ಮಕ್ಕಳ ಹುಟ್ಟುಹಬ್ಬದ ಆಚರಣೆ..... Birthday celebrations.....

แชร์
ฝัง
  • เผยแพร่เมื่อ 31 ม.ค. 2025

ความคิดเห็น • 54

  • @SudhaRani-up6gr
    @SudhaRani-up6gr 9 วันที่ผ่านมา

    Thumbha olleya maahiti amma hareshtinivasa

  • @soujanyashetty5539
    @soujanyashetty5539 12 วันที่ผ่านมา +1

    HARE KRISHNA 🌹🙏
    Nice information thank you Ma'am 😊

  • @shilpaayachit9716
    @shilpaayachit9716 12 วันที่ผ่านมา

    Very nice information ma'm
    TQ so much

  • @jyothib2619
    @jyothib2619 9 วันที่ผ่านมา

    ಸೌಮ್ಯಾ ಅವರೇ ನಮಸ್ತೇ 🙏 ನಮ್ಮಲ್ಲಿ ಅಮಾವಾಸ್ಯೆ ಯಿಂದಾ ಅಮಾವಾಸ್ಯೆಗೆ ಮಾಘಮಾಸ ಆಚರಣೆ ಮಾಡ್ತಾರೆ ಇದು ಸರಿನಾ ಹಾಗೂ ಇನ್ನೊಂದು ಕೋರಿಕೆ ಯಿದೆ ಕಾಶಿಪ್ರಯಾಣ ಹಾಗು ಪ್ರಯಾಗ ಕ್ಷೇತ್ರದ ಬಗ್ಗೆ ಮಾಹಿತಿ ಬೇಕಿತ್ತು 🙏🌹🙏

    • @sowmyashyamhatcholi8205
      @sowmyashyamhatcholi8205  9 วันที่ผ่านมา

      ಇಲ್ಲಾ ಹುಣ್ಣಿಮೆಯಿಂದ ಹುಣ್ಣಿಮೆಗೆ ಮಾಡಬೇಕು

  • @ShivuGasti-t9k
    @ShivuGasti-t9k 12 วันที่ผ่านมา +1

    Tq so much mam nice information 🙏🙏

  • @SmilingArcade-bk1dp
    @SmilingArcade-bk1dp 11 วันที่ผ่านมา +1

    ನಿಮಗೆ ಎಷ್ಟೊಂದು ಜ್ಞಾನ ಇದೆ ಮೇಡಂ ನಮಗೂ ಇಷ್ಟೊಂದು ಜ್ಞಾನವನ್ನು ತಿಳಿಸಿ ಕೊಡ್ತಾ ಇದ್ದೀರಾ ನಿಮಗೆ ತುಂಬಾ ಧನ್ಯವಾದಗಳು

  • @prasunakulkarni4540
    @prasunakulkarni4540 12 วันที่ผ่านมา +1

    Hare srinivasa thank you very much first view

  • @yashaswini287
    @yashaswini287 11 วันที่ผ่านมา

    Please amma nimma maneliro mallige gida yaav jaathi heli

  • @lavanyas688
    @lavanyas688 11 วันที่ผ่านมา +1

    Very nice madam
    Madam doddoru e tara hacharne madboda?

  • @ashaparamesh9689
    @ashaparamesh9689 12 วันที่ผ่านมา +1

    ತುಂಬಾ ಧನ್ಯವಾದಗಳು ನಮಗೆ ಇದು ಬೇಕಿತ್ತು

  • @patilashwini505
    @patilashwini505 12 วันที่ผ่านมา

    How to celebrate wedding anniversary plz tell us

  • @shivanandnavi818
    @shivanandnavi818 12 วันที่ผ่านมา

    Amma hunnime amavqsye dina huttidare enadru problem heli amma

  • @aratichanni6692
    @aratichanni6692 12 วันที่ผ่านมา

    🙏🙏

  • @bharathip213
    @bharathip213 12 วันที่ผ่านมา +1

    ಹರೇ ಶ್ರೀನಿವಾಸ ತುಂಬಾ ಧನ್ಯವಾದಗಳು ತಿಳಿಸಿಕೊಟ್ಟಿದು ಅಕ್ಕ ಸೌಮ್ಯ ಅಕ್ಕಾ ನಮಗೆ ಖಾರ ಪೊಂಗಲ್ ಕೆಸರಿ ಬಾತ್ ಹೇಳಿ ಕೊಡಿ ಅಕ್ಕ ಪೂಜಿಗೆ ನೈವೇದ್ಯಕ್ಕೆ ಬೇಕು ಅದಕ್ಕೆ ಹೇಳಿ ಕೊಡಿ ಅಕ್ಕಾ ಧನ್ಯವಾರಗಳು

