ಕಾಡಾನೆ ಭೀಮ ಮತ್ತು ಕ್ಯಾಪ್ಟನ್ ಅಭಿಮನ್ಯು ಫೈಟ್ ! ಭೀಮ ಪವರ್ ಫುಲ್ ಇದ್ದಾನೆ | Bhima elephant wild Abhimanyu

แชร์
ฝัง
  • เผยแพร่เมื่อ 18 พ.ย. 2024

ความคิดเห็น • 247

  • @supritht652
    @supritht652 7 หลายเดือนก่อน +46

    ಅಭಿಮನ್ಯು ❤ ನಮ್ಮ ಹೆಮ್ಮೆ, ಅವನು ಅನೇಕ ಜನರ ಜೀವವನ್ನು ಉಳಿಸಿದ್ದಾನೆ ಮತ್ತು ಅವನು ತನ್ನ ಉಳಿದ ಜೀವನವನ್ನು ಕರ್ನಾಟಕಕ್ಕಾಗಿ ಸೇವೆ ಸಲ್ಲಿಸಿದ್ದಾನೆ. ನಾವು ಅವನಿಗೆ ಪೂರ್ಣ ಕೃತಜ್ಞರಾಗಿರಬೇಕು ಆದರೆ ನಮ್ಮ ಅಭಿಮನ್ಯುವನ್ನು ಯಾವುದೇ ಆನೆಯೊಂದಿಗೆ ಹೋಲಿಸಬಾರದು.
    ಅಭಿಮನ್ಯುವಿನ ದೊಡ್ಡ ಅಭಿಮಾನಿ

  • @deepakgowda6142
    @deepakgowda6142 7 หลายเดือนก่อน +20

    Bheema❤very strong elephant pls avna aramagi erok bidi avn yargu tondre kottila…abhimanyu great ah bheema great ah e compare beda both good elephants ❤️❤️arjuna satthmele bheema look wise arjuna tara kantane avn changirbeku ❤️

  • @harishahn9039
    @harishahn9039 6 หลายเดือนก่อน +7

    You can't compare wild and domastic elephants .
    But abhimanyu is special in courage. Every elephant specialist agrees

  • @yuva9541
    @yuva9541 7 หลายเดือนก่อน +26

    Abhimanyu fans from Santhebennur ❤

  • @RenukaJK_325
    @RenukaJK_325 6 หลายเดือนก่อน +14

    ಅರ್ಜುನ❤ಭೀಮ ಎರಡು ಒಂದೇ ರೂಪ

  • @anilkumara6524
    @anilkumara6524 7 หลายเดือนก่อน +19

    Abhimanyu big fan's from chickballapur ❤❤❤❤

  • @prasadappu7240
    @prasadappu7240 7 หลายเดือนก่อน +23

    Arjuna❤abhimanyu❤

  • @adhiracchuadhiracchu2457
    @adhiracchuadhiracchu2457 6 หลายเดือนก่อน +30

    Sir ನಿಮ್ದು ಜಾಸ್ತಿ ಬಿಲ್ಡಪ್ ಆಯ್ತು ಭೀಮ ಭೀಮ ಅಂತ ಅಭಿಮನ್ಯು ಗೇ ಎರಡು ಏಟು ಒಡೆದು ಅಭಿಮನ್ಯು ಓಡೋಗಿ ಬಿಟ್ಟನಾ ವಸಂತ ಅಣ್ಣ ಓಡೋ ಬಿಟ್ರಾ ಎನ್ Comedy ಮಾಡ್ತೀಯಾ ಗುರು ಇದೇ ಮಾತು ವಸಂತನ ಮುಂದೆ ಹೇಳು ಗುರು ನಾನು ಅವಾಗ ಒಪ್ಕೋತೀನಿ ನಿಜ ಅಂತ.. ಡಾಕ್ಟರ್ ಚಿಟ್ಟಿಯಪ್ಪ ಅವರು ಅಭಿಮನ್ಯು ಗೆ ಅಕ್೪೭ ಅಂತ ಸುಮ್ ಸುಮ್ನೆ ನೇಮ್ ಕೊಟ್ಟಿಲ್ಲ... ಅಭಿಮನ್ಯು ಮದ ಬಂದಿಲ್ಲ ಅಂದ್ರೆ ಕರಡಿ ಜೊತೆ ಫೈಟ್ ಮಾಡುತ್ತಿರಲಿಲ್ಲ ಬಿಡಿ ಅಭಿಮನ್ಯು ಓಡೋ ಬಿಡ್ತಿದ್ದ ವಸಂತಅಣ್ಣ ಓಡಿ ಹೋಗುತ್ತಿದ್ದರು ಹಲ್ವಾ Sir ೨೦೦+ ಆನೆ ಹಿಡಿದಿದ್ದಾರೆ ಒಂದು ದಿನ ಅಭಿಮನ್ಯು ಓಡಿ ಹೋಗಿಲ್ಲ ಇವನಿಗೆ ಓಡಿ ಬಿಡ್ತಾನಾ ಸುಮ್ನೆ ಬಿಲ್ಡಪ್ ಕೊಡ ಬೇಡಿ ಸಾಕು ಅರಣ್ಯ ಅಧಿಕಾರಿಗಳ ರಿಕ್ವೆಸ್ಟ್ ಮಾಡಿ ಅಭಿಮನ್ಯು ವಸಂತನ ವನ್ನು ಹಿಡ್ಕೊಂಡು ಪಡುತ್ತಾರೆ Its A Challenge Vikram Sir 🤙🐘

