ್ಕೊತೀಯಲ್ಲೊ ಗುಲಾಮನ ಗುಲಾಮ😁
Super news
Amazing
bro ella angadi li GSTIN no. erutala adrla mele vedio madi basic enda...............
Thanks for this good information and before we were using old notes that was in good condition for long time but what notes we are using now I think from 2018 are not good and it gets old soon paper quality is not good or any other problem
Super maga
Super ಇನ್ಫರ್ಮೇಷನ್ ಸರ್
Bro ond doubt, evry note nalli rbi director kudha avrey sign madirtara.??
No, its a copy print.
👌sir 🔥💚
Sir make a video on history of indian women cricket
Super impomation sir
Mysore nale yava note print madthare
Make a video about NASA's DART project
Thank you sir 🙏
Sir ಈಗ ನೋಟ್ ಬದಲಿ ನಂಬರ್ ಬಗ್ಗೆ ಕಷ್ಟ ಪಡೋ ಹಾಗಾಗಿದೆ ಯಾಕೆಂದ್ರೆ upi
Vv interesting sir
Love from chickballapur sir Good evening sir 🙏
Namdu ದೊಡ್ಡಬಳ್ಳಾಪುರ bro😍
@@vinayakan6908 ooo super
Thank you
Idu Idu actually chennagirodu
Notanu print Madi modalu yarige kodutare
Pathajali mharshi bage ತಿಳಿಸಿ 🙏
Tq sir
Guru yaake print maadoke agalla annod helilla 🤔
TV9 product Andre heegena headline onde maatad ondu .🙄
Good concept
❤💯
Sir 2000 note olage chippu ideya please explain
🙏🙏🙏
Most trusted channel in kannada TH-cam channel
Headlinege ava maatad matter ge sambandane illa bro .
5Rs note bagge helalle illa sir
Sir navy merchant bage video madi
Hello sir mysuru paper mill ede
Ink mysuru nalli ede
Sir 10 coin bage ero confusions na clear madi sir
Super❤❤ video. Sir
Super news 🗞️ Guru
Good news your channl
Super
Sir please make vedio on different between socialism, communism and centralism please🙏
If you Know Hindi see Druv raathr videos . you can understand.
🤝🤝🤝🤝 sir
👍👍
NIA bagge ondu vdo madi
How many languages are there
Sir 5 ನೋಟ್ ನಡೆಯುತ್ತಾ
👍🙏🙏🙏👍
Hi sir india ದಲಿ ವೆಬ್ಸೈಟ್ ಬ್ಯಾನ.ಆಗಿಲ್ಲ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
50p ಚಲಾವಣೆಯಲ್ಲಿದೆ ಸಾರ್ according to kpsc
Coin annu yake fake madokagalla??
Currency paper and ink also produce in India not import
Nanu ondu kannada patrikeyalli odida vichara :- Chidambaram , finance minister agiddaga namma deshada note galannu print maduva yantragalannu scrap antha heli Pakistanakke mariddare. ega nammalli khota notegalu yellavu Pakistana dinda bandiruvudagide
ಸರ್ ನೋಟ್ ಬ್ಯಾನ್ ಆಗಿ ಹೊಸ ನೋಟ್ ಬಂದಾಗ ಹೊಸ ನೋಟಿನಲ್ಲಿ ಚಿಪ್ ಇದೆ ಅಂತೆಲ್ಲ .. ಈ ಟಿವಿ ಚಾನಲ್ ನ ಜನರು ಹೇಳಿದ್ದು ನಿಜವೇ?
ನಮ್ಮ ಕರ್ನಾಟಕ ದ ಮೈಸೂರ್ ಬಗ್ಗೆ ಚರ್ಚೆ ಮಾಡ್ಲಿಲ ನೀವು
✨🤝🤝✨
Currency ಹಾಳು ಮಾಡಿದರೆ ಆಗುವ ಪರಿಣಾಮ ಬಗ್ಗೆ ಹೇಳಿ
Namaste sir nani you tube nalli Amma Anno mahile na nodthe avru aadyatma gurugalu ansutte nanige astagi avr bagged gottilla neevu ondu avr bagged video madtira
ಇತ್ತೀಚೆಗೆ 2000 ರೂಪಾಯಿ ನೋಟುಗಳು ಕಮ್ಮಿ ಚಲಾವಣೆಯಲ್ಲಿದೆ, ಎಲ್ಲೋ ಜಾಗದಲ್ಲಿ ಚಲಾವಣೆ ಆಗ್ತಾ ಇದೆ ಅನ್ನಿಸ್ತಿದೆ...
Rupayee kannada spelling nodi plz
Hii Sir 👍
10 rupee coin BMTC conductors gale takota illa
Kantara review ?
Yar hatira ದೂರು nidbeku
Pls ತಿಳಿಸಿ!!!!!
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಕವಿ ಒಬ್ಬ ಹೇಳಿದನು ಮಣ್ಣೆಲ್ಲ ಹೊನ್ನು