.ಓದಿದ್ದು MA ಮಾಡಿದ್ದು ಹೋಟೆಲ್!!Studied MA but did hotel||
ฝัง
- เผยแพร่เมื่อ 15 ก.ค. 2023
- ಹಾಸ್ಟೆಲ್ ಹುಡುಗರಿಗೆ 7 ರೂಪಾಯಿ ವಾರದ ಊಟದಿಂದ ಶುರುವಾದ ಬಸವೇಶ್ವರ ಖಾನಾವಳಿಗೀಗ 63 ವರ್ಷ. ಒಂದಿಡೀ ಫ್ಯಾಮಿಲಿ ಆಹಾರ ಪದಾರ್ಥದ ಜೊತೆ ನಂಟು ಹೊಂದಿದ್ದು ಈ ದಿನ ಏಳು ಬ್ರಾಂಚ್ ಗಳನ್ನು ಹೊಂದಿದ್ದು, ಇಲ್ಲಿ ಮನೆಯವರೆಲ್ಲರಿಗೂ ಅಡುಗೆ ಮಾಡುವುದರ ಜೊತೆಗೆ ಗ್ರಾಹಕರನ್ನು ಪ್ರೀತಿ ಮತ್ತು ಗೌರವಾದಾರಗಳೊಂದಿಗೆ ಊಟ ಬಡಿಸುತ್ತಾರೆ. ಈ ಹುಬ್ಬಳ್ಳಿ ಬ್ರಾಂಚ್ ನಲ್ಲಿ ಮಾಲೀಕರಾದ ಮೃತ್ಯುಂಜಯ ಅವರು ತುಂಬಾ ತಾಳ್ಮೆ ಮತ್ತು ತಾಯಿ ಕರುಳಿನವರು. ಬನ್ನಿ ಹುಬ್ಬಳ್ಳಿಗೆ ಬಂದಾಗ ಬಸವೇಶ್ವರ ಖಾನಾವಳಿಗೊಂದು ಭೇಟಿ ನೀಡಿ ಹಬ್ಬದೂಟ ಸವಿಯಿರಿ.
Basaveshwar Khanavali, who started with a weekly meal of Rs 7 for hostel boys, is 63 years old. The whole family is connected with the food item and today it has seven branches, where apart from cooking for the entire family, they also serve food to the customers with love and respect. Mrityunjaya, the owner of this Hubli branch, is very patient and motherly. When you come to Hubli, visit a Basaveshwar Khanavali and enjoy
the feast.
Mruthunjaya=9448332718
map- maps.app.goo.gl/ViyW1JpwDxy5p...
Cameraman :Raviraj Hombal
directed and Anchoring:Maharudrappa Godachi
Edited by:Nagarathna M
Produced by:Badukina Butthi Team
#Basaveshwarakhanavalli#Huballi#northkaranatakakhanavalli#oldnorthkarnatakahotel#channamacircle
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಆರೋಗ್ಯಕರ ನಮ್ಮ ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ,. ಇಂತಿ ಬೆಂಗಳೂರು....
ನೀವು ಚೆನ್ನಾಗಿ ಬದುಕಿನ ಬುತ್ತಿ ಯನ್ನ ತೋರಸ್ತೀರಿ ತುಂಬಾ ಧನ್ಯವಾದಗಳು ನಾವು ಒಂದು ಹೋಟೆಲ್ ಮಾಡಿ ಬದುಕಿನ ತೇರಣ್ಣ ಎಳೀತಾ ಇದೀವಿ
ರೇಟ್ ಜಾಸ್ತಿ ಆಯಿತು ಅನ್ಸುತ್ತೆ ಊಟ ಮಾತ್ರ ಸೂಪರ್ 👍
ನಾನು ಇಲ್ಲೇ ಇರೋದು ಸರ್ ಆದ್ರೆ ಊಟಕ್ಕೆ ರೇಟ್ ತುಂಬಾ ಇದೆ..... ಅದಕ್ಕಿಂತ ಚೆನ್ನಾಗಿರೋ ಊಟ ಕಡಿಮೆ ಬೆಲೆಗೆ ಕೊಡೋರು ಇದಾರೆ ಸರ್ ಹುಬ್ಬಳ್ಳಿ ನಲ್ಲಿ.
