ಓಂ ಶ್ರೀ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮೋ ನಮಹ ಗುರುಗಳಿಗೆ ನಮಸ್ಕಾರಗಳು🌹🌹🌹🚩🚩🙏🙏🙏🙏🙏 ಗುರುಗಳು ಅದ್ಭುತ ಜ್ಞಾನವಂತರ ಇದ್ದಾರೆ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಶುಭವಾಗಲಿ
Good episode 🌹🙏👍 ನೀವು ನಿಂತೆ ಸಂದರ್ಶನ ಮಾಡಿದಿರಿ. ಗುರುಗಳು ನಿಮ್ಮನ್ನು ಕುಳಿತು ಮಾತನಾಡಿಸಬಹುದಿತ್ತು.ಕಾರಣ ಏನೆಂಬುದು ನಮಗೆ ಗೊತ್ತಾಗಲಿಲ್ಲ. ಆದರೂ ಇದು ಒಳ್ಳೆಯ ಆದ್ಯಾತ್ಮಿಕ , ಜ್ಞಾನ ಹೆಚ್ಚಿಸುವ ಸಂದರ್ಶನ.🙏
ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤
🙏ಓಂ ಶ್ರೀ ಗುರುಭ್ಯೋ ನಮಃ 🙏 ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ .... ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓ ಸೃಷ್ಟಿಯ ಉದ್ದೇಶ ಏನು ...❓ ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
ಜ್ಞಾನಾಮಯಿ ಗುರುಗಳೇ ನಮಸ್ಕಾರಗಳು ನಿಮ್ಮನ್ನು ಬೇಟಿ ಮಾಡಿ ಬಹಳದಿನಾ ಆಗಿತ್ತು ಇವತ್ತೂ TH-cam ನೋಡಿ ತುಂಬಾ ಸಂತೋಷವಾಯ್ತು ವಿಷಯಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರತಿನಿತ್ಯ ಅಪ್ಡೇಟ್ ಮಾಡಿ.
ಈ ಗುರುಗಳ ಬಳಿ ಒಳ್ಳೆಯ ವಿದ್ಯೆ ಇದೆ ಇವರಿಂದ ಇನ್ನೂ ಹೆಚ್ಚು ಎಪಿಸೋಡ್ ಗಳನ್ನು ತೆಗೆದುಕೊಳ್ಳಿ🙏
🔸👌👌🔸🤍❤️
Yes e swamygalu sadadhane maadiddare nissandehaa . Antthavarann intrew maadiddu vidhana sari Illa
Swadeshi media mahanubhavana mukhadamele che innellu stalvillve tiddkoli position change maadi
@@victory_king_96❤❤❤❤❤❤😂😂😂😂😂
@@victory_king_96#
ಓಂ ಶ್ರೀ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮೋ ನಮಹ ಗುರುಗಳಿಗೆ ನಮಸ್ಕಾರಗಳು🌹🌹🌹🚩🚩🙏🙏🙏🙏🙏 ಗುರುಗಳು ಅದ್ಭುತ ಜ್ಞಾನವಂತರ ಇದ್ದಾರೆ ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಶುಭವಾಗಲಿ
ನಿಜವಾದ ಜ್ಞಾನಿ
ಅರಿವಿಂದ ಸರ್ ನಿಮಗೆ ಸಂಚಾಲನ ಶಕ್ತಿ ಎಲಿಂದ ಬರುತ್ತೆ ಶುಭಾಶಯಗಳು ಸರ್ 🙏🙏🙏🙏🙏
ಗುರುರುದೇವ್ ದಯಾಳು ನಮಃ
ಇನ್ನು ಗುರುಗಳ ಜ್ಞಾನವನ್ನು ನಮಗೆಲ್ಲರಿಗೂ ತಲುಪಿಸಿ
Dannyavaad
ನಮ್ದು ಬಾಗಲಕೋಟ ಇಂತಹ ಅದ್ಭುತ ಅನುಭವ ಇರೋ ವೆಕ್ತಿ ಪಡೆದ ನಾವು ನಮ್ಮ ಪುಣ್ಯ 🙏
Gurugalu eruva place yesaru heli?
@@sunilhi8926ಶಿವಾನಂದ ಮಠ ಬಾದಾಮಿ
Loction heli...
