ಮುಗ್ದ ಭಕ್ತೆಗೆ ಮಂತ್ರಾಲಯದಲ್ಲಿ ಗುರುರಾಯರ ಸಾಕ್ಷಾತ್ ದರ್ಶನ ಭಾಗ್ಯ ❤️

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 191

  • @Yashodhamma-uh7jn
    @Yashodhamma-uh7jn หลายเดือนก่อน +2

    ಅಪ್ಪ ಗುರು ರಾಯರೇ ನೀವೇ ನಮ್ಮ ಗತಿ ಅಪ್ಪ ನಮ್ಮ ಕಷ್ಟಗಳು ನಿಮ್ಮ ಪಾದಕೆ ಹಕ್ಕಿದ್ದಿವಿ ರಾಯರೇ ನೀವೂ ಅನುಗ್ರಹಮಾಡಿ ನಿಮ್ಮ ಕರುಣೆ ಸದಾ ನಮ್ಮ ಮಾತು ನಮ್ಮ ಕುಟುಂಬದಾ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ರಾಯರಿದ್ದಾರೆ ರಾಯರೇ ನಿಮಗೆ ನಮ್ಮ ವಂದನೆಗಳು 🙏🙏🙏🪷🪷🕉️🕉️🔯🔯ಮೇಡಂ ನಿಮಗೆ ನಮ್ಮ ವಂದನೆಗಳು 🙏🙏🙏

  • @renukashilwant7647
    @renukashilwant7647 ปีที่แล้ว +4

    ಶ್ರೀ ಗುರು ರಾಘವೇಂದ್ರಾಯ ನಮಃ ಅದ್ಭುತವಾದ

  • @harishbachenahalli4246
    @harishbachenahalli4246 ปีที่แล้ว +1

    ರಾಯರಿದ್ದಾರೆ ಅಕ್ಕಾ ನಾವು ಭಕ್ತಿಯಿಂದ ಪೂಜಿಸಿದರೆ ಸಾಕು ರಾಯರು ನಮ್ಮ ಕೋರಿಕೆಗಳನ್ನ ಒಂದೊದಾಗಿ ನಮ್ಮ ಕೋರಿಕೆಗಳನ್ನೆಲ್ಲ ಈಡೇರಿಸುತ್ತಾ ಹೋಗತ್ತಾರೆ ನಮ್ಮ ರಾಯರು ಅವರ ಮಹಿಮೆ ಅದ್ಬುತ ಅಪಾರ.. ರಾಯರಿದ್ದಾರೆ🙏🙏🙏ಓಂ ಶ್ರೀ ರಾಘವೇಂದ್ರಯ ನಮಃ 🙏🙏

  • @SreedeviSreedevi-b6m
    @SreedeviSreedevi-b6m ปีที่แล้ว +18

    ಅಪ್ಪಾ ತಂದೆ ನಿಮ್ಮ ಪವಾಡಗಳು ಅಪಾರ ನನ್ನಪ್ಪ ಎಲ್ಲರಿಗೂ ಹೀಗೆ ಒಳ್ಳೆಯದು ಮಾಡು ರಾಗಪ್ಪ

  • @chandus8648
    @chandus8648 หลายเดือนก่อน

    ನಮ್ಮ ರಾಯರು ಕರುಣಾಮಯಿ ರಾಯರು ಇದ್ದಾರೆ ಇದ್ದಾರೆ 🙏🙏

  • @kavanahs7013
    @kavanahs7013 ปีที่แล้ว +5

    ಹೌದು ಅಕ್ಕ ಕಣ್ಣಲ್ಲಿ ನೀರು ಬರ್ತಾ ಇದೆ ,ಎಲ್ಲ ನನ್ನಪ್ಪ ನ ಕೃಪೆ ,ಎಲ್ಲರಿಗೂ ರಾಯರು ಅನುಗ್ರಹಿಸಲಿ

