DK Shivakumar : ಸುಸ್ತಾಗಿ ತಟ್ಟಾಡಿದ ಡಿಕೆಶಿ | Mekedatu Padayatre | NewsFirst Kannada

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 1.9K

  • @Shaileshms
    @Shaileshms 2 ปีที่แล้ว +197

    I remember this song ...ನಿಂಗಿದು ಬೇಕಿತ್ತಾ ಮಗನೆ..ವಾಪಸ್ಸು ಹೊಂಟೋಗು ಶಿವನೇ..ಬ್ಯಾಗು ಹಿಡಿ, ಸೀಧಾ ನಡಿ ಬೋರ್ಡು ನೋಡಿ, ಬಸ್ಸು ಹಿಡಿ..

  • @gskgsk6347
    @gskgsk6347 2 ปีที่แล้ว +132

    ಗ್ಯಾರಂಟಿ ಎಣ್ಣೆ ಏಟು 😎💯🍾🍺 ಪಾದಯಾತ್ರೆ ನಾಳೆ ಮಧ್ಯಾಹ್ನ ಕೊನೆ ಆಗಲಿದೆ

  • @Rkmangalore68
    @Rkmangalore68 2 ปีที่แล้ว +1038

    ಕಮೆಂಟ್ ಒದಾಕೆ ಒಳ್ಳೆ ಮಜಾ ಅಗ್ತೈತೆ ಅನ್ನೋರು ಲೈಕ್ ಮಾಡಿ 😂😂😂

    • @sanskar2656
      @sanskar2656 2 ปีที่แล้ว +11

      Superb comments edara munde comedy show zeero

    • @kkid-wp5to
      @kkid-wp5to 2 ปีที่แล้ว +3

      Adake video nodutha iddnie brother 😂😂😂

    • @Reddy_Pavi
      @Reddy_Pavi 2 ปีที่แล้ว +2

      🔥🔥 comments

    • @appumagadum7002
      @appumagadum7002 2 ปีที่แล้ว +6

      Na news kinth comments ododu🤣

    • @Rkmangalore68
      @Rkmangalore68 2 ปีที่แล้ว +2

      @@appumagadum7002 nanu aste... Lockdown alli olle maja 😂😂😂

  • @shivakumaracharya2028
    @shivakumaracharya2028 2 ปีที่แล้ว +413

    ಕುಡಿಯೋದೆ ನನ್ನ ಬಿಸಿನೆಸ್ಸು... ಕುಡಿದು ಕುಡಿದು ತುರಾಡೋದೇ ನನ್ನ ವೀಕ್ನೆಸ್ಸು....ಕುಡುಕರಿಗೆಲ್ಲಾ ನಾಯಕ... ಹೇಗಿದೆ ನನ್ನ ನಾಟಕ... 🤣🤣🤣🤣🤣

    • @ಮಾರಿಗುಡಿ-ಙ6ಯ
      @ಮಾರಿಗುಡಿ-ಙ6ಯ 2 ปีที่แล้ว +1

      YUDDAKANDA BHAGA 2

    • @madhumanu9575
      @madhumanu9575 2 ปีที่แล้ว +3

      Nangu hage anisthide bro'euru sustagi alladtavra illa yenadru swalpa tagondidara anta....?

    • @DeelipKumar-ks6vx
      @DeelipKumar-ks6vx 2 ปีที่แล้ว +1

      Shiva Kumar, drinker also not liking BJP or Mr. Modiji.

    • @kirannaik6015
      @kirannaik6015 2 ปีที่แล้ว +1

      @@DeelipKumar-ks6vx right he is a licker if antoniyo

    • @indian6129
      @indian6129 2 ปีที่แล้ว +6

      ಫುಲ್ ಎಣ್ಣೆ ಏಟಲ್ಲಿ ತೇಲಾಡ್ತವ್ನೇ ಡಿಕೆ ಅಣ್ಣ.. 😀😀

  • @svmadhusvmadhu3169
    @svmadhusvmadhu3169 2 ปีที่แล้ว +202

    ದಯವಿಟ್ಟು ಪಾದಯಾತ್ರೆ ಯನ್ನು ನಿಲ್ಲಿಸಬೇಡಿ ಸರ್ಕಾರಕ್ಕೆ ಆರು ಕೋಟಿ ಜನರ ಮನವಿ ಹಣ ಇಲ್ಲದೆ ಮನರಂಜನೆ

    • @sanskar2656
      @sanskar2656 2 ปีที่แล้ว +9

      Nakkoo nakoo hotte hunnayithu cornadinda thalenowagitthu pukkate maoranjane

    • @Nethra-oj8kg
      @Nethra-oj8kg 2 ปีที่แล้ว

      😅😅😅

    • @Hari6246-o3n
      @Hari6246-o3n 2 ปีที่แล้ว +1

      Nija sir nakku nakku sust aagide seriously olle entertainment daily🤣🤣🤣🤣🤣🤣🤣 anna full tightu🤣🤣🤣🤣🤣🤣🤣🤣🤣🤣🤣 OT effect😂😂😂😂

    • @KrishnaMurthy-ul2dd
      @KrishnaMurthy-ul2dd 2 ปีที่แล้ว

      Sss👍 reyalli sarr nijja

  • @santivnu
    @santivnu 2 ปีที่แล้ว +75

    Yadu guru DK brandu full energy 😘😘😘

  • @mahadevsatalgou3804
    @mahadevsatalgou3804 2 ปีที่แล้ว +298

    ದಯವಿಟ್ಟು ಈ ಪಾದಯಾತ್ರೆ ನಿಲ್ಲಿಸಬೇಡಿ ಬಿಜೆಪಿ ಸರ್ಕಾರಕ್ಕೆ ವಿನಂತಿ

  • @helicoptershot..9962
    @helicoptershot..9962 2 ปีที่แล้ว +65

    D.K ಸಾಹೇಬ್ರೆ... ಭಾರತದ ಅಭಿವೃದ್ಧಿ ಗೋಸ್ಕರ್ ಕಾಶ್ಮೀರ to ಕನ್ಯಾಕುಮಾರಿ ಪಾದಯಾತ್ರೆ ಮಾಡಿ...!!! 😂😂😂

  • @manjunathhr1492
    @manjunathhr1492 2 ปีที่แล้ว +1075

    ಸರ್ಕಾರಕ್ಕೆ ಒಂದು ಮನವಿ, ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಬೇಡಿ ಅವರು ನೆಡೆಯಲಿ.