Pls heli gurugala iruva jaagaa
ಯಪ್ಪಾ ಗುರುವೆ ನಿಮ್ಮ ಅಂತರಾತ್ಮದ ನುಡಿಗಳನ್ನು ಕೇಳಿ ಬಹಳ ಸಂತೋಷವಾಯಿತು ನಿಮ್ಮ ಪಾದಗಳಿಗೆ ಶರಣು🙏🙏🙏🙏🙏🙏🙏
🙏🙏
💐🙏👏ಗುರುಗಳೇ ನಿಮ್ಮ ಮಾತು ತುಂಬಾ ಅಮೂಲ್ಯವಾಗಿದೆ.👏🙏💐
ಅಣ್ಣ ಒಳ್ಳೆ ವಿಚಾರ ಒಳ್ಳೆ ಬೆಳವಣಿಗೆ ಜೈ ಗುರುದೇವ ಜೈ ಸ್ವದೇಶ ಮೀಡಿಯಾ ಜೈ ಜೈ ಸ್ವದೇಶ ಮೀಡಿಯಾ
ನಿಜವಾದ ಆಧ್ಯಾತ್ಮ ಗುರುಗಳ ಅರ್ಥಪೂರ್ಣ ಮಾತುಗಳು ಶರಣು ಶರಣಾರ್ಥಿ ಗಳು
ಗುರುಗಳ ಮುಂದೆ ಭಕ್ತಿಯಿಂದ ಕೂತ್ಕೊಂಡು ಪ್ರಶ್ನೆ ಕೇಳಿ
Ls
ಅದ್ಭುತ ಮಹಾ ಅದ್ಭುತ😊 ಧನ್ಯವಾದಗಳು ಎಲ್ಲರಿಗೂ
Good episode 🌹🙏👍 ನೀವು ನಿಂತೆ ಸಂದರ್ಶನ ಮಾಡಿದಿರಿ. ಗುರುಗಳು ನಿಮ್ಮನ್ನು ಕುಳಿತು ಮಾತನಾಡಿಸಬಹುದಿತ್ತು.ಕಾರಣ ಏನೆಂಬುದು ನಮಗೆ ಗೊತ್ತಾಗಲಿಲ್ಲ. ಆದರೂ ಇದು ಒಳ್ಳೆಯ ಆದ್ಯಾತ್ಮಿಕ , ಜ್ಞಾನ ಹೆಚ್ಚಿಸುವ ಸಂದರ್ಶನ.🙏
JAi shree ram
ನಿಮಗೆ ಧನ್ಯವಾದಗಳು ನಿಮ್ಮ ಪ್ರಯತ್ನ ನಮಗೆ ಬಹಳಷ್ಟು ಖುಷಿ ತರುತ್ತದೆ ಈ ದಾರಿಯಲ್ಲಿ ನಡೆಯಲು ಬಹಳ ಕಾತುರದಲ್ಲಿದ್ದೇನೆ ಗುರುಗಳ ಆಶೀರ್ವಚನ ಬೇಕು
ಈ ಗುರುಗಳಗೆ ನಮ್ಮ ನಮಸ್ಕಾರಗಳು
Sir, he is very important person please continue with this yogi
ಗುರುಭ್ಯೋ ನಮಃ ಭಾಳ ಚೆನ್ನಾಗಿ ಹೇಳಿದ್ದಿರಿ 🙏🙏🙏
ಓಂ ನಮೋ ಶಿವಾನಂದ ನಮೋ
ತುಂಬಾ ಅದ್ಭುತ ವಿಷಯ... ದಯವಿಟ್ಟು ವಿಳಾಸ ಹೇಳಿ
Gurugalige Sastanga Namaskar galu...♥️♥️🙏🙏
ಗುರುಗಳಿಗೆ ನನ್ನ ಅನಂತ ಕೋಟಿ ದೀರ್ಘದಂಡ ನಮಸ್ಕಾರಗಳು ಅರವಿಂದ ಅಣ್ಣ ವರಿಗೆ ನನ್ನ ಕೋಟಿ ನಮಸ್ಕಾರಗಳು 🙏🙏🙏
❤❤
ನಿಮಗೂ
ಅರವಿಂದ ಸರ್ ನಿಮ್ಮ ಪ್ರಯತ್ನ ತುಂಬ ಚೆನ್ನಾಗಿದೆ ಧನ್ಯವಾದಗಳು ಹೀಗೆ ಮುಂದುವರೆಯಲಿ
ಧನ್ಯವಾದಗಳು 🙏🙏
ಸದ್ಗುರುಗಳಿಗೆ ಪ್ರಣಾಮಗಳು
ಇವಾಗ ನಿಮ್ಮ ಪ್ರೋಗ್ರಾಂ ನೋಡೋಕೆ ತುಂಬಾ ಕುತಹಲ ಇದೆ ಅವರು ಯಾವ ಯಾವ ವಿದ್ದ್ಯೆನ್ನು ಸಿದ್ದಿ ಪಡದಿದ್ದರೆ ಎಂದು ತಿಳಿಸಿ ಕೊಡಿ.