Yes sir highrate
Hindhi ero shrama nu jasti edi... So rate jasti eruthi... Onde hotel endha esto kutumba badukutivi...
@@sampatkumar7152 ಹಾಗಂತ ಹೊಟ್ಟೆ ಹಸಿದುಕೊಂಡು ಬರೋರ ಹತ್ರ ಕಿತ್ತುಕೊಂಡು ತಿನ್ನಬಾರದು ಗುರು... ಅದಕ್ಕೂ ಯೋಜನೆ ಯೋಚನೆ ಇರಬೇಕು.
I really appreciate and respect your channel from MUMBAI 😊
Owner is Good person taking care of workers All the best sir
Prakash r k fans like here 🎉🎉
ಸರ್ ದಯವಿಟ್ಟು ಒಮ್ಮೆ ಬಿಜಾಪುರಕ್ಕೆ ಭೇಟಿ ಕೊಡಿ.
Supper nice sir👌👍👌👍❤
Very nice job 👏
Great Post 📫 👏
Exlent👍👏🌹
Thanks.you.sir.your.mells.veeary.veary.storing
Sir.and.stop. . Thanks 🌹🌹🌹🌹 Gadag Betgeri your pann 🥀
ಬೆಳಗಾಂ ಗೆಣಸಿನ ಸೀಜನ್ ಮುಗಿಯುವರೆಗೆ ಗೆಣಸಿನ ಹೋಳಿಗೆ ಯಾಕೆ ಮಾಡಿಸಬಾರದು?
Good job🙏🙏
super anna
Amount jasti tagontara but uta parvagilla navu huballi ge hodaga Elle uta madodu
North karnataka Kannada super❤❤❤
ಧಾರವಾಡದಾಗ ಬಸಪ್ಪಾ ಖಾನಾವಳಿ ಹಾಗೂ ನಿಂಗಪ್ಪ ಖಾನಾವಳೀಂದ್ರ ಅಗದೀ ಫೇಮಸ್ 69-71 ರಲ್ಲೀ. ಸ್ಟೇಷನ ರೋಡ ದಲ್ಲಿರೋ
ಈ ಬಸವೇಶ್ವರ ಖಾನಾವಳಿಲೂ ಊಟ ಮಾಡೀನ್ರೀ ಹೋದ
ವರ್ಷ . ಆ ರುಚೀನೇ ಬೇರೆ. ಈಗ ಭಾಕ್ರೀ ಬಡಿಯೋ ರೀತೀನೇ ಬೇರೇ ಬೇರೆ. ರುಚೀನೇ ಬೇರೇ ವೀಡಿಯೋ ಮಾಡೋ ನಿಮಗೆ ದಾಕ್ಷಿಣ್ಯಾ ಇರತಾವ. ಖರೇಂದ್ರಾ ಆ ಜಮಾನ ಹೋಯ್ತರೀ.
ನಿಮ್ದು ಜೀವ್ನ ನಡೀಬೇಕಲ್ಲಾ, ನಡೀಲೀ.
Super anna
Consider opening Jowar Roti stores in US and Canada...Atleast in New York City and Toronto metro area...Best Wishes from Florida!!❤❤
Namaskara Dodda mandige❤❤
👌
1985ರಲ್ಲಿ ನಾನು ಈ ಹೋಟೆಲ್ ನಲ್ಲಿ ಊಟ ಮಾಡಿದ್ದೆ
ಬಾಯಲ್ಲಿ ನೀರು ಬರುತ್ತೆ ಹಣದವಿಶಯ ಬೇರೇಯಿರಲಿ ಇಂತಾಊಟಾಮಾಡುವ ಯೋಗ ನಮಗಿಲ್ಲವೆಂದು ಬೇಸರವಾಗುತ್ತೆ ಹುಬ್ಬಳ್ಳಿಯವರು ಪುಣ್ಯವಂತರು ವಿವಿದ ಬಗೆಯ ಊಟಾ ತುಂಬಾ ಚೆನ್ನಾಗಿರುವಂತೆ ಅನಿಸುತ್ತೆ (ಹಾಸನದಿಂದ)
ನೀವು ಪುಣ್ಯವಂತರು ರಾಗಿ ಮುದ್ದೆ ಬಸ್ಸಾರು
Anthaha helikolluva Ruchi iralla. Paravaagilla. Rate Rs. 150/- Swalpa jaasthi aaythu.