  • @ಅನುರಾಧ_ಶ್ರೀಕೃಷ್ಣ1991
    @ಅನುರಾಧ_ಶ್ರೀಕೃಷ್ಣ1991 3 หลายเดือนก่อน +1

    ರಾಯರಿದ್ದಾರೆ 🙏🙏🙏

  • @yogeshanu2644
    @yogeshanu2644 ปีที่แล้ว +7

    ಅಪ್ಪ ನಿಜವಾಗಲೂ ಕಲಿಯುಗ ಕಾಮಧೇನು ಅವರ ಮಹಿಮೆ ಅಪಾರ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @siddumathapati2209
    @siddumathapati2209 ปีที่แล้ว +6

    ರಾಯರ ಪವಾಡ ಅದ್ಬುತ. ನಾನು ರಾಯರ ಪರಮ ಭಕ್ತ. ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🏻🙏🏻

  • @sanutv7501
    @sanutv7501 ปีที่แล้ว +4

    🙏💐🤲Om Sri Guru Ragavandraya Namaha 💐 🙏

  • @mkg..-tm1ht
    @mkg..-tm1ht ปีที่แล้ว +5

    🏵️🙏ಅಗಮ್ಯ ಮಹಿಮರು... ರಾಯರಿದ್ದಾರೆ.... 🙏

  • @Spoorthi.jz123
    @Spoorthi.jz123 3 หลายเดือนก่อน

    ನಮ್ಮ ಮೇಲೆ ಸದಾ ಹೀಗೆ ಆಶೀರ್ವಾದ ಮಾಡಿ ಓಂ ಶ್ರೀ ರಾಘವೇಂದ್ರಾಯ ನಮಃ

  • @girijakngirijakn1176
    @girijakngirijakn1176 ปีที่แล้ว +7

    ನಿಜವಾಗಲೂ ಕಣ್ಣು ತುಂಬಿ ಬಂತು ❤

    • @shobhakm8774
      @shobhakm8774 ปีที่แล้ว

      ಎಷ್ಟು ಅದ್ಭುತವಾಗಿತ್ತು ಗುರು ರಾಘವೇಂದ್ರರ ಮಹಿಮೆ ಕೇಳೋಕೆ.👌👌👌👏👏👏🙏🙏🙏🌴🌴🌴🤲🤲🤲

  • @sumathianandh3241
    @sumathianandh3241 หลายเดือนก่อน

    ನಮ್ಮ ರಾಯರು ಕರುಣಾಮಯಿ ರಾಯರು ಇದ್ದಾರೆ ❤

  • @prathibhavivek3182
    @prathibhavivek3182 ปีที่แล้ว +4

    ರಾಯರ ಮಹಿಮೆ ಅದ್ಭುತ ತುಂಬಾ ಚೆನ್ನಾಗಿ ಹೇಳಿದ್ದಾರೆ ಮನ ತುಂಬಿ ಬಂತು ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @shruthibmahesh2964
    @shruthibmahesh2964 ปีที่แล้ว +4

    ಕಲಿಯುಗದ ಕಾಮಧೇನು ಕಲ್ಪವೃಕ್ಷ ನಮ್ಮ ನಿಮ್ಮೆಲ್ಲರ ಪ್ರೀತಿಯ ರಾಘವೇಂದ್ರ ಗುರುಗಳು ❤❤

  • @manjularam7829
    @manjularam7829 ปีที่แล้ว +3

    Om Shri Guru Raghavebdraya❤

  • @manojpalled1309
    @manojpalled1309 ปีที่แล้ว +2

    ಅಪ್ಪ ತಂದೆ ನೀವು elldre ನಾವು ಇಲ್ಲ ತಂದೆ ನಮ್ಮ ಎಲ್ಲರೂ ಜೊತೆಗೆ ಇರ್ತೀರ ಅಪ್ಪಜ್ಜಿ 🙏🙏🌹🌹🌹🙏🙏🙏🙏🙏🙏