    • @abhi-bm2hs
      @abhi-bm2hs 2 ปีที่แล้ว +16

      👌🏻👌🏻

    • @daranendrahosamani1724
      @daranendrahosamani1724 2 ปีที่แล้ว +11

      👌👌

    • @basavarajmadasanal5006
      @basavarajmadasanal5006 2 ปีที่แล้ว +14

      😀😀😀😀😀😂😂

    • @rakeshb7378
      @rakeshb7378 2 ปีที่แล้ว +21

      Good for health 😂

    • @shreerangavalli9355
      @shreerangavalli9355 2 ปีที่แล้ว +82

      ಹೌದು ಈ ನಾಟಕ ಇನ್ನೂ ಹತ್ತು ದಿನಗಳ ಕಾಲ ನಾವು ನೋಡಬಹುದು ,😂👌

  • @kannadahorrorstories8379
    @kannadahorrorstories8379 2 ปีที่แล้ว +191

    🤣🤣🤣🤣 ಇದೆಲ್ಲಾ ನೋಡಿ ಇವರ ಅಸಲಿ ನಾಟಕ ಬಯಲಾಯ್ತು ಜನಕ್ಕೆ ಅನ್ನೋರು ಲೈಕ್ ಮಾಡಿ

  • @NARAYANA711983
    @NARAYANA711983 2 ปีที่แล้ว +342

    Give him full bottle chilled KF. Will be alright.

  • @ashok1822
    @ashok1822 2 ปีที่แล้ว +34

    ಅಣ್ಣಂಗೆ ಎಣ್ಣೆ ಆಗಿದೆ......
    💐

  • @Anilyadav_437
    @Anilyadav_437 2 ปีที่แล้ว +143

    ತಂಪು ಪಾನಿಯ ಕುಡ್ಕೊಂಡು ಪಾದ ಯಾತ್ರೆ ಮಾಡತಾವ್ರೆ! ನಮ್ DK ಅಣ್ಣ ❤

  • @ashwathpoojary330
    @ashwathpoojary330 2 ปีที่แล้ว +55

    ಸುಸ್ತಾಗಿ ಅಲ್ಲ ಟೈಟಾಗಿ 😂😂

  • @jeevzfilms
    @jeevzfilms 2 ปีที่แล้ว +154

    Acting level🔥

  • @pradeepm.s.6944
    @pradeepm.s.6944 2 ปีที่แล้ว +33

    Future CM 🤦‍♂️
    He will sell entire state
    Own house owners need to check their docs every week
    Else you don't know when your own house sold without knowing you

  • @sridharsanjeev3050
    @sridharsanjeev3050 2 ปีที่แล้ว +267

    "ಆಕಾಶ ಕೆಳಗೇಕೆ ಬಂತು..??!!🙄🤣
    ಈ ಭೂಮಿ ಮೇಲೇಕೆ ಹೊಯ್ತು.??!!"🙄😂🤣

    • @shivanna126
      @shivanna126 2 ปีที่แล้ว +1

      👌ಡಾ ರಾಜ್ ಅಣ್ಣಾವ್ರ ಮರೆಯಲಾಗದ ಹಾಡು..ಸಮಯದ ಗೊಂಬೆ ಸಿನಿಮಾ ಅದ್ಭುತ 🙏 ಜೈ ಕರ್ನಾಟಕ ಮಾತೆ 🙏

    • @srikantamurthyhs5827
      @srikantamurthyhs5827 2 ปีที่แล้ว +1

      ಯಾಕೋಯಿತು

    • @shilpa6791
      @shilpa6791 2 ปีที่แล้ว +1

      Nija 🤣

  • @unemploy8159
    @unemploy8159 2 ปีที่แล้ว +57

    ಸುಸ್ತಾಗಿದ್ದಕ್ಕೆ ಅಲ್ಲ Sir,, ಒಂದೆರಡು ಸುತ್ತು 🥃🥃 ಹಾಕಿದ್ದಕ್ಕೆ ಇರಬೇಕು 😂😂

  • @shivug4466
    @shivug4466 2 ปีที่แล้ว +232

    ಫುಲ್ ಟೈಟ್ ಆಗವ್ನೆ ಗುರು 💯🤦🍺🍻🥃🍸🍷

  • @Manuvm1024
    @Manuvm1024 2 ปีที่แล้ว +73

    ತೋ ತೋ ನೋಡೋಕಾಗ್ತಿಲ್ಲ, ಮೇಕೆದಾಟು ಪಾದಯಾತ್ರೆ ನಿಲ್ಸು ಮಾರಾಯ ನಾವೇನ್ ಟ್ರೋಲ್ ಮಾಡಲ್ಲ...... 😂😂😂

