Valentine's Day Special: Darling Krishna - Milana Nagaraj ಕ್ಯೂಟ್ ಮಾತುಕತೆ | Vijay Karnataka

แชร์
ฝัง
  • เผยแพร่เมื่อ 6 ต.ค. 2024
  • ಪ್ರೇಮಿಗಳ ದಿನದ ಬಗ್ಗೆ 'ಡಾರ್ಲಿಂಗ್' ಕೃಷ್ಣ & ಮಿಲನಾ ಜೋಡಿ ಹೇಳಿದ್ದೇನು? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸಂದರ್ಶನ
    ಸ್ಯಾಂಡಲ್‌ವುಡ್‌ 'ಲವ್ ಬರ್ಡ್ಸ್' ಎಂದರೆ ತಕ್ಷಣ ನೆನಪಾಗುವುದು 'ಡಾರ್ಲಿಂಗ್' ಕೃಷ್ಣ ಮತ್ತು ಮಿಲನಾ ನಾಗರಾಜ್. ಹಲವು ವರ್ಷ ಪ್ರೀತಿಸಿ, 2021ರ ಪ್ರೇಮಿಗಳ ದಿನದಂದೇ ಈ ಜೋಡಿ ಸಪ್ತಪದಿ ತುಳಿದಿತ್ತು. ಇದೀಗ ಫೆ.14ಕ್ಕೆ ಈ ಜೋಡಿ ಮದುವೆ ಆಗಿ 2 ವರ್ಷ ತುಂಬಲಿದೆ. ಮದುವೆ ಈ ಮಿಲನಾ ಮತ್ತು ಕೃಷ್ಣ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಅವರ ಹೊಸ ಸಿನಿಮಾ 'ಲವ್‌ ಬರ್ಡ್ಸ್‌' ಕೂಡ ರಿಲೀಸ್‌ಗೆ ಸಿದ್ಧವಾಗಿದೆ. ಹಾಗಾಗಿ, ಈ ಜೋಡಿಗೆ ಡಬಲ್ ಧಮಾಕಾ ಅಂತ ಹೇಳಬಹುದು. ಫೆ.14ರ ಪ್ರೇಮಿಗಳು ದಿನದಂದು ಮದುವೆ ವಾರ್ಷಿಕೋತ್ಸವ ಇದ್ದರೆ, ಫೆ.17ರಂದು ಈ ಜೋಡಿಗೆ ಒಟ್ಟಿಗೆ ನಟಿಸಿರುವ 'ಲವ್‌ ಬರ್ಡ್ಸ್‌' ಸಿನಿಮಾ ತೆರೆಗೆ ಬರಲಿದೆ. ಆ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ವೆಬ್ ಜೊತೆಗೆ 'ಡಾರ್ಲಿಂಗ್' ಕೃಷ್ಣ ಮತ್ತು ಮಿಲನಾ ನಾಗರಾಜ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರು ಮಾತನಾಡಿರುವ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ ನೋಡಿ.
    Darling Krishna & Milana Jodi Said About Valentine's Day? Here is the exclusive interview.
    #darlingkrishna #milananagaraj #lovebirds #valentinesday
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 3

  • @sandyapujar626
    @sandyapujar626 ปีที่แล้ว +1

    Milana Matured girl. But this time Krishna also talked very Matured.

  • @shashikalabhojedar9958
    @shashikalabhojedar9958 ปีที่แล้ว +1

    ಮಿಲನ್ ವರ ಮಾತಿನಲ್ಲಿ ಪ್ರಬುದ್ದತೆ ಇದೆ ಚೆನ್ನಾಗಿ ಮಾತಾನಾಡಿದರು 😍

  • @VIKAS-kz3si
    @VIKAS-kz3si ปีที่แล้ว

    Anchor ge 👏👏👏
    Meaningful questions...👍