Rudset Institute Brahmavara Udupi. TV Technician Free 1 Month Training
ฝัง
- เผยแพร่เมื่อ 26 ธ.ค. 2024
- Thanmay Technology
ಒಂದು ತಿಂಗಳ ಉಚಿತ ಟಿವಿ ಟೆಕ್ನಿಶನ್ ಟ್ರೈನಿಂಗ್ ಉಡುಪಿ ಸಮೀಪದ ಬ್ರಹ್ಮವರ ರೂಟ್ ಸೆಟ್ ಸಂಸ್ಥೆಯಲ್ಲಿ ನಡೆಯಿತು. ಇದರಲ್ಲಿ 35ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ 4k ಮತ್ತು ಬೇಸಿಕ್ ಎಲೆಕ್ಟ್ರಾನಿಕ್ಸ್ ಆಡಿಯೋ ಸಿಸ್ಟಮ್ ಎಲ್ಲಾ ಕಂಪನಿಯ ಡಿಟಿಎಚ್ ರಿಪೇರಿ ಕಲ್ಲರ ಟಿವಿ ರಿಪೇರಿ ತರಬೇತಿಗಳು ಪ್ರಾಕ್ಟಿಕಲ್ ಜೊತೆಗೆ ಇರುತ್ತದೆ ಇದರ ಜೊತೆಗೆ ಬ್ಯಾಂಕಿಂಗ್, ಇಡಿಪಿ ಇರುತ್ತದೆ ಯಾರಿಗಾದರೂ ಆಸಕ್ತಿ ಇದ್ದರೆ ಸಂಪರ್ಕಿಸಿ ಪ್ರದೀಪ್ ಕುಮಾರ ಟಿವಿ ಟ್ರೈನರ್ 9845703222