ಸಧ್ಗುರುವೇ ನಮಃ
Om shreem hreem cleem poornandaya brahmma swarupaya charave sarwa sddipradayakaya poornananda guruve namaha
ಓಂ ನಮೋ ಶಿವಾಯ
Gurugale nimma ashirvada namma melirali, blessed to hear such wondeful conversation 🙏
ಜ್ಞಾನ ಭಂಡಾರ 🙏🙏
ಓಂ ಶ್ರೀ ಪೂರ್ಣನಾಂದಾಯ ನಮಃ 🙏🙏🙏
Swadesha media karyakrama tumba chennagi moodi baruttide tumba dhanyavadagalu Sir jai gurave namaha
ಗುರುಗಳೇ ನೀಮ್ಮ ವಿಡಿಯೋಗಳನ್ನು ಹೀಗೆ ಮುಂದುವರೆಸುಕೊಂಡು ಹೋಗಿ ನಿಮ್ಮ ವಿಡಿಯೋ ಗಳು ತುಂಬ ಚೆನ್ನಾಗಿವೆ 🎉😊😊😊😊😊😊😊😊
ಓಂ ನಮಃ ಶಿವಾಯ
Swadesi media jai ho
Jai gurudeva
🙏🏻🙏🏻🙏🏻🙏🏻🙏🏻
Gurugalige nanna namaskaragalu. Dhanyawad gali.
Namaskaragalu
Om gurudeva namah
Super ella episode maadi 🙏🙏🙏🙏🙏🙏
Please publish video 1
namasthe gurugale..
ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤
Dayavittu phone number haki sir
Jai gurudev sir innu vediogalannu haaki jai gurave namaha
Om namah shivaya
Sir gurujii kundalini tane jagruti aguva guru stotra yaudu keli sir
Well done continue episode thanks
ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.
ಅರವಿಂದ್ರವರೇ ಮತ್ತಷ್ಟು ಚರ್ಚೆ ಮಾಡಿ 😊
ಓಂ ಶ್ರೀ ಗುರುಭ್ಶೋ ನಮಃ
Good attempt to reach people
Please continue
Om hreem shreem cleem shradananda guruv ennamaha
Thank you Aravind sir.
Guruji knowledge is great.... Loved all the videos of gurji...
Adbhuta vicharagalu
Ee swamigalige tumbu hridyayada dhanyavadhagalu mattu maskaragalu guruve
Cleared my doubts with his speech in these episodes
Nanna super
ಗುರುಗಳೇ ತುಂಬಾ ಜ್ಞಾನ ಇದೆ..
Continue madi
About the Somalatha plant and its used for soma rasa in Vedic time kindly describe uses in present generation
Ivara matu keli namage namma gurugalu helidannu nenepayitu. Gurutatwa vade anuvadannu anibhav ayitu.
Pure aadhyatmik gurugalu
Shravan, manana, nidhi dhyaas dindale manushya janama mukti padeyabahudu❤
Navanathagurugala badge thilisiddiri gurugaligu mediyadavargu Koti vandanegalu
Hari OM
OM SAI RAM 🔸🔸🔸💯
Very nice information sir Tq
❤❤❤❤❤❤❤❤❤
OM NAMA SHIVAYA ❤❤❤
Saupr
Continue with new episodes
Good impormasion
Evaru olle gurugalu... Sadhane edea... Olle vichara sigutte... Tumba vishagalu avaralli eddave mudu varesi.. Sir... Adre bhakthi enda kutkondu nidhanavagi keli....