  • @siddumathapati2209
    @siddumathapati2209 ปีที่แล้ว +10

    ತುಂಬಾ ಒಳ್ಳೇದು ಮಾಡ್ತಿರಾ ಮೇಡಂ. ದೇವರು ನಿಮಗೆ ಒಳ್ಳೇದು ಮಾಡಲಿ. ರಾಯರ ಅನುಗ್ರಹ ಎಲ್ಲಾ ಭಕ್ತರ ಮೇಲೆ ಇರಲಿ 🙏🏻🙏🏻

  • @mamathak9888
    @mamathak9888 ปีที่แล้ว +4

    ಓಂ ಶ್ರೀ ರಾಘವೇಂದ್ರಾಯ ನಮಃ
    ಓಂ ಶ್ರೀ ರಾಘವೇಂದ್ರಾಯ ನಮಃ
    ಓಂ ಶ್ರೀ ರಾಘವೇಂದ್ರಾಯ ನಮಃ 🙏❤️🙏

  • @LakshmiHasini-iy2mv
    @LakshmiHasini-iy2mv ปีที่แล้ว +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @sandhyakusha4541
    @sandhyakusha4541 ปีที่แล้ว +5

    ಓಂ ಶ್ರೀ ಗುರು ರಾಘವೇಂದ್ರಯ ನಮಃ......ನಮ್ಮ ರಾಯರ ಪವಾಡಗಳು ಅಪಾರ....🙏🙏🙏

  • @gangammakarekal7282
    @gangammakarekal7282 ปีที่แล้ว +3

    Om shree raghavendraya namaha 🙏 🙏 ರಾಯರಿದ್ದಾರೆ

  • @guruprasad.r.u.umarjikar3534
    @guruprasad.r.u.umarjikar3534 ปีที่แล้ว +2

    ಓಂ ಶ್ರೀ ರಾಘವೇಂದ್ರಾಯ ನಮಃ. ಅದ್ಬುತ ವಡ ಪವಾಡ

  • @rojamanir6336
    @rojamanir6336 11 หลายเดือนก่อน +2

    🙏🙏🙏🙏 om Sri guru raghavendra namaha 🙏😭😭🙏 kapadu thande nan appa

  • @NethraNethramma-ch5bf
    @NethraNethramma-ch5bf 2 หลายเดือนก่อน

    ಶ್ರೀರಾಘವೇಂದ್ರ❤

  • @bajarangi1283
    @bajarangi1283 ปีที่แล้ว +1

    ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ❤
    ಶ್ರೀ ರಾಯರೇ ಯಾರು ಏನೇ ಹೇಳಲಿ
    ನಿಮ್ಮ ಕಥೆ ಜೀವನದಲ್ಲಿ ನೀವು ಪಟ್ಟ ಕಷ್ಟಗಳಿಗೆ ನಮ್ಮ ರಾಯರು ಯಾವ ರೀತಿ ಸಹಾಯ ಮಾಡಿದ್ದಾರೆ ಕರುಣೆ ಪ್ರೀತಿ ಕೊಟ್ಟಿದ್ದಾರೆ ನಿಮ್ಮ ಪೂಜೆ ಫಲ ಕೊಟ್ಟಿದೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
    ಅಕ್ಕ ನಿಮಗೆ ಧನ್ಯವಾದಗಳು ❤
    ಎಂಥಹ ಮಹಿಮೆ ತಿಳಿಸಿದ್ದೀರಿ ರಾಯರ ಮೂವಿ ತರ ಇತ್ತು ❤

  • @swayamshegunasi3872
    @swayamshegunasi3872 ปีที่แล้ว +1

    Om shree guru Raghavendraya namaha Nammanau kapadu please help my father problem 🙏🌷🌷🙏

