ಶಶಿ ಬಗ್ಗೆ ಹೆಚ್ಚು ಗೌರವವಿದೆ!! | Abhijeeth Respect to Shashikumar | Siddalingaiah | Abhijith 09

แชร์
ฝัง
  • เผยแพร่เมื่อ 4 ต.ค. 2024
  • ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಶಶಿಕುಮಾರ್ ಮತ್ತು ಅಭಿಜಿತ್ ಜೊತೆಯಾಗಿ ನಟಿಸಿದರು. ಶಶಿ ತರಹವೇ ಇರುವ ಅಭಿಜಿತ್ ಗೆ ಆವಕಾಶಗಳು ಕಮ್ಮಿ ಎಂದು ಅನೇಕರು ಮಾತನಾಡುತ್ತಿದ್ದರು. ಆಭಿಜೀತ್ ಹೇಳುವ ಪ್ರಕಾರ ಅವರಿಬ್ಬರು ಕೆಲ ಸಿನಿಮಾಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಅವರ ಬಗ್ಗೆ ಹೆಚ್ಚು ಗೌರವವಿದೆ ಎಂದು ವಿವರಿಸಿದ್ದಾರೆ ಅಭಿಜಿತ್... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #abhijith #abhijeet #shashikumar #siddalingaiah #lookalikes #respect

ความคิดเห็น • 20

  • @ಕನ್ನಡಹವಾ.ಕಾಂ
    @ಕನ್ನಡಹವಾ.ಕಾಂ 23 วันที่ผ่านมา +1

    ನೀವು ಮತ್ತು ಶಶಿಕುಮಾರ್ ಇಬ್ರು ಸ್ಫರದ್ರೂಪಿ ನಟರು.. ಉತ್ತಮ ನಟರು ಲವ್ ಯೂ ಬೋತ್ ❤❤

  • @jagadishadn6898
    @jagadishadn6898 ปีที่แล้ว +25

    ಶಶಿಕುಮಾರ್ ಸುಪ್ರೀಂ ಹೀರೋ ಮೈ ಫೇವರೆಟ್

  • @dominicxavier576
    @dominicxavier576 ปีที่แล้ว +4

    Shashi Kumar Sir could have been a legend of the Kannada industry... TIME ..

  • @adithyalokesh4209
    @adithyalokesh4209 ปีที่แล้ว +7

    Shashi Kumar and abijith ebaru very good 👍🏻

  • @kumarhm8966
    @kumarhm8966 ปีที่แล้ว +7

    ಮಂಡ್ಯ ಜಿಲ್ಲೆಯ k m ದೊಡ್ಡಿ ಎಂಬ. ನಗರದಲ್ಲಿ ಎರಡು ಚಿತ್ರ ಮಂದಿರ ಇತ್ತು ಒಂದು ಚಿತ್ರ ಮಂದಿರದಲ್ಲಿ ಕುಕುಮ ಭಾಗ್ಯ ಮತ್ತೊಂದುರಲ್ಲಿ ರಂಜಿತಾ ಈ ಎರಡು ಸಿನಿಮಾವನ್ನು ಒಂದೇ ದಿನ. ನೋಡಿದೆ ಎರುಡು ಸೂಪರ್ ಮೂವಿ

  • @kirangowda9337
    @kirangowda9337 ปีที่แล้ว +7

    Yes nanagu Chikka vayasalli ade reethi ansthithu, Abhijeet and shashikumar looks alike.

  • @rameshdancer1763
    @rameshdancer1763 ปีที่แล้ว +16

    Shashi Kumar sir interview Madi sir please

    • @lakshmikumar2681
      @lakshmikumar2681 ปีที่แล้ว +3

      Yes..please Shashikumar avara interview maadi...

  • @kirangowda9337
    @kirangowda9337 ปีที่แล้ว +6

    But you still look Young and energetic, sir

  • @ahobalayoganandapradeepbha532
    @ahobalayoganandapradeepbha532 ปีที่แล้ว +3

    ಅಭಿಜಿತ್ ಹಾಗೂ MD ಕೌಶಿಕ್‌ರವರಿಗೆ ಬಹಳಷ್ಟು ಹೋಲಿಕೆ ಇದೆ.

  • @gowthamis3960
    @gowthamis3960 หลายเดือนก่อน

    Nivu shashi kumar anna tamma ansute tumba film ottige madidare

  • @jagadishgowda6360
    @jagadishgowda6360 ปีที่แล้ว +3

    ಭೂ ತಾಯಿ ಮಕ್ಕಳ ಮೂವಿಯಲ್ಲಿ ನೀವು ವಿಲನ್ ಅಲ್ಲಾ ವಿಲನ್ ಇಲ್ಲ ಸಲ್ಲದ ಹೇಳಿ ನಿಮ್ಮನ್ನು ಕೆಟ್ಟವನಾಗಿ ಕ್ರೀಯೆಟ್ ಮಾಡಿರತ್ತಾರೆ ಅಷ್ಟೆ..

  • @sharath.m.r4751
    @sharath.m.r4751 ปีที่แล้ว

    Good actor..👍

  • @medhanaik3160
    @medhanaik3160 ปีที่แล้ว

    Gud

  • @gongaji856
    @gongaji856 ปีที่แล้ว +2

    Sir shaker nag sir bagge keli plzzzzzzzzzzzzz please

  • @elonmusk7694
    @elonmusk7694 ปีที่แล้ว

    Now dboss cries to go for moving after eating tiffen at 9 😂