    • @sowmyashyamhatcholi8205
      @sowmyashyamhatcholi8205  12 วันที่ผ่านมา

      ನೈವೇದ್ಯ ಮಾಡುವ ಖಾರ ಪೊಂಗಲ್ ತೋರಿಸಿದ್ದೇನೆ ನನ್ನ ಅಡುಗೆ ಚಾನಲ್ ನಲ್ಲಿ

    • @santoshkumarchinnaiah1325
      @santoshkumarchinnaiah1325 5 วันที่ผ่านมา

      Akka namaste akka kalavadavara janana dinadandu nenapigagi danava nnu madabahuda pls heli

  • @shivaraju66672
    @shivaraju66672 10 วันที่ผ่านมา

    Akka nam appa avru bere yardo old angadi clean madbekadre goravanahalli mahalakshmi chakra du photo sikidhe avrge aga kelsa erlilla a photo clean madovaga kelsadavru mathe kesak banni antha phone madidrathe .a photo na Alle bedok agdhe manege thadidare avru nanige kotidare yen madli akka ettu pooje madla atvva nerige bedlla thisi akka

    • @sowmyashyamhatcholi8205
      @sowmyashyamhatcholi8205  10 วันที่ผ่านมา

      Maneyalle ittu puje maadi lakshmi olida mele beda ennabedi pratidina photo puje maadi illa shukravara, mangalavara puje maadi dinanitya tuppada deepa hacchidi olledagutte

  • @ashaparamesh9689
    @ashaparamesh9689 11 วันที่ผ่านมา

    Akka ninne pooje madoke devaru room clean madbekadre nan hachhikollake ittikondiro kumkum miss agi chellutu en madbeku akka, a kumkum en madali

    • @sowmyashyamhatcholi8205
      @sowmyashyamhatcholi8205  10 วันที่ผ่านมา

      Kumkuma challabaradu adannu tegedu gidadalli haaki enu agolla dhairyavagiri devariddane

  • @ManjulaMurli-q5y
    @ManjulaMurli-q5y 12 วันที่ผ่านมา

    ವಿಭೂತಿ ಮನೆಯಲ್ಲಿ ಎಷ್ಟು ಇಡಬೇಕು ಹೇಳಿ ಮೇಡಂ

  • @omkarmurtyomkar366
    @omkarmurtyomkar366 12 วันที่ผ่านมา

    👍❤️❤️🙏🙏👌

  • @shivanandnavi818
    @shivanandnavi818 12 วันที่ผ่านมา +1

    Amma nann maglu amavsye Dina huttidale Amma en madodu heli plz

  • @SaniSani-ld9ot
    @SaniSani-ld9ot 12 วันที่ผ่านมา

    Hai Amma mele ಹೇಳಿದ ಸ್ಲೋಕ ವನ್ನು ಬರೆದು ಹಾಕ್ರಿ ಅಮ್ಮ plz

  • @Chaitra15-y5n
    @Chaitra15-y5n 12 วันที่ผ่านมา

    Mam mithi navami , nakshatra chitta yavudanna thagobeku

    • @sowmyashyamhatcholi8205
      @sowmyashyamhatcholi8205  12 วันที่ผ่านมา

      Mithi

    • @Chaitra15-y5n
      @Chaitra15-y5n 12 วันที่ผ่านมา

      @@sowmyashyamhatcholi8205 mam date yavagadru bandru avru huttida paksha ,mithi lekka date before or after adru ok na

  • @asinidivya509
    @asinidivya509 12 วันที่ผ่านมา

    ಸೋಮವಾರ ಹತ್ತಿ ಕಾಳು ಬಿಡಿಸದೆ , ಗೆಜ್ಜೆವಸ್ತ್ರ ಮಾಡಬಹುದಾ ಹೇಳಿ pls

  • @RajeshwariPatil-y6v
    @RajeshwariPatil-y6v 12 วันที่ผ่านมา

    Akka a birthday date munche nakshatra agalva

  • @jyotidabade6245
    @jyotidabade6245 12 วันที่ผ่านมา

    ಮನೆಯಲ್ಲಿ ಲಕ್ಕಿ bomboo, ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್ ಹಚ್ಚ ಬಹುದಾ