    • @shivanna126
      @shivanna126 2 ปีที่แล้ว +7

      ಬೇಡ ಬೇಡ 🙏 ಅಣ್ಣ ಪಾದಯಾತ್ರೆ ಮಾಡ್ಲಿ 😀🙏 ನಮ್ ಓಟು ಬಿಜೆಪಿಗೆ ಫಿಕ್ಸ್ ಆಗೋಯ್ತು 😀👍

  • @ವೀರಕನ್ನಡಿಗಬಳ್ಳಾರಿಹುಡ್ಗ

    *ಕುಡಿದರೆ ವಾಸನೆ ಕಡಿಮೆ ಬರಬೇಕು*
    *ನಡಿದರೆ ವಾಕೀಂಗು ಸ್ಟಡಿಯಾಗಿರಬೇಕು..*
    *-ಕುಡ್ಕೇಶಿ😁*

    • @nammalifestyle6754
      @nammalifestyle6754 2 ปีที่แล้ว +54

      ಕುಡುಕರ ಕಷ್ಟಗಳು 111 ಅದುಕ್ಕೆ ಈ ಯಾತ್ರೆ

    • @rachappachannalli1901
      @rachappachannalli1901 2 ปีที่แล้ว +17

      ಸೂಪರ್ ಡೈಲಾಗ್

    • @charanraj52
      @charanraj52 2 ปีที่แล้ว +34

      Padayathre slogan Ninty kudi Palti HoDi 😂😂😂😂

    • @sanskar2656
      @sanskar2656 2 ปีที่แล้ว +13

      Ellara dialogues superb 🙏🙏

    • @chandrashekar-kg7oi
      @chandrashekar-kg7oi 2 ปีที่แล้ว +11

      ಎನ್ ಗುರು ಹೇಳ್ಬಿಟ್ರಿ😄😄👌🏻

  • @ssnssn1
    @ssnssn1 2 ปีที่แล้ว +424

    ಎಣ್ಣೆ - ಬಾಡು, ಡಿ ಕೆ ಶಿ ನಮ್ಮ ಗಾಡು 😂😂 ಜೈ ಕುಡಕೇಷಿ

    • @charanraj52
      @charanraj52 2 ปีที่แล้ว +14

      Jai kudukeshi 😂😂😂😂 super title i will copy in my comments

    • @charanraj52
      @charanraj52 2 ปีที่แล้ว +9

      Padayathre slogan Ninty kudi Palti HoDi 😂😂😂

    • @samk4747
      @samk4747 2 ปีที่แล้ว +3

      Super 🙌

    • @raji2157
      @raji2157 2 ปีที่แล้ว +5

      Super line guru....

    • @Hari6246-o3n
      @Hari6246-o3n 2 ปีที่แล้ว +3

      En comment guru ultimate 🤣🤣🤣🤣🤣🤣🤣

  • @Kirankumartmkr
    @Kirankumartmkr 2 ปีที่แล้ว +865

    DK will be : ಯಣ್ಣ ನಂಕೈಲಿ agta ಇಲ್ಲ 😂😂😂

  • @m.k.pathak2449
    @m.k.pathak2449 2 ปีที่แล้ว +28

    Court case is pending..why this drama..tamilnadu govt filed suite..

    • @ganeshhegde9170
      @ganeshhegde9170 2 ปีที่แล้ว +1

      Yes bro that's what when case is pending before honble judges these padayatre won't work, court asks facts and figures not drama 🤣

  • @kirank1012
    @kirank1012 2 ปีที่แล้ว +143

    Other day he slapped someone for touching him. Today he is falling down and someone else has to come and hold him

  • @poornimadutt938
    @poornimadutt938 2 ปีที่แล้ว +38

    Full tight!