ಬಿಜಾಪುರ ಕ್ಕೆ ಬಂದ್ರೆ ಬನ್ನಿ ಸರ್
👌👌👍👍🙏
👏👏👏👏👌👌
Nice sir thank you vlog good meals but 150😞for 2roti meals too hike
100 rupies better.bcoz present labour salary only 500 last in Hubli.
ನಲವತ್ತು ವರ್ಷಗಳ ಹಿಂದೆ ನಮ್ಮ ಪಠ್ಯ ಪುಸ್ತಕಗಳಲ್ಲಿ ಸ್ಕಿಲ್ ಅಳವಡಿಸಿದ್ದರೇ, ನಮ್ಮ ದೇಶ ಪ್ರಪಂಚದಲ್ಲೆ ಮೊದಲನೇ ಸ್ಥಾನದಲ್ಲಿ ಇರುತ್ತಿತ್ತು, ಆದರೇ ನಮ್ಮ ಪಠ್ಯ ಕ್ರಮ ಜಾತಿ ಧರ್ಮ ಮೆಲುವರ್ಗ ಕೆಳವರ್ಗ ಇನ್ನೂ ಮುಂತಾದ ನುಡಿಗಳನ್ನು ಸೇರಿಸಿ ಮೆಕಾಲೆ ಬುದ್ಧಿ ತಿನ್ನು ಸೇರಿಸಿ ಮೇಲೆ ಬಂದಿರಬಾರದು ಕೆಳಗಿರುವ ಹೊಗಿರಬಾರದು, ಇದೇ ನಮ್ಮ ಪಠ್ಯ ಕ್ರಮ. ಇಂತಹ ವಿಡಿಯೋ ನೋಡಿ ಯುವ ಜನತೆ ಬದಲಾಗಿ, ಧನ್ಯವಾದಗಳು.
SIR NIMMA VIDEO SHORT MOOVIE THARA ERUTHE SWALPA KADIME MADIE SIR
Power💪 hubli
Rate is very high compared to other hotels in Hubli.
Ida uta 80 rupayi GE sigat evard bahal costly
🙏🙏🙏🙏🙏
😇💪😇
What your city
Nam bijapurk barri sir omme
ಹಂಚಿನಿಂದ ಹೊಟ್ಟೆಗೆ
They don't give authentic style food there is no Masala taste of north Karnataka and it is too costly why should we pay price for rice sambar when it is unlimited they should provide rotti than rice
Ha thara Rotti boil madod thappu & Cancer baruthe
First ask them to maintain cleanliness
Nimma ee hotel nindha Parcel service idheya?
Meals made only for rich people BPL people can not eat meals here
Prakash rk
Oota paravaagilla. Rs. 150 Swalpa jaasthi aaythu. Naavu ondhu thingala hindhe oota Maadidhevu. Rs.100 OK.
Uttara karnatakadalli badatana hechhu irabahudu Adare Preethi sahakara a naguvina matugalu sambanda dodda sreemantike ide indu samajakke bekiruvudu duddalla Preethi🙏🙏💐💐
I have been to this place nothing special not taste good like home food they prepare with masala no masala at all
ಮತ್ತೆ ಹುಬ್ಬಳ್ಳಿ ಹೋದಾಗ ಇದೆ ಖಾನಾವಳಿಯಲ್ಲಿ ಊಟ ಮಾಡಿ ಬರಬೇಕು sir
I really shocked to see people are talking about high price. People pay 70 to 100 for hair cut but 100 plus for full meals costly for them.
MATTHE NIVU NIMMA KADE AVRANNE LEAD MADI HIGHLIGHTS KODTHIRA RAJYA PREMA
Oyeee hero idga maidan alla channamma circle anta heloke yan aageti
Rate jashi aithu.
Modalu tilkolli aamele location heli ok neeven helodo idga maidan anta yaake hindu aagi channamma circle annoke bhaya na atwa viewers jaasti aag beko anno intention arta agalilla
Not worth
Sir first you have to show there price of meals and how much they are charging per meals because you are having high social responsibility many people watching your videos every day nobody able to spend 200 and 220 per meals including you don't show this kind of money minded business peoples
heng aithri jaathre chasma
This youtuber is eating the head of customers, workers ,and the proprietor.