    • @santhoshskp6868
      @santhoshskp6868 6 หลายเดือนก่อน +9

      Namdhu ondu challenge sir Nam bhemanige aravalike kodbedi hage hidiri 10 ane karkondu kaalige Katti hidibedi hage hidiri nim forest navrurigu idu Nam bheema abhimanigalu madu challenge 🔥🚩

    • @adhiracchuadhiracchu2457
      @adhiracchuadhiracchu2457 6 หลายเดือนก่อน +3

      @@santhoshskp6868 we are Ready Bro Nivu Forest Department Avr Athra Request Madi... Abhimanyu Vastha Anna Ready 🐘💪

    • @sundarcmanu204
      @sundarcmanu204 6 หลายเดือนก่อน

      ಭೀಮ ಆನೆ ಕರಡಿ ಆನೆ ಹತ್ತಿರನೇ ಒದೆ ತಿಂದಿದ್ದೆ ಇನ್ನು ನಮ್ಮ ಅಭಿಮನ್ಯು ಮುಂದೆ ಹೋರಾಟ ಮಾಡ್ತಾನ ನೋ ಚಾನ್ಸ್ ಸಾಧ್ಯನೇ ಇಲ್ಲ, ಇಂಜೆಕ್ಷನ್ ಕೊಡದೆ ಕರಡಿ ಜೊತೆ ಫೈಟ್ ಮಾಡಿರೋದು ಜೈ ಅಭಿಮನ್ಯು.

    • @devrajgowda9179
      @devrajgowda9179 6 หลายเดือนก่อน +2

      ಅಣ್ಣ ಕರೆಕ್ಟ್ ಆಗಿ ಹೇಳುದ್ರಿ ವಿಕ್ರಂ ಅಣ್ಣ ಹೇಳ್ತಾರೆ ಅಭಿಮನ್ಯು ಗಿಂತ ಜಾಸ್ತಿ ಪವರ್ ಫುಲ್ ಆನೆ ನಮ್ ಹಾಸನ ಭೀಮ ಅಂತ ಅದೇ ಆನೆ 2021 ಅಲ್ಲಿ ಆಟ್ಯಾಕ್ ಮಾಡಿದೆ ಅವಾಗ ಫುಲ್ ವಿಡಿಯೋ ಮಡಿಲ ಯಾರು ಅವಾಗ ಹಾಸನ್ ಭೀಮ ಆನೆ ಬಂದಾಗ ಕಾರ್ಯಾಚರಣೆ ಮುಗ್ಸಿ ವಾಪಾಸ್ ಬರೋವಾಗ ಅದೇ ನಿಮ್ಮ್ ಹಾಸನ್ ಭೀಮ ಆನೆ ನ ಹೆದ್ರಿಸಿ ಹೊಡ್ಸಿದ್ ನಮ್ ಅಭಿಮನ್ಯು ನೇ ಮರೀಬೇಡಿ

    • @devrajgowda9179
      @devrajgowda9179 6 หลายเดือนก่อน

      ಅಭಿಮನ್ಯು ಫೈಟ್ ಮಾಡೋವಾಗ ಅರಣ್ಯ ಇಲಾಖೆ ಅವ್ರು ನಿಮ್ನ ಜೊತೇಲೆ ಇಟ್ಕೊಂಡ್ ಇದ್ರ ಹೇಳಿ ವಿಕ್ರಂ ಸರ್

  • @Lohith2114
    @Lohith2114 7 หลายเดือนก่อน +13

    Abhimanyu king of Karnataka ❤❤❤

  • @rajeshmaralurugoddanapura3380
    @rajeshmaralurugoddanapura3380 6 หลายเดือนก่อน +19

    ಅಭಿಮನ್ಯು ಗ್ರೇಟ್ ❤ ಭೀಮಾ ಉದ್ದ ದಪ್ಪ ಇದ್ದರೂ ಅಭಿಮನ್ಯು ಗೆಲುವು ಪಕ್ಕಾ

    • @santhoshskp6868
      @santhoshskp6868 6 หลายเดือนก่อน +3

      Aravalike kodbedi hage hidiri sir gottaguthe yaru great antha namma bhimana illa Abhimanyu na

    • @chethankumarcchethan-yp6ii
      @chethankumarcchethan-yp6ii 3 หลายเดือนก่อน

      ಶಕ್ತಿ ಮುಖ್ಯ ಅಲ್ಲ ಬ್ರದರ್ (ಟೇಕ್ನಿಕ್ ಧೈರ್ಯ.)ಮುಖ್ಯ. ಅದು ಅಭಿಮನ್ಯು ಗೆಇದೆ.ಮಧ ಇರಲಿ ಇಲ್ಲ್ದೆ ಇರಲಿ ಮಧ ಇರೋ ಆನೆ ಬಂದ್ರುನು ನುಗ್ಗುತ ಇರೋದೇ.ಅರ್ಜುನ ಆನೆಗೂ ಶಕ್ತಿ ಇತ್ತು ಆಮೇಲೆ ಏನ್ಆಯ್ತು."

