Sainika || Malebille || HD Video Song || Yogeshwar || Sakshi Shivanand || Deva || K.Kalyan ||

แชร์
ฝัง
  • เผยแพร่เมื่อ 18 ธ.ค. 2024
  • เพลง

ความคิดเห็น • 513

  • @hindusamrajya5657
    @hindusamrajya5657 2 ปีที่แล้ว +101

    ನನ್ನ ಕನಸು ಸೈನಿಕ ⚔️🇮🇳🇮🇳

  • @kariyappamalagimani4731
    @kariyappamalagimani4731 2 ปีที่แล้ว +21

    Nan lover army edare avr nenp adag e song kelatini miss u..my fvt song all time
    'Kasturi kannada kulada hesruliso hemmeya putra ''

  • @bboss979
    @bboss979 4 ปีที่แล้ว +284

    ಹಾಯ್ ಸ್ನೇಹಿತರೆ ನಾನು ಒಬ್ಬ Indian Army ಮತ್ತು ಈ ಸಾಕ್ಷಿ ನನ್ನ ಪ್ರೇಯಸಿ

  • @virupakshikvinnu9632
    @virupakshikvinnu9632 3 ปีที่แล้ว +57

    ಹಾಡು ತುಂಬಾ ಚೆನ್ನಾಗಿದೆ..ಸಿನ್ಮಾ ಕೂಡಾ ಚೆನ್ನಾಗಿರಬಹುದೇನೋ..ದೇಶಭಕ್ತಿಯನ್ನೊಳಗೊಂಡ ಚಿತ್ರ.

  • @JayasheelaJayasheela-m1n
    @JayasheelaJayasheela-m1n ปีที่แล้ว +30

    ಅಯ್ಯೋ ಎಂತಹ ಅದ್ಭುತ ವಾದ ಸಾಹಿತ್ಯ, ಸಂಗೀತ ಅಮೋಘ ವಾಗಿದೆ ಪ್ರತಿ ಪ್ರೇಮಿಗಳು ಹೀಗೆ ಇರಬೇಕು ಹಾಲು ಜೇನಿನಂತೆ 😍😍❤️❤️🌹

  • @ravishimha1995
    @ravishimha1995 8 หลายเดือนก่อน +7

    ಈ ವಾಯ್ಸ್ ಹರಿಣಿ ಅವ್ರದು ಅಂತ ಗೊತ್ತಾಯಿತು... ವಾರಿಸು ಮೂವಿ ಸಾಂಗ್ ಸೂಪರ್ ಆಗಿ ಹಾಡಿದ್ದಾರೆ ಅದೇ ವಾಯ್ಸ್ ನಮ್ ಕನ್ನಡ ಸಾಂಗ್ ಆವಾಗ್ಲೇ ಹಾಡಿದ್ದಾರೆ ಅಂತ ಕೇಳಿ ತುಂಬಾ ಖುಷಿ ಆಯಿತು.....❤😊

  • @Anilkumar-is7pv
    @Anilkumar-is7pv ปีที่แล้ว +242

    ಅಂತರಂಗ ಇಲ್ಲಿಟ್ಟು, ದೂರ ಗಡಿಯಲ್ಲಿ ಕಾಲಿಟ್ಟು, ದೇಶಕ್ಕೆ ದೇಹನ ಮೂಡಿಪಿಟ್ಟ ವೀರಂಗೇ ಈ ಜೀವ ಮೂಡಿಪಾಗಿದೆ ❤❤❤❤❤❤❤ಏನ್ ಲೈನ್ಸ್ ಗುರು🥰🥰🥰🥰🥰🥰salute all indian soldiers 🥰🥰🥰🥰👨‍✈️🇮🇳🇮🇳🇮🇳🇮🇳🇮🇳