  • @vikassm8796
    @vikassm8796 ปีที่แล้ว +4

    🙏🌹🐄🌿 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🙏🙏🙏❤️

  • @rajeshwarineelagunda3047
    @rajeshwarineelagunda3047 ปีที่แล้ว +4

    ಅದ್ಭುತ
    ರಾಯರಿದ್ದಾರೆ🙏🙏🙏🙏🙏

  • @vndhanalaxmi4349
    @vndhanalaxmi4349 ปีที่แล้ว

    Hari om Hari om Om Sri Guru Ragavendraya Namaha🌺🌺🙏🙏🙏

  • @nagarathnalakshmannagarath7016
    @nagarathnalakshmannagarath7016 ปีที่แล้ว

    Raghavendra sawmya mahime apara🙏🙏🙏🙏

  • @vijayalakshmim6392
    @vijayalakshmim6392 ปีที่แล้ว +2

    ಓಂ ಶ್ರೀ ರಾಘವೇಂದ್ರಾಯ ನಮಃ, 🙏🌺🙏

  • @hemanthhemanth1533
    @hemanthhemanth1533 ปีที่แล้ว

    ನನಪ್ಪಾ ರಗಪ್ಪ ನೀನೆ ನನ್ಗೆ ಎಲ್ಲ ಕಣಪ್ಪ 🙏🏻🙏🏻❤️

  • @PaviHani
    @PaviHani 5 หลายเดือนก่อน

    ಶ್ರೀ ರಾಘವೇಂದ್ರಾಯ ನಮಃ 🙏ರಾಘಪ್ಪಾ ಶರಣು ತಂದೆ 🙏🙏🙏🙏❤️

  • @manjunathkr497
    @manjunathkr497 ปีที่แล้ว +5

    🌸🌸🌸🌸🙏🙏🙏🙏🙏🙏Om Shree Raghavendraya namaha 🌸🌸🌸🌸🌸🌸🌸🙏🙏🙏🙏🙏🙏🙏

  • @MurthyB-wf8lr
    @MurthyB-wf8lr ปีที่แล้ว +2

    ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏🙏🙏🙏🙏🙏🙏🙏🙏🙏🙏

  • @jyotinaragund5535
    @jyotinaragund5535 ปีที่แล้ว +2

    ಓಂ ಶ್ರೀ ಗುರುರಾಘವೇಂದ್ರಾಯ ನಮಃ ರಾಯರಿದ್ದಾರೇ🙏

  • @abhishekmorgeri8693
    @abhishekmorgeri8693 ปีที่แล้ว +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌺🙏🌸🙏🌺🙇🏻‍♀️🙇🏻‍♀️🙇🏻‍♀️

  • @laxmi4680
    @laxmi4680 ปีที่แล้ว

    ರಾಯರಿದ್ದಾರ

  • @POORNIMA23413
    @POORNIMA23413 ปีที่แล้ว

    ಅಕ್ಕ ನಿಜ ರಾಯರಿದಾರೆ ಓಂ ಶ್ರೀ ರಾಘವೇಂದ್ರಾಯ ನಮಃ

  • @bhavya5940
    @bhavya5940 ปีที่แล้ว +1

    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏❤🌹❤🌹❤🙏🙏

  • @ganaaman5672
    @ganaaman5672 ปีที่แล้ว +1

    E aadbutha mahime kelidre nan janma sarthka aythu akka.mai romanchana aaythu🙏🙏🙏🙏

  • @anilkumaranil9856
    @anilkumaranil9856 ปีที่แล้ว

    Rayareeeeeee.... Kapadappa❤❤
    Sarva loka sukino bavantu...

