ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
Divine Bhajan I listen to this everyday. This gives peace of mind whenever I listen. Adding the comment again after 1 year
🙏🙏🙏Totally divine. None of the DJ or any sort of music can bring such emotional divine feelings at our bhajane suttu of Kodial Teru. Jai Veera Venkatesh 🙏🙏🙏
I am marathi i can't understand language but till watching this wonderful bajan
VEERA VENKATESHA THUGELE VAIBHAV POLOCHA MELLALAY AMGELE BHAGHYA.VEERA VENKATESHA DAYAKARI RAKSHANAKARI. 🙌🙏🙏🙏🙏🙏.
What a wonderful bhajan. I listen everyday
Me too
🙏 Hari Sarvothama Vayu Jeevothama 🙏 Excellent full involvement & dedicated Bajan. Sri Venkatesha Swamy bless them.
ವಾರಿಜಲಯಪತೆ ವಾರಿಜನಾಭನೆವಾರಿಜಭವಪಿತ ವಾರಿಜನೇತ್ರನೆವಾರಿಜಮಿತ್ರ ಅಪಾರಪ್ರ ಭಾವನೆವಾರಿಜ ಝಾಂಡದ ಕಾರಣ ದೊರೆಯೆಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗನಂದ ನಂದನ ಅರಿಮದ ಭಂಗ ಕರೂಣಾ ಪಾಂಗಸಿಂಧು ಶಯನ ಸುಂದರಾಂಗ ಹೇ ನಾರಸಿಂಹಕಂದ ವಿರಿಂಚಿಯು ನಂದಿವಾಹನ ಅಮರೇಂದ್ರಸನಕನ ಸನಂದನಾದಿ ಮುನಿವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದುನಿಂದಾಡಲು ಆನಂದದಿ ಮನಕೆ ||೧||ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದಅಗಣಿತ ಮುನಿಗಣ ನಗ ಖಗ ಮೃಗ ಶಶಿಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆಪೊಗಳುತಲಿ ಬೇಗ ಜಿಗಿಜಿಗಿದಾಡಲುಮುಗುಳುನಗೆಯು ಮಹೋ ಉರಗಗಿರಿವಾಸ ||೨||ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯಗೋಪಾಲ ವಿಠ್ಠಲ ದೇವ ಪರಾಖುಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆಮಡದಿಗೆ ಹೇಳದೆ ದುಡುದುಡುನೆ ಬಂದುಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
Totally Sublime
Hari Ommm🙏
Extraordinary performance
Superb
Thanks for the video
👌👌👌
who is this maam and from where? from kodial ?
Srinivas Bhagwat from mulki.
ಗೋವಿಂದಾ ಪ್ರಣಾಮ್ ದೇವ
👌🙏 where is the place?
Venkatramana Temple, Mangalore during Annual Car festival.
💕🙏
Very nice singing
Super
Nayak maam I want to know the name of Bhajan singer mammale name
Srinivas Bhaghwath, Mulki
@@narendranayak6135 Thanks
Divine Bhajan I listen to this everyday. This gives peace of mind whenever I listen. Adding the comment again after 1 year
🙏🙏🙏Totally divine. None of the DJ or any sort of music can bring such emotional divine feelings at our bhajane suttu of Kodial Teru. Jai Veera Venkatesh 🙏🙏🙏
I am marathi i can't understand language but till watching this wonderful bajan
VEERA VENKATESHA THUGELE VAIBHAV POLOCHA MELLALAY AMGELE BHAGHYA.VEERA VENKATESHA DAYAKARI RAKSHANAKARI. 🙌🙏🙏🙏🙏🙏.
What a wonderful bhajan. I listen everyday
Me too
🙏 Hari Sarvothama Vayu Jeevothama 🙏 Excellent full involvement & dedicated Bajan. Sri Venkatesha Swamy bless them.
ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರ ಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||
ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕನ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯು ಮಹೋ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
ಗೋಪಾಲ ವಿಠ್ಠಲ ದೇವ ಪರಾಖು
ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
ಮಡದಿಗೆ ಹೇಳದೆ ದುಡುದುಡುನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||