  • @rkraoramakrishna5259
    @rkraoramakrishna5259 2 ปีที่แล้ว +126

    ಕಾಂಗ್ರೆಸ್ಸಿನ ಆಟ ಮೋದಿ ಮುಂದೆ ನಡೆಯುವುದಿಲ್ಲ ಜೈ ಮೋದಿಗೆ

    • @lakshmiramesh1427
      @lakshmiramesh1427 2 ปีที่แล้ว +2

      Yavanu.avanu modi avnu makka esti

    • @sanskar2656
      @sanskar2656 2 ปีที่แล้ว +8

      Jai bharathmaths vadematherm

    • @amruthbe3480
      @amruthbe3480 2 ปีที่แล้ว +1

      ನೀನು ಹೇಗೇ ಬೆಲ್ ಯೇ ಎರಿಕೆ ಗೊನ್ನ ಹೊಡಿಸ್ಕೋ

    • @tousifmj2785
      @tousifmj2785 2 ปีที่แล้ว +1

      Modi antha yen kelasa
      Maadidanappa vanchur helanna
      Namagu

    • @shivanna126
      @shivanna126 2 ปีที่แล้ว +14

      @@tousifmj2785 ದಿನವೆಲ್ಲಾ ಮುಗಿಯಲ್ಲ ಹೇಳಲಿಕ್ಕೋದ್ರೆ ಎಷ್ಟೋ ದಿನಗಳು ಬೇಕು..ಮೋದಿ ಅಣ್ಣ ಮಾಡಿರೋದೆಲ್ಲ ಒಳ್ಳೇ ಕೆಲಸಗಳೆ 🙏ಇಲ್ಲ ಅಂದ್ರೆ ಇಂಥ ರಾಜಕಾರಣಿಗಳು ರೋಡಿಗಿಳಿದು ಪಾದಯಾತ್ರೆ ನಾಟಕ ಮಾಡ್ತಿದ್ರ..ಬೀದೀಲಿ ನಡೀತಿದ್ರ.. ಮೋದಿ ಹೊಡೆತ ತಡೆಯೋಕಾಗ್ದೆ ಐದಾರು ವರ್ಷಗಳಿಂದ ಕಾಂಗ್ರೆಸ್ ರಾಜಕಾರಣಿಗಳು ವಿಲವಿಲ ಒದ್ದಾಡಿ ಕಿರುಚಾಡಿ ಅರಚಾಡಿ ಮೋದಿಯವರನ್ನು ನಿಂದಿಸ್ತಾವ್ರೆ 🔥 ನೋಡ್ರೀ ಯಾರು ಏನ್ ಬೇಕಾದ್ರೂ ಮಾಡ್ಕೊಳ್ಲಿ.. ನಾವು ಬಡವರು ಮತ್ತು ಮೋದಿಯವರು ಕೂಡ ಬಡವರು 🙏 ಬಡವರೇ ಬಡವರಿಗೆ ಸಪೋರ್ಟ್ ಮಾಡ್ದೇ ಇದ್ರೆ ಬೇರೆ ಯಾರು ಮಾಡ್ತಾರೆ ಗೆಳೆಯರೇ 🙏 ನಾವಂತೂ ಎಂದೆಂದಿಗೂ ಮೋದಿಜಿಯವರಿಗೇ ಬೆಂಬಲ ಕೊಡೋದು ಅಂತ ನಿರ್ಧರಿಸಿದ್ದೇವೆ 🙏 ಜೈ ಕರ್ನಾಟಕ ಮಾತೆ 🙏

  • @naga9826
    @naga9826 2 ปีที่แล้ว +29

    ಪಾದ ಯಾತ್ರೆನ ಯಾವುದೇ ಕರಕ್ಕು ನಿಲ್ಲಿಸಬೇಡಿ ನಾನ್ ಸರ್ಕಾರನ ಕೆಲ್ಕೊಳ್ತಿದ್ದೇನೆ
    ಮುಂದು ವರೆಯಲಿ ನಿಮ್ಮ ಪಾದ ಯಾತ್ರೆ DKC ಅಣ್ಣ 😂

  • @user.srqtls
    @user.srqtls 2 ปีที่แล้ว +43

    ಏನು ಅಸಹ್ಯ... ಇದೆಲ್ಲಾ ಬೇಕಿತ್ತಾ...

  • @rajavishnuvardhana6830
    @rajavishnuvardhana6830 2 ปีที่แล้ว +57

    ಥೊ ಬೆವರ್ಸಿ ಕುಡ್ಕ ನಿನ್ CM ಆಗ್ಬೇಕಾ!?

    • @lohithmn6745
      @lohithmn6745 2 ปีที่แล้ว +1

      😂😂😂😂

    • @gangadharagavissiddaiah8872
      @gangadharagavissiddaiah8872 2 ปีที่แล้ว

      ಅದಕ್ಕೆ ಸರ್ ಈ ಥರ ನಾಟಕ ಆಡ್ತಿರೋದು ಬೋಸು ಡಿ k

    • @Manoj-gr7kn
      @Manoj-gr7kn 2 ปีที่แล้ว

      😂😂😂😂

  • @kirankgf6205
    @kirankgf6205 2 ปีที่แล้ว +79

    ಶೋಕಿ ಮಾಡುವ ಶ್ರೀಮಂತರು ಬಿಸಿಲಿಗೆ ಬಂದ್ರೆ ಇಂಗೆ ಆಗೋದು 😄😄😄😄😄

  • @SiriTimesKannada
    @SiriTimesKannada 2 ปีที่แล้ว +58

    Siddu Be Like :- You Do It Dk.. Come on.. 🤣

  • @shivarajgn5014
    @shivarajgn5014 2 ปีที่แล้ว +347

    Full tight 😂👌👌

  • @anupkodad1765
    @anupkodad1765 2 ปีที่แล้ว +39

    ನಟ ಭಯಂಕರ....ಕಂಜಾಜುಲೆಶನ ಬದರ😂😂😂💐

  • @dineshdina3131
    @dineshdina3131 2 ปีที่แล้ว +106

    ನಮ್ಮ ನಡಿಗೆ ಬಾರಿನ ಕಡೆಗೆ 🤣

  • @kmcsubbusubbu5128
    @kmcsubbusubbu5128 2 ปีที่แล้ว +57

    " ೩೦೩೩ ಯಾ ಒಳ್ಳೆ ಕಾಮಿಡಿ ). ( ನಮ್ಮ ಮೀಡಿಯಾ ಅವ್ರು ನಿಜ ಹೇಳೋದೇ ಇಲ್ಲ " ಎನ್ರೋ ...ಸುಸ್ತಾಗಿ......🤣🤣🤣

    • @alliswellrocky4962
      @alliswellrocky4962 2 ปีที่แล้ว +1

      Sule magne kannada barolla andre sumne eru

    • @rajcreation8318
      @rajcreation8318 2 ปีที่แล้ว +4

      ೨೦೨೨ ಹೀಗೆ ಬರೀಬೇಕು

    • @pavangrv9130
      @pavangrv9130 2 ปีที่แล้ว

      @@alliswellrocky4962 🤣🤣🤣🤣🤣🤣🤣🤣🤣🤣🤣🤣

    • @yg__043
      @yg__043 2 ปีที่แล้ว

      3033🙄

  • @akashavanibe4929
    @akashavanibe4929 2 ปีที่แล้ว +130

    ಸುಸ್ತಾಗಿ ಅಲ್ಲಾ ಸಂಜೆ ಅಲ್ವಾ ಅಭ್ಯಾಸ ಬಲ ಅಷ್ಟೆ

  • @vandemaataram5671
    @vandemaataram5671 2 ปีที่แล้ว +15

    NO NEED TO STOP THIS MARCH. WITHIN TWO DAYS THEY WILL BE BACK IN PAVILION.