  • @ratnanail9439
    @ratnanail9439 ปีที่แล้ว

    Kaliyugda kamdene Nan appa🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @thanushetty2320
    @thanushetty2320 ปีที่แล้ว

    🙏🙏🙏🙏🙏neevu mahan bhakthe nimge rayaru olididdare amma punyavanthe neevu

  • @RadhaPasalakar-wg8bw
    @RadhaPasalakar-wg8bw ปีที่แล้ว

    ತುಂಬಾ ಚನ್ನಾಗಿ ಹೇಳಿದ್ರಿ ರಾಯರ ಮಹಿಮೆ ರಾಯರಿದಾರೆ 🙏🙏🌿🌿🙏🙏🌹🌹🙇‍♀️🙇‍♀️

  • @PaviHani
    @PaviHani ปีที่แล้ว

    Om Shree Raghavendraya Namaha 🙏🙏🙏🙏🙏 Rayare kannu thumbi barthide nijakku sarvavu neeve Rayare

  • @sudhamaninh1379
    @sudhamaninh1379 ปีที่แล้ว

    ಓಂ ಶ್ರೀ ರಾಘವೇಂದ್ರಯ ನಮಃ

  • @mallikarjunappu3765
    @mallikarjunappu3765 ปีที่แล้ว

    Kannalli neeru tariside Amma ,om shree raghavendraya bamgaa

  • @kavyakavya3510
    @kavyakavya3510 ปีที่แล้ว

    Rayare sarvejana sukinobhavantho om sri Guru Raghavendraya namaha

  • @rajuv6875
    @rajuv6875 ปีที่แล้ว

    Raayara Maheme kele manasu thumba santhosha aethu dhuka thumba baruth edye om sri Raghavendraya namaha 😭❤🙏🙏🙏🙏🙏

