@@Dharmamohith50 ಅಣ್ಣ ನಮಗೆ ಶೋ ರೂಂ ಮಾಲೀಕರು ಮತ್ತು ಸಿಬ್ಬಂದಿಗಳು ತುಂಬಾ ತುಂಬಾ ಮೋಸ ಮಾಡಿದ್ದಾರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹೇಳಿ ಕೆಲವು ಶೋ ರೂಂ ಗಳು ತುಂಬಾ ತುಂಬಾ ಮೋಸ ಮಾಡಿ ಸುಳ್ಳು ಹೇಳಿ ವೈಕಲ್ ಕೊಡುವುದು ಅವರ ದಿನ ನಿತ್ಯದ ಕೆಲಸ ಮಾಡುತ್ತಿದ್ದಾರೆ ದಯವಿಟ್ಟು ಹುಷಾರಾಗಿ ವೈಕಲ್ ತಂಗೋಳ್ಳಕೇ ಹೇಳಿ 😰😰😰🙏🙏🙏🙏🙏
Anna nivu badige hogi chenagi eri ಪೊಟರ್ app use madi video ಮಾಡೋದು sari ela narumal ಬಾಡಿಗೆ madi video madi ನಾವು nodtini sumne e app ge yala ಕಮಿಷನ್ yake kodbeku ನಾವು kastha ಪಟ್ಟು ಗಾಡಿ nimdu niv yak ಕಮಿಷನ್ kodtira nurmal ಬಾಡಿಗೆ hogi video madi🙏🤐
ಅಣ್ಣ ನಾನು ಇರುವುದು ಬೆಂಗಳೂರು ಅಲ್ಲಿ ಸುಮ್ನ ಹಳ್ಳಿ ಇರುವುದು ,,, ಆಪೆ ಗೂಡ್ಸ್ ಆಟೋ ಡ್ರೈವಿಂಗ್ ಕೆಲಸ ಇದ್ದರೆ ಹೇಳಿ ಅಣ್ಣ ತುಂಬಾ ತುಂಬಾ ಸಹಾಯ ಆಗುತ್ತದೆ 🙏😰😰🙏🙏
@@NageshNagu-o3i ಬ್ರದರ್ ನಾನು ಕಷ್ಟದಲ್ಲೇ ಬಂದಿರೋದು ನಿಮ್ಮ ಕಷ್ಟ ನನಗೆ ಅರ್ಥ ಆಗುತ್ತೆ ಖಂಡಿತ ತಿಳಿಸುತ್ತೇನೆ
@@Dharmamohith50 ಅಣ್ಣ ನಮಗೆ ಶೋ ರೂಂ ಮಾಲೀಕರು ಮತ್ತು ಸಿಬ್ಬಂದಿಗಳು ತುಂಬಾ ತುಂಬಾ ಮೋಸ ಮಾಡಿದ್ದಾರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹೇಳಿ ಕೆಲವು ಶೋ ರೂಂ ಗಳು ತುಂಬಾ ತುಂಬಾ ಮೋಸ ಮಾಡಿ ಸುಳ್ಳು ಹೇಳಿ ವೈಕಲ್ ಕೊಡುವುದು ಅವರ ದಿನ ನಿತ್ಯದ ಕೆಲಸ ಮಾಡುತ್ತಿದ್ದಾರೆ ದಯವಿಟ್ಟು ಹುಷಾರಾಗಿ ವೈಕಲ್ ತಂಗೋಳ್ಳಕೇ ಹೇಳಿ 😰😰😰🙏🙏🙏🙏🙏
❤💯👍🎉
ತುಂಬಾ ಕಷ್ಟ ಗುರು
❤
Good Morning Dharmanna yake video thumba delay Aytu.
@@Educationist661 sorry brother urkade Jamin kelsa madtha idini swalpa delay aguthe keep supporting brother 🌅
Always supporting from Abu Dhabi 🇦🇪🙏
Good morning 🌄
@@SharanagoudaS-mq1wx GM brother 🌅
ಈ ರೀತಿ ವಿಡಿಯೋ ಮಾಡಬೇಡಿ ಅಣ್ಣ ನಮ್ಮ ಪ್ಯಾಸೆಂಜರ್ ಆಟೋ ವಿಡಿಯೋ ಮಾಡಿ ಎಷ್ಟು ದೊಡ್ಡ ಇದ್ದೀವಿ ಅಂತ ಹೇಳಿ ಆಟೋ ಚಾಲಕರು ಬೀದಿಗೆ ಬಂದಿದ್ದಾರೆ
Anna nivu badige hogi chenagi eri ಪೊಟರ್ app use madi video ಮಾಡೋದು sari ela narumal ಬಾಡಿಗೆ madi video madi ನಾವು nodtini sumne e app ge yala ಕಮಿಷನ್ yake kodbeku ನಾವು kastha ಪಟ್ಟು ಗಾಡಿ nimdu niv yak ಕಮಿಷನ್ kodtira nurmal ಬಾಡಿಗೆ hogi video madi🙏🤐
@@MadankumarMysore ok brother hage madtini 👍
ಯಾರಾದ್ರೂ ಡ್ರೈವರ್ ಇದ್ರೆ ಹೇಳಿ 3 ವೀಲರ್ ಗೆ
@@KumarKp-b4v @NageshNagu-o3i 👈👈ನೋಡಿ ಬ್ರದರ್ ಇವರು ಇದ್ದಾರೆ ವಿಚಾರಿಸಿ
Yes idare
We have drivers
Sar payment mado vargu items koadbade
@@tousifalikhan4394 howdu sir hage madbeku