  • @FoodOclock-q2g
    @FoodOclock-q2g 3 ปีที่แล้ว +441

    ಈಗಿನ ಹಾಡು ಗಳಿಗಿಂತ ಹಳೆಯ ಹಾಡುಗಳೇ ಮನಸಿಗೆ ಸಂತೋಷ ನೀಡುತ್ತವೆ.....,,😊😘

  • @pavithracl9835
    @pavithracl9835 4 ปีที่แล้ว +336

    2021ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಲೈಕ್ ಮಾಡಿ 👍👍👍

    • @yogeshae5137
      @yogeshae5137 3 ปีที่แล้ว

      I love you😘😘😘😘

    • @pavithracl9835
      @pavithracl9835 3 ปีที่แล้ว

      @@yogeshae5137 ಬ್ರದರ್ ಏನ್ ಕಾಮೆಂಟ್ ಮಾಡಿದಿರಿ

    • @dhyamannadhyamanna2307
      @dhyamannadhyamanna2307 3 ปีที่แล้ว

      Nanu nodidini super song sister i love sinika 🇮🇳🇮🇳

    • @ashwinichagashetti5546
      @ashwinichagashetti5546 3 ปีที่แล้ว

      @@dhyamannadhyamanna2307 of

    • @its_royal_vm_17
      @its_royal_vm_17 3 ปีที่แล้ว

      Super 💞💞💞

  • @Rockniku143
    @Rockniku143 ปีที่แล้ว +86

    ನಾನು ಒಬ್ಬ ಸೈನಿಕನ ಮಡದಿ ❤️ ಸೈನಿಕರ ಮಡದಿ ಅಗ್ಲಿಕೆ ಅದೃಷ್ಟ ಇರ್ಬೇಕು

  • @MaaliRgv
    @MaaliRgv 3 หลายเดือนก่อน +3

    ನಿಸರ್ಗ ಅನ್ನೋದೆ ಅವನಿಂದ
    ಆ ಸ್ವರ್ಗ ಅನ್ನೋದೆ ಅವನಿಂದ
    ಅವನಿಂದಲೇ ನನ್ನ ಆನಂದ
    ಆನಂದ ಭೂಮಿಲ್ಲಿ ಸಂಬಂಧ
    🎉🎉 ಪ್ರೇಮಕವಿ ಕೆ ಕಲ್ಯಾಣ್ ಸರ್ ಸಾಹಿತ್ಯ 🔥🔥🔥🔥

  • @naagusm4701
    @naagusm4701 11 หลายเดือนก่อน +5

    Childhood Memory ❤️😍
    Udaya Tv U2 alli Jaasthi Haakta Idruuu🥺💙
    Missing those vintage day's 🫤

  • @dr.nandishpurli4074
    @dr.nandishpurli4074 9 หลายเดือนก่อน +5

    This was our LAST FAMILY MOVIE....ಮುತ್ತಿನ ಹಾರ was too much unbearable sorrow

  • @Saibabaಸಾಯಿಬಾಬಾ
    @Saibabaಸಾಯಿಬಾಬಾ 3 ปีที่แล้ว +105

    ನಮ್ಮ ಹೆಮ್ಮೆಯ ಸೈನಿಕನ ಕನ್ನಡ ಹಾಡು ಸೂಪರ್

  • @warriors370.0
    @warriors370.0 ปีที่แล้ว +9

    ಎಷ್ಟ್ ಬಾರಿ ಕೇಳ್ಳಿದ್ರು ಮತ್ತೆ ಮತ್ ಕೇಳ್ಬೇಕು ಅನ್ಸುತ್ತೆ ❤️❤️🥰

  • @jyotimaned4320
    @jyotimaned4320 2 ปีที่แล้ว +18

    Hello....my husband also 'Sainik' proud of you ri🙏 luv you dear❤❤

  • @valmikichanel5538
    @valmikichanel5538 4 ปีที่แล้ว +57

    ಅದ್ಭುತವಾದ ಹಾಡು
    ತನು ಮನವ ತಣಿಸುವುದು

  • @sanjuwarrior3551
    @sanjuwarrior3551 7 หลายเดือนก่อน +15

    2024 ralu e song keltha iroru like ❣️

  • @jabeengokak8951
    @jabeengokak8951 3 ปีที่แล้ว +12

    Kannu hodiyak hadinali e song inspired idde zum chak zum chaka.....😁😁😁

  • @kaveribadiger6253
    @kaveribadiger6253 2 ปีที่แล้ว +14

    I love army 😍I would like to my future hubby also become a soldier 🥳I am waiting for soldier 🥳