    • @nikhilac1238
      @nikhilac1238 2 หลายเดือนก่อน

      Bheema injection kodde idiri nodana 18 years inna avnige

    • @JAIHANUMAANKANNADAVLOGS
      @JAIHANUMAANKANNADAVLOGS 2 หลายเดือนก่อน

      ​@@santhoshskp6868ಫೈಟ್ ಮಾಡಿಸಬಹುದು...... ಸರಿಯಾಗಿ ಕೊಟ್ರೆ ಹೋಡಿಹೋಗುತ್ತೆ..... ಬಟ್ ಹಿಡಿಯೋಕೆ ಹೆಂಗೆ ಆಗುತ್ತೆ.......... ಅದೇನು ನಾಯಿ ಮರೀನಾ

  • @harishharishharish8040
    @harishharishharish8040 7 หลายเดือนก่อน +21

    Abhimanyu ane ge olle nack ide kaadane na idiyoke beema henu alla abhimanu mundhe 💪💪💪💪💪

    • @user-qn3lx9xt1j
      @user-qn3lx9xt1j 7 หลายเดือนก่อน

      Kelu vikram gowdru na 2021 enge dasara 🐘 na bersdidne anta 😅😅😂

    • @nagarama246
      @nagarama246 7 หลายเดือนก่อน +5

      Hage ankondu bheema jothe fight bitre ambaari horoke ane eralla

    • @nagarama246
      @nagarama246 7 หลายเดือนก่อน

      Wild elephant power gothilla ansuthe... Karadi ane ge danta swalpa doddu du edidre yesterday ne gothagodu

    • @nagarama246
      @nagarama246 7 หลายเดือนก่อน

      Karadi ne solsoke aglilla 40 min fight madidru enna bheema jothe fight madoke agutha

    • @user-qn3lx9xt1j
      @user-qn3lx9xt1j 7 หลายเดือนก่อน

      Kelu.. Vikram gowdru na 2021 enge atadskodu vadda nam bheema 🐘💥💥 abhimanyu ge anta

  • @ravikiranhramesh879
    @ravikiranhramesh879 7 หลายเดือนก่อน +6

    Sir , Abimanyu ge hedarode gottilla, he is legend , nave video nodidvi yalla Bhimanna nodi hodi hodaga namma Abhimanyu ne hedarsiddu..

    • @JAIHANUMAANKANNADAVLOGS
      @JAIHANUMAANKANNADAVLOGS 2 หลายเดือนก่อน

      ಹೌದು ಬ್ರದರ್ ಅದರ ವಿಡಿಯೋ ಇದೆ 👍

  • @NagarajdgNaga-dj4yp
    @NagarajdgNaga-dj4yp 12 วันที่ผ่านมา

    ಭೀಮ 🔥🔥🔥

  • @JAIHANUMAANKANNADAVLOGS
    @JAIHANUMAANKANNADAVLOGS 2 หลายเดือนก่อน +2

    ಭೀಮ ಯಾರಿಗೂ ತೊಂದ್ರೆ ಕೊಟ್ಟಿಲ್ಲ..... ಭೀಮಗೆ ವಯಸ್ಸಾಗ್ತಿದೆ ಈಗ capture ಮಾಡಿದ್ರು ಕೂಡ... ಅದನ್ನ ಪಳಗಿಸಿ ಅದನ್ನ ಒಳ್ಳೇ ಕೆಲಸಕ್ಕೆ ಬಳಸೋ ಅಷ್ಟರಲ್ಲಿ... ರಿಟೈರ್ಡ್ age ಆಗುತ್ತೆ.....
    ಇಲ್ಲ ಅಂದಿದ್ರೆ ಯಾವಾಗ್ಲೋ ಹಿಡಿತಿದ್ರು.....

  • @come_to_manglore
    @come_to_manglore 7 หลายเดือนก่อน +7

    Bhima Look like Kerala elephant... Exactly.

  • @JAIHANUMAANKANNADAVLOGS
    @JAIHANUMAANKANNADAVLOGS 2 หลายเดือนก่อน +1

    ಅಭಿಮನ್ಯು ಅರ್ಜುನ ಬಗ್ಗೆ ವಿಕ್ರಂ ಸರ್ ನೆಗೆಟಿವ್ ಹೇಳ್ತಾರೆ....... ಯಾವಾಗ್ಲೂ......
    ಪಾಸಿಟಿವ್ ಮಾತಾಡಿ 🙏🙏🙏🙏🙏🙏

  • @samusteeltown6993
    @samusteeltown6993 6 หลายเดือนก่อน +3

    Bheema Yes Super Built Dare Devil No fear adke obne night Forest Dept Camp nugi hawli itidu

  • @satishgoudapatil7595
    @satishgoudapatil7595 7 หลายเดือนก่อน +6

    Finally king 👑 Abhimanyu ne

  • @pitbullss2043
    @pitbullss2043 9 วันที่ผ่านมา

    Wild bheema king of wild tuskers ❤open challenge try to capture if u can!

  • @Manugurs
    @Manugurs 7 หลายเดือนก่อน +2

    Captain arjuna and abhimanyu is great...

  • @chandanprasad4646
    @chandanprasad4646 7 หลายเดือนก่อน +5

    Alla ivnu hogi Bheema ane du weight check madi bandirovn thara pungthanalla, Dr chittiappa Keli anne bagge helthare

  • @guruprasads5303
    @guruprasads5303 6 หลายเดือนก่อน +7

    Nodrapa comment madoru Local ag helthini BHIMA is very strong than abhimanyu Injection kotila andre BHIMA hatra nu yaru hogoke agala😅

    • @pradeepgowda2536
      @pradeepgowda2536 6 หลายเดือนก่อน

      Howdu nija

    • @chandu___143
      @chandu___143 6 หลายเดือนก่อน

      Howda mari wait madu next nim bheema jote ne abhimanyu bartane wait and see 😂😂gottagutte abhimanyu na bheema na anta 🤣