  • @gangadharpujar6427
    @gangadharpujar6427 2 ปีที่แล้ว +555

    ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು... ಯಾಕೆ ಗೊತ್ತಾ.... ಇವರುಗಳಿಗೆ.. ಸುಸ್ತಾಗೋತರ... ಮಾಡಿದಕ್ಕೆ..... ಜೈ BJP

    • @jagadeeshnaik5183
      @jagadeeshnaik5183 2 ปีที่แล้ว +5

      Super

    • @shreedharhvshreedhar4770
      @shreedharhvshreedhar4770 2 ปีที่แล้ว +11

      Tukali Bjp

    • @mahendragowda2174
      @mahendragowda2174 2 ปีที่แล้ว +8

      420bjp su lo4 galu

    • @raghuraghu9353
      @raghuraghu9353 2 ปีที่แล้ว +10

      420 bjp

    • @vijayanand46
      @vijayanand46 2 ปีที่แล้ว +17

      @@shreedharhvshreedhar4770 ತುಕಾಲಿ ಯಾರು ಅಂತ ವೀಡಿಯೋ ದಲ್ಲಿ ಐತೆ ನೋಡೋ..☺️☺️☺️

  • @ganeshnraj976
    @ganeshnraj976 2 ปีที่แล้ว +11

    ನನ್ನ ಕೈಲಿ ಆಗ್ತಾ ಇಲ್ಲ ಕಣೋ ಯಣ್ಣಾ..

  • @vktraveler6541
    @vktraveler6541 2 ปีที่แล้ว +46

    ಸುಸ್ತು ಆಗಿಲ್ಲ ಒಂದು 90 ಜಾಸ್ತಿ ಆಗಿದೆ ಅಷ್ಟೇ 😅

  • @nagarajhosemani9821
    @nagarajhosemani9821 2 ปีที่แล้ว +24

    This guy should start acting in movies 🤡

  • @abhi-bm2hs
    @abhi-bm2hs 2 ปีที่แล้ว +314

    ಒಳ್ಳೆ ಟೈಮ್ ಪಾಸ್ ಲಾಕ್ಡೌನ್ ಟೈಮ್ ನಲ್ಲಿ ಮನೇಲಿಇದ್ದವರಿಗೆ... 😂😂😂

  • @justlykthat4682
    @justlykthat4682 2 ปีที่แล้ว +13

    ಅಲ್ಲಿ ಮೇಕೆ ದಾಟು
    ಇಲ್ಲಿ ಎಣ್ಣೆ ಏಟು 😂😂😂

  • @akashavanibe4929
    @akashavanibe4929 2 ปีที่แล้ว +101

    ಅದು ಸುಸ್ತಾದ body language ಅಲ್ಲಾ ಸಂಜೆ body language

  • @gocoolstories
    @gocoolstories 2 ปีที่แล้ว +104

    Pls don't troll him 😭 he deserves Oscar 🙏

    • @yg__043
      @yg__043 2 ปีที่แล้ว +5

      Haha 🤣

    • @kamald6325
      @kamald6325 2 ปีที่แล้ว +2

      🤣🤣

    • @ss-vc1sc
      @ss-vc1sc 2 ปีที่แล้ว +1

      U r trolling him btw😂

    • @t.4999
      @t.4999 2 ปีที่แล้ว +1

      Best we can do is South Indian Filmfare - best villain

    • @mamatharajesh9893
      @mamatharajesh9893 ปีที่แล้ว

      😂😂😂😂

  • @raghuraghu4703
    @raghuraghu4703 2 ปีที่แล้ว +20

    ಯಾಕಾದ್ರೂ start ಮಾಡಿದ್ನೋ ಅನ್ನಸಿರುತ್ತೆ

  • @nagarajyaligar8929
    @nagarajyaligar8929 2 ปีที่แล้ว +23

    ಈ ಲಾಕ್ ಡೌನ್ ನಲ್ಲಿ ಇವರ ಡ್ರಾಮಾ ತುಂಬಾ ಚೆನ್ನಾಗಿದೆ ನೆಕ್ಸ್ಟ್ ಎಪಿಸೋಡ್ ಯಾವಾಗ ರಿಲೀಸ್ ಮಾಡ್ತೀರಾ 😂😂