  • @mahendraofficial443
    @mahendraofficial443 2 ปีที่แล้ว +426

    2023 ಯಾರು ನೋಡಿತ್ತಿದ್ದಿರ 1 like ಮಾಡಿ👋🤔

    • @ffhunters4883
      @ffhunters4883 ปีที่แล้ว +2

      Ni ya ಇದ್ರಾಗದಿ ಚುತ್ಯ

    • @noga9710
      @noga9710 ปีที่แล้ว +7

      Bro e sinima yestu nodidaru kannalli niru baruthe .sinema olledide nange.adre e sinema flop agide antha helthare edu yake flop agide helbuda yaudu edralli flop agalu karana erbaudu .kone seenalli mathe yoda barthane adu ve karanana flop agalu karana

    • @3tseven
      @3tseven ปีที่แล้ว

      Hiii❤❤

    • @ningarajumhninga2476
      @ningarajumhninga2476 9 หลายเดือนก่อน

      😊😅😊​@@noga9710

    • @LakkappaBaradoor-jx6pr
      @LakkappaBaradoor-jx6pr 6 หลายเดือนก่อน

      Q

  • @nikhils6263
    @nikhils6263 หลายเดือนก่อน +14

    Any one yogeshwar By election 😊

  • @chandrasindogi
    @chandrasindogi ปีที่แล้ว +19

    ಮಳೆಬಿಲ್ಲೆ ಮಳೆಬಿಲ್ಲೆ
    ಕೊಡೆಹಿಡಿಯೇ ಮಳೆಬಿಲ್ಲೆ
    ಮಳೆಬಿಲ್ಲೆ ಮಳೆಬಿಲ್ಲೆ
    ಜೊತೆನೆಡೆಯೆ ಮಳೆಬಿಲ್ಲೆ
    ಗೆಳೆಯಾ ಬರುತಾನೆ ಊರಿಗೆ...ಏಏ..
    ಹೊಂಬಿಸಿಲೆ ಹೊಂಬಿಸಿಲೆ ರಂಗೋಲಿ ನೀನು ಬಿಡಲೇ
    ಹೆ ದುಂಬಿ ಹೇ ದುಂಬಿ
    ನೀ ಹಾಡೇ ಎದೆಯ ತುಂಬಿ
    ಬೆಣ್ಣೆಯಾ ಮನಸಿನ ಸರದಾರ
    ಬರುತಾನೆ ಬರಮಾಡಿ ಮನಸಾರ
    ಗಡಿಯಲ್ಲಿ ಕಾದಿದ್ದ ಹಮ್ಮಿರ
    ಅವನನ್ನ ಬಾಳಿನ ಬಂಗಾರ
    ಮಳೆಬಿಲ್ಲೆ ಮಳೆಬಿಲ್ಲೆ
    ಜೊತೆನೆಡೆಯೆ ಮಳೆಬಿಲ್ಲೆ
    ಗೆಳೆಯಾ ಬರುತಾನೆ ಊ..ರಿಗೆ
    ಬೋರ್ಗಡಲೇ ರಥವಾಗಿ
    ಅಲೆ ಅಲೆಗಳೆ ಅಶ್ವಗಳಾಗಿ
    ನನ ಸೂರ್ಯ ಬರುವಾಗ ಆ ಸೂರ್ಯನು ಕೂಡ