    • @nikhilac1238
      @nikhilac1238 2 หลายเดือนก่อน

      Howdu king avnu

  • @MunikumarMunikumar-j9b
    @MunikumarMunikumar-j9b 2 หลายเดือนก่อน

    Abhimanyu god

  • @sajeethchinmavarsha720
    @sajeethchinmavarsha720 7 หลายเดือนก่อน +4

    Vikram sir 💐

  • @vinz760
    @vinz760 2 หลายเดือนก่อน +1

    20.30 . Video alli abhimanyu henu ella antha agoithu ala edh henge 😂 ones a king always a king abhimanyu 💥

  • @sachin.msherugar639
    @sachin.msherugar639 6 หลายเดือนก่อน

    Big fan of abhimanyu from shivamogga

  • @vishalakshimanju6434
    @vishalakshimanju6434 7 หลายเดือนก่อน +8

    Nodokke top level aane andre adu arjunane gaja lakshana adara dodda tusk bheemangitanu tumbane powerfull aane arjuna adu perfect gaja gambiryada elephant arjuna adara levelle bere arjunana coparision ge yaava aane nu illa🐘👑 always a king of the king arjun👑

    • @AjayKumar-mu6kj
      @AjayKumar-mu6kj 7 หลายเดือนก่อน

      Yes Arjuna always king

  • @hallikarstudio-o1q
    @hallikarstudio-o1q 7 หลายเดือนก่อน +2

    King abhimanyu ❤

  • @funnyinin9875
    @funnyinin9875 7 หลายเดือนก่อน +2

    Vikram sir 🙏 ur proud for Sakaleshpura

  • @Manugurs
    @Manugurs 7 หลายเดือนก่อน +1

    Namma biligiri ranga namma balle camp elephant bhema strong namma arjuna sir.

  • @Udaykumar-ck2ct
    @Udaykumar-ck2ct 7 หลายเดือนก่อน +8

    ಪಬ್ಳಿಸಿಟಿ ಜಾಸ್ತಿ ಆದ್ಮೇಲೆ ಮಾತುಗಳು ಜಾಸ್ತಿ ಆಯ್ತು ಅನ್ಸುತ್ತೆ .. ಇವನೊಂದು ಅದು ಭೀಮ ಒಂದು ಇದು😊

  • @MadanMadu-v1p
    @MadanMadu-v1p 5 หลายเดือนก่อน

    So nice 👍

  • @hanumantharaju6054
    @hanumantharaju6054 7 หลายเดือนก่อน +1

    Bheema nu Saha nam Karnataka dhe abhimanyu Saha nam Karnataka dhu adre beldiro reethi bere aste sumne compare madkond jagla adkobedri 🙏

  • @VijayVijay-iq6xe
    @VijayVijay-iq6xe 7 หลายเดือนก่อน +103

    ನಾವು ಮತ್ತಿಗೂಡು ಗೆ ಹೋಗಿದ್ದಾಗ ನಾವು ಕೇಳಿದವು ವಸಂತ ಅಣ್ಣ ಮತ್ತೆ ಮಹೇಂದ್ರ ಆನೆ ಮಾವುತ ಅವರು ಹೇಳಿದ್ರು ಅಭಿಮನ್ಯು ಸಕಲೇಶಪುರದ ಭೀಮ ಆನೆ ಗೆ 2 ಸಾರಿ ಹೊಡೆದಿದ್ದಾನೆ ನಮ್ ಅಭಿಮನ್ಯು ಅಂತಾರೆ ಬೇಕಿದ್ರೆ ಅಲ್ಲಿನ ಜನ ನಮ್ಮನ ಬಿಡ್ಲಿ ಭೀಮ ನ ಹಿಡಿಯೋಕೆ ತಡಿಯದೆ ನಮ್ ಅಭಿಮನ್ಯು ತಾಕತ್ತು ಏನು ಅಂತ ತೋರಿಸ್ತೀನಿ ಅಂತಾರೆ ಇಲ್ಲಿ ನೋಡಿದ್ರೆ ವಿಕ್ರಂ ಗೌಡ ಅವರು ಭೀಮ ನೆ ಅಭಿಮನ್ಯು ಹೊಡೆದಿದ್ದಾನೆ ಅಂಥರೆ ಯಾವುದು ನಿಜ ಯಾವುದು ಸುಳ್ಳೋ 🤦🥴

    • @thirumalesh1621
      @thirumalesh1621 7 หลายเดือนก่อน +28

      Bro abimanyu ge fan navellaru but nenne karadi edibekadrene yestella aytu innu bheema na takathu yappa Arjuna edidre ha matu abimanyu obne yestu anta madtane age agta bantu .....sumne bheema na down madodalla haganta abimanyu nu down madodala ibru legends se
      Bheema =Arjuna

    • @noobsgangnoobsgang9227
      @noobsgangnoobsgang9227 7 หลายเดือนก่อน

      ಭೀಮನ ಮುಂದೆ ಯಾವ ಆನೆಗೂ ನಿಲ್ಲಲು ಸಾಧ್ಯವಿಲ್ಲ ಸರ್ ಸಧ್ಯಕ್ಕೆ

    • @Vaali_bgm
      @Vaali_bgm 7 หลายเดือนก่อน

      Adella sullu brother mavutha andmele avr aane bagge kettaddu helalla avru abhimanyu hodedidane antha helirodu sullu