  • @Razagoli
    @Razagoli 2 ปีที่แล้ว +482

    ಇದು ಫಸ್ಟ್ ಅಂಡ್ ಲಾಸ್ಟ್ ಪಾದಯಾತ್ರೆ ಈ ನನ್ಮಗ ಇನ್ನು ಮುಂದ್ ಪಾದಯಾತ್ರೆ ಮಾಡಲ್ಲ 😅😅🤣

    • @imsanathshetty
      @imsanathshetty 2 ปีที่แล้ว +25

      🤣🤣🤣🤣🤣
      Life Alle padayathre anno shabda kelidre 100 km doora inmele🤣🤣

    • @nammalifestyle6754
      @nammalifestyle6754 2 ปีที่แล้ว +29

      ನಿಜ ಇವಾಗ ಗೊತ್ತಾಗಿರುತ್ತೆ ಅಟಲ್ ಜಿ ಅವರು ರಸ್ತೆಗಳಿಗೆ ಮೊದಲ ಆದ್ಯತೆ ಯಾಕೆ ಕೊಟ್ರು ಅಂತ

    • @charanraj52
      @charanraj52 2 ปีที่แล้ว +13

      Padayathre slogan Ninty kudi Palti HoDi 😂😂😂😂

    • @cricketclassic4271
      @cricketclassic4271 2 ปีที่แล้ว +2

      😂😂

    • @harshahg3252
      @harshahg3252 2 ปีที่แล้ว +1

      Correct

  • @jaishivaji2090
    @jaishivaji2090 2 ปีที่แล้ว +17

    ನಿಜವಾಗಿ ಇವನ್ನ ನೋಡಿದರೆ ತುಂಬಾ ನಗು ಬರ್ತಾ ಇದೆ ಕನ್ನಡಿಗರೆ🤣🤣🤣🤣🤣🤣🤣🤣🤣

  • @benakaarts6846
    @benakaarts6846 2 ปีที่แล้ว +20

    DSP ಜಾಸ್ತಿ ಆಗಿರಬೇಕು

  • @manju.2429
    @manju.2429 2 ปีที่แล้ว +10

    ಇವರು ನಮ್ಮ ಕರ್ನಾಟಕ ಕೆ ನಿರು ಕುಡಿಸುತ್ತಾರೆ ಅಂತ ಅನಕುಡೆ ಇದನಾ ನುಡಿದರೆ ನಮ್ಮಗೆ ಏಣಿ ಕುಡಿಸುತ್ತಾರೆ ಅಂತ ಅನಿಸುತ್ತಿದೆ 😂😂😂😂😂

  • @rameshsg7210
    @rameshsg7210 2 ปีที่แล้ว +20

    Ròwdy DK

  • @manuc776
    @manuc776 2 ปีที่แล้ว +17

    If he would have done good work for people, there was no need for this DRAMA.. Too much nataks...

  • @iam90skid660
    @iam90skid660 2 ปีที่แล้ว +569

    (ಇದು Just comedy ಯಾರೂ ಮನಸ್ಸಿಗೆ ಹಚ್ಚಿಕೊ ಬೇಡಿ)
    DKS ಮನದ ಮಾತು :ಸಿದ್ದರಾಮಯ್ಯ ಜ್ವರ ಅಂತ ಹೇಳಿ ಎಸ್ಕೇಪ್ ಆದ್ರು ,ನಾನು ಕೂಡ ಹಂಗೆ ಮಾಡ್ಬೇಕು ನಾಳೆ😂😂 ( we support U 👍)

    • @nammalifestyle6754
      @nammalifestyle6754 2 ปีที่แล้ว +45

      ಸಿದ್ದಣ್ಣ ಅಂದ್ರೆ ನಡು ನೀರಲ್ಲಿ ಕೈ ಬಿಡುವವರು ಸಯಯಕ್ಕೆ ಸರಿಯಾಗಿ ಕೈ ಕೊಡೊರು

    • @nrk1976
      @nrk1976 2 ปีที่แล้ว +40

      ಕಿಲಾಡಿ ಸಿದ್ಧ...

    • @mahendragowda2174
      @mahendragowda2174 2 ปีที่แล้ว +6

      Ninu tamil la nin janmake nan

    • @namithahnamitha1785
      @namithahnamitha1785 2 ปีที่แล้ว +5

      🤣😂🤣😂🤣😂👍👍👍

    • @charanraj52
      @charanraj52 2 ปีที่แล้ว +46

      Kudukara sangadha adhyaksha , kothwal sisya Lakshmi heblkar minda 😂😂😂😂

  • @ravikalyanashetti5416
    @ravikalyanashetti5416 2 ปีที่แล้ว +10

    ಏನ್ ಶಿವಾ ಇದೆಲ್ಲಾ
    ಬೆಳಿಗ್ಗೆ ಬನಿಯನ್ ಉಲ್ಟಾ,
    ರಾತ್ರಿ ನೀನೇ ಉಲ್ಟಾ,
    what is the next stunt dk😂😇🥳

  • @narasimhanaiknn
    @narasimhanaiknn 2 ปีที่แล้ว +588

    ಅಣ್ಣನ Acting skill ಗೆ ಯಾವುದಾದರು ಬಹುಮಾನ ಘೋಷಣೆ ಮಾಡಿ...🙄🙄😂😂

    • @Onecsmore
      @Onecsmore 2 ปีที่แล้ว +14

      ಅಸ್ಕರ್

    • @mrroufvlogs3304
      @mrroufvlogs3304 2 ปีที่แล้ว +16

      Lo thulle, manel thika mel athkondu mobile alli comment odyod alla, astu nin thunne alli dum idre hogu protest gy..loude!

    • @adarshreddy4737
      @adarshreddy4737 2 ปีที่แล้ว +18

      Yenne nimdu oota namdu

    • @ManjuManju-xy3et
      @ManjuManju-xy3et 2 ปีที่แล้ว +6

      Bharatha rathna

    • @ROCKStar-qi7ej
      @ROCKStar-qi7ej 2 ปีที่แล้ว +9

      Nanantu Nobel ge nomination Madtini 😂😂

  • @lakshmibs3336
    @lakshmibs3336 2 ปีที่แล้ว +7

    ಇಲ್ಲಿಗೆ ಪಾದ ಯಾತ್ರೆ ಮುಕ್ತಾಯ.😄

  • @hanumanth888
    @hanumanth888 2 ปีที่แล้ว +36

    😄😄😄 ಇದು ಬೇಕಿತ್ತಾ

  • @hdmohan3978
    @hdmohan3978 2 ปีที่แล้ว +16

    Full tight, acting next level

  • @oneworldoneworld7954
    @oneworldoneworld7954 2 ปีที่แล้ว +58

    Where is corana & omicron I think dk has taken 2 doses at a time .