  • @LakshmiLakshmi-ky1rl
    @LakshmiLakshmi-ky1rl ปีที่แล้ว

    Shree Raghavendraya......🙏❤️

  • @NishanN-y1i
    @NishanN-y1i ปีที่แล้ว

    Punnyathmaru 🎉🎉🎉

  • @radhaanil7167
    @radhaanil7167 ปีที่แล้ว

    ಶ್ರೀ ರಾಘವೇಂದ್ರ ಯಾ ನಮ: 🙏🙏🙏🙏🙏🙏🙏🙏🙏

  • @aratipatil2835
    @aratipatil2835 ปีที่แล้ว

    ಅಗಮ್ಯ ಮಹಿಮಾ ಲೋಕೇ ..🙏🙏🙏🙏🙏🌹🌹

  • @ChaitraPraveen-rv7en
    @ChaitraPraveen-rv7en ปีที่แล้ว

    ಶ್ರೀ ರಾಘವೇಂದ್ರ ನಮ್ಮ 🙏🙏🙏💐💐💐

  • @n.jyothijyothi8546
    @n.jyothijyothi8546 ปีที่แล้ว

    On Shree Guru Raghavendraya Namah🙏🙏🙏🙏🙏

  • @VidyaNaik-cw4uh
    @VidyaNaik-cw4uh ปีที่แล้ว

    Raayariddare..naavu mantralaya hogibandvi tumba kushi aytu akka

  • @dhanyaputhran2465
    @dhanyaputhran2465 ปีที่แล้ว

    Om Shree Raghvendra namaha 🙏🙏🙏❤️

  • @varshinis-bk4hm
    @varshinis-bk4hm ปีที่แล้ว

    Om shree raghavendraya namaha akka rayariddare

  • @sumithrachiru7548
    @sumithrachiru7548 ปีที่แล้ว

    ಶ್ರೀ Raghavendra ya namaha

  • @sushmasr211
    @sushmasr211 ปีที่แล้ว

    Sri Ragavendhraya namaha🙏🙏🙏🙏🙏

  • @priyakotreshshetra9703
    @priyakotreshshetra9703 ปีที่แล้ว +1

    shree Guru Raghavendraya namaha 🙏🙏🙏🙏🙏🙏

  • @DEVARAJMg-vv2tc
    @DEVARAJMg-vv2tc ปีที่แล้ว

    OM Shree Guru Rayaru Edare Kapadhatare 🚩🕉️🙏🙏🕉️🚩

  • @KusumaG-m4f
    @KusumaG-m4f ปีที่แล้ว

    Shree Raghavendraya Namaha 🌹🙏🌍

  • @Sulochanag-z9w
    @Sulochanag-z9w ปีที่แล้ว

    Omshree guru ragavedrya namaha🌹🌺🙏🏻🙏🏻🙏🏻🙏🏻🌺🌹

  • @ChandrakalaChandu-gj6fq
    @ChandrakalaChandu-gj6fq ปีที่แล้ว

    Madam thumba kushiyathu nange rayara mahime kele namma rayaru yavathu Kai bidalla

  • @krishnamurthyr7829
    @krishnamurthyr7829 ปีที่แล้ว

    🌺🌼🙏🙏🙏Sri Raghavendraya namaha 🌼🌺🌼🙏🙏

  • @worldsbestcomedies9245
    @worldsbestcomedies9245 ปีที่แล้ว

    ♥️ Om ♥️ shree ♥️ guru ♥️ Raghavendraya ♥️ namaha ♥️

  • @kavanahs7013
    @kavanahs7013 ปีที่แล้ว

    Om Shri Guru Raghavendraya namaha

  • @meghamegha5147
    @meghamegha5147 ปีที่แล้ว

    ಅಪ್ಪ ಎಷ್ಟು ಚೆನ್ನಾಗಿ ಮಾತನಾಡಿದರ ರಾಯರ ಎಷ್ಟು ಪವಾಡ ಹೇಳಿದ್ರು ಅವರ ಮಾತು ಕೇಳ್ತಾ ಇದ್ರೆ ನನಗೆ ಕಣ್ಣೀರು ಬರುತ್ತೆ ಹಾಗೆ ಅವರಿಗೆ ಒಳ್ಳೆಯದಾಗಲಿ ಓಂ ಶ್ರೀ ರಾಘವೇಂದ್ರಾಯ ನಮಃ❤❤❤❤🙏🙏🙏🙏

  • @kamalajajoor6884
    @kamalajajoor6884 4 หลายเดือนก่อน

    ಎಷ್ಟು ವಿಸ್ತರವಾಗಿ ಹೇಳಿದ್ದಾರೆ. ಸೋತ ಮನಸ್ಸಿಗೆ ನಿಜವಾಗಿ ಬಲ ತುಂಬುತ್ತೆ. ಸನ್ನಿಧಿಯವರ ಮಾತು ನಿಜ. ಬಲವಾಗಿ ಅವರ ಪಾದ ಹಿಡಿದು ಕೇಳಿಕೊಳ್ಳಬೇಕು. 🙏🙏.

  • @preetipatil5466
    @preetipatil5466 ปีที่แล้ว

    Raghavendra namha

  • @arjunkulkarni2044
    @arjunkulkarni2044 ปีที่แล้ว

    Om Shree Guru Raghavendraya Namaha 🙏

  • @bssavadi2655
    @bssavadi2655 ปีที่แล้ว +1

    🕉 Sri Guru Ragavendra Namaha 🙏 💐

  • @UmaUma-dq8ms
    @UmaUma-dq8ms ปีที่แล้ว

    Rayariddare 🙏🙏🙏🙏🙏

  • @anilkumaranil9856
    @anilkumaranil9856 ปีที่แล้ว

    Miracle... Omm Raghave draya Namah❤❤

  • @GayatriMesta-ow4ct
    @GayatriMesta-ow4ct ปีที่แล้ว

    ❤ nanna rayaru❤❤❤❤❤❤❤

  • @dhanushree4008
    @dhanushree4008 ปีที่แล้ว

    Sri Raghavendra namah 🙏🙏🙏🙏🙏

  • @divyasappannavar4147
    @divyasappannavar4147 ปีที่แล้ว

    Shree Raghavendraya namaha...❤

  • @girijakngirijakn1176
    @girijakngirijakn1176 ปีที่แล้ว

    Shree raghavendraya namha 🙏🙏🙏

  • @shobhaganesh2867
    @shobhaganesh2867 ปีที่แล้ว

    Sis rayrna yestu keltha iddine avru nana life ali yenu mahime madtha illa yavga madthre sri raghavendra namha 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @apekshabijapur8544
    @apekshabijapur8544 ปีที่แล้ว