    • @ravikumardravikumard384
      @ravikumardravikumard384 7 หลายเดือนก่อน

      ಮಹಾರಾಷ್ಟ ಬೀಮನಿಗಿಂತ ,ರೌಡಿ ರಂಗನಿಗಿಂತ ಬಲಶಾಲಿಯಾಗಿದ್ರು ಅಭಿಮನ್ಯುಜಯಶಾಲಿ ಆಗ್ತಾನೆ ,ಕರಡಿನ ಹಿಡಿಯಕ್ಕಾಗಲ್ಲ ಅಂದಿದ್ರು ಒಂದೇ ಗಂಟೀಲಿ ಹಿಡಿಲಿಲ್ವಾ ಅಲ್ಲಿಗೆ ಅವರ ಮಾತೇ ಸುಳ್ಳಾಯ್ತಲ್ವಾ!?ಅರ್ಜುನನೂ ಅಷ್ಟೇ ತೂಕ ಇದ್ದ ತಾನೇ ಯಾಕೇ ಸತ್ತ,ಅರ್ಜುನ ಅಭಿಮನ್ಯು ಎರಡು ಆನೆ ಇದ್ಇದ್ರೆ ಇಂತ್ವವ್ನ ಹಿಡಿದೇ ಹಿಡಿತ್ತಿದ್ದ ಎಲ್ಲಾ ಆನೆ ಅದ್ಯಯನ ಮಾಡೋದಕ್ಕೆ ಎಲ್ಲಾರಿಗೂ ಆಗಲ್ಲ ದಪ್ಪಾಗಿದೆ ಅಂದ ತಕ್ಷಣ ದೈರ್ಯ ಇರಬೇಕಲ್ಲ .ಆದರೆ ಬೀಮನನ್ನ ಹಿಡಿಯೋದ್ರಿಂದ ಪ್ರಯೋಜನ ಇಲ್ಲ ವಯಸ್ಸಾಗಿದೆ ,ಇನ್ನೂ ಸ್ವಲ್ಪ ವರ್ಷ ಬದುಕಿರುತ್ತೆ ,ಅಭಿಮನ್ಯು ನೇ ನಮ್ಮ ಇಲಾಖೆಗೆ ಆಧಾರ ,ಆ ತರ ಬೇರೆ ಆನೆ ಸದ್ಯಕ್ಕೆ ಮುಂದಕ್ಕೂ ಸಿಗೋದು ಕಷ್ಟನೇ

    • @yogi46rider
      @yogi46rider 7 หลายเดือนก่อน

      Abhimanyu hodithane guru ee vayya sullu helthavne

  • @jayanthls7995
    @jayanthls7995 6 หลายเดือนก่อน +2

    Vikram Gowdru ninne monne inda, bari youtube videos nodkondu ee vimarshe maadtilla... Awrige iro anubhavada maathugalu heliddare... Bheema is a wild tusker which weighs approx 6500 kgs... Abhimanyu is around 5500 kgs... Abhimanyu is a great kumki elephant but Bheema is stronger and wilder than that...

  • @abhishekg6767
    @abhishekg6767 2 หลายเดือนก่อน

    Arjuna King

  • @SriniSrini-n7z
    @SriniSrini-n7z 6 หลายเดือนก่อน +1

    Sir abhimanyu ne strong

  • @kirankirankumar7284
    @kirankirankumar7284 6 หลายเดือนก่อน +1

    Bittu nodi sir one match abhimanyu v/s bheema ,E is one and only abhimanyu win agodu

    • @pradeepgowda2536
      @pradeepgowda2536 5 หลายเดือนก่อน

      😂lo bhima hudkond camp camp ge onde nugthithu abhimanyu camp ge , forest department avr yala ane galnu shift madtidru bhimage hedrukond

    • @JAIHANUMAANKANNADAVLOGS
      @JAIHANUMAANKANNADAVLOGS 2 หลายเดือนก่อน

      ​@@pradeepgowda2536ಕಾಡಾನೆ ಗೆ ಹೇಳೋರು ಕೇಳೋರು ಯಾರು ಇಲ್ಲ ಅದಕ್ಕೆ ಅನಿಸಿದ್ದೆ ಮಾಡುತ್ತೆ. ಬಟ್ ನಮ್ ಸಾಕಾನೇ ಗಳು ಮಾವುತ ಏನು ಹೇಳ್ತಾನೋ ಅದನ್ನ ಮಾತ್ರ ಮಾಡೋದು. ಮಾವುತ ಇಲ್ಲ ಅಂದ್ರೆ ಅವುಗಳಿಗೆ ದಿಕ್ಕೇ ತೋಚಲ್ಲ.

  • @AZ-pg8vd
    @AZ-pg8vd 29 วันที่ผ่านมา

    Are Dasara elephant Bhima and wild elephant Bhima different?

  • @TheGAMERS1679A
    @TheGAMERS1679A 7 หลายเดือนก่อน +1

    Luv Vikram sir. Don’t stop interview I like ur voice n experience towards elephant

  • @pitbullss2043
    @pitbullss2043 9 วันที่ผ่านมา

    Bheema na mele mahuta kutree 10 abimanyu anta anegalna odaktane ❤

  • @manojmeghana-r4q
    @manojmeghana-r4q 7 หลายเดือนก่อน

    Sir bani nervagi vasanthannna avr mundene e math na kelana .njv helidhu nijana sulla antha sumne eneno helbedi abhimanyu bagge gotiro nive heg heltira .sumne mathadtidivi antha eneno helbedi plss abhimanyu is always king in india AK47 🐘🐘💪

  • @JAIHANUMAANKANNADAVLOGS
    @JAIHANUMAANKANNADAVLOGS 2 หลายเดือนก่อน +3

    ಅಭಿಮನ್ಯು ಅರ್ಜುನ...... ಮದ ಬಂದಿರೋ ಆನೆಗಳ ಜೊತೆಗೆ ಫೈಟ್ ಮಾಡಿದ್ದಾರೆ....... ಮಾವುತ ಹೇಳಿದಂಗೆ ಕೇಳ್ತಾರೆ........ ಅರ್ಜುನ ಸತ್ತಾಗ ಮದ ಇರಲಿಲ್ಲ...... ಸಾಯಿಸಿದ ಆನೆಗೆ ಮದ ಇತ್ತು...... ಅರ್ಜುನ ಫೈಟ್ ಮಾಡಿದ ಅಲ್ವಾ......