    ಕ್ಷಣಕಾಲ ದಂಗಾದಾನು
    ಎಂಟು ದಿಕ್ಕನ್ನು ವಶಪಡಿಸಿ
    ಪ್ರೇಮದಲಿ ಪರವಶ ಗೊಳಿಸಿ
    ನಿಂತಲ್ಲೆ ನೂರೆಂಟು ಚೈತ್ರಕ್ಕೆ ಹಸಿರಿಡುವ
    ಹಮ್ಮಿರ ನನ್ನಾವನು
    ಕಸ್ತೂರಿ ಕನ್ನಡ ಕುಲದ ಹೆಸರುಳಿಸೋ
    ಹೆಮ್ಮೆಯ ಪುತ್ರ
    ಉಸಿರಲ್ಲಿ ಬೆರೆತು ಹೋಗಿ
    ಹಾಡ್ತಾನೆ ಮನಸಿನ ಹತ್ರಾ
    ಹೃದಯ ನನ್ನ ಹೃದಯ ನನ್ನ ಎದೆಯಲೀಗ ಇಲ್ಲಾ
    ಗೆಳೆಯ ಪ್ರಿಯಗೆಳೆಯ ಹೊತ್ತುಕೊಂಡು ಹೋದ ನಲ್ಲ
    ಈ ಜೀವ ಅವನಲ್ಲಿ ಸೇರಾಯ್ತು
    ಅವನಾಸೆ ನನ್ನಾಸೆಯಾಗೊಯ್ತು
    ಕಂಡಂತ ಕನಸೆಲ್ಲಾ ನನಸಾಯ್ತು
    ಬಯಸಿದ್ದು ಹಂಗೆನೇ ಬದುಕಾಯ್ತು
    ಮಳೆಬಿಲ್ಲೆ ಮಳೆಬಿಲ್ಲೆ
    ಕೊಡೆಹಿಡಿಯೆ ಮಳೆಬಿಲ್ಲೆ
    ಅಂತರಂಗ ಇಲ್ಲಿಟ್ಟು ದೂರಗಡಿಯಲಿ ಕಾಲಿಟ್ಟು
    ದೇಶಕ್ಕೆ ದೇಹಾನ ಮುಡಿಪಿಟ್ಟ ವೀರಂಗೆ
    ಈ ಜೀವ ಮುಡುಪಾಗಿದೆ
    ಕೋಟಿಗೊಬ್ಬನೆ ದಳವಾಯಿ
    ಮಾತು ತಪ್ಪದ ಅನುಯಾಯಿ
    ಇತಿಹಾಸ ಪುಟದಲ್ಲಿ ಆ ಸ್ವರ್ಣ ಲಿಪಿಯಲ್ಲಿ
    ಅವನೆಸರು ಎಂದೊ ಇದೆ
    ಕನಸಲ್ಲೂ ಕಣ್ಣು ತೆರೆದು ಹೆಜ್ಜೆಗಳ ಕಾಯುತ್ತೀನಿ
    ನನ್ನನ್ನೆ ನಾಉಣಬಡಿಸಿ ನಾಳೆಗಳ ಕಳೆಯುತ್ತೀನಿ
    ಹಗಲೆ ಹೋ ಹಗಲೇ ನೀ ಮರಳಿ ಹೋಗಬೇಡ
    ಓ ಇರುಳೆ ಕಾರಿರುಳೇ ದಯಾಮಾಡಿ ಬರಲೆ ಬೇಡ
    ನಿಸರ್ಗ ಅನ್ನೋದೆ ಅವನಿಂದ
    ಆ ಸ್ವರ್ಗ ಅನ್ನೋದೆ ಅವನಿಂದ
    ಅವನಿಂದಲೇ ನನ್ನ ಆನಂದ
    ಆನಂದಕೂ ಮೀರಿ ಸಂಬಂಧ
    ಮಳೆಬಿಲ್ಲೆ ಮಳೆಬಿಲ್ಲೆ
    ಜೊತೆನೆಡೆಯೆ ಮಳೆಬಿಲ್ಲೆ
    ಗೆಳೆಯಾ ಬರುತಾನೆ ಊರಿಗೆ...ಏಏ..
    ಹೊಂಬಿಸಿಲೆ ಹೊಂಬಿಸಿಲೆ
    ರಂಗೋಲಿ ನೀನು ಬಿಡಲೇ
    ಹೆ ದುಂಬಿ ಹೇ ದುಂಬಿ
    ನೀ ಹಾಡೇ ಎದೆಯ ತುಂಬಿ
    ಬೆಣ್ಣೆಯಾ ಮನಸಿನ ಸರದಾರ
    ಬರುತಾನೆ ಬರಮಾಡಿ ಮನಸಾರ
    ಗಡಿಯಲ್ಲಿ ಕಾದಿದ್ದ ಹಮ್ಮಿರ
    ಅವನನ್ನ ಬಾಳಿನ ಬಂಗಾರ

  • @PrashantKumar-bv4vi
    @PrashantKumar-bv4vi 4 ปีที่แล้ว +32

    What a screenplay... Hats off for their hard work.