    Nijavaglu Mai romanchan aytu akka rayaru Bega nann kai hididu kapadi. Nim seve maduv Bhagya nan prati janmadallu sigali rayare gurugale 🙏🙏🙏🙏🙏

  • @puttegowda9424
    @puttegowda9424 2 หลายเดือนก่อน

    ನಾನು ಕೂಡ ರಾಯರ ಪರಮ ಭಕ್ತ

  • @NethravathiVasthadi
    @NethravathiVasthadi ปีที่แล้ว +1

    Appa nange nine yella nanna kastagalannu pariharisu tande nivu iddira tande

  • @sumachumi994
    @sumachumi994 ปีที่แล้ว

    Thande Raayare🙏

  • @reshmadoshetty5987
    @reshmadoshetty5987 ปีที่แล้ว

    ಅಪ್ಪ ತಂದೆ 🙏🙏🙏🙏🙏

  • @bhagyaKRbhagu
    @bhagyaKRbhagu 7 หลายเดือนก่อน

    Nijavglu thumb ne allu bandu bidthu akka nim maheme keli rayaru kanditha nan jothinu edare

  • @thanushetty2320
    @thanushetty2320 ปีที่แล้ว

    Ragappa kapadappa thande 🙏🙏🙏🙏🙏

  • @sumachumi994
    @sumachumi994 ปีที่แล้ว

    Appa thande raghappa nan life lu baappa

  • @yuvarajyuvaraj7522
    @yuvarajyuvaraj7522 ปีที่แล้ว

    ❤❤❤❤❤❤

  • @ashakumbar5382
    @ashakumbar5382 ปีที่แล้ว

    Shree Raghavendra namah 💐🙏♥️

  • @vennilasubramanivenni748
    @vennilasubramanivenni748 ปีที่แล้ว

    Nanna appa thumba doddavaru 🙏♥️😢

  • @ashanavalur8281
    @ashanavalur8281 ปีที่แล้ว

    Appa tande yellarigu ninn mahimen toristidiya manage yavag ninn mahime toristiya,nanu yavag akka jote matadtini innu estu kayabeku tande

  • @VijayGp-q4f
    @VijayGp-q4f ปีที่แล้ว

    Medam nanu rayarana thumbane nambidini akka adre rayaru nange pujee madvaga nange uoo prasada kodthate akka adre nanu belige puje maddag belige balgade endda kotirthare mathe sanje puooje maddaga yada bagdali kodtare akka nange ondu gothagthila pls helli akka

  • @shilpasagar5042
    @shilpasagar5042 ปีที่แล้ว

    Guru rayare 🙏🙏🙏

  • @NingappanayakNayak
    @NingappanayakNayak ปีที่แล้ว +1

    ನಿಂಬಿ ಕೆಟ್ಟವರಿಲ್ಲವೋ ಈ ಗುರುಗಳ

  • @BharathiBai-xo8hl
    @BharathiBai-xo8hl 5 หลายเดือนก่อน

    Akka,namu,bharathi,antha,ho,parsada,kli,akka

  • @SushmaGB
    @SushmaGB ปีที่แล้ว

    Nivu Raghavendra swamy gala hathra nan 2 varshada maglige Aira heart hole sarigoli antha kelkoli nanna parvagi pls Nivu punya vantharu nivu keldre nanna magalige aashirvada madthare nannu kooda 11 Dina pooje madthidini nimge punya sigutte pls pls I beg nan maglige operation ildene aarogya sari hogli antha kelkoli pls