  • @Hemanth_122
    @Hemanth_122 7 หลายเดือนก่อน

    First

  • @ravikumarmn6800
    @ravikumarmn6800 7 หลายเดือนก่อน +1

    Sharp shooter venkatesh avaranna sayisida 🐘 elephant
    Name yenu

  • @nageshcsnagesh8972
    @nageshcsnagesh8972 7 หลายเดือนก่อน +25

    ನೀವ್ ಇತರ ಎಲ್ಲ ಮಾತಾಡೋದು ಸರಿ ಇಲ್ಲ ನೀವ್ ಭೀಮ ಅಭಿಮಾನಿ ಅಂತ ನಮ್ಮ ಅಭಿಮನ್ಯು ಬಗ್ಗೆ ಕೀಳಾಗಿ ಮಾತಾಡೋದು ಸರಿ ಇಲ್ಲ ನಮ್ ಅಭಿಮನ್ಯು ಮದ ಇಲ್ದೆ ಇದ್ದಾಗಲೂ ಮದ ಬಂದಿರೋ ಆನೆ ಜೊತೆ ಫೈಟ್ ಮಾಡಿ ಗೆದ್ದಿದಾನೆ ಬೇಕಾದಷ್ಟು ಮದ ಇರೋ ಆನೆ ಕಾರ್ಯಾಚರಣೆ ಮಾಡಿದಾನೆ dr ಚಿಟ್ಟಿಯಪ್ಪಾ ಅವರನ್ನ ಕೇಳಿ ತಿಳ್ಕೊಳ್ಳಿ ಅಭಿಮನ್ಯು ಒಂದೇ ಬಾರಿ ಎರಡು ಆನೆಗಳ ಜೊತೆ ಫೈಟ್ ಮಾಡಿ ಹೊಡಿಸಿದನೆ ನೀವು ಸರಿಯಾಗಿ ತಿಳ್ಕೊಂಡು ಮಾತಾಡಿ

    • @harih5529
      @harih5529 7 หลายเดือนก่อน

      Boss ವಿಕ್ರಮ್ ಸರ್ ಬಗ್ಗೆ ನಿಮಗೆ ಗೊತಿಲ್ಲ ಅನ್ಸುತ್ತೆ ಅವರು ಯಾವ ಆನೆಗಳ ಅಭಿಮಾನಿ ಅಲ್ಲ ಅವರು ಆನೆಗಳ ಹಿತರಕ್ಷಣ ಸಂಘ ದ ಅಧ್ಯಕ್ಷರು ಮತ್ತು ಆನೆಗಳ ಬಗ್ಗೆ ತುಂಬಾ ತಿಳ್ಕೊಂಡಿರರು.... ಅವರ ಬಗ್ಗೆ ಗೊತ್ತಿಲ್ಲ ಅಂದ್ರೆ ಅವರ ಕೆಲವು ಸಂದರ್ಶನ ಗಳು ಯೌಟ್ಯೂಬ್ ನಲ್ಲಿ ಸಿಗುತ್ತೆ ಕೇಳಿ ಆಮೇಲೆ ಮಾತಾಡಿ.... 🙂

    • @harih5529
      @harih5529 7 หลายเดือนก่อน

      ಆನೆಗಳ ಇಂಚು ಇಂಚು ಅವರಿಗೆ ಗೊತ್ತು.... ಯಾವ ಆನೆ ಯಾವತರ ಅಂತ ಅಂಡ್ ಅಭಿಮನ್ಯು ಅವರಿಗೆ ತುಂಬಾ ಇಷ್ಟ ಅದು ನಿಮಗೆ ಗೊತ್ತಿಲ್ಲ ಅಷ್ಟೆ....

    • @user-qn3lx9xt1j
      @user-qn3lx9xt1j 7 หลายเดือนก่อน

      Ho nija helidre enge uriyodu 😅😂😂... Ayata.. Evga bheema 🐘💥 abhimanyu ge vanchidne anta.. Helbrda 😂.. Abhimanyu bheema odda anta helbeka avga.. Olevru allva... Yavddrenu.. Nija helveku..