  • @santhoshbp8036
    @santhoshbp8036 3 ปีที่แล้ว +81

    What a picturization, lyrics, music, singing ...absolutely amazing

  • @BANDII00
    @BANDII00 ปีที่แล้ว +5

    K Kalyan ಎಲ್ಲಿಟ್ಟಿದ್ದೆ nin Mind
    ಅಧ್ಬುತ ಸಾಲುಗಳು

  • @MaaliRgv
    @MaaliRgv 3 หลายเดือนก่อน

    4:10 what a line
    ಪ್ರೇಮಕವಿ ಕೆ ಕಲ್ಯಾಣ್ ಸರ್ ಸಾಹಿತ್ಯ 🔥🔥

  • @swapnah.d.swapnah.d.6648
    @swapnah.d.swapnah.d.6648 6 หลายเดือนก่อน +35

    Who listen 2024 ❤

  • @gowthamkm188
    @gowthamkm188 4 ปีที่แล้ว +37

    When I listening this song it take me my childhood memories because I love this song from childhood days so nice composition

  • @siddramagchabukasar3103
    @siddramagchabukasar3103 2 ปีที่แล้ว +12

    ಅದ್ಭುತವಾಗಿದೆ ಈ ಹಾಡು 👌👌👌👌👍

  • @ranjithaanju1916
    @ranjithaanju1916 3 ปีที่แล้ว +7

    ನನ್ನ ಗೆಳೆಯ ನಿಜವಾಗಿಯೂ ಮಾತು ತಪ್ಪದ ಅನುಯಾಯಿ 💘💘💘💘

  • @ProfDumbledoor
    @ProfDumbledoor 3 ปีที่แล้ว +40

    Masterclass Composition and Amazing Lyrics!!! ❤️🙏🏽

    • @ShashiKumar-tb6de
      @ShashiKumar-tb6de 2 ปีที่แล้ว

      L
      L. L.. M....
      L
      P

    • @adventure434
      @adventure434 ปีที่แล้ว +2

      Deva ' master' not arjun janya comedy piece.

  • @padmapriyavijay942
    @padmapriyavijay942 2 ปีที่แล้ว +9

    I am husband sainika, love u my soldier ,I love this song

  • @ganeshchandu5590
    @ganeshchandu5590 3 ปีที่แล้ว +8

    Sainika nam deshada bangara supr supr song .yav kaladlu keluvanta song este computer uga bandru enta song matra kelugara mansalli hage eratte matte ede riti songalu barli anta

  • @spoorthia.m2025
    @spoorthia.m2025 8 หลายเดือนก่อน +5

    2024 ರಲ್ಲಿ ನೋಡುತ್ತಿರುವವರು ಹಾಗೆ ಮಾಡಿ ...................❤️

  • @chaithrabn8552
    @chaithrabn8552 4 ปีที่แล้ว +53

    Indian army na ishta padoru song like madi

    • @pavitrapavitra2128
      @pavitrapavitra2128 2 ปีที่แล้ว +3

      ನನ್ನ ಪ್ರಾಣ ಸೈನಿಕ ಅಂದ್ರೆ ಯಾಕ್ ಅಂದ್ರೆ ನನ್ನ ಗೆಳೆಯ ಕೂಡ ಒಬ್ಬ ಸೈನಿಕ 🥰😍

  • @anandat8859
    @anandat8859 ปีที่แล้ว +11

    This song has separate fan base🌿🌿🤗

  • @mamatha.s4845
    @mamatha.s4845 5 วันที่ผ่านมา +1

    Such a beautiful song ❤❤

  • @goodvibes608
    @goodvibes608 ปีที่แล้ว +7

    I am from Kerala...i love this song..