ಗುರುನಾಥ ಗೆ ಶರಣು ಶರಣಾರ್ಥಿ
Good
ಅರವಿಂದ್ ಅವ್ರ್ ಯಾರ್ ಏನ್ ಅಂದ್ರ್ ನಿಮ್ಮ ಕೆಲಸ ನೀವು ಮಾಡಿ 🙏🙏🙏🙏🙏
Nanage e gurugala ashirvada beku ..
Sirrrrr lalitha sahasra namada bagge gurugalondige keliiii sirrrr dayamaadi...
E gurugalu tumba saadhane gaididdare
Suuuuuuuper sir
🙏🙏🙏
🙏🙏🙏🙏🙏
🙏ಓಂ ಶ್ರೀ ಗುರುಭ್ಯೋ ನಮಃ 🙏
ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ
ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ ....
ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓
ಸೃಷ್ಟಿಯ ಉದ್ದೇಶ ಏನು ...❓
ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓
ಇದಕ್ಕೆ... ಪಂಚಭೂತಗಳೇ.. ಉತ್ತರ ಕೊಡ್ಬೇಕು ಅಷ್ಟೇ... ಆತ್ಮ.. ಪರಮಾತ್ಮ.. ನಂದು.. ಪರಮಾತ್ಮ ನೇ... ತಪಸ್ಸಿಗೆ.. ಕುಳಿತು.. ಜ್ಞಾನ... ಮಾಡಿತಿರೋದು... ಯಾರಿಗೆ... ಅದೆ... ಒಂದು.. ಶಕ್ತಿ... ಅದೆ.....
ಸದ್ಗುರುವ. ನ ನಮಹ
🙏🙏💐💐💐
🙏🙏🙏🙏🙏🚩🚩🚩🚩🚩
💐💐 🙏🙏
Every Human beings come to earth to become God.
Please have more discussion with this Guruji ..he seems to be having a real sadhane
🙏🙏🌺🙏🙏
Gurugaleee nanu saha 21 varsha yoga dyana vyayaama, akkamaha devi,basavanna na ,vachana galna,,, prathi nitya alavadisi kondu prathinitya yoga,,,vyayaamana onedu dina thappisade,,,maadiddini,,,gurugale,,,
Address please
Gurugal hattira tarak yogad bagge keli please
Sir dayavittu innoo ivara bagge hecchina episode madi.
Sir anta annabedi avrige a😊..gurugale Anni,illave swamigale anta kariri...
ಪ್ರತಿ ದಿನ ಈ ಸ್ವಾಮಿಜಿ ಅವರ ವೀಡಿಯೊ ಹಾಕಿರಿ ಪ್ಲೀಸ್ ಪ್ಲೀಸ್ ಪ್ಲೀಸ್... 🙏🙏🙏
Kundalini yoga bagge innu hechhin vd Madi brother
Gurugalanna betiyagalu yalli hogabeku
ಗುರುತಿಸಿ ಕೊಂಡರೆ ದೇವರೇ ಆಗುತ್ತಾರೆ, ನಾನೇ ಬ್ರಹ್ಮ ಎಂದು ಗುರುತಿಸಿ ಕೊಂಡರೆ ಸಾಕು.
❤❤❤❤❤❤❤❤❤🎉🎉
ಜ್ಞಾನಾಮಯಿ ಗುರುಗಳೇ ನಮಸ್ಕಾರಗಳು ನಿಮ್ಮನ್ನು ಬೇಟಿ ಮಾಡಿ ಬಹಳದಿನಾ ಆಗಿತ್ತು ಇವತ್ತೂ TH-cam ನೋಡಿ ತುಂಬಾ ಸಂತೋಷವಾಯ್ತು ವಿಷಯಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರತಿನಿತ್ಯ ಅಪ್ಡೇಟ್ ಮಾಡಿ.
Anna address helthira
Gurugale ling poojeyanu yava retimadiare valeyadu.
ಈ ಮಠ ಯಾವ, ಊರಲ್ಲಿ ಇದೆ ಹೇಳಿ