    • @user-qn3lx9xt1j
      @user-qn3lx9xt1j 7 หลายเดือนก่อน

      Avrige Xprenc adage. Ninge age agila 😅 tilko. 2021 li fight video akoke bidola. .. Gorment tilko eladidre torstide... Bheema enge vanchidne anta 💥💥

    • @manjunh8900
      @manjunh8900 7 หลายเดือนก่อน

      ❤❤❤❤❤❤❤

  • @GuruHajeri-px9ph
    @GuruHajeri-px9ph 7 หลายเดือนก่อน

    👌👌

  • @nandeeshhk6745
    @nandeeshhk6745 7 หลายเดือนก่อน +2

    Data ilade yav Kadanenu idiyoke department Ane ge Agala

  • @anianil5820
    @anianil5820 7 หลายเดือนก่อน +16

    Abhimanyu odoithu anta kate pungteralla sir

    • @saamanbhai6981
      @saamanbhai6981 7 หลายเดือนก่อน +2

      nin abhimanyu kadane sari nintre lekkakke ella

    • @saamanbhai6981
      @saamanbhai6981 7 หลายเดือนก่อน +1

      bhima nige yav anenu lekkakke ella

    • @thirumalesh1621
      @thirumalesh1621 7 หลายเดือนก่อน +7

      ​@@saamanbhai6981 hlo Abimanyu yaro obrudalla pride of karnataka avnu bheema nu namone math adbekadre ibru bage olledeli obrun support mado nepadali inobruna eyalsodh alla Abimanyu takath prove mado avshyakate ila bheema antha yesto elephants jote horata madidane madha bandiro elephants na sameta capture madidane fight madi ,yeladuku limite irute iga Age agide yen madoke agolla avn fight madoke ready edru madsoke agolla yk andre KFD ge Abimanyu obne irodu avn ila andre yav karyacharane agolla adrinda swalpa yochne madbek aste

    • @thirumalesh1621
      @thirumalesh1621 7 หลายเดือนก่อน +2

      Guru Vikram sir thilkondirodrali harda sameth elephants bage nam forest department noru thilkondirolla avr bage math adbekadre nodkondh adi

    • @chethannayak8853
      @chethannayak8853 7 หลายเดือนก่อน +2

      Ivnge abhimanyu kandre agala guru chenagi pungthane

  • @RadhaRatnamala-mi3sl
    @RadhaRatnamala-mi3sl 7 หลายเดือนก่อน

    Vikram Sir,
    U r stammering now a days. U pause several times and finding it very difficult to recollect ur thoughts.
    Hope u r doing fine and healthy.
    Please takecare.

  • @Manugurs
    @Manugurs 7 หลายเดือนก่อน

    Mostly namma nagarahole forest kakanakote irabodhu.

  • @girimd9434
    @girimd9434 7 หลายเดือนก่อน

    Bima irbeku sir yake Andre Sana salagaganu athotige Doda salagalu tharu

  • @abhishekhatrik2979
    @abhishekhatrik2979 7 หลายเดือนก่อน +1

    yavde aane hidibekadru aravalike kottu adu sustagotara madi gumpalli hiditare, Abhimanyu namma hemme, aadare Bhima aane Munde adu yenu ella idu Satya

  • @rakeshr2926
    @rakeshr2926 7 หลายเดือนก่อน

    Vikram sir NIV helidhri Bheema Elephant strong antha hag idhmele Abhimanyu Elephant na Bheema Elephant Capture madoke Avakasha kodi gothaguthe yar strong antha Abhimanyu is always strong in India ok please dont loose talk about Abhimanyu Elephant......
    Abhimanyu yavathu Bere Elephant ge bhaya Patti hodogalla please I respect you....... Abhimanyu bage en eno helbedi

    • @Racchuc-pw5gn
      @Racchuc-pw5gn 7 หลายเดือนก่อน

      Abhimanyu bagge avrge gottillla bidi india dalli word nalli abhimanyu na face madidu anene ella beemange saryagi kotti dance avngen gottu punthane bayig bandange sigge gudda elephant thave thindidane beema

  • @basavarajubasavaraju-ow2hh
    @basavarajubasavaraju-ow2hh 7 หลายเดือนก่อน +2

    Vikram sir.....👌❤️❤️❤️❤️

  • @shankarnayak9603
    @shankarnayak9603 7 หลายเดือนก่อน

    Sir yardru vikram gowdru number kalsi

  • @SunilKumar-fq2di
    @SunilKumar-fq2di 7 หลายเดือนก่อน +1

    Karma guru this vikram gowda always take buildup like all elephants r his pets and our youtube channels giving him hype

  • @suhanpjr
    @suhanpjr 6 หลายเดือนก่อน

    Kabini back water ali Arjuna idane

  • @Hemanth_122
    @Hemanth_122 7 หลายเดือนก่อน

    Love from arsikere ❤❤❤

  • @RakkiRakki-jd7dz
    @RakkiRakki-jd7dz 6 หลายเดือนก่อน

    Baira capture madiddu abimannuy

  • @prakashBekinal
    @prakashBekinal 6 หลายเดือนก่อน

    ಸೂಪರ್ ಸರ್ ನಿಮ್ಮ ಮಾತುಗಳು ತುಂಬಾ ಇಷ್ಟ

  • @manuk3412
    @manuk3412 6 หลายเดือนก่อน

    Hay bidappa navu nodthivi abhimanyu mundhe nange gothilla bhima na hidithane 100% summane nim hasana dhalli walk madthidhe antha sulla hellabedi vikram sir

  • @nandakumargowda3881
    @nandakumargowda3881 7 หลายเดือนก่อน +1

    Abhimanyu du history nimge gothu mathe egg helthira

    • @pradeepgowda2536
      @pradeepgowda2536 5 หลายเดือนก่อน

      Abhimanyu history gotidru helthidare andaga arta madkoli yest power ide bhima ge anta

  • @Racchuc-pw5gn
    @Racchuc-pw5gn 7 หลายเดือนก่อน +2

    Vikram gwodru number edre send madi abhimanyu bagge avrgen gottu

    • @chethannayak8853
      @chethannayak8853 7 หลายเดือนก่อน

      Avnge ಏನು ಗೊತ್ತಿಲ್ಲ ಚೆನ್ನಾಗಿ ಪುಂಗ್ತಾನೆ ಯಾರೇ ಆಗ್ಲಿ ಅವ್ರ್ ಊರು ಅವ್ರು ಏರಿಯಾ ಅಂತ ಬಂದ್ರೆ ಸ್ವಲ್ಪ ತಿಕ ಉರ್ಕೋತಾರೆ