  • @ಶಿವರಾಜ್-ಶ7ಪ
    @ಶಿವರಾಜ್-ಶ7ಪ 2 ปีที่แล้ว +27

    ಎಣ್ಣೆ ಏಟು ಜೋರಾಗಿದೆ 😂😂😂❤

  • @karunanandarao5331
    @karunanandarao5331 2 ปีที่แล้ว +16

    While drinking Cauvery water yeno mix agirabeku

  • @vinayakpise4272
    @vinayakpise4272 2 ปีที่แล้ว +9

    This is DK style

  • @Nagaraj.B.G
    @Nagaraj.B.G 2 ปีที่แล้ว +10

    ಇವರು ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಗಳು🤭

  • @stp524
    @stp524 2 ปีที่แล้ว +12

    OT effect 😂

  • @pavankumar-xj8hw
    @pavankumar-xj8hw 2 ปีที่แล้ว +40

    Dk think government stopped for ಪಾದಯಾತ್ರೆ but please bomai sir don't stop ಅದೇನು ಕಿಸ್d ಗುಡ್ ಅಕ್ tharo eg gothagute ನೋಡೋಣ

  • @MOHAN_official693
    @MOHAN_official693 2 ปีที่แล้ว +11

    ಸುಸ್ತಾಗಿ ಅಲ್ಲ ಕಣ್ರೋ ಕುಡಿದು ಜಾಸ್ತಿಯಾಗಿ ತಟ್ಟಾಡುತ್ತಾ ಇರೋದು. 🤣🤣🤣🤣🤣🤣😂😂😂

  • @ggkoppalmallikarjun8406
    @ggkoppalmallikarjun8406 2 ปีที่แล้ว +81

    ಪಾದಯಾತ್ರೆ ನಿಲ್ಲಿಸಲು ಪ್ರಯತ್ನ ಮಾಡದೆ ಇರುವುದೇ ಉತ್ತಮ

  • @aaa-cy7th
    @aaa-cy7th 2 ปีที่แล้ว +7

    ಪಕ್ಕ ಓಲ್ಡ್ ಮಂಕ್ ಎಫೆಕ್ಟ್😂😂😂

  • @chandruchandu5869
    @chandruchandu5869 2 ปีที่แล้ว +39

    ನಂಗೆ ಒಂದು ಆಸೆ ಇತ್ತು ಅದು ಏನಂದ್ರೆ ಬಂಡೆ ನಡೆಯೋ ಮುಂಚೆ ಎಷ್ಟು ಕೆಜಿ ಇದ್ರು 10ದಿನ ಆದ್ಮೇಲೆ ಎಷ್ಟು ಕೆಜಿ ಆದ್ರು ಅಂತ ಗೊತ್ತಾಗ್ಬೇಕಿತ್ತು😃😜

  • @akshathsajangadde1081
    @akshathsajangadde1081 2 ปีที่แล้ว +5

    ಫುಲ್ ಸ್ಟಡಿ.. ಏನೂ ಕುಡಿದಿಲ್ಲ... ರೋಡ್ ಚೆನ್ನಾಗಿಲ್ಲ ಅಷ್ಟೆ...

  • @ashokashujaisriram3308
    @ashokashujaisriram3308 2 ปีที่แล้ว +27

    😂😂😂😂😂😂😂😂😂😂 ಗೋವಿಂದ ಗೋವಿಂದ

  • @mutturajkatawa4366
    @mutturajkatawa4366 2 ปีที่แล้ว +4

    DKshi ನೋಡ್ತಾ ಇದ್ರೆ ಸಾಂಗ್ ನೆನಪು ಬರುತ್ತೆ ಉ ಉ ಉ ಎಣ್ಣೆ ಬೇಕೋ ಅಣ್ಣ ಇಸ್ಟೆಸಾಕೋ ಅಣ್ಣ ಬಾರು ತೆಗಿಸೋ ಅಣ್ಣ

  • @manjukmdl7120
    @manjukmdl7120 2 ปีที่แล้ว +41

    ಲೋ ಮಗ ಪಾದಯಾತ್ರೆ ಮಾಡು ಅನ್ಲಿಲ್ಲ
    ನನ್ನವ್ವ
    ಆದರೆ ಬಿಲ್ಡಪ್ ಮಾತ್ರ ಚೆನ್ನಾಗಿ ಕೊಡು ಅಂದ್ಲು ನನ್ನವ್ವ
    Jai dkshi jai bossdk

  • @kingmaker6197
    @kingmaker6197 2 ปีที่แล้ว +6

    💪 DKS & Siddharamiah will complete there goal, Best of luck🤞

  • @shakthidharanp.v8030
    @shakthidharanp.v8030 2 ปีที่แล้ว +259

    Full acting, God bless him

    • @bharatbt4139
      @bharatbt4139 2 ปีที่แล้ว +9

      Guru he literally walked close to 113kms pretty sure it's real

    • @maheshche1659
      @maheshche1659 2 ปีที่แล้ว +3

      Ninu nadididre gothagthitu ninge

    • @vikramchandra6272
      @vikramchandra6272 2 ปีที่แล้ว +4

      @@bharatbt4139 it's imposible dude

    • @raghupatel1271
      @raghupatel1271 2 ปีที่แล้ว +7

      Full acting na....cum nd walk with him....u cum 2know

    • @bharatbt4139
      @bharatbt4139 2 ปีที่แล้ว +3

      @@vikramchandra6272 why would they be 🙄
      Dude one of my friends covered this live man it's true that walked a lot, there's a point in questioning but you cannot question facts and then call them a lie without cross checking or having am inkling, they put in a lot of effort just because you're biased don't spread fake news look at it we all saw it

  • @jayeshmohan8538
    @jayeshmohan8538 2 ปีที่แล้ว +13

    What an actor, really he should get Oscar for his performance.