  • @ramesharamesha4504
    @ramesharamesha4504 11 หลายเดือนก่อน +4

    Old is gold so ಹಾಡು ತುಂಬಾ ಚೆನ್ನಾಗಿ ದೆ bro

  • @kiccha4997
    @kiccha4997 ปีที่แล้ว +3

    Namma Sainikana Hadu Super Song ✨️⚔️🇮🇳⚔️

  • @uppimelodies6633
    @uppimelodies6633 3 ปีที่แล้ว +24

    ಮನ ಸೆಳೆಯುವ ಸಾಲುಗಳು ...

  • @ArunaTeachKannada-sv8tz
    @ArunaTeachKannada-sv8tz ปีที่แล้ว +4

    Really Thumba channagide Song ❤️👍

  • @dr.nandishpurli4074
    @dr.nandishpurli4074 9 หลายเดือนก่อน +3

    Suhasini acting in ಮುತ್ತಿನ ಹಾರ awesome

  • @somappakademanisomu7290
    @somappakademanisomu7290 ปีที่แล้ว +8

    2021 ಅಲ್ಲ 2023 ರಲ್ಲಿ ನೋಡ್ತಾ ಇದೇನೆ

  • @sunilsb6756
    @sunilsb6756 ปีที่แล้ว +9

    Beyond infinity ♾️😍😍❤️

  • @rachanasbrachanasb5789
    @rachanasbrachanasb5789 2 ปีที่แล้ว +10

    2ನೇ ತರಗತಿಯಲ್ಲಿ ಈ ಹಾಡಿಗೆ ನೃತ್ಯ ಮಾಡಿದ್ದೆ 😀

  • @Ms-bd7di
    @Ms-bd7di 2 ปีที่แล้ว +1

    Yaavaaglu mai mana tanisuva haadu.... Baalyadha nenapisuva song 💐💐👏 saakshi shivanandh 👌👌

  • @Saruchinni
    @Saruchinni 2 หลายเดือนก่อน

    ಈ song ಗೆ ನಾನು 6 ನೇ ತರಗತಿಯಲ್ಲಿ ಇದ್ದಾಗ ಡಾನ್ಸ್ ಮಾಡಿದ್ದೆ.... ❤ School life 🫶 golden life

  • @pradeeppradi4278
    @pradeeppradi4278 2 ปีที่แล้ว +11

    Hearing thin song 2022 Still Evergreen song absolutely Amazing Lyrics Music and Singing Anyone in 2022...

  • @rachayyas3529
    @rachayyas3529 ปีที่แล้ว +10

    24 June 2023 5:30 pm evening listening to the wonderful song ... Who else is listening

    • @Suggu602
      @Suggu602 10 หลายเดือนก่อน +1

      Me

    • @Suggu602
      @Suggu602 10 หลายเดือนก่อน

      Kannada old songs yavaglu super ❤ aa words aa lyrics superb kelta edre kelbeku ansutte

    • @Mallu-nb2hv
      @Mallu-nb2hv 7 หลายเดือนก่อน

      ​@@Suggu602ೊಒೊಒೊಒೊಒಅಅಅಅಅಅ

  • @anandahj5743
    @anandahj5743 24 วันที่ผ่านมา

    ನಮ್ಮ ಚನ್ನಪಟ್ಟಣದ ಸೈನಿಕ ❤❤❤❤

  • @kiranpawar5147
    @kiranpawar5147 3 ปีที่แล้ว +34

    ಈಗಿನ ಕಾಲದಲ್ಲಿ ಇಂಥ ಹಾಡುಗಳು ಇಲ್ಲ

  • @basavalingah.m7360
    @basavalingah.m7360 8 หลายเดือนก่อน +184

    Anyone in 2024 here

  • @anjanagujanal4028
    @anjanagujanal4028 2 ปีที่แล้ว +12

    My dream is become a soldier wife 🇮🇳❤️

  • @janakichougala879
    @janakichougala879 ปีที่แล้ว +3

    Nan kanasin hadu supargide👌👌🙏🙏💐❤

  • @oye.itsme145
    @oye.itsme145 ปีที่แล้ว +2

    Sakshishivanand lovely expression 🔥🔥🤩🤩❤️❤️

  • @curiousworld6644
    @curiousworld6644 ปีที่แล้ว +83

    Still listening in 2023.. still this song is awesome.