    • @Racchuc-pw5gn
      @Racchuc-pw5gn 7 หลายเดือนก่อน

      @@chethannayak8853 ಅಭಿಮನ್ಯು ane kandre agalla evnge

  • @Saddamsaddam-os2vz
    @Saddamsaddam-os2vz 7 หลายเดือนก่อน +2

    Super bima

  • @SunilkumarHuligi
    @SunilkumarHuligi 7 หลายเดือนก่อน

    Evanu pungi dasa 420 …Abhimanyu king

  • @Tilakc7579
    @Tilakc7579 7 หลายเดือนก่อน

    Video akki bhima shege fight dhu

  • @darshangowda3466
    @darshangowda3466 7 หลายเดือนก่อน

    Vikram niu betegara anodu namgu gothu

  • @JAIHANUMAANKANNADAVLOGS
    @JAIHANUMAANKANNADAVLOGS 7 หลายเดือนก่อน +2

    ಸರ್ ಅಭಿಮನ್ಯು ಗೆ ಮದ ಇಲ್ಲ ಅಂದ್ರೂನು ಕೂಡ ಅವನು ಮದ ಇರೋ ಆನೆ ಜೊತೆಗೆ ಫೈಟ್ ಮಾಡ್ತಾನೆ..... ಆ ತಾಕತ್ತು ಇರೋದು ಅಭಿಮನ್ಯು ಗೆ ಮಾತ್ರ.....
    ನೀವು ಯಾಕೆ ಹೀಗೆ ಯಾವಾಗ್ಲೂ ನೆಗೆಟಿವ್ ಮಾತಾಡ್ತೀರಾ...........
    ಚೆಟ್ಟಿಯಪ್ಪ ಸರ್ ನಾಗರಾಜ್ ಸರ್ ತರ... ಮಾತಾಡಿ ನೀವು.
    ಘಂಟೆಗೆ ಒಂದು ಮಾತಾಡ್ತಿರ ಬೋರ್ ಆಗೋಗುತ್ತೆ

  • @JAIHANUMAANKANNADAVLOGS
    @JAIHANUMAANKANNADAVLOGS 7 หลายเดือนก่อน +2

    ನೀವು ಒಬ್ಬರೇ ಅಭಿಮನ್ಯು ಬಗ್ಗೆ ನೆಗೆಟಿವ್ ಮಾತಾಡೋದು 😭

  • @pavanshaivaff1091
    @pavanshaivaff1091 7 หลายเดือนก่อน +1

    Nam abhimanyu bagge en gottu sir nimge karkond banni nim bhima na bari sullu niv helodu

    • @nandeeshhk6745
      @nandeeshhk6745 7 หลายเดือนก่อน +1

      Abhimany na defame madoke alla but without doting yav Forest Eliphant idiyod kasta ......Arjuna na case nodilva....idu thakithan Vichara alla

    • @bestwhatsappstatuskannada2589
      @bestwhatsappstatuskannada2589 7 หลายเดือนก่อน +2

      Bheema strong idhe guru.. adhrallu... wild elepahnt

    • @yathishgowda7936
      @yathishgowda7936 7 หลายเดือนก่อน

      ಗುರು ಅಭಿಮನ್ಯು ಒಳ್ಳೆ ಆನೆನೇ ಆದ್ರೆ ಭೀಮ ತುಂಬಾ ದೊಡ್ಡ ಟಸ್ಕೆರ್ ಅದುನ್ನ ಇಡೀಬೇಕು ಅಂದ್ರೆ ಅಷ್ಟೂ ಸುಲಭ ಅಲ್ಲ ಈವಾಗ ಒಂದು ಆನೆ ಕಳ್ಕೊಂಡು ಇದೀವಿ ಅದುನ್ನ ಈಡಿಯೋಕೆ ಓದ್ರೆ ಏನ್ ಆಗುತ್ತೆ ಅಂತ ಹುಹೆ ಮಾಡ್ಕೊಳೋದು ಕಷ್ಟ ನೇ

    • @nagarama246
      @nagarama246 7 หลายเดือนก่อน +1

      @pavanshaiva1091 guru karadi ne 40 min fight madide sothilla Enna bandre yochne madu... Karadi jothe ne 40 min fight madidru enu madokagalilla enna bheema bandre ennkathe

    • @nagarama246
      @nagarama246 7 หลายเดือนก่อน +1

      Bheema jothe 40 min fight adre gothaguthe yar strong antha bheema strong ede

  • @punithagowda9542
    @punithagowda9542 7 วันที่ผ่านมา

    Bari Downanmaga😂

  • @chinnu-q7l
    @chinnu-q7l 5 หลายเดือนก่อน

    Ogu kudka nin yav thadcl..

  • @ManojManu-ve8bc
    @ManojManu-ve8bc 7 หลายเดือนก่อน

    Ningi matadodu kalisadavanu yavanu ,

  • @sureshgowdasangeesureshgow5953
    @sureshgowdasangeesureshgow5953 7 หลายเดือนก่อน

    Abhimanyu monde yava ane ella yalla sulu

  • @vishalakshimanju6434
    @vishalakshimanju6434 7 หลายเดือนก่อน +1

    idu yenu movie story iddang ide😂😂