  • @Attakodalucooking
    @Attakodalucooking 12 วันที่ผ่านมา

    ಅಮ್ಮ kanakadhara Chanel ನಿಮ್ಮದೇನಾ ಅಮ್ಮ.ಅದರಲ್ಲಿನಿಮ್ಮ ಹಾಡು ಯೇನು ಹೇಳಲಿ ತಂಗೀ ಅನ್ನೋ ಹಾಡು ಇವತ್ತಿನ ದಿನದ ವಿಡಿಯೋ dalli ಬರುತ್ತಿತ್ತು ಅದಕ್ಕೆ ಕೇಳಿದೆ nimmadenaa ಅಂತ. TQ ಅಮ್ಮ

  • @Chaitra15-y5n
    @Chaitra15-y5n 12 วันที่ผ่านมา

    Egg thindru headbath Madi deepa hacchabeka

    • @sowmyashyamhatcholi8205
      @sowmyashyamhatcholi8205  12 วันที่ผ่านมา

      Snana madabeku

    • @Chaitra15-y5n
      @Chaitra15-y5n 12 วันที่ผ่านมา

      @sowmyashyamhatcholi8205 mam huttida Dina ex.monday ,Friday headbath madbardu anthare nijana sulla

  • @janikapoojar2430
    @janikapoojar2430 11 วันที่ผ่านมา

    ಅಮ್ಮ ನನಗೆ ಒಂದು ಮಾಹಿತಿ ತಿಳಿಸಿ ಕೊಡಿ ಮನೆ ದೀಪ ಹಚ್ಚುವಾಗ ಬಾಗಿಲು ತೆರೆದಿರಲಿ ಮನೆಯ ಬಾಗಿಲು ಎಷ್ಟು ಹೊತ್ತು ತೆರೆದಿರಬೇಕು ಇದರ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ ಬಹಳ ದಿನಗಳಿಂದ ಕೇಳಬೇಕು ಅಂತ ಅನ್ಕೊಂಡಿದ್ದೀನಿ

    • @sowmyashyamhatcholi8205
      @sowmyashyamhatcholi8205  11 วันที่ผ่านมา +1

      ದೀಪ ಹಚ್ಚೋವಾಗ ಬಾಗಿಲು ತೆರೆದಿರಬೇಕು 10 to 15 ನಿಮಿಷ ತೆರೆದರೆ ಸಾಕು

    • @janikapoojar2430
      @janikapoojar2430 10 วันที่ผ่านมา +1

      Tq amma

    • @janikapoojar2430
      @janikapoojar2430 10 วันที่ผ่านมา

      ಅಮ್ಮ ನನ್ನದೊಂದು ಪ್ರಶ್ನೆ ದಿನ ಬೆಳಗ್ಗೆ ಸಾಯಂಕಾಲ ನಾವು ದೀಪ ಹಚ್ಚಿ ಗಂಟೆ ಬಾರಿಸುವ ಸಮಯಕ್ಕೆ ಸರಿಯಾಗಿ ಎದುರು ಮನೆ ಹೆಂಗಸು ಒಬ್ಬಳು ಪೊರಕೆ ತಂದು ಕಸ ಹೊಡೆಯುತ್ತಾಳೆ ಇ ಅಂಗಳಕ್ಕೆ ಇದು ಬೇಕು ಅಂತಲೇ ಮಾಡುತ್ತಾರೆ ಇದರಿಂದ ಧನುರ್ಮಾಸದ ಪೂಜೆಯಾಗಲಿ ಬೇರೆ ಯಾವುದೂ ಪೂಜೆಯಾಗಲಿ ಮಾಡುವಾಗ ಮನಸಿನಲ್ಲಿ ಕಿರಿಕಿರಿ ದಯಮಾಡಿ ಇದರ ಬಗ್ಗೆ ಏನಾದರೂ ಒಂದು ಸಮಾಧಾನದ ಮಾತುಗಳನ್ನು ಹೇಳಿ ಅಮ್ಮ

  • @ranjinigowda3768
    @ranjinigowda3768 12 วันที่ผ่านมา

    Amma Nan maga pitru pakshadalli huttidane avange hosa batte kodboda pls thilsi.