  • @venkatachalam425
    @venkatachalam425 2 ปีที่แล้ว +34

    He gone mad. I think so, those people making fun of him

  • @chinnadchinnad8522
    @chinnadchinnad8522 2 ปีที่แล้ว +173

    ಈ scene ನೋಡ್ತಾ ಇದ್ದರೆ ನಮ್ಮೂರಿನ ಅದ್ದೂರಿಯಾಗಿ ಮಾಡುವ "ಮೋಹರಂ ಜಾತ್ರೆ" ನೆನಪಿಗೆ ಬರುತ್ತಾ ಇದೆ. 😄😄😄😃😃😀😀😆😆

    • @ishwarpatil3515
      @ishwarpatil3515 2 ปีที่แล้ว +3

      ನಿಜವಾದ ಮಾತು ಸರ್👌👍😁😁😁😁😁

    • @gskgsk6347
      @gskgsk6347 2 ปีที่แล้ว +4

      ಇಲ್ಲ ಅದಕ್ಕಿಂತ ಇದು ಮಜಾ ಇದೆ, ಹುಲಿ ವೇಷ ಇಲ್ಲ ಅಷ್ಟೇ 😎😂

    • @ಜೈಶ್ರೀರಾಮ-ಟ2ಚ
      @ಜೈಶ್ರೀರಾಮ-ಟ2ಚ 2 ปีที่แล้ว +2

      🤣🤣🤣😂

    • @shilpa6791
      @shilpa6791 2 ปีที่แล้ว +3

      🤣

    • @EsskayVideos
      @EsskayVideos 2 ปีที่แล้ว +3

      😂😂ಚೆನ್ನಾಗ್ ಹೇಳಿದ್ರಿ

  • @ManjuManju-ux2rl
    @ManjuManju-ux2rl 2 ปีที่แล้ว +34

    Anna full 🥃🥃🥃🤣🤣🤣🤣

  • @shriharikulkarni2305
    @shriharikulkarni2305 2 ปีที่แล้ว +2

    ಮುಖ್ಯ ಮಂತ್ರಿ ಆಕಾಂಕ್ಷಿ ಈ ವಯ್ಯಾ

  • @anandkumarbs5310
    @anandkumarbs5310 2 ปีที่แล้ว +13

    ಅಧಿಕಾರದ ದಾಹ ಏನೆಲ್ಲಾ ಮಾಡಿಸುತ್ತೆ....

  • @Codetutor-DemystifyCoding
    @Codetutor-DemystifyCoding 2 ปีที่แล้ว +4

    I came here looking at thumbnail!! But stayed here because of comments 🤣🤣🤣. Keep them coming!!!!

  • @NaveenKumar-gh3un
    @NaveenKumar-gh3un 2 ปีที่แล้ว +16

    Great acting . Well done

  • @Shivaf599
    @Shivaf599 2 ปีที่แล้ว +3

    I am requesting government don't stop this walking for 💯 days.......

  • @Gk-fk3fo
    @Gk-fk3fo 2 ปีที่แล้ว +38

    Ningidu bekitta dk

  • @satishhh9430
    @satishhh9430 2 ปีที่แล้ว +8

    Who says DK shivkunar slipping due to tiredness. He must have had full imported bottle. Yenne effect on his face & body. Congress lost respect around who will vote this shameless party?

  • @sridharsanjeev3050
    @sridharsanjeev3050 2 ปีที่แล้ว +58

    ಫುಲ್ ಓಲಾಟಗಾರ..😂🤣

  • @jagdishchidri634
    @jagdishchidri634 2 ปีที่แล้ว +7

    Idu mekedatu padayatre alla idu DKC Prachara Padayatre.

  • @maharudrabadiger34
    @maharudrabadiger34 2 ปีที่แล้ว +23

    Full tight 🍺🍺🍺🍺

  • @bhargavhegde1267
    @bhargavhegde1267 2 ปีที่แล้ว +5

    ಸುಸ್ತಾಗಿ ಆಗಿರೋದೊ ಅಥವಾ ತಗೊಂಡಿರೋದು ಹೆಚ್ಚಾಗಿ ಆಗಿರೋದೊ?? 😀🤣😃

  • @abhipgowda6486
    @abhipgowda6486 2 ปีที่แล้ว +20

    Yen acting madthiya guru Oscar kodbeku ✌🏼

  • @manglammaganesh6747
    @manglammaganesh6747 2 ปีที่แล้ว +46

    ಒಳ್ಳೆಯ ಪಾದಯಾತ್ರೆ

  • @amareshhiremath2151
    @amareshhiremath2151 2 ปีที่แล้ว +14

    ಮೊದಲ ದಿನವೇ ಹೀಗೆ ..ಮುಂದೆ ಇದೆ ಇನ್ನು 😃😃

  • @uppiBasavaYerrdoddi
    @uppiBasavaYerrdoddi 2 ปีที่แล้ว +4

    🙏ಜೈ ಪ್ರಜಾಕೀಯ🙏

  • @lokeshshruti8492
    @lokeshshruti8492 2 ปีที่แล้ว +27

    ರೌಡಿ ಟೈಟೋ ಟೈಟ್🕺🕺

  • @abhiachar7222
    @abhiachar7222 2 ปีที่แล้ว +3

    2022 best actor award goes to _____🤣

  • @MrYUVAvlog
    @MrYUVAvlog 2 ปีที่แล้ว +17

    Idu phada yatra alla kudukara yatra😝😝😁😁😁

  • @Ravi-xh4zj
    @Ravi-xh4zj 2 ปีที่แล้ว +10

    ಎಣ್ಣೆ ಹೊಡ್ದವ್ನೆ ಕಳ್ಳ ಬಂಡೇ ಎಣ್ಣೆ ಹೊಡ್ದೆವ್ನೆ 🤣😂🤣