  • @imgandhi2102
    @imgandhi2102 3 ปีที่แล้ว +10

    Just maasterpiece song wat a lyrics man

  • @fakkireshm.mulimath5428
    @fakkireshm.mulimath5428 8 หลายเดือนก่อน +4

    From 1 58 min to 2 18min music ❤

  • @NiranjanNarayan-xb5sl
    @NiranjanNarayan-xb5sl 8 หลายเดือนก่อน +4

    2024 ❤

  • @potatochips1520
    @potatochips1520 3 ปีที่แล้ว +10

    Who is for jhum chaka jhum chaka..😁

  • @KavyaTegginmani
    @KavyaTegginmani 28 วันที่ผ่านมา +2

    Anyone in2024here❤😊😊

  • @nemeshkumar341
    @nemeshkumar341 7 หลายเดือนก่อน +2

    ❤❤❤❤JAI KARNATAKA JAI BHUVANESWARI JAI HINDHU 👌 🙏 ✨️

  • @sushmithas3404
    @sushmithas3404 2 ปีที่แล้ว +658

    Hi,I'm wife of Swaroop my hubby also Soldier,🎉😘😘😘😘

  • @mrravih9068
    @mrravih9068 ปีที่แล้ว +1

    Primary school nenpagutte alli indipendence day dina we song dance madthidru Nam senior ❤️❤️❤️

  • @gpushpa1297
    @gpushpa1297 2 ปีที่แล้ว +4

    Sainikaranna maduve agalu punya madirabeku edu nanna hart faverate song supper

    • @vidyak3931
      @vidyak3931 2 ปีที่แล้ว

      I am a soldier wife 🥰

  • @Shivarajpujeri2628s
    @Shivarajpujeri2628s 2 หลายเดือนก่อน +1

    ನನ್ನ ಕನಸು ಸೈನಿಕ💯💯🇮🇳🇮🇳

  • @syedjilan3290
    @syedjilan3290 8 หลายเดือนก่อน +1

    Watching@April 1st 2024 ,, still golden feel , Ever green ❤❤❤❤❤❤❤❤❤❤

  • @sagarbc0722
    @sagarbc0722 ปีที่แล้ว +5

    #kkalyan sir💎🔥🙏❣️

  • @GovindS-nk4nq
    @GovindS-nk4nq 3 หลายเดือนก่อน

    ನಮ್ಮ ಊರಿನಲ್ಲಿ shoting madidru swalpa chikka ವಯಸ್ಸು ಆವಾಗ ನಂಗೆ 🎉🎉🎉

  • @Ram_Milestone
    @Ram_Milestone ปีที่แล้ว +4

    Masterpiece 🎉❤😢😊🎉❤

  • @vijayakeerthikhokale1318
    @vijayakeerthikhokale1318 ปีที่แล้ว +20

    A big salute for our INDIAN Army 🥰🥰

  • @NeelaNeela-d9w
    @NeelaNeela-d9w 24 วันที่ผ่านมา +1

    My jaan love you and miss you jaan❤😢

  • @rajeshwarin.p6853
    @rajeshwarin.p6853 ปีที่แล้ว +2

    ಈ ಹಾಡು ನನಗೆ ತುಂಬಾ ಇಷ್ಟ ❤️

  • @ramubio30milana49
    @ramubio30milana49 ปีที่แล้ว +4

    My brother also solider 😍😘😘😘

  • @soundaryahonguntikar9907
    @soundaryahonguntikar9907 4 ปีที่แล้ว +42

    beautiful actress beautiful song❤😘

  • @Userukone116
    @Userukone116 2 ปีที่แล้ว +5

    Old song always rock this song is one of them😘😘

  • @vijaykumar-nu5gs
    @vijaykumar-nu5gs 3 ปีที่แล้ว +60

    What a Voice, why no-one appreciating the singer

  • @mrravih9068
    @mrravih9068 ปีที่แล้ว +1

    🙏🙏 Hamsalekha sir❤️❤️ what composition

  • @basavarajap43
    @basavarajap43 3 ปีที่แล้ว +11

    ಅದ್ಭುತ

  • @vinuthagowda3777
    @vinuthagowda3777 2 ปีที่แล้ว +2

    E song evathe kelthirodu nanu beautiful song 🥰 movie heg ede story enu family story na comdey movie na love story na

