KPSC NEWS : GROUP B&C ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ | AGE RELAXATION | RTO NOTIFICATION |
ฝัง
- เผยแพร่เมื่อ 7 ก.พ. 2025
- 👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈ ಕೆಳಗಿನ ಲಿಂಕ ಮೂಲಕ ಈ ಕ್ಷಣದಿಂದಲೇ ಆರಂಭಿಸಿ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
kpsconline.kar...
⚫ ಇಲ್ಲಿಯವರೆಗೆ 12,031 (10,212+1819 HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು.
೧. ವಯೋಮಿತಿ ಸಡಿಲಿಕೆ ಸರ್ಕಾರದ ಆದೇಶ :ಲಿಂಕ್ 👇
• ವಯೋಮಿತಿ ಸಡಿಲಿಕೆ ಆದೇಶ| ...
#kpscupdate #rtojob #groupb&c #kpscupdate #kpsc #kea_latest_news #villageaccountant #kpscexam #indiapostgds2024 #indiapostgds #indianpostoffice #netexam2024