ಅಮ್ಮಾ, ನೀವು ಅತ್ರೆ ನಾವೂ ಅಳ್ಬೇಕಾಗತ್ತೆ | ಇವರು ಜಡ್ಜ್ ಅಲ್ಲ ಸಾಕ್ಷಾತ್ ದೇವರು | HC Judge | Karnataka

แชร์
ฝัง
  • เผยแพร่เมื่อ 8 ม.ค. 2025

ความคิดเห็น • 32

  • @prabhashenoy6834
    @prabhashenoy6834 2 หลายเดือนก่อน +1

    🙏🙏 ಗೌರವಾನ್ವಿತ ನ್ಯಾಯಾಧೀಶರೇ, ನೀವು ಬಡ ವರ್ಗದ ಜನರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದೀರಿ, ನಿಮಗೆ ನನ್ನ ದೊಡ್ಡ ನಮಸ್ಕಾರ

  • @ವಿನಯ್ಕು-8
    @ವಿನಯ್ಕು-8 3 หลายเดือนก่อน +21

    ಜಡ್ಜ್ ಸರ್ ಕನ್ನಡ ಮಾತಾಡುತ್ತಿದ್ದಾರೆ ಈ ಲಾಯರ್ ಗಳು ಅಮೆರಿಕದಲ್ಲಿ ಹುಟ್ಟಿರೋರ್ ತರ ಇಂಗ್ಲೀಷ್ ಮಾತಾಡುತ್ತಿದ್ದಾರೆ😂

  • @KrishnaMurthy-cb1xg
    @KrishnaMurthy-cb1xg หลายเดือนก่อน

    Neevu sakshath devaru nimma vicharane tumba chennagiruthe

  • @umauday1959
    @umauday1959 3 หลายเดือนก่อน

    The best channel that I always watch….learning a lot from the judges ….their patience, their concern, their knowledge and so much more … such programmes has to be relayed on TV to build awareness to public 🙏 🙏

  • @natarajabn6550
    @natarajabn6550 3 หลายเดือนก่อน +6

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉

  • @harshakumargowda7464
    @harshakumargowda7464 3 หลายเดือนก่อน +9

    ದಯವಿಟ್ಟು ಕನ್ನಡ ಮಾತಾಡಿಸಿ ಜಡ್ಜ್ ಸಾಹೇಬ್ರೆ ನನ್ನ ಮನವಿ ಕರುನಾಡ ಕಡೆ ಇಂದ ನಮ್ಮ ಮನವಿ

  • @lokeshgovindappa1995
    @lokeshgovindappa1995 15 วันที่ผ่านมา

    Good great very good judge

  • @narasammanarasamma1461
    @narasammanarasamma1461 2 หลายเดือนก่อน

    Nyayadevathe Andre nive sir nimmanthavaru kotigobbaru

  • @GRRamegowda
    @GRRamegowda 24 วันที่ผ่านมา

    ಬಹು ಮಹಾನುವಾತಿ ನ್ಯಾಯಧೀಶರಿಗೆ ಹೇಗಲ್ಲಾ ದೊಡ್ಡತನದಿಂದ ವರ್ತಿಸುತಿದ್ದಾರೆ . ನಮ್ಮ ಹಳ್ಳಿಯ ಜನ ತಪ್ಪಾಗಿ ತಿಳಿದುಕೊಂಡಿದ್ದರು ರೈತರು ಕೃಷಿಕಾರ್ಮಿಕದವರ ಬಗ್ಗೆ ಕಾಳಜಿ ಅಭಿನಂಧನೆಗಳು

  • @Baluneetu
    @Baluneetu 2 หลายเดือนก่อน

    Thank you 🙏

  • @AbhayHuddar
    @AbhayHuddar 3 หลายเดือนก่อน +10

    ಜಡ್ಜ್ ಸಾಹೇಬರಿಗೆ ಮನವಿ ಎಲ್ಲ ಲಾಯರಗಳು ಕನ್ನಡದಲ್ಲಿ ಮಾತಾಡ್ಬೇಕು ಅಂತಾ ಆರ್ಡರ್ ಮಾಡ್ಬೇಕು ಎಲ್ಲರಿಗೂ ಅರ್ಥ ಆಗುತ್ತೆ....

    • @ramavijayendra9316
      @ramavijayendra9316 2 หลายเดือนก่อน

      🙏🙏🙏🙏🙏❤Namaste Sir,

  • @dsnagarajanagaraja7684
    @dsnagarajanagaraja7684 2 หลายเดือนก่อน

    Please indicate Hon judge/judges Name for public information. DSN

  • @Yogesh-o8d
    @Yogesh-o8d 3 หลายเดือนก่อน +1

    👏

  • @NeelavathiKG
    @NeelavathiKG 3 หลายเดือนก่อน +3

    God

  • @lakshmansamiskin6990
    @lakshmansamiskin6990 3 หลายเดือนก่อน +1

    🙏🙏

  • @HarishHarish-cz8zl
    @HarishHarish-cz8zl 3 หลายเดือนก่อน

    🙏🙏🙏🙏🙏

  • @bhagyabhagya6199
    @bhagyabhagya6199 2 หลายเดือนก่อน

    Raghavendra swamygalu and Sai Baba ravru ದೇವರಂತ judge ge athi hechuu ayushu arogya ನೀಡಲಿ ಎಂದು ನನ್ನ ಸಂಕಲ್ಪ

  • @Law802
    @Law802 3 หลายเดือนก่อน

    👌👌

  • @ksmp1248
    @ksmp1248 3 หลายเดือนก่อน +1

    Advocate is good but his English is disastrous. Why can't he present his argument in Kannada. The other Advocate is also no better. But hats off to the Judge who tries to prompt both the buffoons to speak in Kannada. 🙏

  • @KavithavnNandikolmath
    @KavithavnNandikolmath 3 หลายเดือนก่อน

    Nimmanth judje sir annya adorige sigabeku

  • @KrishnaMurthy-cb1xg
    @KrishnaMurthy-cb1xg หลายเดือนก่อน

    Nimma hage samadanavagi vichara madidare yaru court ge baruvudakke hedaralla hagu nyaya ellrigu siguthe

  • @viswanathsajjan4391
    @viswanathsajjan4391 3 หลายเดือนก่อน +3

    Nimantavargi. Bagvnta suka santi kodli

  • @leelat5724
    @leelat5724 3 หลายเดือนก่อน

    Namagella naya sikilla nau enu mada bekuj