    • @chayap2810
      @chayap2810 2 ปีที่แล้ว +2

      Solider love story

    • @mrravih9068
      @mrravih9068 ปีที่แล้ว +1

      Ella ide nodi family kuthu nodbodu climax 😭😭 kanniru barutthe

    • @chayap2810
      @chayap2810 ปีที่แล้ว

      @@adventure434 huu

    • @chayap2810
      @chayap2810 ปีที่แล้ว

      @@adventure434 omg Nimg heg gottu 😅😅😅😅

    • @adventure434
      @adventure434 ปีที่แล้ว

      @@chayap2810 hi

  • @amarbhadsange602
    @amarbhadsange602 ปีที่แล้ว +3

    I'm wife of fauji every time when he comes back house i feel same.

  • @sstatus9610
    @sstatus9610 2 ปีที่แล้ว +14

    Its my childhood song love this song

  • @Malik-570
    @Malik-570 11 หลายเดือนก่อน +1

    That type song i have never seen any language only in kannada language films give this type of songs

  • @shanuusana
    @shanuusana ปีที่แล้ว +5

    Ma fv song ❤❤❤❤❤

  • @voiceofchannapatna
    @voiceofchannapatna 23 วันที่ผ่านมา +1

    yogeshwar win ❤️❤️❤️❤️❤️❤️❤️

  • @mutturajpatil9893
    @mutturajpatil9893 3 ปีที่แล้ว +31

    This song never gets old ❤️ it is one of the masterpiece 🌟

  • @nethravathihk770
    @nethravathihk770 3 ปีที่แล้ว +12

    E hadinalli baruva kelavu scenegallu madapura srimathi d chennamma clgna ground red ground navu study madida school so i like so much.......

  • @CHIDIGEShankar
    @CHIDIGEShankar ปีที่แล้ว +2

    O my soldier 😊♥️
    iam really sorry chinni i love you jasti ❤️but nanu ninge correct alla anta aste ninn inda doora eddini 🥹adre nann kone usarallu nine ediya 😭nan heg helokobeku anta gotta agataell ninn notakke nan kettavlu 😔adre nann ಹೃದಯದ ಬಡಿತ ನೀನೇ pu my soldier😘😘😘🥹😑😑

  • @Besmiling-e7k
    @Besmiling-e7k 25 วันที่ผ่านมา

    Congrats for CP yogisgwar for winning channapatna🎉❤

  • @miomiomiomi
    @miomiomiomi ปีที่แล้ว +7

    Childhood fav❤❤❤

  • @prasannaachar3714
    @prasannaachar3714 6 หลายเดือนก่อน +2

    Super movie super song ❤

  • @asifbangalore5274
    @asifbangalore5274 ปีที่แล้ว +5

    2023 January who's watching...😃

  • @ShashiKumar-iy7rj
    @ShashiKumar-iy7rj 25 วันที่ผ่านมา +1

    Who listen after by-election ❤

  • @MadhuDugganahalliSuMpreeth
    @MadhuDugganahalliSuMpreeth 4 ปีที่แล้ว +32

    Shocking to see less views to this evergreen Song

  • @pushathulasiraman9784
    @pushathulasiraman9784 3 ปีที่แล้ว +5

    The singer Harini ,beautiful voice❤️❤️❤️❤️❤️

  • @sujaysgowda697
    @sujaysgowda697 2 ปีที่แล้ว +4

    Compulsory song in primary school day function by girls. Old memories

  • @SHIVARAJGAMER4259
    @SHIVARAJGAMER4259 6 หลายเดือนก่อน +2

    My father is also soldier at near nagaland border

  • @bassuanabi3865
    @bassuanabi3865 ปีที่แล้ว +2

    Supar 👌👌👌👌